ಎಫ್​ಐಆರ್​ ರದ್ದು ಕೋರಿ ಹೈಕೋರ್ಟ್​ ಮೆಟ್ಟಿಲೇರಿದ ಶ್ರುತಿ ಹರಿಹರನ್​

ಬೆಂಗಳೂರು: ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ ಪ್ರಕರಣದಲ್ಲಿ ತಮ್ಮ ವಿರುದ್ಧ ಸೈಬರ್ ಕ್ರೈಂ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಕೋರಿ ನಟಿ ಶ್ರುತಿ ಹರಿಹರನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ…

View More ಎಫ್​ಐಆರ್​ ರದ್ದು ಕೋರಿ ಹೈಕೋರ್ಟ್​ ಮೆಟ್ಟಿಲೇರಿದ ಶ್ರುತಿ ಹರಿಹರನ್​

ಸರ್ಜಾ ಮೀಟೂ ಪ್ರಕರಣ: ನ.9ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಬಹುಭಾಷಾ ನಟ‌ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜುನ್​ ಸರ್ಜಾ ಸಲ್ಲಿಸಿದ್ದ ಅರ್ಜಿ​ ವಿಚಾರಣೆಯನ್ನು ನವೆಂಬರ್​ 9ಕ್ಕೆ ನ್ಯಾಯಾಲಯ ಮುಂದೂಡಿದೆ. ಮೆಯೋಹಾಲ್​ನ…

View More ಸರ್ಜಾ ಮೀಟೂ ಪ್ರಕರಣ: ನ.9ಕ್ಕೆ ವಿಚಾರಣೆ ಮುಂದೂಡಿಕೆ

ಮೀ ಟೂ ಆರೋಪದಲ್ಲಿ ಸಿಲುಕಿರುವ ಅರ್ಜುನ್​ ಸರ್ಜಾ ಬಂಧನವಾಗುವುದೇ?

ಬೆಂಗಳೂರು: ನಟಿ ಶ್ರುತಿ ಹರಿಹರನ್​ ಮಾಡಿರುವ ಮೀ ಟೂ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟ ಅರ್ಜುನ್​ ಸರ್ಜಾ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ಕುರಿತು ರಹಸ್ಯ ಸ್ಥಳದಲ್ಲಿ…

View More ಮೀ ಟೂ ಆರೋಪದಲ್ಲಿ ಸಿಲುಕಿರುವ ಅರ್ಜುನ್​ ಸರ್ಜಾ ಬಂಧನವಾಗುವುದೇ?

ಮೀ ಟೂ ಬಗ್ಗೆ ನಾನ್​ ಬಾಯ್ಬಿಟ್ರೆ ಏನೇನೋ ಆಗುತ್ತೆ ಅಂದ್ರು ನಿರ್ದೇಶಕ ಗುರುಪ್ರಸಾದ್​

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ನಟ, ನಿರ್ದೇಶಕರ ವಿರುದ್ಧ ಬರುತ್ತಿರುವ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ನಿರ್ದೇಶಕ ಗುರುಪ್ರಸಾದ್​ ಮೀ ಟೂ ಬಗ್ಗೆ ನಾನ್​ ಬಾಯ್ಬಿಟ್ರೆ ಏನೇನೋ ಆಗುತ್ತೆ ಎಂದು ಹೇಳಿದ್ದಾರೆ. ಆರೋಪ ಮಾಡಿರುವವರು ಅವರು ಮಾಡಿರುವುದನ್ನು ಅನುಭವಿಸುತ್ತಾರೆ.…

View More ಮೀ ಟೂ ಬಗ್ಗೆ ನಾನ್​ ಬಾಯ್ಬಿಟ್ರೆ ಏನೇನೋ ಆಗುತ್ತೆ ಅಂದ್ರು ನಿರ್ದೇಶಕ ಗುರುಪ್ರಸಾದ್​

ನಟ ಚೇತನ್​ ನನ್ನ ಮೈಮುಟ್ಟಿದ್ದರು, ಡಿನ್ನರ್​ಗೆ ಕರೆದಿದ್ದರು; ಇದಕ್ಕೆ ಮೀ ಟೂ ಅನ್ಬೇಕಾ: ಸರ್ಜಾ ಪುತ್ರಿ ಪ್ರಶ್ನೆ

ಬೆಂಗಳೂರು: ನಟ ಅರ್ಜುನ್​ ಸರ್ಜಾ ವಿರುದ್ಧ ಶ್ರುತಿ ಹರಿಹರನ್​ ದೂರು ನೀಡಿದ ಬೆನ್ನಲ್ಲೇ ಅವರ ಮಗಳು ಐಶ್ವರ್ಯಾ, ನಟ ಚೇತನ್​ ತಮ್ಮ ಜತೆ ಖಾಸಗಿಯಾಗಿ ನಡೆದುಕೊಂಡ ಬಗೆಯನ್ನು ವಿವರಿಸಿ ಶ್ರುತಿಯ ಆರೋಪವನ್ನು ಮತ್ತೆ ತಳ್ಳಿಹಾಕಿದ್ದಾರೆ.…

View More ನಟ ಚೇತನ್​ ನನ್ನ ಮೈಮುಟ್ಟಿದ್ದರು, ಡಿನ್ನರ್​ಗೆ ಕರೆದಿದ್ದರು; ಇದಕ್ಕೆ ಮೀ ಟೂ ಅನ್ಬೇಕಾ: ಸರ್ಜಾ ಪುತ್ರಿ ಪ್ರಶ್ನೆ

ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್​ ನೀಡಿರುವ ದೂರಿನ ಸುರಿಮಳೆ ಏನು?

