ಹೆತ್ತವರ ಸೇವೆಯಿಂದ ಸಾರ್ಥಕ ಬದುಕು

ನರೇಗಲ್ಲ: ತಂದೆ ತಾಯಂದಿರು ದೇವರಿದ್ದರಂತೆ. ಅವರನ್ನು ಉತ್ತಮವಾಗಿ ನೋಡಿಕೊಂಡರೆ ಬದುಕು ಸಾರ್ಥಕವಾಗಿತ್ತದೆ ಎಂದು ಹಂಪಸಾಗರ ನವಲಿಹಿರೇಮಠದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಹೇಳಿದರು. ಸ್ಥಳೀಯ ಶ್ರೀ ಕಟ್ಟಿಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕೊನೆಯ ಶುಕ್ರವಾರ ಹಮ್ಮಿಕೊಂಡಿದ್ದ ಉಡಿ…

View More ಹೆತ್ತವರ ಸೇವೆಯಿಂದ ಸಾರ್ಥಕ ಬದುಕು

ಶ್ರೀ ಸಿದ್ಧಾರೂಢರ ತೆಪ್ಪೋತ್ಸವ

ಹುಬ್ಬಳ್ಳಿ: ಇಲ್ಲಿಯ ಪ್ರಸಿದ್ಧ ಶ್ರೀ ಸಿದ್ಧಾರೂಢಸ್ವಾಮಿ ಮಠದಲ್ಲಿ ಶ್ರಾವಣ ಸೋಮವಾರ ಸಂಜೆ ಶ್ರೀ ಸಿದ್ಧಾರೂಢರ ತೆಪ್ಪೋತ್ಸವ ಭಕ್ತಸಾಗರದ ಮಧ್ಯೆ ಸಡಗರದಿಂದ ನಡೆಯಿತು. ಸಿದ್ಧಾರೂಢರ 89ನೇ ಪುಣ್ಯಾರಾಧನೆ ಅಂಗವಾಗಿ ಸೋಮವಾರ ಬೆಳಗ್ಗೆಯಿಂದ ವಿವಿಧ ಧಾರ್ವಿುಕ ಕಾರ್ಯಕ್ರಮಗಳು…

View More ಶ್ರೀ ಸಿದ್ಧಾರೂಢರ ತೆಪ್ಪೋತ್ಸವ

ಕಲಬುರಗಿ ಅಪ್ಪನ ಗುಡಿಗೆ ಭಕ್ತಸಾಗರ

ಕಲಬುರಗಿ: ಶ್ರಾವಣದ ನಡುವಿನ ಸೋಮವಾರ ಆರಾಧ್ಯ ದೈವ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ದರ್ಶನ ಪಡೆಯಲು ಭಕ್ತರ ಸಾಗರವೇ ಹರಿದು ಬಂದಿತು. ದೇಗುಲ ಪರಿಸರದಲ್ಲಿ ಕಿಕ್ಕಿರಿದು ಸೇರಿದ್ದ ಜನರನ್ನು ನೋಡಿದಾಗ ಮಿನಿ ಜಾತ್ರೆಯಂತೆ ಕಂಡಿತು. ನಸುಕಿನ ಜಾವದಿಂದಲೇ…

View More ಕಲಬುರಗಿ ಅಪ್ಪನ ಗುಡಿಗೆ ಭಕ್ತಸಾಗರ

ಅಣ್ಣ-ತಂಗಿ ಅನುಬಂಧ

ಅನಾದಿಕಾಲದಿಂದಲೂ ಅಣ್ಣ-ತಂಗಿಯ ಪವಿತ್ರ ಅನುಬಂಧ ಗಟ್ಟಿಯಾಗಿ ನೆಲೆ ನಿಂತಿರುವಂಥದ್ದು. ಈ ಸಹೋದರ ಬಾಂಧವ್ಯ ಅಕ್ಷರಗಳಲ್ಲಿ ಬಣ್ಣಿಸಲಾಗದ್ದು. ಅಮ್ಮನ ಮಮತೆಯಂತೆಯೇ ಅಣ್ಣನ ರಕ್ಷಣೆ ಹೆಣ್ಣಿಗೆ ಬಲವಿದ್ದಂತೆ. ಸಹೋದರನ ಶ್ರೀರಕ್ಷೆ ಎಂದಿಗೂ ಸಹೋದರಿಯ ಮೇಲಿರಲಿ ಎಂಬುದೇ ರಕ್ಷಾಬಂಧನದ…

View More ಅಣ್ಣ-ತಂಗಿ ಅನುಬಂಧ

ವರಮಹಾಲಕ್ಷ್ಮೀ ಮನೆಗೆ ಬಾರಮ್ಮ ನಮ್ಮ ಮನ ಬೆಳಗಮ್ಮ..

