ಸಂಕಷ್ಟಕ್ಕೆ ಸ್ಪಂದಿಸಿ ಸರಳ ವಿವಾಹ

ಸಿದ್ದಾಪುರ: ಜಿಲ್ಲೆಯಲ್ಲಿ ಸುರಿದ ಮಹಾಮಳೆ ಜನರ ಬದುಕನ್ನೇ ಕಸಿದಿದೆ. ಹಲವರ ಭವಿಷ್ಯಕ್ಕೆ, ಕನಸುಗಳಿಗೆ ಕೊಳ್ಳಿ ಇಟ್ಟಿದೆ. ಈ ನಡುವೆ ಮದುವೆ ನಿಶ್ಚಯವಾಗಿದ್ದ ಯುವಕನೊಬ್ಬ ನಿಗದಿತ ದಿನದಂದೇ ಸರಳವಾಗಿ ವಿವಾಹವಾಗುವ ಮೂಲಕ ಸಂತ್ರಸ್ತ ಕುಟುಂಬವೊಂದರ ಕಣ್ಣೀರು…

View More ಸಂಕಷ್ಟಕ್ಕೆ ಸ್ಪಂದಿಸಿ ಸರಳ ವಿವಾಹ

ಪ್ರವಾಸಿ ಮಂದಿರ ಪುನರ್‌ನಿರ್ಮಾಣಕ್ಕೆ ಪೂಜೆ

ಸಿದ್ದಾಪುರ: ಇಲ್ಲಿನ ಪ್ರವಾಸಿ ಮಂದಿರ ಪುನರ್‌ನಿರ್ಮಾಣ ಕಾಮಗಾರಿಗೆ ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಭೂಮಿ ಪೂಜೆ ನೆರವೇರಿಸಿದರು. ಮೈಸೂರು ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆಗೆ ಸೇರಿದ ಪ್ರವಾಸಿ ಮಂದಿರವು ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ ನಿರ್ಮಾಣವಾಗಿತ್ತು. ಸಮರ್ಪಕ…

View More ಪ್ರವಾಸಿ ಮಂದಿರ ಪುನರ್‌ನಿರ್ಮಾಣಕ್ಕೆ ಪೂಜೆ

ಚೀರಾಟ, ಕೂಗಾಟದಲ್ಲಿ ಮುಗಿದ ಗ್ರಾಮಸಭೆ

ಸಿದ್ದಾಪುರ: ಸಿದ್ದಾಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಎಂ.ಕೆ.ಮಣಿ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಿದ್ದ ಗ್ರಾಮ ಸಭೆ ಚೀರಾಟ, ಕಿರುಚಾಟ, ಗೊಂದಲದೊಂದಿಗೆ ಅಂತ್ಯ ಕಂಡಿತು. 25 ಗ್ರಾಪಂ ಸದಸ್ಯರಲ್ಲಿ 13 ಸದಸ್ಯರು ಮಾತ್ರ ಸಭೆಯಲ್ಲಿ ಪಾಲ್ಗೊಂಡಿದ್ದರು.…

View More ಚೀರಾಟ, ಕೂಗಾಟದಲ್ಲಿ ಮುಗಿದ ಗ್ರಾಮಸಭೆ

ಗೋವಿನಂತೆ ಪ್ರೀತಿ ಹಂಚಿ

ಸಿದ್ದಾಪುರ: ಗೋಸ್ವರ್ಗದಲ್ಲಿಂದು ಹಿರಿಯರಿಗೆ ಸಂಧ್ಯಾಮಂಗಲ, ಕಿರಿಯರಿಗೆ ವಟುಶಿಕ್ಷಣ ಶಿಬಿರ, ಕಿಶೋರಿಯರಿಗೆ ಕನ್ಯಾಸಂಸ್ಕಾರ, ತಾಯಂದಿರಿಗೆ ಕುಂಕುಮಾರ್ಚನೆ, ವಿಪ್ರಮೋತ್ತಮರಿಗೆ ರುದ್ರಘನ ಪಾರಾಯಣ ನಡೆದು ಸಮಾಜ ಸಾಕ್ಷಾತ್ಕಾರವಾಗಿದೆ ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು. ತಾಲೂಕಿನ ಭಾನ್ಕುಳಿಮಠದ…

View More ಗೋವಿನಂತೆ ಪ್ರೀತಿ ಹಂಚಿ

ಸಿದ್ದಾಪುರದಲ್ಲಿ ನೀರಿಗೆ ಬರ!

ವಿಶೇಷ ವರದಿ ಸಿದ್ದಾಪುರ ಘಟ್ಟದ ಮೇಲಿನ ತಾಲೂಕುಗಳ ಪೈಕಿ ಹೆಚ್ಚು ಮಳೆ ಬೀಳುವ ಸಿದ್ದಾಪುರ ತಾಲೂಕಿನಲ್ಲಿ ಈ ವರ್ಷ ಹಿಂದೆಂದೂ ಕಾಣದಂತಹ ನೀರಿನ ಬರ ಎದುರಾಗಿದೆ. ಪಟ್ಟಣದಲ್ಲಿ ವಾರಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಪಟ್ಟಣಕ್ಕೆ ನೀರು…

View More ಸಿದ್ದಾಪುರದಲ್ಲಿ ನೀರಿಗೆ ಬರ!

