ಚಿನ್ನ ಗೆದ್ದ ಭಜರಂಗ್

ಕ್ಸಿಯಾನ್ (ಚೀನಾ): ವಿಶ್ವ ನಂ. 1 ಪೈಲ್ವಾನ್ ಭಜರಂಗ್ ಪೂನಿಯಾ ಸ್ವರ್ಣ ಪದಕ ಸ್ಪರ್ಧೆಯಲ್ಲಿ ಸತತ 10 ಅಂಕಗಳನ್ನು ಕಲೆಹಾಕುವ ಮೂಲಕ ಏಷ್ಯನ್ ಕುಸ್ತಿ ಚಾಂಪಿಯನ್ ಪಟ್ಟವೇರಿದ್ದಾರೆ. ಪ್ರವೀಣ್ ರಾಣಾ ರಜತ ಪದಕಕ್ಕೆ ತೃಪ್ತಿಪಟ್ಟರೆ,…

View More ಚಿನ್ನ ಗೆದ್ದ ಭಜರಂಗ್

ಸ್ವಪ್ನಾ ಬರ್ಮನ್​ಗೆ ಬೆಳ್ಳಿ ಪದಕ

ದೋಹಾ: ಏಷ್ಯನ್ ಗೇಮ್ಸ್‌ ಸ್ವರ್ಣ ಪದಕ ವಿಜೇತೆ ಸ್ವಪ್ನಾ ಬರ್ಮನ್ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್​ಷಿಪ್​ನ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ರಜತ ಪದಕ ಜಯಿಸಿದ್ದಾರೆ. ಇದೇ ವಿಭಾಗದಲ್ಲಿ ಸ್ಪರ್ಧಿಸಿದ ಭಾರತದ ಮತ್ತೋರ್ವ ಅಥ್ಲೀಟ್ ಪೂರ್ಣಿಮಾ ಹೆಂಬ್ರಮ್ 5ನೇ…

View More ಸ್ವಪ್ನಾ ಬರ್ಮನ್​ಗೆ ಬೆಳ್ಳಿ ಪದಕ

ಪೂರ್ವಿ ಬಿಜ್ಜಲ್‌ಗೆ ಸನ್ಮಾನ

ಇಳಕಲ್ಲ: ಹಾಂಗ್‌ಕಾಂಗ್‌ನಲ್ಲಿ ಇತ್ತೀಚೆಗೆ ನಡೆದ 3ನೇ ಅಂತಾರಾಷ್ಟ್ರೀಯ ಶಾಲಾ ರೋಪ್ ಸ್ಕಿಪ್ಪಿಂಗ್ ಚಾಂಪಿಯನ್‌ಶಿಪ್‌ನಲ್ಲಿ ರಜತ ಪದಕ ಜಯಿಸಿದ ನಗರದ ಮಾರ್ಗದರ್ಶನ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿನಿ ಪೂರ್ವಿ ರಾಘು ಬಿಜ್ಜಲ್ ಅವರನ್ನು ರೋಟರಿ ಹಾಗೂ ಇನ್ನರ್…

View More ಪೂರ್ವಿ ಬಿಜ್ಜಲ್‌ಗೆ ಸನ್ಮಾನ

ಭಾರತ ಭರ್ಜರಿ ಬೆಳ್ಳಿಹಬ್ಬ!

ಏಷ್ಯನ್ ಗೇಮ್ಸ್​ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತದ ಪ್ರದರ್ಶನ ಅಮೋಘವಾಗಿದ್ದರೂ, 8ನೇ ದಿನದ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವಲ್ಲಿ ವಿಫಲವಾಗಿದ್ದು, ಬೆಳ್ಳಿಹಬ್ಬವನ್ನಷ್ಟೇ ಆಚರಿಸಿದೆ. ಅಥ್ಲೆಟಿಕ್ಸ್​ನಲ್ಲಿ ಭಾರತದ ಹೊಸ ಸೆನ್ಸೇಷನ್ ಹಿಮಾ ದಾಸ್ ಬೆಳ್ಳಿಗೆ ತೃಪ್ತಿಪಟ್ಟಿದ್ದು ದಿನದ ಹೈಲೈಟ್.…

View More ಭಾರತ ಭರ್ಜರಿ ಬೆಳ್ಳಿಹಬ್ಬ!

