ಬೆಳಗಾವಿ: ಸರ್ಕಾರಿ ವಾಹನಗಳಿಗಿಲ್ಲ ದಂಡ..!

|ಮಂಜುನಾಥ ಕೋಳಿಗುಡ್ಡ ಬೆಳಗಾವಿ ಹೊಗೆ ತಪಾಸಣೆ ಪ್ರಮಾಣ ಪತ್ರ, ಸೀಟ್ ಬೆಲ್ಟ್, ವಿಮೆ ನವೀಕರಣ ಇಲ್ಲದೆ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಸಂಚರಿಸುತ್ತಿರುವ ಪೊಲೀಸ್, ಸಾರಿಗೆ ಸೇರಿ ಸರ್ಕಾರದ ವಿವಿಧ ಇಲಾಖೆ ವಾಹನಗಳಿಗೆ ದಂಡ…

View More ಬೆಳಗಾವಿ: ಸರ್ಕಾರಿ ವಾಹನಗಳಿಗಿಲ್ಲ ದಂಡ..!

ಒತ್ತುವರಿ ಸಮೀಕ್ಷೆಗೆ ಎದುರಾಗಿದೆ ಸಿಬ್ಬಂದಿ ಕೊರತೆ!

ಹುಬ್ಬಳ್ಳಿ: ಇಲ್ಲಿನ ರಾಜಕಾಲುವೆ ಒತ್ತುವರಿ ತೆರವಿಗಾಗಿ ನಡೆಯಬೇಕಿದ್ದ ಸಮೀಕ್ಷೆ ಸಿಬ್ಬಂದಿ ಕೊರತೆಯಿಂದಾಗಿ ಮೊಟಕುಗೊಂಡಿದೆ. ಕಳೆದ ತಿಂಗಳು ಸುರಿದ ಧಾರಾಕಾರ ಮಳೆಯಿಂದಾಗಿ ರಾಜಕಾಲುವೆ ಉದ್ದಕ್ಕೂ ಇರುವ ಪ್ರದೇಶಗಳಲ್ಲಿ ನೀರು ನುಗ್ಗಿತ್ತು. ನೂರಾರು ಮನೆಗಳು ಜಲಾವೃತಗೊಂಡು, ವಿಷಜಂತುಗಳು…

View More ಒತ್ತುವರಿ ಸಮೀಕ್ಷೆಗೆ ಎದುರಾಗಿದೆ ಸಿಬ್ಬಂದಿ ಕೊರತೆ!

ಕೊಟ್ಟೂರಿನಲ್ಲಿ ಯೂರಿಯಾ ಗೊಬ್ಬರಕ್ಕೆ ರೈತರ ಅಲೆದಾಟ

ದಾಸ್ತಾನು ಕೊರತೆ ಡಿಎಪಿ ಗೊಬ್ಬರ ಖರೀದಿ ಕಡ್ಡಾಯ ಕೊಟ್ಟೂರು: ಪಟ್ಟಣ ಸೇರಿ ಸುತ್ತಲಿನ ಹಳ್ಳಿಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ. ಸೋಮವಾರ ಬೆಳಗಿನಿಂದಲೇ ರೈತರು ಗುಂಪು ಗುಂಪಾಗಿ ಗೊಬ್ಬರದ ಅಂಗಡಿಗಳಿಗೆ ಎಡತಾಕಿದರೂ…

View More ಕೊಟ್ಟೂರಿನಲ್ಲಿ ಯೂರಿಯಾ ಗೊಬ್ಬರಕ್ಕೆ ರೈತರ ಅಲೆದಾಟ

ಜೀವ ಹಿಂಡುತ್ತಿದೆ ವೈದ್ಯರ ಕೊರತೆ

ಮುಂಡಗೋಡ: ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದ ರೋಗಿಗಳು ಪರದಾಡುವಂತಾಗಿದೆ. ತುರ್ತು ಚಿಕಿತ್ಸೆ, ರಾತ್ರಿ ಸಮಯದಲ್ಲಂತೂ ತೀವ್ರ ತೊಂದರೆ ಎದುರಾಗಿದೆ. ನೂರು ಹಾಸಿಗೆಯ ಸುಸಜ್ಜಿತ ಆಸ್ಪತ್ರೆ ಇದಾಗಿದ್ದು, ನಿತ್ಯ ಆಸ್ಪತ್ರೆಗೆ ಪಟ್ಟಣ ಹಾಗೂ ಗ್ರಾಮೀಣ…

View More ಜೀವ ಹಿಂಡುತ್ತಿದೆ ವೈದ್ಯರ ಕೊರತೆ

ತಾಲೂಕಾಸ್ಪತ್ರೆಯಲ್ಲಿ ವೈದ್ಯರ ಕೊರತೆ

ಮುಂಡಗೋಡ: ಪಟ್ಟಣದ ತಾಲೂಕು ಆಸ್ಪತ್ರೆ ಸುಸಜ್ಜಿತ ಕಟ್ಟಡ ಹೊಂದಿದೆ. ನೂರು ಹಾಸಿಗೆ ಸಾಮರ್ಥ್ಯದೆ. ಎಲ್ಲ ಸೌಕರ್ಯವನ್ನೂ ಒಳಗೊಂಡಿದೆ. ಆದರೆ, ಗ್ರಾಮೀಣ ಭಾಗದ ನೂರಾರು ಬಡರೋಗಿಗಳಿಗೆ ಸಂಜೀನಿವಿಯಾಗಬೇಕಾಗಿದ್ದ ಆಸ್ಪತ್ರೆ ವೈದ್ಯರ ಕೊರತೆಯಿಂದ ಬರಡಾಗಿದೆ. ಮೂವರು ವೈದ್ಯರಿಗೆ…

