ಸುಟ್ಟು ಹೋದ ವಿದ್ಯುತ್ ಉಪಕರಣ

ಹಾನಗಲ್ಲ: ವಿದ್ಯುತ್ ತಂತಿಗಳು ಶಾರ್ಟ್ ಸರ್ಕ್ಯೂಟ್ ಉಂಟಾಗಿ ಸುಮಾರು 150 ಮನೆಗಳಲ್ಲಿನ ಟಿವಿ, ಫ್ರಿಜ್, ಫ್ಯಾನ್ ಸೇರಿ ವಿದ್ಯುತ್ ಉಪಕರಣಗಳು, ಮನೆಗಳ ವಿದ್ಯುದ್ದೀಪಗಳು ಸುಟ್ಟಿರುವ ಘಟನೆ ಮಂಗಳವಾರ ಮಧ್ಯಾಹ್ನ ಪಟ್ಟಣದ ಕಮಾಟಗೇರಿ ಬಡಾವಣೆಯಲ್ಲಿ ಸಂಭವಿಸಿದೆ.…

View More ಸುಟ್ಟು ಹೋದ ವಿದ್ಯುತ್ ಉಪಕರಣ

ಬಿರುಗಾಳಿಯಿಂದ ಗಿರಿ ಜಿಲ್ಲೆ ಅಸ್ತವ್ಯಸ್ಥ

ವಿಜಯವಾಣಿ ಸುದ್ದಿಜಾಲ ಯಾದಗಿರಿಕಳೆದ ನಾಲ್ಕೈದು ದಿನಗಳಿಂದ ಕಾದು ಕೆಂಡವಾಗಿದ್ದ ಗಿರಿಜಿಲ್ಲೆ ಮಂಗಳವಾರ ಸಂಜೆ ಸುರಿದ ಅಲ್ಪಮಳೆಗೆ ಕೊಂಚ ತಂಪಾಗಿದ್ದು, ಗುಡುಗು, ಬಿರುಗಾಳಿ ಮಿಶ್ರಿತ ಮಳೆಯಿಂದಾಗಿ ಯಾದಗಿರಿ ಮತ್ತು ಗುರುಮಠಕಲ್ ತಾಲೂಕಿನ ಕೆಲ ಗ್ರಾಮಗಳಲ್ಲಿ ಅನಾಹುತ…

View More ಬಿರುಗಾಳಿಯಿಂದ ಗಿರಿ ಜಿಲ್ಲೆ ಅಸ್ತವ್ಯಸ್ಥ

ಬಣವಿ, ಆಕಳು ಬೆಂಕಿಗಾಹುತಿ

ಮುಂಡರಗಿ: ಶಾರ್ಟ್ ಸರ್ಕ್ಯೂಟ್​ನಿಂದ ತಗಡಿನ ಶೆಡ್​ಗೆ ಬೆಂಕಿ ತಗುಲಿ ಎರಡು ಮೇವಿನ ಬಣವಿ ಹಾಗೂ ಒಂದು ಆಕಳು ಬೆಂಕಿಗಾಹುತಿಯಾದ ಘಟನೆ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ಹೊರವಲಯದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ.ಗ್ರಾಮದ ರೈತ ಬಸವರಾಜ ಶಂಕ್ರಪ್ಪ…

View More ಬಣವಿ, ಆಕಳು ಬೆಂಕಿಗಾಹುತಿ

ಅಲ್ಪ ಅವಧಿಯಲ್ಲೇ ಬಹುದೊಡ್ಡ ಸಾಧನೆ

ಶನಿವಾರಸಂತೆ: ‘ಆಶಾ ಸ್ಫೂರ್ತಿ’ ಯೋಜನೆ ಸೇರಿ ಹಲವಾರು ಕಾರ್ಯಕ್ರಮಗಳ ಮೂಲಕ ಶನಿವಾರಸಂತೆ ರೋಟರಿ ಸಂಸ್ಥೆ ಸ್ಥಳೀಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ರೋಟರಿ ಕ್ಲಬ್ ಜಿಲ್ಲಾ ಸಹಾಯಕ ಗವರ್ನರ್ ನಾರಾಯಣ್ ಧರ್ಮಾಪುರ ಹೇಳಿದರು. ಇಲ್ಲಿನ…

View More ಅಲ್ಪ ಅವಧಿಯಲ್ಲೇ ಬಹುದೊಡ್ಡ ಸಾಧನೆ

ಒಣಗುತ್ತಿದೆ ಮೆಕ್ಕೆಜೋಳ ಬೆಳೆ

ರಾಣೆಬೆನ್ನೂರ: ಕಳೆದ ಎರಡು ತಿಂಗಳಿಂದ ಮಳೆರಾಯ ಕೈಕೊಟ್ಟಿದ್ದು, ಅನ್ನದಾತರು ಇದೀಗ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರಿಲ್ಲದೆ ಬೆಳೆಗಳು ಒಣಗಲಾರಂಭಿಸಿವೆ. ತಾಲೂಕಿನ ಹಲಗೇರಿ, ಕುಪ್ಪೇಲೂರ, ನಿಟ್ಟೂರ, ಅಂತರವಳ್ಳಿ, ಆಲದಕಟ್ಟಿ, ಬೆನಕನಕೊಂಡ, ಕುಸಗೂರ, ಹಾರೆಕೊಪ್ಪ ಸೇರಿ ವಿವಿಧ…

View More ಒಣಗುತ್ತಿದೆ ಮೆಕ್ಕೆಜೋಳ ಬೆಳೆ