ಶ್ರಾವಣ ಶುಕ್ಲಪೂರ್ಣಿಮೆ ದಿನಕ್ಕೆ ಅತಿ ಸನಿಹ ಇರುವ ಶುಕ್ರವಾರದ (ಎರಡನೇ ಶುಕ್ರವಾರ) ಶುಭ ದಿನವೇ ಶ್ರೀ ವರಮಹಾಲಕ್ಷ್ಮೀ ಆರಾಧನೆಗೆ ಸೂಕ್ತವಾದ ಕಾಲ ಎಂದಿವೆ ಪುರಾಣಗಳು. ಸಕಲ ಸಂಪತ್ತನ್ನೂ ವರವಾಗಿ ನೀಡುವ ಸಿರಿ ಲಕ್ಷ್ಮಿದೇವಿಯನ್ನು ಎಲ್ಲರೂ…

View More ವರಮಹಾಲಕ್ಷ್ಮೀ ಮನೆಗೆ ಬಾರಮ್ಮ ನಮ್ಮ ಮನ ಬೆಳಗಮ್ಮ..

ಕಿರುತಾರೆಯರ ಲಕ್ಷ್ಮೀ ಹಬ್ಬದ ಸಂಭ್ರಮ

ಹಬ್ಬ ಎಂದರೆ ಅದು ಸಂಭ್ರಮ, ಸಡಗರದ ಪ್ರತೀಕ. ಅದರಲ್ಲೂ ಶ್ರಾವಣ ಮಾಸ ಶುರುವಾಯಿತೆಂದರೆ ಸಾಲು ಸಾಲು ಹಬ್ಬಗಳದ್ದೇ ಕಾರುಬಾರು. ಆ ಹಬ್ಬಗಳ ಪೈಕಿ ವರಮಹಾಲಕ್ಷ್ಮೀ ವ್ರತಾಚರಣೆಯೂ ಒಂದು. ಈ ಹಬ್ಬದ ಆಚರಣೆಯ ಬಗ್ಗೆ ಕನ್ನಡದ…

View More ಕಿರುತಾರೆಯರ ಲಕ್ಷ್ಮೀ ಹಬ್ಬದ ಸಂಭ್ರಮ

ಅಣ್ಣ-ತಂಗಿ ಬಾಂಧವ್ಯಕ್ಕೆ ಪಂಚಮಿ ಮೆರುಗು

‘ನಾಗರಪಂಚಮಿ ನಾಡಿಗೆ ದೊಡ್ಡದು’ ಎನ್ನುವ ಮಾತಿದೆ. ಉತ್ತರ ಕರ್ನಾಟಕ ಭಾಗಕ್ಕಂತೂ ಇದು ದಿಟವಾಗಿ ಅನ್ವಯವಾಗುತ್ತದೆ. ಏಕೆಂದರೆ, ಶ್ರಾವಣ ಮಾಸದ ಅತಿ ಸುಂದರ ಸಮಯದಲ್ಲಿ ಹೆಣ್ಣುಮಕ್ಕಳು ತೌರಿಗೆ ಬರುವಂತೆ ಮಾಡುವ ಮೋಡಿಯ ಹಬ್ಬ ನಾಗರಪಂಚಮಿ. ಅಣ್ಣ-…

View More ಅಣ್ಣ-ತಂಗಿ ಬಾಂಧವ್ಯಕ್ಕೆ ಪಂಚಮಿ ಮೆರುಗು

ಅಪ್ಪನ ಗುಡಿಗೆ ಭಕ್ತ ದಂಡು

ಕಲಬುರಗಿ: ದೈವಾರಾಧನೆಗೆ ಪವಿತ್ರ ಹಾಗೂ ಶ್ರೇಷ್ಠವಾಗಿರುವ ಶ್ರಾವಣ ಮಾಸದ ಮೊದಲ ಸೋಮವಾರದಂದು ನಾಡಿನ ಆರಾಧ್ಯ ದೈವವಾಗಿರುವ ಮಹಾದಾಸೋಹಿ ಶರಣಬಸವೇಶ್ವರ ದರುಶನ ಪಡೆಯಲು ಭಕ್ತರ ದಂಡೆ ಹರಿದು ಬಂದಿತು. ಸೋಮವಾರ ಶರಣರ ವಾರವಾಗಿದೆ, ಅದರಲ್ಲೂ ಶ್ರಾವಣ ಸೋಮವಾರಕ್ಕೆ…

View More ಅಪ್ಪನ ಗುಡಿಗೆ ಭಕ್ತ ದಂಡು