ಏಷ್ಯನ್‌ ಗೇಮ್ಸ್‌ನಲ್ಲಿ 2 ಬೆಳ್ಳಿ ಪದಕ: ಇತಿಹಾಸ ಬರೆದ ಚಿನ್ನದ ಹುಡುಗಿ ಹಿಮಾದಾಸ್‌

ಜಕಾರ್ತಾ: ಈ ಹಿಂದೆ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡು ರಾಷ್ಟ್ರದ ಗಮನ ಸೆಳೆದಿದ್ದ ಚಿನ್ನದ ಹುಡುಗಿ ಖ್ಯಾತಿಯ ಹಿಮಾದಾಸ್‌ ಇದೀಗ ಏಷ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ 2018ರಲ್ಲಿ…

View More ಏಷ್ಯನ್‌ ಗೇಮ್ಸ್‌ನಲ್ಲಿ 2 ಬೆಳ್ಳಿ ಪದಕ: ಇತಿಹಾಸ ಬರೆದ ಚಿನ್ನದ ಹುಡುಗಿ ಹಿಮಾದಾಸ್‌

ಏಷ್ಯನ್​ ಗೇಮ್ಸ್​: ಭಾರತಕ್ಕೆ ಈಕ್ವೆಸ್ಟ್ರಿಯನ್​​​ನಲ್ಲಿ ಎರಡು ಬೆಳ್ಳಿ ಪದಕ

ಜಕಾರ್ತಾ: ಏಷ್ಯನ್​ ಗೇಮ್ಸ್​ 2018ರಲ್ಲಿ ಪುರುಷರ ವಿಭಾಗದ ಈಕ್ವೆಸ್ಟ್ರಿಯನ್​ ​ನಲ್ಲಿ ಭಾರತದ ಪೌವಾದ್​ ಮಿರ್ಜಾ ಬೆಳ್ಳಿ ಪದಕ ಗೆದ್ದಿದ್ದಾರೆ. 1982ರಿಂದೀಚೆಗೆ ಈಕ್ವೆಸ್ಟ್ರಿಯನ್​ನಲ್ಲಿ ಭಾರತ ಗೆದ್ದ ಪ್ರಥಮ ಪದಕ ಇದಾಗಿದೆ. ಏಷ್ಯನ್​ ಗೇಮ್ಸ್​ನ ಏಳನೇ ದಿನ…

View More ಏಷ್ಯನ್​ ಗೇಮ್ಸ್​: ಭಾರತಕ್ಕೆ ಈಕ್ವೆಸ್ಟ್ರಿಯನ್​​​ನಲ್ಲಿ ಎರಡು ಬೆಳ್ಳಿ ಪದಕ

18ನೇ ಏಷ್ಯನ್​ ಗೇಮ್ಸ್​: ಶೂಟಿಂಗ್​ನಲ್ಲಿ ಬೆಳ್ಳಿ ಗೆದ್ದ ದೀಪಕ್​ ಕುಮಾರ್​

ಜಕಾರ್ತಾ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್​ ಗೇಮ್ಸ್​ನ 10 ಮೀಟರ್​ ಏರ್​ ರೈಫಲ್​ ವಿಭಾಗದಲ್ಲಿ ಭಾರತೀಯ ಶೂಟರ್​ ದೀಪಕ್​ ಕುಮಾರ್​ ಬೆಳ್ಳಿ ಪದಕ ಜಯಿಸಿದ್ದಾರೆ. ದೀಪಕ್​ ಒಟ್ಟು 247.7 ಅಂಕ ಕಲೆ ಹಾಕಿ ಬೆಳ್ಳಿ…