ಬೆಂಗಳೂರು: ಬಹುಭಾಷಾ ನಟ ಅರ್ಜುನ್​ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್​ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಪ್ರತಿಯಲ್ಲಿ ಅರ್ಜುನ್​ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾರೆ. ಅರ್ಜುನ್ ಸರ್ಜಾ…

View More ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್​ ನೀಡಿರುವ ದೂರಿನ ಸುರಿಮಳೆ ಏನು?

ಅರ್ಜುನ್ ಸರ್ಜಾ ನನ್ನ ತೊಡೆ, ಹಿಪ್​ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದರು: ಶ್ರುತಿ ಹರಿಹರನ್​ ದೂರು

ಬೆಂಗಳೂರು: ಬಹುಭಾಷಾ ನಟ ಅರ್ಜುನ್​ ಸರ್ಜಾ ಜತೆ ಊಟಕ್ಕೆ ಹೋಗಿದ್ದಾಗ ನನ್ನ ತೊಡೆ, ಹಿಪ್​ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದರು ಎಂದು ಆರೋಪಿಸಿರುವ ನಟಿ ಶ್ರುತಿ ಹರಿಹರನ್​ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.…

View More ಅರ್ಜುನ್ ಸರ್ಜಾ ನನ್ನ ತೊಡೆ, ಹಿಪ್​ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದರು: ಶ್ರುತಿ ಹರಿಹರನ್​ ದೂರು

ಅರ್ಜುನ್​ ಸರ್ಜಾ ಆಪ್ತ ಪ್ರಶಾಂತ್​ ಸಂಬರಗಿ ವಿರುದ್ಧ ದೂರು ನೀಡಿದ ಶ್ರುತಿ ಹರಿಹರನ್​

ಬೆಂಗಳೂರು: ಮೀಟೂ ಅಭಿಯಾನದಲ್ಲಿ ನಟ ಅರ್ಜುನ್​ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಆರೋಪದ ಕುರಿತು ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆ ವಿಫಲವಾದ ಬೆನ್ನಲ್ಲೇ ಸರ್ಜಾ ಆಪ್ತ ಪ್ರಶಾಂತ್​ ಸಂಬರಗಿ…

View More ಅರ್ಜುನ್​ ಸರ್ಜಾ ಆಪ್ತ ಪ್ರಶಾಂತ್​ ಸಂಬರಗಿ ವಿರುದ್ಧ ದೂರು ನೀಡಿದ ಶ್ರುತಿ ಹರಿಹರನ್​

ಅರ್ಜುನ್​ ಸರ್ಜಾ ಸುಸಂಸ್ಕೃತವಂತ…ಸಿಕ್ಕಿದ್ದೇ ಅವಕಾಶವೆಂದು ಮಾತನಾಡಬಾರದು: ನಟ ಜಗ್ಗೇಶ್​

ಮಂಡ್ಯ: ನಟ ಅರ್ಜುನ್​ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್​ ಮೀ ಟೂ ಆರೋಪ ಮಾಡಿದ ಬೆನ್ನಲ್ಲೇ ಪರ ವಿರೋಧ ಹೇಳಿಕೆಗಳು ಹೆಚ್ಚಾಗಿವೆ. ಈಗ ಹಿರಿಯ ನಟ ಜಗ್ಗೇಶ್​ ಅರ್ಜುನ್​ ಸರ್ಜಾ ಪರ ನಿಂತಿದ್ದಾರೆ.…

View More ಅರ್ಜುನ್​ ಸರ್ಜಾ ಸುಸಂಸ್ಕೃತವಂತ…ಸಿಕ್ಕಿದ್ದೇ ಅವಕಾಶವೆಂದು ಮಾತನಾಡಬಾರದು: ನಟ ಜಗ್ಗೇಶ್​

ಅರ್ಜುನ್​ ಸರ್ಜಾ ವಿರುದ್ಧ ದ್ವೇಷ ಸಾಧನೆ ಆರೋಪ: ನಟ ಚೇತನ್​ ಹೇಳಿದ್ದೇನು?

ಬೆಂಗಳೂರು: ನಾನು ಅರ್ಜುನ್​ ಸರ್ಜಾ ಅವರ ವಿರುದ್ಧ ಮೀ ಟೂ ಅಭಿಯಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿಲ್ಲ. ನನ್ನ ಮತ್ತು ಅವರ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷ ಇಲ್ಲ ಎಂದು ನಟ ಚೇತನ್​ ಅವರು ಸ್ಪಷ್ಟನೆ ನೀಡಿದ್ದಾರೆ.…

View More ಅರ್ಜುನ್​ ಸರ್ಜಾ ವಿರುದ್ಧ ದ್ವೇಷ ಸಾಧನೆ ಆರೋಪ: ನಟ ಚೇತನ್​ ಹೇಳಿದ್ದೇನು?