ಮೌಢ್ಯ ತೊರೆದು ವೈಜ್ಞಾನಿಕ ಸತ್ಯ ಅರಿಯಿರಿ

ಶಿವಮೊಗ್ಗ: ದೇವರು, ಧರ್ಮದ ಹೆಸರಿನಲ್ಲಿ ಜನರು ಮೌಢ್ಯತೆಗೆ ಒಳಗಾಗಬಾರದು ಎಂದು ಬಸವಕೇಂದ್ರದ ಶ್ರೀ ಬಸವಮರುಳಸಿದ್ಧ ಸ್ವಾಮೀಜಿ ಅಭಿಪ್ರಾಯಪಟ್ಟರು.</p><p>ವೆಂಕಟೇಶನಗರದ ಬಸವಕೇಂದ್ರದಲ್ಲಿ ಶ್ರಾವಣ ಮಾಸ ಪ್ರಯುಕ್ತ ಶನಿವಾರ ಮಕ್ಕಳಿಗೆ ಹಾಲು ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದಿನ…

View More ಮೌಢ್ಯ ತೊರೆದು ವೈಜ್ಞಾನಿಕ ಸತ್ಯ ಅರಿಯಿರಿ

ಮಕ್ಕಳಲ್ಲಿ ಮೌನವೀಯ ಮೌಲ್ಯ ಬೀಜ ಬಿತ್ತಿ

ದಾವಣಗೆರೆ: ಮಾನವೀಯ ಮೌಲ್ಯ, ಅರಿವು ಮೂಡಿಸುವುದೇ ಶಿಕ್ಷಣದ ಮೂಲ ಆಶಯ ಎಂದು ಸಂವೇದಿ ತರಬೇತಿ ಸಂಶೋಧನಾ ಕೇಂದ್ರದ ಶಿಕ್ಷಣ ತಜ್ಞ ಸುರೇಂದ್ರನಾಥ್ ಪಿ.ನಿಶಾನಿಮಠ ಹೇಳಿದರು. ನಗರದ ಬಿಐಇಟಿ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ಪುನಶ್ಚೇತನ…

View More ಮಕ್ಕಳಲ್ಲಿ ಮೌನವೀಯ ಮೌಲ್ಯ ಬೀಜ ಬಿತ್ತಿ

ಕೋನಾಪುರದ ಕನಸು ಆಗಲಿಲ್ಲ ನನಸು

ಮೊಳಕಾಲ್ಮೂರು: ತಾಲೂಕಿನ ಕೋನಾಪುರದಲ್ಲಿ ಗ್ರಾಮ ವಾಸ್ತವ್ಯ ಹೂಡಿ ಅಭ ವೃದ್ಧಿಯ ಕನಸು ಬಿತ್ತಿದ್ದ ಜಿಲ್ಲಾಡಳಿತ ತನ್ನ ಜವಾಬ್ದಾರಿ ಮರೆತಂತಿದೆ. ಆಂಧ್ರದ ಗಡಿಗೆ ಹೊಂದಿಕೊಂಡ ಕೋನಾಪುರದಲ್ಲಿ ಎರಡು ವರ್ಷದ ಹಿಂದೆ ಜಿಲ್ಲಾಡಳಿತ ಗ್ರಾಮವಾಸ್ತವ್ಯ ಹೂಡಿತ್ತು ಅಂದು…

View More ಕೋನಾಪುರದ ಕನಸು ಆಗಲಿಲ್ಲ ನನಸು

ಲೋಕಕಲ್ಯಾಣಕ್ಕಾಗಿ 2022ರವರೆಗೆ ಮೌನಾನುಷ್ಠಾನ

ಸಿಂಧನೂರು: ತಾಲೂಕಿನ ಸುಕ್ಷೇತ್ರ ಗೋನವಾರದ ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ಲೋಕ ಕಲ್ಯಾಣ ದೇವಸ್ಥಾನದ ರಾಜಯೋಗಿ ಮಲ್ಲಯ್ಯ ತಾತನವರು ಸಮೃದ್ಧ ಮಳೆ, ಬೆಳೆಗಾಗಿ ಮಹಾಮೌನಾನುಷ್ಠಾನ ಕೈಗೊಂಡಿದ್ದಾರೆ. ಮೇ 18 ರಿಂದ ಈ ವ್ರತ ಆರಂಭಿಸಿದ್ದು, 2022ರ…

