ಸಿಲಿಕಾನ್​​ ಸಿಟಿಯ ಹಲವೆಡೆ ಮಳೆರಾಯನ ಅರ್ಭಟ : ಚಿತ್ರದುರ್ಗದಲ್ಲಿ ಆಲಿಕಲ್ಲು ಮಳೆ

ಬೆಂಗಳೂರು: ನಗರದ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದು, ರಾಜಧಾನಿಯಲ್ಲಿ ಅರ್ಭಟ ಮುಂದುವರಿಸಿದ್ದಾನೆ. ಶುಕ್ರವಾರ ಸಂಜೆ ನಗರದ ರಾಜಾಜಿನಗರ, ಕೆಂಗೇರಿ, ಕೆ.ಆರ್​​.…

View More ಸಿಲಿಕಾನ್​​ ಸಿಟಿಯ ಹಲವೆಡೆ ಮಳೆರಾಯನ ಅರ್ಭಟ : ಚಿತ್ರದುರ್ಗದಲ್ಲಿ ಆಲಿಕಲ್ಲು ಮಳೆ

ಸಿಲಿಕಾನ್​​ ಸಿಟಿಯಲ್ಲಿ ಅಬ್ಬರಿಸಿದ ಮಳೆರಾಯ: ವಾಹನ ಸವಾರರ ಪರದಾಟ

ಬೆಂಗಳೂರು: ಬುಧವಾರ ಸಂಜೆ ರಾಜಧಾನಿಯ ಹಲವು ಕಡೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಬೇಸಿಗೆ ಬಿಸಿಲಿನಿಂದ ಕಂಗೆಟ್ಟಿದ್ದ ಸಿಲಿಕಾನ್​​ ಸಿಟಿ ಜನರಿಗೆ ಮಳೆರಾಯ ತಂಪೆರೆಸಿದ್ದಾನೆ. ನಗರದ ಮೆಜೆಸ್ಟಿಕ್​​, ಕಾರ್ಪೊರೇಷನ್​​​, ಸಿಟಿ ಮಾರ್ಕೆಟ್​​, ಮಲ್ಲೇಶ್ವರಂ, ಹೆಬ್ಬಾಳ,…

View More ಸಿಲಿಕಾನ್​​ ಸಿಟಿಯಲ್ಲಿ ಅಬ್ಬರಿಸಿದ ಮಳೆರಾಯ: ವಾಹನ ಸವಾರರ ಪರದಾಟ

ಸಿಲಿಕಾನ್​​ ಸಿಟಿಯಲ್ಲಿ ತಾಯಂದಿರ ದಿನ ಆಚರಿಸಿದ ಬಿಬಿಎಂಪಿ, ಕೇಕ್ ಕತ್ತರಿಸಿ ಸಂಭ್ರಮ

ಬೆಂಗಳೂರು: ತಾಯಂದಿರ ದಿನಾಚರಣೆಯನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ಈ ದಿನವನ್ನು ವಿಭಿನ್ನವಾಗಿ ಏರ್ಪಡಿಸಿ ತಾಯಂದಿರ ಮಹತ್ವ ಸಾರಿದೆ. ನಗರದ ವಸಂತಪುರದಲ್ಲಿ ತಾಯಂದಿರ ದಿನಾಚರಣೆಯನ್ನು ಬಿಬಿಎಂಪಿ ವಿಜೃಂಭಣೆಯಿಂದ…

View More ಸಿಲಿಕಾನ್​​ ಸಿಟಿಯಲ್ಲಿ ತಾಯಂದಿರ ದಿನ ಆಚರಿಸಿದ ಬಿಬಿಎಂಪಿ, ಕೇಕ್ ಕತ್ತರಿಸಿ ಸಂಭ್ರಮ

