ನದಿ, ಸಮುದ್ರ ತೀರ ತ್ಯಾಜ್ಯ ಕೊಂಪೆ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಪ್ರವಾಸಿ ತಾಣ ಕಡಲ ತೀರ ಇಂದು ಮದ್ಯದ ಬಾಟಲಿಗಳ ಕೊಂಪೆ. ಸುಶಿಕ್ಷಿತರೇ ಹೆಚ್ಚಾಗಿ ವಾಹನದಲ್ಲಿ ಮನೆ ತ್ಯಾಜ್ಯ ತಂದು ರಸ್ತೆ ಬದಿ ಸುರಿಯುವ ಮೂಲಕ ನದಿ, ಹೊಳೆಗಳ ಒಡಲು…

View More ನದಿ, ಸಮುದ್ರ ತೀರ ತ್ಯಾಜ್ಯ ಕೊಂಪೆ

ಕಚೇರಿ ಒಂದೆಡೆ, ಟ್ರ್ಯಾಕ್ ಬೇರೆಡೆ

ಮಂಜುನಾಥ ಸಾಯೀಮನೆ ಶಿರಸಿ ಇದುವರೆಗೂ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ನಗರದ ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್​ಟಿಒ) ಸ್ವಂತ ಕಟ್ಟಡ ನಿರ್ವಣಕ್ಕೆ ಅಂತೂ ಇಂತೂ ಸರ್ಕಾರ ಜಾಗ ಮಂಜೂರು ಮಾಡಿದೆ. ಆದರೆ, ಟ್ರಯಲ್ ಟ್ರ್ಯಾಕ್ ನಿರ್ವಣಕ್ಕಾಗಿ…

View More ಕಚೇರಿ ಒಂದೆಡೆ, ಟ್ರ್ಯಾಕ್ ಬೇರೆಡೆ

ಕೆಂಪಮ್ಮದೇವಿಯ ಅಡ್ಡಪಲ್ಲಕ್ಕಿ ಉತ್ಸವ

ಚನ್ನರಾಯಪಟ್ಟಣ: ತಾಲೂಕಿನ ಡಿ.ತುಮಕೂರು ಗ್ರಾಮದೇವತೆ ಶ್ರೀ ಕೆಂಪಮ್ಮದೇವಿಯ ಹಬ್ಬದ ಪ್ರಯುಕ್ತ ದೇವಿಯ ಅಡ್ಡಪಲ್ಲಕ್ಕಿ ಹಾಗೂ ಹಸಿರು ಬಂಡಿ ಉತ್ಸವ ಶನಿವಾರ ರಾತ್ರಿ ವೈಭವದಿಂದ ನಡೆಯಿತು. ಏ.12ರಂದು ದೇವಿಯ ಕಂಬ ತರುವ ಮೂಲಕ ಹಬ್ಬ ಹಾಗೂ…

View More ಕೆಂಪಮ್ಮದೇವಿಯ ಅಡ್ಡಪಲ್ಲಕ್ಕಿ ಉತ್ಸವ

ನದಿ ತಟ ಡಂಪಿಂಗ್ ಯಾರ್ಡ್!

ಗಂಗಾಧರ ಕಲ್ಲಪಳ್ಳಿ ಸುಳ್ಯ ಸ್ವಚ್ಛ ಭಾರತ ಅಭಿಯಾನ ದೇಶದೆಲ್ಲೆಡೆ ನಡೆಯುತ್ತಿದ್ದು, ಸುಳ್ಯ ನಗರವನ್ನು ಸ್ವಚ್ಛವಾಗಿಸಬೇಕೆಂಬ ಪ್ರಯತ್ನ ನಿರಂತರವಾಗಿದ್ದರೂ ರಸ್ತೆ ಬದಿ ಮತ್ತು ನದಿ ತಟಗಳಲ್ಲಿ ರಾಶಿರಾಶಿ ಕಸ ರಾರಾಜಿಸುತ್ತಿದೆ. ರಸ್ತೆ ಬದಿ ಮತ್ತು ನದಿ…

View More ನದಿ ತಟ ಡಂಪಿಂಗ್ ಯಾರ್ಡ್!

ಗುಡ್ಡದ ಬದಿ ಸಮುಚ್ಚಯ ಬೇಡ

ಭಟ್ಕಳ: ಇಲ್ಲಿನ ಕೋಟೇಶ್ವರ ನಗರದಲ್ಲಿ ಗುಡ್ಡದ ಬದಿ ಶೇಡಿ ಮಣ್ಣು ಇರುವ ಸ್ಥಳದಲ್ಲಿ ಪುರಸಭೆಯ ಪೌರ ಕಾರ್ವಿುಕರಿಗೆ ಸಮುಚ್ಚಯ (ಅಪಾರ್ಟ್​ವೆುಂಟ್) ನಿರ್ವಿುಸಲು ಉದ್ದೇಶಿಸಿರುವ ಪುರಸಭೆಯ ನಿರ್ಧಾರ ವಿರೋಧಿಸಿ ಪೌರ ಕಾರ್ವಿುಕರು ಸೋಮವಾರ ಪ್ರತಿಭಟನೆ ನಡೆಸಿದರು.…

View More ಗುಡ್ಡದ ಬದಿ ಸಮುಚ್ಚಯ ಬೇಡ