View More 18ನೇ ಏಷ್ಯನ್​ ಗೇಮ್ಸ್​: ಶೂಟಿಂಗ್​ನಲ್ಲಿ ಬೆಳ್ಳಿ ಗೆದ್ದ ದೀಪಕ್​ ಕುಮಾರ್​

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್​: ಬೆಳ್ಳಿ ಪದಕಕ್ಕೆ ಮುತ್ತಿಟ್ಟ ಪಿ.ವಿ.ಸಿಂಧು

ನಾನ್​ಜಿಂಗ್ (ಚೀನಾ): ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಷಿಪ್​ ಫೈನಲ್​ನಲ್ಲಿ ಸ್ಪೇನ್​ನ ಕರೊಲಿನಾ ಮರಿನ್​ ವಿರುದ್ಧ ನೇರ ಸೆಟ್​ಗಳಲ್ಲಿ ಸೋಲನುಭವಿಸಿದ ಭಾರತದ ಪಿ.ವಿ.ಸಿಂಧು ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದಾರೆ. ಕ್ಯಾರೋಲಿನಾ ಮರಿನ್​ ವಿರುದ್ಧ 21- 19, 21-10ರ ನೇರ…

View More ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್​: ಬೆಳ್ಳಿ ಪದಕಕ್ಕೆ ಮುತ್ತಿಟ್ಟ ಪಿ.ವಿ.ಸಿಂಧು

ಕೆಲಸದ ಭರವಸೆ ನೀಡಿ ಸುಮ್ಮನಾದ ಸರ್ಕಾರ!

| ಸಂತೋಷ್ ನಾಯ್್ಕ ಬೆಂಗಳೂರು ಗೋಲ್ಡ್​ಕೋಸ್ಟ್ ಕಾಮನ್ವೆಲ್ತ್ ಗೇಮ್್ಸ ಮುಗಿದು ಭಾರತದ ಕ್ರೀಡಾನಿಯೋಗ ಮುಂಬರುವ ಏಷ್ಯಾಡ್​ನತ್ತ ದೃಷ್ಟಿ ಹರಿಸಿದೆ. ಆದರೆ, ಗೋಲ್ಡ್​ಕೋಸ್ಟ್​ನಲ್ಲಿ ಭಾರತಕ್ಕೆ ಮೊಟ್ಟಮೊದಲ ಪದಕ ಗೆದ್ದುಕೊಟ್ಟಿದ್ದ ವೇಟ್​ಲಿಫ್ಟರ್ ಗುರುರಾಜ್ ಪೂಜಾರಿಗೆ ರಾಜ್ಯ ಸರ್ಕಾರ…

View More ಕೆಲಸದ ಭರವಸೆ ನೀಡಿ ಸುಮ್ಮನಾದ ಸರ್ಕಾರ!

ಸರ್ಕಾರ ಮಾತು ತಪ್ಪುವುದಿಲ್ಲ, ಗುರುರಾಜ್​ಗೆ 25 ಲಕ್ಷ ರೂ. ಬಹುಮಾನ ನೀಡುತ್ತೇವೆ: ಪರಮೇಶ್ವರ್​

ಬೆಂಗಳೂರು: ಕರ್ನಾಟಕ ಸರ್ಕಾರ ಎಂದಿಗೂ ಮಾತು ತಪ್ಪುವುದಿಲ್ಲ. ಕಾಮನ್​ವೆಲ್ತ್​ ಗೇಮ್ಸ್​ನ ವೇಟ್​ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಗುರುರಾಜ್​ ಪೂಜಾರಿಗೆ ನಗದು ಬಹುಮಾನ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಉಪ ಮುಖ್ಯಮಂತ್ರಿ ಮತ್ತು ಯುವಜನ ಮತ್ತು…

View More ಸರ್ಕಾರ ಮಾತು ತಪ್ಪುವುದಿಲ್ಲ, ಗುರುರಾಜ್​ಗೆ 25 ಲಕ್ಷ ರೂ. ಬಹುಮಾನ ನೀಡುತ್ತೇವೆ: ಪರಮೇಶ್ವರ್​