ಕರಗ ಆರಂಭಕ್ಕೂ ಮುನ್ನ ದೇವಾಲಯ ಪಕ್ಕ ಬೆಂಕಿ ಅವಘಡ: ಬೆಂಕಿ ನಂದಿಸಿದ ಅಗ್ನಿ ಶಾಮಕ ಸಿಬ್ಬಂದಿ

ಬೆಂಗಳೂರು: ಸಿಲಿಕಾನ್​​ ಸಿಟಿಯಲ್ಲಿ ಕರಗ ಆರಂಭವಾಗುವುದಕ್ಕಿಂತ ಮುಂಚಿತವಾಗಿ ಅಗ್ನಿ ಅವಘಡ ಸಂಭವಿಸಿದೆ. ಧರ್ಮರಾಯಸ್ವಾಮಿ ದೇವಾಲಯದ ಬಳಿ ಇರುವ ಎಸ್​​​.ಪಿ ರಸ್ತೆಯ ಧ್ವನಿವರ್ಧಕ ಮಳಿಗೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತು. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ…

View More ಕರಗ ಆರಂಭಕ್ಕೂ ಮುನ್ನ ದೇವಾಲಯ ಪಕ್ಕ ಬೆಂಕಿ ಅವಘಡ: ಬೆಂಕಿ ನಂದಿಸಿದ ಅಗ್ನಿ ಶಾಮಕ ಸಿಬ್ಬಂದಿ

ಸಿಲಿಕಾನ್​ ಸಿಟಿಯಲ್ಲಿ ಗಾಳಿ, ಮಳೆ: ಮೈಮೇಲೆ ಮರ ಬಿದ್ದು ಬೈಕ್​ ಸವಾರ ಸಾವು

ಬೆಂಗಳೂರು: ರಾಜಧಾನಿ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಇಂದು ಸಂಜೆ ಗುಡುಗು, ಗಾಳಿ ಸಹಿತ ಮಳೆಯಾಗಿದ್ದು, ನಗರದಲ್ಲಿ ಸುರಿದ ಮಳೆ, ಗಾಳಿಗೆ ಬೈಕ್​ ಸವಾರ ಬಲಿಯಾಗಿದ್ದಾರೆ. ಮೃತ ವ್ಯಕ್ತಿಗೆ ಸುಮಾರು 35 ರಿಂದ 40 ವರ್ಷಗಳಾಗಿದ್ದು,…

View More ಸಿಲಿಕಾನ್​ ಸಿಟಿಯಲ್ಲಿ ಗಾಳಿ, ಮಳೆ: ಮೈಮೇಲೆ ಮರ ಬಿದ್ದು ಬೈಕ್​ ಸವಾರ ಸಾವು

ಅಭಿವೃದ್ಧಿಯಲ್ಲಿ ಬೆಂಗಳೂರಿಗೆ 3ನೇ ಸ್ಥಾನ

ನವದೆಹಲಿ: ಮುಂದಿನ ಒಂದೂವರೆ ದಶಕದಲ್ಲಿ ಅತಿವೇಗವಾಗಿ ಅಭಿವೃದ್ಧಿ ಸಾಧಿಸುವ ವಿಶ್ವದ ನಗರಗಳ ಪೈಕಿ ಅಗ್ರ 10 ಸ್ಥಾನಗಳು ಭಾರತದ ಪಾಲಾಗಿವೆ. ಇದರಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಆಕ್ಸ್​ಫರ್ಡ್ ಎಕಾನಮಿಕ್ಸ್ ಈ ಪಟ್ಟಿ ಸಿದ್ಧಪಡಿಸಿದೆ. ವಿಶ್ವದ…

View More ಅಭಿವೃದ್ಧಿಯಲ್ಲಿ ಬೆಂಗಳೂರಿಗೆ 3ನೇ ಸ್ಥಾನ

ಸಿಲಿಕಾನ್‌ ಸಿಟಿಯಲ್ಲಿ ಹೊಸ ವಾಹನ ಖರೀದಿಗೆ ಬ್ರೇಕ್​ ಹಾಕಲು ಸರ್ಕಾರದ ಚಿಂತನೆ

ಬೆಂಗಳೂರು: ಸಿಲಿಕಾನ್ ಸಿಟಿಯ ಜನರಿಗೆ ಸರ್ಕಾರ ಬಿಗ್ ಶಾಕ್ ನೀಡಿದ್ದು, ಇನ್ನು ಎರಡು ವರ್ಷ ಹೊಸ ವಾಹನ ಖರೀದಿಗೆ ಕಡಿವಾಣ ಹಾಕಲು ಸರ್ಕಾರ ಚಿಂತನೆ ನಡೆಸಿದೆ. ವಾಯು ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಹೊಸ…