ರ‌್ಯಾಂಬೋ ನೆಲ್ಯಹುದಿಕೇರಿ ತಂಡ ಮುನ್ನಡೆ

ಸಿದ್ದಾಪುರ: ಜಿಲ್ಲೆಯ ಪ್ರತಿಷ್ಠಿತ ಕೊಡಗು ಚಾಂಪಿಯನ್ಸ್ ಲೀಗ್ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾಟದ ಎ ಪೂಲ್‌ನಿಂದ ರ‌್ಯಾಂಬೋ ತಂಡ ಮುನ್ನಡೆ ಸಾಧಿಸಿದೆ. 14 ತಂಡಗಳ ಪೈಕಿ ಎ ಮತ್ತು ಬಿ ಪೂಲ್‌ಗಳಲ್ಲಿ ತಲಾ 7 ತಂಡಗಳಿಗೆ…

View More ರ‌್ಯಾಂಬೋ ನೆಲ್ಯಹುದಿಕೇರಿ ತಂಡ ಮುನ್ನಡೆ

ಹಾಸ್ಯ ಕಲಾವಿದ ಎ ಚಂದ್ರಶೇಖರ ಶೆಟ್ಟಿ ನಿಧನ

ಸಿದ್ದಾಪುರ: ಯಕ್ಷಗಾನ ಹಾಸ್ಯ ಕಲಾವಿದ ಎ ಚಂದ್ರಶೇಖರ ಶೆಟ್ಟಿ ಬೇದ್ರಳ್ಳಿ(51) ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು. ಶ್ರೀಕ್ಷೇತ್ರ ಕಮಲಶಿಲೆ ಮೇಳದಲ್ಲಿ ಹಾಸ್ಯ ಕಲಾವಿದರಾಗಿ ಪಾತ್ರ ನಿರ್ವಹಿಸುತ್ತಿದ್ದ ಅವರು ಅಸೌಖ್ಯದ ಕಾರಣ ಬುಧವಾರ ಮಣಿಪಾಲ…

View More ಹಾಸ್ಯ ಕಲಾವಿದ ಎ ಚಂದ್ರಶೇಖರ ಶೆಟ್ಟಿ ನಿಧನ

ಚುನಾವಣೆ ಬಹಿಷ್ಕಾರ ವಾಪಸ್

ಸಿದ್ದಾಪುರ: ತಾಲೂಕಿನ ಕೋಲಸಿರ್ಸಿ ಗ್ರಾಪಂ ವ್ಯಾಪ್ತಿಯ ಅವರಗುಪ್ಪ ಗ್ರಾಮಸ್ಥರು ತಹಸೀಲ್ದಾರ್ ವಿನಂತಿ ಮೇರೆಗೆ ಲೋಕಸಭೆ ಚುನಾವಣೆ ಬಹಿಷ್ಕಾರವನ್ನು ಹಿಂಪಡೆದಿದ್ದಾರೆ. ಕೋಲಸಿರ್ಸಿ ಗ್ರಾಪಂ ಸಭಾಂಗಣದಲ್ಲಿ ತಹಸೀಲ್ದಾರ್ ಗೀತಾ ಸಿ.ಜಿ.ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರಗುಪ್ಪ ಗ್ರಾಮಸ್ಥರು…

View More ಚುನಾವಣೆ ಬಹಿಷ್ಕಾರ ವಾಪಸ್

ಅವರಗುಪ್ಪ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ!

ಸಿದ್ದಾಪುರ: ತಾಲೂಕಿನ ಕೋಲಸಿರ್ಸಿ ಗ್ರಾಪಂ ವ್ಯಾಪ್ತಿಯ ಅವರಗುಪ್ಪಕ್ಕೆ ಮೂಲ ಸೌಲಭ್ಯ ಒದಗಿಸದ ಕಾರಣ ಇಲ್ಲಿಯ 2 ಬೂತ್​ಗಳ 1300 ಮತದಾರರು ಲೋಕಸಭೆ ಚುನಾವಣೆ ಬಹಿಷ್ಕರಿಸಲು ಮುಂದಾಗಿದ್ದಾರೆ ಎಂದು ಗ್ರಾಪಂ ಸದಸ್ಯ ಎಚ್.ಆರ್. ನಾಯ್ಕ ಅವರಗುಪ್ಪ…

View More ಅವರಗುಪ್ಪ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ!

ಶುಚಿತ್ವಕ್ಕೆ ಧಕ್ಕೆ ತರಲಿವೆ ಮೀನು ಮಳಿಗೆ !

ಎಂ.ಎ.ಅಜೀಜ್ ಸಿದ್ದಾಪುರ ಇಲ್ಲಿನ ಗ್ರಾಮ ಪಂಚಾಯಿತಿ ಆಡಳಿತವು ಪಟ್ಟಣದ ಮುಖ್ಯರಸ್ತೆ ಬದಿಯಲ್ಲಿ ಮೀನು ಮಳಿಗೆಗಳನ್ನು ನಿರ್ಮಾಣ ಮಾಡಲು ಮುಂದಾಗಿರುವುದರಿಂದ ಪಟ್ಟಣದ ಶುಚಿತ್ವಕ್ಕೆ ಧಕ್ಕೆ ತರುವ ಆತಂಕ ಎದುರಾಗಿದೆ. ಪಟ್ಟಣದಲ್ಲಿ ವ್ಯಾಪಾರ ಮಾಡುತ್ತಿರುವ ಕೋಳಿ ಮತ್ತು…

View More ಶುಚಿತ್ವಕ್ಕೆ ಧಕ್ಕೆ ತರಲಿವೆ ಮೀನು ಮಳಿಗೆ !