ಅಂತರ್ಜಾತಿ ವಿವಾಹವಾಗಿದ್ದಕ್ಕೆ ತುಂಬು ಗರ್ಭಿಣಿಯನ್ನು ಗುಂಡಿಟ್ಟು ಕೊಂದ ಸೋದರರು

ಇಂದೋರ್‌: ಅಂತರ್ಜಾತಿ ಯುವಕನ ಜತೆ ವಿವಾಹವಾಗಿದ್ದಕ್ಕಾಗಿ ಕೋಪಗೊಂಡ ಸೋದರರು 21 ವರ್ಷದ ಗರ್ಭಿಣಿ ತಂಗಿಯನ್ನೇ ಹತ್ಯೆಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಸಂತ್ರಸ್ತೆಯನ್ನು ಬುಲ್‌ಬುಲ್‌ ಎಂದು ಗುರುತಿಸಲಾಗಿದ್ದು, ಕುಲದೀಪ್‌ ರಾಜವತ್‌ ಎಂಬಾತನನ್ನು ವಿವಾಹವಾಗಿದ್ದಳು. ಪರಸ್ಪರ…

View More ಅಂತರ್ಜಾತಿ ವಿವಾಹವಾಗಿದ್ದಕ್ಕೆ ತುಂಬು ಗರ್ಭಿಣಿಯನ್ನು ಗುಂಡಿಟ್ಟು ಕೊಂದ ಸೋದರರು

ಎರಡು ಅಡಿ ಕಾಲುದಾರಿಗಾಗಿ ಒಂದೇ ಕುಟುಂಬದ ಐವರ ತಲೆ ಉರುಳಿತು, ಸೋದರನ ಬಂದೂಕಿಗೆ ಬಲಿ

ಸಾಗರ್‌: ರಸ್ತೆ ನಿರ್ಮಾಣಕ್ಕಾಗಿ ಜಾಗದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಓರ್ವ ಬಾಲಕ ಸೇರಿ ಒಂದೇ ಕುಟುಂಬದ ಮೂವರನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಸಾಗರ್‌ ಜಿಲ್ಲೆಯಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ನಡೆದ ಘಟನೆಯಲ್ಲಿ…

View More ಎರಡು ಅಡಿ ಕಾಲುದಾರಿಗಾಗಿ ಒಂದೇ ಕುಟುಂಬದ ಐವರ ತಲೆ ಉರುಳಿತು, ಸೋದರನ ಬಂದೂಕಿಗೆ ಬಲಿ

ಪಶ್ಚಿಮ ಬಂಗಾಳದಲ್ಲಿ ಮತ್ತೆ ಗುಂಡಿನ ಸದ್ದು; ಟಿಎಂಸಿ ನಾಯಕನ ಕೊಂದ ದುಷ್ಕರ್ಮಿಗಳು

ಕೋಲ್ಕತ: ಸದಾ ಹಿಂಸಾಚಾರಗಳಿಂದಲೇ ಸುದ್ದಿಯಾಗುವ ಪಶ್ಚಿಮ ಬಂಗಾಳದಲ್ಲಿ ಇಂದು ತೃಣಮೂಲ ಕಾಂಗ್ರೆಸ್‌ನ ನಾಯಕನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದ್ದು, ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಬಿಜೆಪಿ ಮತ್ತು ಟಿಎಂಸಿ ನಡುವೆ ಮತ್ತಷ್ಟು ತಿಕ್ಕಾಟಕ್ಕೆ ಕಾರಣವಾಗಿದೆ. 35…

View More ಪಶ್ಚಿಮ ಬಂಗಾಳದಲ್ಲಿ ಮತ್ತೆ ಗುಂಡಿನ ಸದ್ದು; ಟಿಎಂಸಿ ನಾಯಕನ ಕೊಂದ ದುಷ್ಕರ್ಮಿಗಳು

ಬಿಜೆಪಿ ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು

ನವದೆಹಲಿ: ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಶ್ಚಿಮಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಬಿಜೆಪಿ ಕಾರ್ಯಕರ್ತನಾಗಿದ್ದ 24 ವರ್ಷದ ಚಂದನ್‌ ಶಾ ಎಂಬಾತ ಬೈಕ್‌ನಲ್ಲಿ…

