ನಮ್ಮೊಂದಿಗೆ ಇಂಥವರು ಇದ್ದರೆಂಬುದೇ ನಮ್ಮ ಪುಣ್ಯ: ಸಿದ್ಧಗಂಗಾ ಶ್ರೀಗೆ ಶ್ರೀಶೈಲ ಜಗದ್ಗುರುಗಳ ನುಡಿನಮನ

ತುಮಕೂರು: ಧರ್ಮದಿಂದ ಹೇಗೆ ನಡೆಯಬೇಕೆಂಬುದಕ್ಕೆ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮಿಗಳು ಉದಾಹರಣೆಯಾಗಿದ್ದರು. ನಮ್ಮೊಂದಿಗೆ ಇಂಥವರು ಇದ್ದರೆಂಬುದೇ ನಮ್ಮ ಪುಣ್ಯ ಎಂದು ಶ್ರೀಶೈಲ ಜಗದ್ಗುರು ಮಹಾ ಸ್ವಾಮಿಗಳು ಅಭಿಪ್ರಾಯಪಟ್ಟರು. ಸಿದ್ಧಗಂಗಾ ಮಠದ ಗೋಸಲ ಸಿದ್ದೇಶ್ವರ…

View More ನಮ್ಮೊಂದಿಗೆ ಇಂಥವರು ಇದ್ದರೆಂಬುದೇ ನಮ್ಮ ಪುಣ್ಯ: ಸಿದ್ಧಗಂಗಾ ಶ್ರೀಗೆ ಶ್ರೀಶೈಲ ಜಗದ್ಗುರುಗಳ ನುಡಿನಮನ

ಕಾಯಕಯೋಗಿಯ ಪುಣ್ಯ ಸ್ಮರಣೆಗೆ ಭಕ್ತರ ದಂಡು: ಬೆಳ್ಳಿ ರಥದಲ್ಲಿ ಶ್ರೀಗಳ ಭಾವಚಿತ್ರ ಮೆರವಣಿಗೆ

ತುಮಕೂರು: ಶಿವೈಕ್ಯರಾಗಿರುವ ನಡೆದಾಡುತ್ತಿದ್ದ ದೇವರು, ಕಾಯಕ ಯೋಗಿ ಹಾಗೂ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮಿಗಳ ಪುಣ್ಯ ಸ್ಮರಣೆಯ ದಿನವಾದ ಇಂದು ಸಿದ್ಧಗಂಗಾ ಮಠಕ್ಕೆ ಭಕ್ತರ ದಂಡೇ ಹರಿದುಬರುತ್ತಿದೆ. ಬೆಳಗ್ಗೆ 10.30ಕ್ಕೆ ಪುಣ್ಯಸ್ಮರಣೆಯ ಕಾರ್ಯಕ್ರಮವು…

View More ಕಾಯಕಯೋಗಿಯ ಪುಣ್ಯ ಸ್ಮರಣೆಗೆ ಭಕ್ತರ ದಂಡು: ಬೆಳ್ಳಿ ರಥದಲ್ಲಿ ಶ್ರೀಗಳ ಭಾವಚಿತ್ರ ಮೆರವಣಿಗೆ

ಅದೊಂದು ಸಣ್ಣ ಘಟನೆಯಷ್ಟೆ, ಅದೂ ಬಗೆಹರಿದಿದೆ: ಸಾ ರಾ ಮಹೇಶ್​ ನಿಂದನೆ ಪ್ರಕರಣಕ್ಕೆ ತೆರೆ ಎಳೆದ ಎಸ್​ಪಿ ದಿವ್ಯಾ

ತುಮಕೂರು: ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿಗಳ ಕ್ರಿಯಾ ಸಮಾಧಿ ಪ್ರಕ್ರಿಯೆ ನಡೆಯುವ ವೇಳೆ ಸಚಿವ ಸಾ.ರಾ ಮಹೇಶ್​ ಅವರು ತುಮಕೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್​ ಅವರ ಮೇಲೆ ನಿಂದನಾತ್ಮಕ ಶಬ್ದ ಬಳಿಸಿದರು…

View More ಅದೊಂದು ಸಣ್ಣ ಘಟನೆಯಷ್ಟೆ, ಅದೂ ಬಗೆಹರಿದಿದೆ: ಸಾ ರಾ ಮಹೇಶ್​ ನಿಂದನೆ ಪ್ರಕರಣಕ್ಕೆ ತೆರೆ ಎಳೆದ ಎಸ್​ಪಿ ದಿವ್ಯಾ

