ಭದ್ರತಾ ಪಡೆ ಗುಂಡಿನ ದಾಳಿಗೆ ಉಗ್ರರಿಬ್ಬರು ಹತ: ಓರ್ವ ಸೇನಾಧಿಕಾರಿ ಹುತಾತ್ಮ

ಶ್ರೀನಗರ: ಜಮ್ಮು ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಸೊಪೋರ್​ ಪ್ರದೇಶದಲ್ಲಿ ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಗಡಿ ಭದ್ರತಾ ಪಡೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದು, ಸೇನಾಧಿಕಾರಿಯೊಬ್ಬರು ಹುತಾತ್ಮರಾಗಿದ್ದಾರೆ. ಸೊಪೋರ್​ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಸದೆಬಡಿಯಲಾಗಿದ್ದು,…

View More ಭದ್ರತಾ ಪಡೆ ಗುಂಡಿನ ದಾಳಿಗೆ ಉಗ್ರರಿಬ್ಬರು ಹತ: ಓರ್ವ ಸೇನಾಧಿಕಾರಿ ಹುತಾತ್ಮ

ಭದ್ರತಾ ಸಿಬ್ಬಂದಿಯಿಂದ ಗುಂಡಿನ ದಾಳಿ: ಜಡ್ಜ್​ ಪತ್ನಿ ಸಾವು, ಮಗನ ಮಿದುಳು ನಿಷ್ಕ್ರಿಯ

ಗುರ್ಗಾಂವ್​: ಜನಜಂಗುಳಿಯ ಮಾರುಕಟ್ಟೆ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯ ಗುಂಡಿನ ದಾಳಿಗೆ ಒಳಗಾಗಿ ತೀವ್ರ ಗಾಯಗೊಂಡು ಚಿಕಿತ್ಸೆ ಫಲಿಸದೇ ಭಾನುವಾರವಷ್ಟೇ ಗುರ್ಗಾಂವ್​ನ ನ್ಯಾಯಧೀಶರ ಪತ್ನಿ ಸಾವಿಗೀಡಾಗಿದ್ದರು. ಇದೀಗ 18 ವರ್ಷದ ಮಗನ ಮಿದುಳು ನಿಷ್ಕ್ರಿಯವಾಗಿದೆ ಎಂದು…

View More ಭದ್ರತಾ ಸಿಬ್ಬಂದಿಯಿಂದ ಗುಂಡಿನ ದಾಳಿ: ಜಡ್ಜ್​ ಪತ್ನಿ ಸಾವು, ಮಗನ ಮಿದುಳು ನಿಷ್ಕ್ರಿಯ

ಬೊಗೊಳೊ ನಾಯಿಗೆ ಹೊಡೆದ ವ್ಯಕ್ತಿ ಏನಾದ ಗೊತ್ತಾ?

ಮುಜಾಫರ್‌ನಗರ: ನಾಯಿಯನ್ನು ಹೊಡೆದದ್ದಕ್ಕಾಗಿ ಕೋಪಗೊಂಡ ಮೂವರು ವ್ಯಕ್ತಿಯೊಬ್ಬನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ಬಾಧೇವ್‌ ಗ್ರಾಮದಲ್ಲಿ ನಡೆದಿದೆ. ಶನಿವಾರ ಸಂಜೆ 25 ವರ್ಷದ ಸಚಿನ್‌ ಕಶ್ಯಪ್‌ ಎಂಬಾತ ಮನೆಗೆ…

View More ಬೊಗೊಳೊ ನಾಯಿಗೆ ಹೊಡೆದ ವ್ಯಕ್ತಿ ಏನಾದ ಗೊತ್ತಾ?

ತುಮಕೂರು ಮಾಜಿ ಮೇಯರ್ ಹತ್ಯೆ: ಮತ್ತೊಬ್ಬ ಆರೋಪಿ ನ್ಯಾಯಾಲಯಕ್ಕೆ ಶರಣು

ತುಮಕೂರು: ಮಾಜಿ ಮೇಯರ್ ರವಿಕುಮಾರ್ ಹತ್ಯೆ ಪ್ರಕರಣದ ಒಂಬತ್ತನೇ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಯನ್ನು 11 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ನೀಡಿದೆ. ಒಂದನೇ ಆರೋಪಿ ಸುಜಯ್ ಭಾರ್ಗವ ಅಲಿಯಾಸ್…

View More ತುಮಕೂರು ಮಾಜಿ ಮೇಯರ್ ಹತ್ಯೆ: ಮತ್ತೊಬ್ಬ ಆರೋಪಿ ನ್ಯಾಯಾಲಯಕ್ಕೆ ಶರಣು

ತುಮಕೂರು ಮಾಜಿ ಮೇಯರ್​ ರವಿ ಕೊಲೆ ಆರೋಪಿಗೆ ಗುಂಡೇಟು

ತುಮಕೂರು: ತುಮಕೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್​ ರವಿ ಕುಮಾರ್​ ಅವರ ಕೊಲೆ ಆರೋಪಿ ರಾಜೀ @ ರಾಜೇಶ್ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಶನಿವಾರ ಮಧ್ಯಾಹ್ನ ಕೋರಾ ಪೊಲೀಸ್​ ಠಾಣಾ ವ್ಯಾಪ್ತಿಯ…