View More ಬಿಜೆಪಿ ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು

ಟಿಕ್‌ಟಾಕ್‌ ಸೆಲೆಬ್ರಿಟಿಯಾಗಿದ್ದ ಜಿಮ್‌ ಟ್ರೇನರ್‌ನನ್ನು ಗುಂಡಿಕ್ಕಿ ಕೊಂದ ಮೂವರು ದುಷ್ಕರ್ಮಿಗಳು

ನವದೆಹಲಿ: 24 ವರ್ಷದ ಜಿಮ್‌ ತರಬೇತುದಾರ ಮತ್ತು ಸಾಮಾಜಿಕ ಜಾಲತಾಣದ ಸ್ಟಾರ್‌ ಆಗಿದ್ದ ಮೋಹಿತ್‌ ಮೋರ್‌ ಎಂಬಾತನನ್ನು ಮೂವರು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ದೆಹಲಿ ಹೊರವಲಯದ ನಜಫ್‌ಗಢದಲ್ಲಿ ಘಟನೆ ನಡೆದಿದ್ದು, ಈತ ಸಾಮಾಜಿಕ…

View More ಟಿಕ್‌ಟಾಕ್‌ ಸೆಲೆಬ್ರಿಟಿಯಾಗಿದ್ದ ಜಿಮ್‌ ಟ್ರೇನರ್‌ನನ್ನು ಗುಂಡಿಕ್ಕಿ ಕೊಂದ ಮೂವರು ದುಷ್ಕರ್ಮಿಗಳು

ಮೂವರು ಸಿಆರ್‌ಪಿಎಫ್‌ ಯೋಧರಿಗೆ ಶೂಟ್‌ ಮಾಡಿ ಹತ್ಯೆ ಮಾಡಿ ತಾನೂ ಶೂಟ್‌ ಮಾಡಿಕೊಂಡ ಸಹೋದ್ಯೋಗಿ

ಶ್ರೀನಗರ: ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ ಮೂವರು ಯೋಧರಿಗೆ ಅವರ ಸಹೋದ್ಯೋಗಿಯೇ ಶೂಟ್‌ ಮಾಡಿ ಹತ್ಯೆ ಬಳಿಕ ತಾನೂ ಶೂಟ್‌ ಮಾಡಿಕೊಂಡಿರುವ ಘಟನೆ ಬುಧವಾರ ಜಮ್ಮು ಮತ್ತು ಕಾಶ್ಮೀರದ ಉಧಾಮ್‌ಪುರ ಕ್ಯಾಂಪ್‌ನಲ್ಲಿ ನಡೆದಿದೆ. ಆತ್ಮಹತ್ಯೆಗೆ…

View More ಮೂವರು ಸಿಆರ್‌ಪಿಎಫ್‌ ಯೋಧರಿಗೆ ಶೂಟ್‌ ಮಾಡಿ ಹತ್ಯೆ ಮಾಡಿ ತಾನೂ ಶೂಟ್‌ ಮಾಡಿಕೊಂಡ ಸಹೋದ್ಯೋಗಿ

ಜಮ್ಮುವಿನಲ್ಲಿ ಮತ್ತೆ ಉಗ್ರ ದಾಳಿ, ವಿಶೇಷ ಪೊಲೀಸ್ ಮಹಿಳಾ ಅಧಿಕಾರಿ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ವಿಶೇಷ ಪೊಲೀಸ್‌ ಮಹಿಳಾ ಅಧಿಕಾರಿ (ಎಸ್​ಪಿಒ)ಯ ನಿವಾಸದೆದುರೇ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಎಸ್‌ಪಿಒ ಖುಷ್ಬೂ ಜಾನ್‌ ಅವರಿಗೆ ಮಧ್ಯಾಹ್ನ 2.40ರ…