View More ತಾಲೂಕಾಸ್ಪತ್ರೆಯಲ್ಲಿ ವೈದ್ಯರ ಕೊರತೆ

ಕೃಷಿ ಚಟುವಟಿಕೆಗೆ ಹಿನ್ನಡೆ

< ರೈತರಲ್ಲಿ ಆತಂಕ * ಯಾಂತ್ರೀಕೃತ ಉಪಕರಣಗಳಿಂದ ಉಳುಮೆ> ಕೊಕ್ಕರ್ಣೆ: ಜೂನ್ ತಿಂಗಳು ಮುಗಿದರೂ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗದೆ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ರೈತರು ಬಿತ್ತನೆ ಬೀಜ, ಗೊಬ್ಬರಗಳನ್ನು ಕೃಷಿ ಇಲಾಖೆ ಹಾಗೂ ಖಾಸಗಿಯಾಗಿ…

View More ಕೃಷಿ ಚಟುವಟಿಕೆಗೆ ಹಿನ್ನಡೆ

ಕರಾವಳಿಯಲ್ಲಿ ಜೀವಜಲ ಅಭಾವ!

ಕಾರವಾರ: ಇತ್ತೀಚಿನ 10 ವರ್ಷಗಳಲ್ಲಿ ಮೊದಲ ಬಾರಿಗೆ ಕರಾವಳಿಯ ನಗರಗಳಿಗೆ ನೀರಿನ ಭಾರಿ ಅಭಾವ ಎದುರಾಗಿದೆ. ಕಾರವಾರ-ಅಂಕೋಲಾಕ್ಕೆ ನೀರೊದಗಿಸುವ ಗಂಗಾವಳಿ ಹಾಗೂ ಕುಮಟಾ-ಹೊನ್ನಾವರಕ್ಕೆ ನೀರೊದಗಿಸುವ ಅಘನಾಶಿನಿ ನದಿಗಳು ಸಂಪೂರ್ಣ ಬತ್ತಿದ್ದು, ಇಲ್ಲಿಂದ ಪೈಪ್​ಲೈನ್ ಮೂಲಕ ನೀರು…

View More ಕರಾವಳಿಯಲ್ಲಿ ಜೀವಜಲ ಅಭಾವ!

ತಾಲೂಕಾಸ್ಪತ್ರೆಯಲ್ಲಿ ವೈದ್ಯರ ಕೊರತೆ

ಗಿರೀಶ ಜೊಯಿಡಾ ಇಲ್ಲಿನ ಸರ್ಕಾರಿ ಆಸ್ಪತ್ರೆಗಳು ಕಾಯಂ ವೈದ್ಯರ ಕೊರತೆಯಿಂದ ಬಳಲುತ್ತಿವೆ. ತಾಲೂಕು ಆಸ್ಪತ್ರೆಯಲ್ಲಿ ಶೇ. 80ರಷ್ಟು ಹುದ್ದೆಗಳು ಖಾಲಿ ಇರುವುದು ತಾಲೂಕಿನ ಜನರು ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ…

View More ತಾಲೂಕಾಸ್ಪತ್ರೆಯಲ್ಲಿ ವೈದ್ಯರ ಕೊರತೆ

20 ದಿನಕ್ಕಷ್ಟೇ ನೀರು

ಅವಿನ್ ಶೆಟ್ಟಿ, ಉಡುಪಿ ಬಿಸಿಲ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದು, ನಗರಕ್ಕೆ ನೀರುಣಿಸುವ ಸ್ವರ್ಣಾ ನದಿಯಲ್ಲಿ ಕಲ್ಲುಬಂಡೆಗಳು ಗೋಚರಿಸುತ್ತಿವೆ. ನಗರಕ್ಕೆ 20 ದಿನವಷ್ಟೇ ಪೂರೈಸಬಹುದಾದಷ್ಟು ಪ್ರಮಾಣದಲ್ಲಿ ಬಜೆ ಡ್ಯಾಂನಲ್ಲಿ ನೀರು ಸಂಗ್ರಹವಿದೆ. ನಗರ ವ್ಯಾಪ್ತಿಯಲ್ಲಿ…

View More 20 ದಿನಕ್ಕಷ್ಟೇ ನೀರು

ಬಿಸಿಲ ಝಳಕ್ಕೆ ಸೊರಗಿದ ಸೀತಾ ನದಿ

ಕೊಕ್ಕರ್ಣೆ: ಬಿರು ಬಿಸಿಲಿನ ತಾಪಕ್ಕೆ ನೀರಿನ ಸೆಲೆಗಳು ಬತ್ತುತ್ತಿವೆ. ಸೀತಾ ನದಿ ಬಹುತೇಕ ಸೊರಗಿ ಮರುಭೂಮಿಯಂತಾಗಿದೆ. ಹೆಚ್ಚಿನ ಕಡೆ ನೀರು ಸಂಪೂರ್ಣ ಬತ್ತಿ ಮರುಭೂಮಿಯ ಚಿತ್ರಣ ನೀಡುತ್ತಿದೆ. ಸೀತಾ ನದಿ ಹರಿವ ಭಾಗಗಳಾದ ನಂಚಾರು,…

View More ಬಿಸಿಲ ಝಳಕ್ಕೆ ಸೊರಗಿದ ಸೀತಾ ನದಿ