View More ತುಮಕೂರು ಮಾಜಿ ಮೇಯರ್​ ರವಿ ಕೊಲೆ ಆರೋಪಿಗೆ ಗುಂಡೇಟು

ತುಮಕೂರು ಮಾಜಿ ಮೇಯರ್ ಬರ್ಬರ ಹತ್ಯೆ

ತುಮಕೂರು: ಮಹಾನಗರ ಪಾಲಿಕೆ ಮಾಜಿ ಮೇಯರ್, ಹಾಲಿ ಜೆಡಿಎಸ್ ಕಾಪೋರೇಟರ್ ಎಚ್.ರವಿಕುಮಾರ್ ಅಲಿಯಾಸ್ ಗಡ್ಡ ರವಿ ಭಾನುವಾರ ಬೆಳಗ್ಗೆ ಬರ್ಬರವಾಗಿ ಹತ್ಯೆಯಾಗಿದ್ದಾರೆ. 8.30ರಲ್ಲಿ 407ಟೆಂಪೋದಲ್ಲಿ ಬಂದ ದುಷ್ಕರ್ವಿುಗಳು ಬಟವಾಡಿಯ ರಾಷ್ಟ್ರೀಯ ಹೆದ್ದಾರಿ ಫ್ಲೈಓವರ್​ನ ಸರ್ವೀಸ್ ರಸ್ತೆಯಲ್ಲಿರುವ…

View More ತುಮಕೂರು ಮಾಜಿ ಮೇಯರ್ ಬರ್ಬರ ಹತ್ಯೆ

ಕೆಂಗೇರಿ ಬಳಿ ರೌಡಿ ಶೀಟರ್​ ಮೇಲೆ ಪೊಲೀಸರಿಂದ ಶೂಟೌಟ್​

ಬೆಂಗಳೂರು: ಪೊಲೀಸರಿಂದ ಮೊತ್ತೊಂದು ಶೂಟೌಟ್​ ನಡೆದಿದ್ದು, ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ರೌಡಿ ಶೀಟರ್​ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಕೆಂಗೇರಿ ಸಮೀಪ ವಿಶ್ವೇಶ್ವರ ಲೇಔಟ್​ ಬಳಿ ಮಂಗಳವಾರ ಬೆಳಗಿನ ಜಾವ ರೌಡಿ…

View More ಕೆಂಗೇರಿ ಬಳಿ ರೌಡಿ ಶೀಟರ್​ ಮೇಲೆ ಪೊಲೀಸರಿಂದ ಶೂಟೌಟ್​

250 ಮದ್ದುಗುಂಡು ಖರೀದಿಸಿದ್ದ ರಾಜೇಶ್!

| ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಶಿಕ್ಷಣ ಇಲಾಖೆ ನೌಕರ ರಾಜೇಶ್ ಬಿ. ಬಂಗೇರ, 5 ವರ್ಷದಲ್ಲಿ 250 ಮದ್ದುಗುಂಡು (ಕಾಟ್ರೀಜ್ಡ್) ಖರೀದಿಸಿರುವುದು ಬೆಳಕಿಗೆ ಬಂದಿದೆ. ಈತ…

View More 250 ಮದ್ದುಗುಂಡು ಖರೀದಿಸಿದ್ದ ರಾಜೇಶ್!

ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆ

ಕ್ಯಾನ್ಸಾಸ್: ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನನ್ನು ಅಮೆರಿಕದ ಕ್ಯಾನ್ಸಾಸ್‌ನಲ್ಲಿರುವ ರೆಸ್ಟೋರೆಂಟ್‌ವೊಂದರಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕ್ಯಾನ್ಸಾಸ್‌ನ ಮಿಸ್ಸೌರಿ ವಿಶ್ವವಿದ್ಯಾಲಯದಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದ 26 ವರ್ಷದ ತೆಲಂಗಾಣದ ವಿದ್ಯಾರ್ಥಿ ಶರತ್‌ ಕೊಪ್ಪು, ಕ್ಯಾನ್ಸಾಸ್‌ನ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ.…

View More ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆ

ರೌಡಿ ಶೀಟರ್‌ ಸೈಕಲ್‌ ರವಿಗೆ ಸ್ಯಾಂಡಲ್‌ವುಡ್‌ ಪ್ರಮುಖರ ನಂಟು!

ಬೆಂಗಳೂರು: ರೌಡಿಶೀಟರ್ ಸೈಕಲ್​ ರವಿ ಮೇಲೆ ಶೂಟೌಟ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ತನಿಖೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗವಾಗಿದೆ. ಸ್ಯಾಂಡಲ್‌ವುಡ್‌ ನಿರ್ಮಾಪಕರು, ಕಲಾವಿದರ ಜತೆ ರೌಡಿಶೀಟರ್ ನಂಟು ಹೊಂದಿದ್ದು, ಪ್ರಭಾವಿ ರಾಜಕಾರಣಿಗಳು ಸೇರಿ ಹಲವರಿಂದ ಕರೆ…

View More ರೌಡಿ ಶೀಟರ್‌ ಸೈಕಲ್‌ ರವಿಗೆ ಸ್ಯಾಂಡಲ್‌ವುಡ್‌ ಪ್ರಮುಖರ ನಂಟು!