ಸಿದ್ದರಾಮಯ್ಯ ರೋಡ್ ಶೋ

ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ಬುಧವಾರ ಸಂಜೆ ಬೆಟದೂರ ಗ್ರಾಮದಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು. ತೆರೆದ ವಾಹನದಲ್ಲಿ ನಿಂತು ಗ್ರಾಮದಲ್ಲಿ ಸಂಚರಿಸಿದ ಅವರು, ಕುಂದಗೋಳ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ…

View More ಸಿದ್ದರಾಮಯ್ಯ ರೋಡ್ ಶೋ

ಗದ್ದಿಗೌಡರ ಕಟ್ಟಿಹಾಕಲು ಕೈಗೆ ಸಿದ್ದಾಸ್ತ್ರ!

| ಅಶೋಕ ಶೆಟ್ಟರ ಬಾಗಲಕೋಟೆ ರೆಡ್ಡಿ ಸಮುದಾಯಕ್ಕೆ ಅಘೋಷಿತ ಮೀಸಲಂತಿದ್ದ ಬಾಗಲಕೋಟೆ ಲೋಕಸಭಾ ಕ್ಷೇತ್ರವನ್ನು ಛಿದ್ರಗೊಳಿಸಿ ಗಟ್ಟಿ ಬೇರು ಬಿಟ್ಟಿರುವ ಗಾಣಿಗ ಸಮುದಾಯದ ಮುಖಂಡ, ಹಾಲಿ ಸಂಸದ ಪಿ.ಸಿ.ಗದ್ದಿಗೌಡರ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಗದ್ದಿಗೌಡರನ್ನು…

View More ಗದ್ದಿಗೌಡರ ಕಟ್ಟಿಹಾಕಲು ಕೈಗೆ ಸಿದ್ದಾಸ್ತ್ರ!

ಲಿಂಗಾಯತ ಪ್ರತ್ಯೇಕ ಧರ್ಮ

ಬಾಗಲಕೋಟೆ:ಜೈನ ಮತ್ತು ಬೌದ್ಧ ಧರ್ಮಗಳಂತೆ ಲಿಂಗಾಯತ ಸಹ ಪ್ರತ್ಯೇಕ ಧರ್ಮವಾಗಿದೆ. ಇತಿಹಾಸ ಗೊತ್ತಿಲ್ಲದವರು ಇತಿಹಾಸ ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಹುನಗುಂದ ಪಟ್ಟಣದಲ್ಲಿ ಶುಕ್ರವಾರ ಅಖಿಲ…

View More ಲಿಂಗಾಯತ ಪ್ರತ್ಯೇಕ ಧರ್ಮ

ಜನರನ್ನು ಅಲೆದಾಡಿಸಿದರೆ ಕ್ರಮ

ಕೆರೂರ:ಪಟ್ಟಣಕ್ಕೆ 227 ಕೋಟಿ ರೂ.ವೆಚ್ಚದಲ್ಲಿ ಆಲಮಟ್ಟಿ ಹಿನ್ನೀರಿನಿಂದ ನೀರು ತಂದು ಶಾಶ್ವತ ಕುಡಿವ ನೀರಿನ ಯೋಜನೆ ಮಂಜೂರು ಮಾಡಲಾಗಿದೆ. ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಪಟ್ಟಣದ ಪಪಂ ಆವರಣದಲ್ಲಿ…

View More ಜನರನ್ನು ಅಲೆದಾಡಿಸಿದರೆ ಕ್ರಮ

ಪ್ರಧಾನಿ ಮೋದಿ ವರ್ಚಸ್ಸು ಕುಂಠಿತ

ಜಮಖಂಡಿ:ನಾವು ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡು ಮತ ಕೇಳುವುದಿಲ್ಲ. ನಾವು ಮಾಡಿದ ಕೆಲಸ ನೋಡಿ ಅಭಿವೃದ್ಧಿಗೆ ಮತ ನೀಡಿ ಎಂದು ಕೇಳುತ್ತೇವೆ. ಬಿಜೆಪಿಯವರು ಚುನಾವಣೆ ಬಂದರೆ ಮಾತ್ರ ರಾಮ ಮಂದಿರ ವಿಚಾರ ಎತ್ತುತ್ತಾರೆ ಎಂದು ಮಾಜಿ…

View More ಪ್ರಧಾನಿ ಮೋದಿ ವರ್ಚಸ್ಸು ಕುಂಠಿತ

ಮಾಡಿದ್ದುಣ್ಣೊ ಮಾರಾಯ ಸ್ಥಿತಿ

ಬಾಗಲಕೋಟೆ: ರಾಮನಗರ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ ಕಣದಿಂದ ನಿವೃತ್ತಿ ಘೊಷಣೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇದು ಬಿಜೆಪಿಗೆ ಮಾಡಿದ್ದುಣ್ಣೊ ಮಾರಾಯ ಎನ್ನುವಂತೆ ಎಂದು ಲೇವಡಿ ಮಾಡಿದ್ದಾರೆ. ಜಮಖಂಡಿ ಉಪಚುನಾವಣೆ ಹಿನ್ನೆಲೆ ಗುರುವಾರ ಅಂತಿಮ…

View More ಮಾಡಿದ್ದುಣ್ಣೊ ಮಾರಾಯ ಸ್ಥಿತಿ