View More ಸಿಲಿಕಾನ್‌ ಸಿಟಿಯಲ್ಲಿ ಹೊಸ ವಾಹನ ಖರೀದಿಗೆ ಬ್ರೇಕ್​ ಹಾಕಲು ಸರ್ಕಾರದ ಚಿಂತನೆ

ಸಿಲಿಕಾನ್​ ಸಿಟಿಯಲ್ಲಿ ಇಂದು ಸಂಜೆ ಧಾರಾಕಾರ ಮಳೆ ಸಾಧ್ಯತೆ

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಇಂದು ಸಂಜೆ ಧಾರಾಕಾರ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ತಮಿಳುನಾಡಿನಲ್ಲಿ ಈಶಾನ್ಯ ಮಾರುತದಿಂದಾಗಿ ಭಾರಿ ಮಳೆಯಾಗುತ್ತಿದ್ದು, ರಾಮೇಶ್ವರಂ ಸೇರಿ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಇಂದು…

View More ಸಿಲಿಕಾನ್​ ಸಿಟಿಯಲ್ಲಿ ಇಂದು ಸಂಜೆ ಧಾರಾಕಾರ ಮಳೆ ಸಾಧ್ಯತೆ

ರಾಜ್ಯದೆಲ್ಲೆಡೆ ಮುಂದಿನ ಎರಡು ದಿನ ಭಾರಿ ಮಳೆ ಸಾಧ್ಯತೆ

ಬೆಂಗಳೂರು: ನಗರದ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ರಾಜ್ಯದಲ್ಲಿ ಮುಂದಿನ ಎರಡು ದಿನ ಭಾರಿ‌ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತದ ಪರಿಚಲನೆಯಿಂದಾಗಿ ಉತ್ತರ, ದಕ್ಷಿಣ ಒಳನಾಡಿನ ಹಲವಡೆ ಭಾರಿ ಮಳೆಯಾಗಲಿದೆ.…

View More ರಾಜ್ಯದೆಲ್ಲೆಡೆ ಮುಂದಿನ ಎರಡು ದಿನ ಭಾರಿ ಮಳೆ ಸಾಧ್ಯತೆ

ಸಿಲಿಕಾನ್​ ಸಿಟಿಯಲ್ಲಿ ಆರ್ಭಟಿಸುತ್ತಿದೆ ಮಳೆ, ಎಚ್ಚರ ವಹಿಸುವಂತೆ ಬಿಬಿಎಂಪಿಗೆ ಸಿಎಂ ಸೂಚನೆ

ಬೆಂಗಳೂರು: ಸಿಲಿಕಾನ್​ ಸಿಟಿಯ ಹಲವೆಡೆ ಕಳೆದ ಒಂದೂವರೆ ಗಂಟೆಯಿಂದ ಧಾರಾಕಾರ ಮಳೆ ಸುರಿಸುತ್ತಿದ್ದು, ಮೂರನೇ ದಿನವೂ ತನ್ನ ಆರ್ಭಟವನ್ನು ಮುಂದುವರಿಸಿದೆ. ಮಳೆ ಕುರಿತು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ, ಜನಸಾಮಾನ್ಯರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಮತ್ತು ಅಪಾಯ…

View More ಸಿಲಿಕಾನ್​ ಸಿಟಿಯಲ್ಲಿ ಆರ್ಭಟಿಸುತ್ತಿದೆ ಮಳೆ, ಎಚ್ಚರ ವಹಿಸುವಂತೆ ಬಿಬಿಎಂಪಿಗೆ ಸಿಎಂ ಸೂಚನೆ