ಕಾಯಕಯೋಗಿ ಕೈಲಾಸವಾಸಿ

<< ಐಕ್ಯ ಗದ್ದುಗೆಯಲ್ಲಿ ಚಿರಸ್ಥಾಯಿಯಾದ ಸಿದ್ಧಗಂಗಾ ಶ್ರೀ >> ನಡೆದಾಡುವ ದೇವರಾಗಿ ಜನಮಾನಸದ ಭಕ್ತಿಭಾವದೊಂದಿಗೆ ಬೆಸೆದುಕೊಂಡಿರುವ ತ್ರಿವಿಧ ದಾಸೋಹಿ, ಸಿದ್ಧಗಂಗೆಯ ಮಹಾಯೋಗಿ ಡಾ. ಶಿವಕುಮಾರ ಸ್ವಾಮೀಜಿ ಮಂಗಳವಾರ ಐಕ್ಯಗದ್ದುಗೆಯಲ್ಲಿ ಚಿರಸ್ಥಾಯಿಯಾದರು. ಕಣ್ಣು ಹಾಯಿಸಿದಷ್ಟೂ ದೂರ…

View More ಕಾಯಕಯೋಗಿ ಕೈಲಾಸವಾಸಿ

ಇಷ್ಟಲಿಂಗ ಸಾಧಕರಿಗೆ ಸಲ್ಲುವ ಕ್ರಿಯಾ ಸಮಾಧಿ

ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಕ್ರಿಯಾ ಸಮಾಧಿ ಮಾಡಲಾಗಿದೆ. ಕ್ರಿಯಾ ಸಮಾಧಿ ಹಲವು ವಿಧಿವಿಧಾನಗಳನ್ನು ಹೊಂದಿದ್ದು, ಶವವನ್ನು ಶಿವವಾಗಿಸುವ ಕ್ರಿಯೆಯಾಗಿದೆ. ಲಿಂಗಾಯತ ಸಂಪ್ರದಾಯದ ಈ ಪರಂಪರೆಯಲ್ಲಿ ಲಿಂಗಧಾರಣೆ ಮಾಡಿ, ಇಷ್ಟಲಿಂಗ ಪೂಜೆ ಮಾಡುವ…

View More ಇಷ್ಟಲಿಂಗ ಸಾಧಕರಿಗೆ ಸಲ್ಲುವ ಕ್ರಿಯಾ ಸಮಾಧಿ

ಭಾರತರತ್ನಕ್ಕೆ ಭಕ್ತರ ಕೂಗು

ಶ್ರೀಗಳಿಗೆ ‘ಭಾರತರತ್ನ’ ನೀಡಬೇಕು ಎಂಬ ಕೂಗು ಡಾ.ಶಿವಕುಮಾರ ಸ್ವಾಮೀಜಿ ಅಂತಿಮಯಾತ್ರೆಯ ಸಂದರ್ಭದಲ್ಲಿ ಬಲವಾಗಿ ಕೇಳಿಬಂತು. ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಜನ ಸರತಿಯಲ್ಲಿ ನಿಂತಿದ್ದರೂ ಕೇಂದ್ರ ಸರ್ಕಾರ ‘ಭಾರತರತ್ನ’ ನೀಡಲಿ ಎಂದು ಆಗ್ರಹಿಸಿದರು. ರಕ್ಷಣಾ ಸಚಿವೆ…

View More ಭಾರತರತ್ನಕ್ಕೆ ಭಕ್ತರ ಕೂಗು

ಶಿವೈಕ್ಯ ಶ್ರೀಗೆ ಕೋಟಿ ನಮನ

ತುಮಕೂರು: ಶತಮಾನದ ಶಕಪುರುಷ, ಜಗವ ಬೆಳಗಿದ ದೇವ ಮಾನವ, ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ಅವರ ಅಂತ್ಯಕ್ರಿಯೆ ನಾಡಿನ ಹಲವು ಸ್ವಾಮೀಜಿಗಳ ಸಾನ್ನಿಧ್ಯ, ಲಕ್ಷಾಂತರ ಭಕ್ತಸಮೂಹದ ನಡುವೆ ವೀರಶೈವ-ಲಿಂಗಾಯತ ಸಂಪ್ರದಾಯ ವಿಧಿವಿಧಾನಗಳೊಂದಿಗೆ ನೆರವೇರಿತು.…

