ಅದೊಂದು ಸಣ್ಣ ಘಟನೆಯಷ್ಟೆ, ಅದೂ ಬಗೆಹರಿದಿದೆ: ಸಾ ರಾ ಮಹೇಶ್​ ನಿಂದನೆ ಪ್ರಕರಣಕ್ಕೆ ತೆರೆ ಎಳೆದ ಎಸ್​ಪಿ ದಿವ್ಯಾ

ತುಮಕೂರು: ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿಗಳ ಕ್ರಿಯಾ ಸಮಾಧಿ ಪ್ರಕ್ರಿಯೆ ನಡೆಯುವ ವೇಳೆ ಸಚಿವ ಸಾ.ರಾ ಮಹೇಶ್​ ಅವರು ತುಮಕೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್​ ಅವರ ಮೇಲೆ ನಿಂದನಾತ್ಮಕ ಶಬ್ದ ಬಳಿಸಿದರು…

View More ಅದೊಂದು ಸಣ್ಣ ಘಟನೆಯಷ್ಟೆ, ಅದೂ ಬಗೆಹರಿದಿದೆ: ಸಾ ರಾ ಮಹೇಶ್​ ನಿಂದನೆ ಪ್ರಕರಣಕ್ಕೆ ತೆರೆ ಎಳೆದ ಎಸ್​ಪಿ ದಿವ್ಯಾ

ಶ್ರೀಗಳ ಕ್ರಿಯಾ ಸಮಾಧಿಗೆ ವಿಭೂತಿ

ಸಂತೋಷ ದೇಶಪಾಂಡೆ ಬಾಗಲಕೋಟೆ:ಆಧುನಿಕ ಬಸವಣ್ಣ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಸಿದ್ಧಗಂಗೆಯ ಡಾ. ಶಿವಕುಮಾರ ಸ್ವಾಮೀಜಿ ಕ್ರಿಯಾ ಸಮಾಧಿಗೆ ಬಸವನಾಡು ಬಾಗಲಕೋಟೆಯ ವಿಭೂತಿ ಬಳಸಲಾಗಿದೆ. ನೂರು ವರ್ಷಗಳಿಂದ ವಿಭೂತಿ ತಯಾರಿಕೆಯಲ್ಲಿ ತೊಡ ಗಿಸಿಕೊಂಡಿರುವ ಬಾಗಲಕೋಟೆ…

View More ಶ್ರೀಗಳ ಕ್ರಿಯಾ ಸಮಾಧಿಗೆ ವಿಭೂತಿ

ಕೋಟೆನಾಡಲ್ಲಿ ತ್ರಿವಿಧ ದಾಸೋಹಿಗೆ ನಮನ

ಬಾಗಲಕೋಟೆ:ತ್ರಿವಿಧ ದಾಸೋಹಿ, ನಡೆದಾಡುವ ದೇವರು ತುಮಕೂರು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗೆ ಜಿಲ್ಲಾದ್ಯಂತ ನಮನ ಸಲ್ಲಿಸಲಾಯಿತು. ಶಾಲೆ, ಕಾಲೇಜು, ಸಂಘ-ಸಂಸ್ಥೆಗಳು ಸೇರಿ ಕೋಟೆನಾಡಿನ ಪ್ರಮುಖ ವೃತ್ತ, ರಸ್ತೆಗಳಲ್ಲಿ ಶಿವಕುಮಾರ ಸ್ವಾಮೀಜಿ ಭಾವಚಿತ್ರವಿರಿಸಿ ಪೂಜಿಸಲಾಯಿತು. ಬಾಗಲಕೋಟೆ…

View More ಕೋಟೆನಾಡಲ್ಲಿ ತ್ರಿವಿಧ ದಾಸೋಹಿಗೆ ನಮನ

ಸಿದ್ಧಗಂಗಾ ಶ್ರೀಗಳ ಹೆಲ್ತ್​ಬುಲೆಟಿನ್​ ಬಿಡುಗಡೆ: ಆರೋಗ್ಯ ಸ್ಥಿರವೆಂದ ಆಪ್ತ ವೈದ್ಯ

ತುಮಕೂರು: ಸಿದ್ಧಗಂಗಾ ಸ್ವಾಮೀಜಿಗಳ ಆರೋಗ್ಯ ಸ್ಥಿರವಾಗಿದೆ ಎಂದು ಶ್ರೀಗಳ ಆಪ್ತ ವೈದ್ಯ ಡಾ. ಪರಮೇಶ್ವರ್​ ತಿಳಿಸಿದ್ದಾರೆ. ಹೆಲ್ತ್​ಬುಲೆಟಿನ್​ ಬಿಡುಗಡೆ ಮಾಡಿದ ಅವರು, ರಕ್ತಪರೀಕ್ಷೆ ವರದಿ ಬಂದಿದೆ. ಸೋಂಕಿನ ಅಂಶ ಕಡಿಮೆಯಾಗಿದೆ. ಅಲ್ಬಮಿನ್​ ಪ್ರಮಾಣ 3.6ರಷ್ಟು…

View More ಸಿದ್ಧಗಂಗಾ ಶ್ರೀಗಳ ಹೆಲ್ತ್​ಬುಲೆಟಿನ್​ ಬಿಡುಗಡೆ: ಆರೋಗ್ಯ ಸ್ಥಿರವೆಂದ ಆಪ್ತ ವೈದ್ಯ

ಉಸಿರಾಟಕ್ಕೆ ಕಷ್ಟಪಡುತ್ತಿರುವ ಸಿದ್ಧಗಂಗಾ ಶ್ರೀಗಳು

ತುಮಕೂರು: ಸಿದ್ಧಗಂಗಾ ಸ್ವಾಮೀಜಿಗಳಿಗೆ ಮಠದಲ್ಲಿಯೇ ಚಿಕಿತ್ಸೆ ಮುಂದುವರಿದಿದೆ. ಉಸಿರಾಟಕ್ಕೆ ಶ್ರೀಗಳು ಕಷ್ಟಪಡುತ್ತಿದ್ದು ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿದೆ. ಬಿಜಿಎಸ್​ ಹಾಗೂ ರೇಲಾ ಆಸ್ಪತ್ರೆಗಳ ವೈದ್ಯರು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದ್ದು ತೀವ್ರ ನಿಗಾ ವಹಿಸಿದ್ದಾರೆ. ಇಂದು…

View More ಉಸಿರಾಟಕ್ಕೆ ಕಷ್ಟಪಡುತ್ತಿರುವ ಸಿದ್ಧಗಂಗಾ ಶ್ರೀಗಳು