View More ಜಮ್ಮುವಿನಲ್ಲಿ ಮತ್ತೆ ಉಗ್ರ ದಾಳಿ, ವಿಶೇಷ ಪೊಲೀಸ್ ಮಹಿಳಾ ಅಧಿಕಾರಿ ಹತ್ಯೆ

ಗ್ಯಾಂಗ್‌ಸ್ಟರ್‌, ಆರ್‌ಜೆಡಿ ಮಾಜಿ ಶಾಸಕನ ಸೋದರ ಸಂಬಂಧಿಗೆ ಗುಂಡಿಟ್ಟು ಹತ್ಯೆ

ಪಟಾನಾ: ಗ್ಯಾಂಗ್‌ಸ್ಟರ್‌ ಮತ್ತು ಆರ್‌ಜೆಡಿಯ ಮಾಜಿ ಶಾಸಕ ಮೊಹಮ್ಮದ್‌ ಶಹಬುದ್ಧೀನ್‌ನ ಸೋದರ ಸಂಬಂಧಿಯನ್ನು ದುಷ್ಕರ್ಮಿಗಳು ಕಳೆದ ರಾತ್ರಿ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಸಿವಾನ್‌ ಪಟ್ಟಣದ ಪ್ರತಾಪ್‌ಪುರ ಗ್ರಾಮದಲ್ಲಿ ಮೊಹಮ್ಮದ್‌ ಯೂಸುಫ್‌ನನ್ನು ಅಪರಿಚಿತರು ಶುಕ್ರವಾರ ರಾತ್ರಿ…

View More ಗ್ಯಾಂಗ್‌ಸ್ಟರ್‌, ಆರ್‌ಜೆಡಿ ಮಾಜಿ ಶಾಸಕನ ಸೋದರ ಸಂಬಂಧಿಗೆ ಗುಂಡಿಟ್ಟು ಹತ್ಯೆ

ಅತ್ಯಾಚಾರ ದೂರು ಹಿಂಪಡೆಯದ ಸಂತ್ರಸ್ತೆಯನ್ನು ಗುಂಡಿಕ್ಕಿ ಕೊಂದ ಆರೋಪಿ

ಗುರುಗ್ರಾಮ: ಅತ್ಯಾಚಾರ ದೂರು ಹಿಂಪಡೆದಿಲ್ಲ ಎಂದು 22 ವರ್ಷದ ಯುವತಿಯನ್ನು ಬೌನ್ಸರ್​ವೊಬ್ಬ ಗುಂಡಿಕ್ಕಿ ಕೊಂದಿದ್ದಾನೆ. ಶುಕ್ರವಾರ ಯುವತಿ ನ್ಯಾಯಾಲಯದ ಮುಂದೆ ಹೇಳಿಕೆ ನೀಡಬೇಕಿತ್ತು. ಆದರೆ, ಅದಕ್ಕೂ ಮುಂಚೆ ಯುವತಿಯ ಮನೆಗೆ ತೆರಳಿದ ಬೌನ್ಸರ್​ ಸಂದೀಪ್​…

View More ಅತ್ಯಾಚಾರ ದೂರು ಹಿಂಪಡೆಯದ ಸಂತ್ರಸ್ತೆಯನ್ನು ಗುಂಡಿಕ್ಕಿ ಕೊಂದ ಆರೋಪಿ

ಮುಜಾಫರ್‌ನಗರದ ಬಿಜೆಪಿ ನಾಯಕನಿಗೆ ಗುಂಡಿಟ್ಟು ಹತ್ಯೆಗೈದ ದುಷ್ಕರ್ಮಿಗಳು

ಮುಜಾಫರ್‌ನಗರ: ಸ್ಥಳೀಯ ಬಿಜೆಪಿ ನಾಯಕನಿಗೆ ಅಪರಿಚಿತ ವ್ಯಕ್ತಿಯೋರ್ವ ಗುಂಡಿಟ್ಟು ಹತ್ಯೆಮಾಡಿರುವ ಘಟನೆ ಬಿಹಾರದ ಮುಜಾಫರ್‌ನಗರದಲ್ಲಿ ನಡೆದಿದೆ. ಬೈಜು ಪ್ರಸಾದ್‌ ಗುಪ್ತಾ ಎಂಬಾತ ತನ್ನ ಮೆಡಿಕಲ್‌ ಸ್ಟೋರ್‌ನಲ್ಲಿ ಇದ್ದ ವೇಳೆ ಬಂದ ಅಪರಿಚಿತ ವ್ಯಕ್ತಿ ಕೆಲ…

View More ಮುಜಾಫರ್‌ನಗರದ ಬಿಜೆಪಿ ನಾಯಕನಿಗೆ ಗುಂಡಿಟ್ಟು ಹತ್ಯೆಗೈದ ದುಷ್ಕರ್ಮಿಗಳು