ಶಿವರಾಜ ಪಾಟೀಲರ ಸಮಾಜ ಸೇವೆ ಶ್ಲಾಘನೀಯ

ಧಾರವಾಡ: ಇಂದಿನ ದಿನಗಳಲ್ಲಿ ಶಿವರಾಜ ಪಾಟೀಲ ಅವರಂತಹ ವ್ಯಕ್ತಿಗಳು ಸಿಗುವುದು ಬಹಳ ಅಪರೂಪ. ನ್ಯಾಯಾಂಗ ಕ್ಷೇತ್ರದಲ್ಲಿ ಅತ್ಯಂತ ನಿಷ್ಠೆಯಿಂದ ಸೇವೆ ಸಲ್ಲಿಸಿದ ಅವರು ಪ್ರತಿಷ್ಠಾನದ ಮೂಲಕ ಸಾಮಾಜಿಕ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಮುರುಘಾಮಠದ…

View More ಶಿವರಾಜ ಪಾಟೀಲರ ಸಮಾಜ ಸೇವೆ ಶ್ಲಾಘನೀಯ

ಪತ್ರಿಕೆ ಹಂಚುವುದು ಪವಿತ್ರ ಕಾಯಕ

ಹುಬ್ಬಳ್ಳಿ: ಮುಂಜಾನೆ ಮನೆಗಳಿಗೆ ಪತ್ರಿಕೆಗಳನ್ನು ತಲುಪಿಸುವ ಕಾಯಕ ಪವಿತ್ರ ಹಾಗೂ ಅರ್ಥಪೂರ್ಣವಾದ ಸೇವೆ ಎಂದು ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು. ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ಹುಬ್ಬಳ್ಳಿ ಸಾರ್ವಜನಿಕ…

View More ಪತ್ರಿಕೆ ಹಂಚುವುದು ಪವಿತ್ರ ಕಾಯಕ

ಯೋಗ, ಆರೋಗ್ಯ ಅಣ್ಣ-ತಮ್ಮ ಇದ್ದಂತೆ

ಶಿರಸಿ: ಯೋಗ ಮತ್ತು ಆರೋಗ್ಯ ಅಣ್ಣ ತಮ್ಮಂದಿರಿದ್ದಂತೆ. ಯೋಗ ಸಾಧನೆಯ ಉದ್ದೇಶ ಜ್ಞಾನ ಸಾಧನೆಯಾದರೂ ಆರೋಗ್ಯ ತನ್ನಿಂದ ತಾನೇ ಲಭಿಸುತ್ತದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ಡಾ. ವೆಂಕಟ್ರಮಣ ಹೆಗಡೆ…

View More ಯೋಗ, ಆರೋಗ್ಯ ಅಣ್ಣ-ತಮ್ಮ ಇದ್ದಂತೆ

ವರ್ಧಂತಿ ಉತ್ಸವದಲ್ಲಿ ಸ್ವರ್ಣವಲ್ಲೀ ಶ್ರೀಗಳಿಂದ ರಕ್ತದಾನ

ಶಿರಸಿ: ತಾಲೂಕಿನ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರ ವರ್ಧಂತಿ ಉತ್ಸವ ಮಂಗಳವಾರ ನಡೆಯಿತು. ಇದರ ಅಂಗವಾಗಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಸ್ವತಃ ಸ್ವಾಮೀಜಿ ರಕ್ತದಾನ ಮಾಡಿದರು. ಉತ್ಸವ ಅಂಗವಾಗಿ ಬೆಳಗ್ಗೆ ಸಹಸ್ರಾವರ್ತನ…

View More ವರ್ಧಂತಿ ಉತ್ಸವದಲ್ಲಿ ಸ್ವರ್ಣವಲ್ಲೀ ಶ್ರೀಗಳಿಂದ ರಕ್ತದಾನ

ದೇವಗಿರಿ ಶ್ರೀ ಬಸವೇಶ್ವರ ರಥೋತ್ಸವ

ಹಾವೇರಿ: ತಾಲೂಕಿನ ದೇವಗಿರಿ ಗ್ರಾಮದ ಶ್ರೀಬಸವೇಶ್ವರ ನೂತನ ರಥೋತ್ಸವ ಶುಕ್ರವಾರ ಸಂಜೆ ಸಹಸ್ರಾರು ಭಕ್ತರ ಹಷೋದ್ಗಾರದೊಂದಿಗೆ ಸಂಭ್ರಮದಿಂದ ಜರುಗಿತು. ಅಂದಾಜು 200 ವರ್ಷಗಳ ಇತಿಹಾಸವಿರುವ ದೇವಗಿರಿ ಗ್ರಾಮದ ಬಸವಣ್ಣ ದೇವರ ಜಾತ್ರೆ ನಿಮಿತ್ತ ನೂತನ…

View More ದೇವಗಿರಿ ಶ್ರೀ ಬಸವೇಶ್ವರ ರಥೋತ್ಸವ

ತಂದೆ-ತಾಯಿ, ಹಿರಿಯರನ್ನು ಗೌರವಿಸಿ

ಮುಂಡಗೋಡ: ತಂದೆ ತಾಯಿ, ಗುರು- ಹಿರಿಯರನ್ನು ಗೌರವಿಸಬೇಕು. ಅವರ ಮಾತಿಗೆ ಬೆಲೆ ಕೊಡಬೇಕು ಎಂದು ಶಿಶುವಿನಹಾಳದ ಸಂತ ಶಿಶುನಾಳ ಶರೀಫರ ಮರಿಮೊಮ್ಮಗ ಅಭಿನವ ಹುಸೇನಸಾಬ್ ಶರೀಫ ಹೇಳಿದರು. ತಾಲೂಕಿನ ಇಂದೂರಿನಲ್ಲಿ ಶ್ರೀ ಸದ್ಗುರು ಗೋವಿಂದ,…

