ಪ್ರಶಾಂತಿಯಿಂದ ಮೌಲ್ಯಾಧಾರಿತ ಶಿಕ್ಷಣ

ಸಿದ್ದಾಪುರ: ಸರ್ಕಾರದಿಂದ ಯಾವುದೇ ಅನುದಾನ ನಿರೀಕ್ಷಿಸದೇ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವ ಸಿದ್ದಾಪುರದ ಪ್ರಶಾಂತಿ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮೆಚ್ಚುಗೆ ವ್ಯಕ್ತಪಡಿಸಿದರು. ಪಟ್ಟಣದ ಪ್ರಶಾಂತಿ ಆದರ್ಶ…

View More ಪ್ರಶಾಂತಿಯಿಂದ ಮೌಲ್ಯಾಧಾರಿತ ಶಿಕ್ಷಣ

ಪಂಚಾಯಿತಿಗೆ ಕರೆಂಟ್ ಶಾಕ್ !

ವಿದ್ಯುತ್ ಬಿಲ್ ಪಾವತಿ ಹಿನ್ನೆಲೆ ಹೆಸ್ಕಾಂ ಮತ್ತು ಗ್ರಾಪಂ ನಡುವಿನ ತಾಂತ್ರಿಕ ಸಮಸ್ಯೆ ತಾರಕಕ್ಕೇರಿದ್ದು ಇಬ್ಬರ ನಡುವಿನ ಜಗಳದಿಂದಾಗಿ ಕಚೇರಿಗಳು ಕತ್ತಲೆ ಕೂಪಗಳಾಗುತ್ತಿವೆ !ಹೌದು, ಬರಬೇಕಾದ ಬಾಕಿ ಹಣಕ್ಕಾಗಿ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಪೂರೈಕೆ…

View More ಪಂಚಾಯಿತಿಗೆ ಕರೆಂಟ್ ಶಾಕ್ !

ಆಯುಷ್ಮಾನ್ ಯೋಜನೆ ಶೀಘ್ರ ಸರಳೀಕರಣ

ಸಿದ್ದಾಪುರ: ಆಯುಷ್ಮಾನ್ ಯೋಜನೆಯಲ್ಲಿ ರೋಗಿಗಳನ್ನು ಬೇರೆಡೆ ಸ್ಥಳಾಂತರಿಸಲು ಸ್ವಲ್ಪಮಟ್ಟಿನ ಸಮಸ್ಯೆ ಇದೆ. ಯಾವುದೇ ಆಸ್ಪತ್ರೆಗೆ ಹೋದರೂ ಚಿಕಿತ್ಸೆ ನೀಡುವಂತೆ ಸರಳಿಕರಿಸಿದರೆ ಸಮಸ್ಯೆ ನಿವಾರಣೆಯಾಗುತ್ತದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ನಡೆದರೆ ಏನೂ ತೊಂದರೆ ಇರುವುದಿಲ್ಲ. ಈ ಕುರಿತು…

View More ಆಯುಷ್ಮಾನ್ ಯೋಜನೆ ಶೀಘ್ರ ಸರಳೀಕರಣ

ಶಾಂತ ಮನಸ್ಸು, ಆತ್ಮಶುದ್ಧಿಗೆ ಯೋಗ

ಕಾರವಾರ: ಆತ್ಮ ಶುದ್ಧೀಕರಣಕ್ಕೆ ಯೋಗ ಸಹಕಾರಿ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು. ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ಮಾಧ್ಯಮ ಸಹಯೋಗದಲ್ಲಿ ಪತಂಜಲಿ ಯೋಗ ಸಮಿತಿಯಿಂದ ನಗರದ ಗುರುಮಠ ಸಭಾಭವನದಲ್ಲಿ ಆಯೋಜಿಸಿದ್ದ ಐದನೇ…

View More ಶಾಂತ ಮನಸ್ಸು, ಆತ್ಮಶುದ್ಧಿಗೆ ಯೋಗ

ಅಡಕೆ ಬೆಳೆಗೆ ಹಿಡಿಮುಂಡಿಗೆ ರೋಗ

ಸಿದ್ದಾಪುರ: ತಾಲೂಕಿನ ಅಡಕೆ ಬೆಳೆಯಲ್ಲಿ ತೀವ್ರ ತರದ ಇಳುವರಿ ಹಾನಿ ಹಾಗೂ ತೋಟಗಳು ವಿವಿಧ ಬಗೆಯ ಅಸ್ವಸ್ಥತೆ ಮತ್ತು ಹಿಡಿಮುಂಡಿಗೆ ರೋಗದಿಂದ ಬಳಲುತ್ತಿರುವುದರಿಂದ ತಾಲೂಕಿನ ಹಾರ್ಸಿಕಟ್ಟಾ, ಶಿರಳಗಿ, ಹಲಗೇರಿ ಗ್ರಾಪಂ ವ್ಯಾಪ್ತಿಯ ತೋಟಗಳಿಗೆ ಕಾಸರಗೋಡಿನ…

