ಸಿದ್ದರಾಮಯ್ಯ ಎಸ್ಕಾರ್ಟ್​ ವಾಹನ ಅಪಘಾತ: ಹೃದಯಾಘಾತದಿಂದ ಪೊಲೀಸ್​ ಅಧಿಕಾರಿ ಸಾವು

ಬೆಂಗಳೂರು: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎಸ್ಕಾರ್ಟ್​ ವಾಹನದ ಸರಣಿ ಅಪಘಾತದ ವೇಳೆ ಆಘಾತಕ್ಕೊಳಗಾಗಿದ್ದ ಪೊಲೀಸ್​ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಂಡ್ಯ ಡಿಎಆರ್​ನಲ್ಲಿ ಎಆರ್​ಎಸ್​ಐ ಆಗಿದ್ದ ಮರೀಗೌಡ (56) ಮೃತ ಪೊಲೀಸ್​…

View More ಸಿದ್ದರಾಮಯ್ಯ ಎಸ್ಕಾರ್ಟ್​ ವಾಹನ ಅಪಘಾತ: ಹೃದಯಾಘಾತದಿಂದ ಪೊಲೀಸ್​ ಅಧಿಕಾರಿ ಸಾವು