View More ತಂದೆ-ತಾಯಿ, ಹಿರಿಯರನ್ನು ಗೌರವಿಸಿ

ಬರೆದಿರದ ಐತಿಹ್ಯವೂ ಅಧ್ಯಯನವಾಗಲಿ

ಶಿರಸಿ: ಓದು ಬರಹ ಇಲ್ಲದ ದಿನಗಳ ಇತಿಹಾಸದ ಬಗ್ಗೆಯೂ ಅಧ್ಯಯನ ನಡೆಸಬೇಕಾದ ಅಗತ್ಯ ಇದೆ ಎಂದು ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯ ಕುಲಪತಿ ಡಾ. ಪ್ರಮೋದ ಗಾಯಿ ಹೇಳಿದರು. ತಾಲೂಕಿನ ಸ್ವರ್ಣವಲ್ಲೀ ಸಂಸ್ಥಾನದಲ್ಲಿ ಹಮ್ಮಿಕೊಳ್ಳಲಾದ…

View More ಬರೆದಿರದ ಐತಿಹ್ಯವೂ ಅಧ್ಯಯನವಾಗಲಿ

ಲಿಂಗಾಯತ ಪ್ರಗತಿಶೀಲ ಸಂಘದ ಪಾತ್ರ ಪ್ರಮುಖ

ಗದಗ:49 ವರ್ಷಗಳಿಂದ ನಿರಂತರವಾಗಿ ಜನರನ್ನು ತಿದ್ದಿ ತೀಡುವ ಮಹತ್ವದ ಕಾರ್ಯದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಪಾತ್ರ ಪ್ರಮುಖವಾಗಿದೆ. ತೋಂಟದಾರ್ಯ ಮಠದಲ್ಲಿ ಶಿವಾನುಭವ ಕಾರ್ಯಕ್ರಮಗಳನ್ನು ಸಂಘವು ಹಮ್ಮಿಕೊಂಡು ಬಂದಿದೆ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ…

View More ಲಿಂಗಾಯತ ಪ್ರಗತಿಶೀಲ ಸಂಘದ ಪಾತ್ರ ಪ್ರಮುಖ

ಸತ್ಯ-ಶುದ್ಧ ಭಕ್ತಿ ಮಾರ್ಗ ತೋರಿದ ಶರಣರು

ಗದಗ:ಬಸವಾದಿ ಶರಣರು ದೇವರನ್ನು ತಲುಪುವ ಸತ್ಯ-ಶುದ್ಧ ಭಕ್ತಿಯ ಮಾರ್ಗವನ್ನು ತೋರಿಸಿದ್ದಾರೆ. ಮಾನವ ಜನ್ಮವು ಶ್ರೇಷ್ಠವಾಗಿದ್ದು, ಅದನ್ನು ಕೇವಲ ಭೌತಿಕ ಸಿರಿಸಂಪತ್ತು ಗಳಿಸಲು ಮೀಸಲಾಗಿರಿಸದೆ ಆಧ್ಯಾತ್ಮಿಕ ಜ್ಞಾನ ಪಡೆದು ಸಾರ್ಥಕಪಡಿಸಬೇಕು ಎಂದು ಬೀದರ ಚಿದಂಬರಾಶ್ರಮದ ಡಾ.…

View More ಸತ್ಯ-ಶುದ್ಧ ಭಕ್ತಿ ಮಾರ್ಗ ತೋರಿದ ಶರಣರು

ಸೇವೆ ಮುಂದೆ ಸಂಪತ್ತು ಗೌಣ: ಮಹಾಪಾದುಕಾ ಪೂಜೆ ಧರ್ಮ ಸಭೆಯಲ್ಲಿ ರಾಘವೇಶ್ವರ ಸ್ವಾಮೀಜಿ

ವಿಟ್ಲ: ಜೀವ ಚೈತನ್ಯಗಳು ಸೇರಿದಾಗ ದೇವ ಚೈತನ್ಯದ ಪ್ರಾವಿರ್ಭಾಗ್ಯವಾಗುತ್ತದೆ. ಧಾರಾಕಾರವಾದ ಭಕ್ತಿಯ ಸಮರ್ಪಣೆ ಮಾಣಿ ಮಠದಲ್ಲಿ ನಡೆದಿದ್ದು, ಮಹಾಕ್ಷೇತ್ರವಾಗಿ ಮೂಡಿ ಬಂದಿದೆ. ಸಾಮೂಹಿಕ ಪ್ರಾರ್ಥನೆಗೆ ಬಹಳ ದೊಡ್ಡ ಶಕ್ತಿ ಇದ್ದು, ಜನ ಮನ ಸೇರಿದಲ್ಲಿ…

View More ಸೇವೆ ಮುಂದೆ ಸಂಪತ್ತು ಗೌಣ: ಮಹಾಪಾದುಕಾ ಪೂಜೆ ಧರ್ಮ ಸಭೆಯಲ್ಲಿ ರಾಘವೇಶ್ವರ ಸ್ವಾಮೀಜಿ