View More ಅಡಕೆ ಬೆಳೆಗೆ ಹಿಡಿಮುಂಡಿಗೆ ರೋಗ

ಹೊಲದತ್ತ ಅನ್ನದಾತರ ಚಿತ್ತ

ಸಿದ್ದಾಪುರ: ತಾಲೂಕಿನಲ್ಲಿ ಪೂರ್ವ ಮುಂಗಾರಿನ ವಿಳಂಬದಿಂದಾಗಿ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದವು. ಮೂರ್ನಾಲ್ಕು ದಿನಗಳಿಂದ ಬೀಳುತ್ತಿರುವ ಮಳೆಗೆ ರೈತವಲಯ ಚೇತರಿಕೆ ಕಾಣುವಂತಾಗಿದೆ. ತಾಲೂಕಿನಲ್ಲಿ 6 ಸಾವಿರ ಹೆಕ್ಟೇರ್​ನಷ್ಟು ಭತ್ತದ ಕ್ಷೇತ್ರ ಇದೆ. ಪ್ರಸಕ್ತ ಸಾಲಿನಲ್ಲಿ ಸದ್ಯ…

View More ಹೊಲದತ್ತ ಅನ್ನದಾತರ ಚಿತ್ತ

ಜನರ ಸಹಭಾಗಿತ್ವದಿಂದ ಯಕ್ಷಗಾನ ಗಟ್ಟಿ

ಸಿದ್ದಾಪುರ: ಜನರ ಸಹಭಾಗಿತ್ವದಿಂದಾಗಿ ಇಂದು ಯಕ್ಷಗಾನ ರಂಗಭೂಮಿ ಗಟ್ಟಿಯಾಗಿ ನೆಲೆಯೂರಿದೆ ಎಂದು ಖ್ಯಾತ ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಹೇಳಿದರು. ತಾಲೂಕಿನ ರ್ಕಸವಲ್ ಹಿರೇಕೈನಲ್ಲಿ ಹಿರೇಕೈ ಬಂಧುಗಳ ಸಹಕಾರದೊಂದಿಗೆ ಶನಿವಾರ ಆಯೋಜಿಸಿದ್ದ ಯಕ್ಷಗಾನ ಹಿಮ್ಮೇಳ…

View More ಜನರ ಸಹಭಾಗಿತ್ವದಿಂದ ಯಕ್ಷಗಾನ ಗಟ್ಟಿ

ಬರಿದಾಗಿದೆ ಅರೆಂದೂರು ಹಳ್ಳ

ಸಿದ್ದಾಪುರ: ಪಟ್ಟಣಕ್ಕೆ ಹಲವು ವರ್ಷಗಳಿಂದ ನೀರು ಒದಗಿಸುತ್ತಿದ್ದ ಅರೆಂದೂರು ಹಳ್ಳ ಬರಿದಾಗಿದೆ. ನಾಲಾದಲ್ಲಿ ನೀರು ಇಲ್ಲದೆ ಪಟ್ಟಣದ ಜನತೆಗೆ ಟ್ಯಾಂಕರ್ ಮೂಲಕ ನೀರು ಪೂರೈಸುವುದಕ್ಕೆ ಪಟ್ಟಣ ಪಂಚಾಯಿತಿ ಮುಂದಾಗಿದೆ. ಪಟ್ಟಣದಲ್ಲಿ ಕಳೆದ ಎರಡು ತಿಂಗಳಿನಿಂದ…

View More ಬರಿದಾಗಿದೆ ಅರೆಂದೂರು ಹಳ್ಳ

ಬಿಸಿಯೂಟಕ್ಕೂ ತಟ್ಟಿದ ನೀರಿನ ಬಿಸಿ

ಸಿದ್ದಾಪುರ: ಮಳೆ ಇಲ್ಲದೆ ಎಲ್ಲ ಕಡೆಗಳಲ್ಲಿ ಹನಿ ನೀರಿಗಾಗಿ ಹಪಹಪಿಸುವ ಪರಿಸ್ಥಿತಿ ಹಾಗೂ ಬರಗಾಲದ ಭೀಕರತೆ ಉಂಟಾಗಿದೆ. ಇದರ ಬಿಸಿ ಶಾಲೆ ಮಕ್ಕಳ ಬಿಸಿಯೂಟಕ್ಕೂ ತಟ್ಟಿದ್ದು, ಮಧ್ಯಾಹ್ನದ ಬಿಸಿಯೂಟಕ್ಕೆ ಸ್ಟೀಲ್ ತಾಟಿನ ಬದಲಾಗಿ ಪ್ಲಾಸ್ಟಿಕ್…

View More ಬಿಸಿಯೂಟಕ್ಕೂ ತಟ್ಟಿದ ನೀರಿನ ಬಿಸಿ

ಕಾಶಿಕಲ್ಲು ಕೆರೆ ಪುನಃಶ್ಚೇತನ

ಕೆ.ಸಂಜೀವ ಆರ್ಡಿ ಸಿದ್ದಾಪುರ ಶತಮಾನಗಳ ಇತಿಹಾಸ ಹೊಂದಿದ ಸಿದ್ದಾಪುರ ಕಾಶಿಕಲ್ಲು ಕೆರೆಯ ಹೂಳು ತೆರವುಗೊಳಿಸಿ ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಸಿದ್ದಾಪುರ ಸುತ್ತಮುತ್ತಲಿನ ಜನಪ್ರತಿನಿಧಿಗಳು, ಹಿರಿಯರು, ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಡೆಸಿದ ಸ್ವಯಂಪ್ರೇರಿತ ಶ್ರಮದಾನ…

View More ಕಾಶಿಕಲ್ಲು ಕೆರೆ ಪುನಃಶ್ಚೇತನ