View More ಲೋಕಕಲ್ಯಾಣಕ್ಕಾಗಿ 2022ರವರೆಗೆ ಮೌನಾನುಷ್ಠಾನ

ಹುತಾತ್ಮ ಯೋಧರಿಗೆ ಮಹಿಳೆಯರ ಕಂಬನಿ

ಸಿಂಧನೂರು: ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ವಿವಿಧ ಮಹಿಳಾ ಸಂಘಟನೆಗಳಿಂದ ಮೇಣದ ಬತ್ತಿ ಹಚ್ಚಿ ಹುತಾತ್ಮ ಯೋಧರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಗರದ ಬಸವವೃತ್ತದಿಂದ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಮೇಣದ ಬತ್ತಿ ಹಚ್ಚಿಕೊಂಡು ಮೆರವಣಿಗೆ…

View More ಹುತಾತ್ಮ ಯೋಧರಿಗೆ ಮಹಿಳೆಯರ ಕಂಬನಿ

ಅಗಲಿದ ನಡೆದಾಡುವ ದೇವರಿಗೆ ಶ್ರದ್ಧಾಂಜಲಿ

ಜಗಳೂರು: ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಪಟ್ಟಣ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿತು. ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ,…

View More ಅಗಲಿದ ನಡೆದಾಡುವ ದೇವರಿಗೆ ಶ್ರದ್ಧಾಂಜಲಿ

ಧ್ಯಾನಸ್ಥ ಮೌನ ಪರಿಪೂರ್ಣತೆಯ ಶಾಂತಿ

ಮೌನ ಎಂದರೆ ಕೇವಲ ಮಾತನಾಡದ ಕ್ಷಣವಲ್ಲ. ಸುಮ್ಮನಿರುವಾಗಲೂ ಮನದಲ್ಲಿ ಆಲೋಚನೆಗಳಿಲ್ಲದ ಕ್ಷಣ. ಹೊಸ ಚಿಂತನೆಯೊಂದು ತಾನಾಗಿ ಹುಟ್ಟಿಕೊಳ್ಳುವ ಕ್ಷಣ. ಮನದ ಈ ಧ್ಯಾನಸ್ಥ ಕ್ಷಣಗಳ ಅನುರಣನ, ಅನುಸಂಧಾನ ಈ ಚಿಂತನೀಯ ಬರಹದಲ್ಲಿದೆ. | ಪುರುಷೋತ್ತಮಾನಂದ…

View More ಧ್ಯಾನಸ್ಥ ಮೌನ ಪರಿಪೂರ್ಣತೆಯ ಶಾಂತಿ

ಮೌನ ಪ್ರತಿಭಟನಾ ಮೆರವಣಿಗೆ

ಮೈಸೂರ: ಅಂಗವಿಕಲರಿಗೆ ಪ್ರತ್ಯೇಕ ಕಾಲನಿ ನಿರ್ಮಾಣ ಹಾಗೂ ಹಕ್ಕುಗಳನ್ನು ಸಂರಕ್ಷಿಸುವಂತೆ ಒತ್ತಾಯಿಸಿ ವಿಕಲಚೇತನರ ಅಭ್ಯುದಯ ವೇದಿಕೆಯಿಂದ ಸೋಮವಾರ ತ್ರಿಚಕ್ರ ವಾಹನದಲ್ಲಿ ಮೌನ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಿಂದ ಆರಂಭಿಸಿ…

View More ಮೌನ ಪ್ರತಿಭಟನಾ ಮೆರವಣಿಗೆ