View More ಶಿವೈಕ್ಯ ಶ್ರೀಗೆ ಕೋಟಿ ನಮನ

ಅವತಾರ ಮುಗಿಸಿದ ಸಿದ್ಧಗಂಗಾ ದೇವರು

ತುಮಕೂರು: ಶಿವೈಕ್ಯರಾದ ಪರಮಪೂಜ್ಯ, ತಿವಿಧ ದಾಸೋಹಿ, ನಡೆದಾಡುತ್ತಿದ್ದ ದೇವರು ಶ್ರೀ ಶಿವಕುಮಾರ ಸ್ವಾಮಿ ಅವರ ಕ್ರಿಯಾಸಮಾಧಿ ಕಾರ್ಯ ವೀರಶೈವ ಸಂಪ್ರದಾಯದ ಪ್ರಕಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ರಾತ್ರಿ ನೆರವೇರಿತು. 111 ವರ್ಷಗಳ ಸಾರ್ಥಕ…

View More ಅವತಾರ ಮುಗಿಸಿದ ಸಿದ್ಧಗಂಗಾ ದೇವರು

ಅಪಚಾರವಾಗದಂತೆ ನಡೆದುಕೊಂಡು ಶ್ರೀಗಳಿಗೆ ಗೌರವ ಸಲ್ಲಿಸಿದ ನಾಡಿನ ಜನತೆಗೆ ಧನ್ಯವಾದ: ಸಿಎಂ ಕುಮಾರಸ್ವಾಮಿ

ತುಮಕೂರು: ಶಿವೈಕ್ಯರಾದ ಪರಮಪೂಜ್ಯರು ಧಾರ್ಮಿಕ, ಶಿಕ್ಷಣ ಹಾಗೂ ರೈತ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಶಾಶ್ವತವಾಗಿ ಉಳಿಯುತ್ತದೆ ಎಂದು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ತಿಳಿಸಿದರು. ಮಂಗಳವಾರ ಶ್ರೀಗಳ ಲಿಂಗ ಶರೀರ ಕ್ರಿಯಾಸಮಾಧಿಗೂ ಮುನ್ನ ಸಕಲ ಸರ್ಕಾರಿ…

View More ಅಪಚಾರವಾಗದಂತೆ ನಡೆದುಕೊಂಡು ಶ್ರೀಗಳಿಗೆ ಗೌರವ ಸಲ್ಲಿಸಿದ ನಾಡಿನ ಜನತೆಗೆ ಧನ್ಯವಾದ: ಸಿಎಂ ಕುಮಾರಸ್ವಾಮಿ

ದೇವರು ಇಲ್ಲ ಎನ್ನಬೇಡಿ…ಶ್ರೀಗಳಿಗೆ ಯಾವ ಪ್ರಶಸ್ತಿ ಕೊಟ್ಟರೂ ಕಡಿಮೆ…ದೇವರು ದೇವರ ಬಳಿ ಹೋಗಿದ್ದಾರೆ…ಹೀಗಿತ್ತು ರಾಜ್​ ಕುಟುಂಬದ ಪ್ರತಿಕ್ರಿಯೆ

ಬೆಂಗಳೂರು: ದೇವರು ಇಲ್ಲ ಎನ್ನುವುದು ತಪ್ಪು. ದೇವರಾಗಲೆಂದೇ ದೇಹವನ್ನು ತೊರೆದಿದ್ದಾರೆ. ಸಿದ್ಧಗಂಗಾ ಇನ್ನೂ ದೊಡ್ಡ ಪುಣ್ಯಕ್ಷೇತ್ರವಾಗಿ ಬೆಳೆಯಲಿದೆ ಎಂದು ರಾಘವೇಂದ್ರ ರಾಜ್​ಕುಮಾರ್ ಹೇಳಿದರು. ಮಕ್ಕಳೇ, ಯಾರೂ ಅಳಬೇಡಿ. ನೀವು ಅತ್ತರೆ ಶ್ರೀಗಳು ಇಲ್ಲ ಎಂಬುದನ್ನು…

View More ದೇವರು ಇಲ್ಲ ಎನ್ನಬೇಡಿ…ಶ್ರೀಗಳಿಗೆ ಯಾವ ಪ್ರಶಸ್ತಿ ಕೊಟ್ಟರೂ ಕಡಿಮೆ…ದೇವರು ದೇವರ ಬಳಿ ಹೋಗಿದ್ದಾರೆ…ಹೀಗಿತ್ತು ರಾಜ್​ ಕುಟುಂಬದ ಪ್ರತಿಕ್ರಿಯೆ