‘ಅಮರ’ನಾದ ಅಂಬಿಗೆ ಚಿತ್ರರಂಗದ ನುಡಿನಮನ: ಮಂಡ್ಯದ ಗಂಡನ್ನು ಸ್ಮರಿಸಿದ್ದು ಹೀಗೆ?

ಬೆಂಗಳೂರು: ಮೇರು ನಟ ಅಂಬರೀಷ್​ ಅಗಲಿಕೆಯಿಂದ ಕನ್ನಡ ಚಿತ್ರರಂಗ ಬಡವಾಗಿದ್ದು, ಬಾರದ ಲೋಕಕ್ಕೆ ಪಯಣಿಸಿದ ‘ಅಂಬಿ’ಗನ ನೆನಪು ‘ಅಮರ’ವಾಗಲಿ ಎಂದು ಇಡೀ ಚಿತ್ರರಂಗ ಇಂದು ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸ್ಮರಿಸಿದೆ. ವಸಂತನಗರದ ಅಂಬೇಡ್ಕರ್ ಭವನದಲ್ಲಿ…

View More ‘ಅಮರ’ನಾದ ಅಂಬಿಗೆ ಚಿತ್ರರಂಗದ ನುಡಿನಮನ: ಮಂಡ್ಯದ ಗಂಡನ್ನು ಸ್ಮರಿಸಿದ್ದು ಹೀಗೆ?

ಸಿಎಂ ವಿರುದ್ಧ ದೂರು ದಾಖಲಿಸಿ

ಶಿವಮೊಗ್ಗ: ಶಿರಾಳಕೊಪ್ಪದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಲವು ಭರವಸೆಗಳನ್ನು ನೀಡುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಮಧು ಬಂಗಾರಪ್ಪ ಗೆದ್ದರೆ ನೀರಾವರಿ ಯೋಜನೆ ಜಾರಿಗೆ ತರುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಸಿಎಂ…

View More ಸಿಎಂ ವಿರುದ್ಧ ದೂರು ದಾಖಲಿಸಿ

#MeToo: ಅದು ತಪ್ಪಾ, ಸರಿನಾ ಎಂದು ಹೇಳಲಾಗುವುದಿಲ್ಲ ಎಂದ ನಟ ಶಿವರಾಜ್‌ಕುಮಾರ್‌

ಬೆಂಗಳೂರು : ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿರುವ ಮೀಟು ಅಭಿಯಾನವು ದಿನದಿಂದ ದಿನಕ್ಕೆ ವಿಭಿನ್ನ ತಿರುವು ಪಡೆದುಕೊಳ್ಳುತ್ತಿದ್ದು, ಇದೇ ಮೊದಲ ಬಾರಿಗೆ ನಟ ಶಿವರಾಜ್‌ಕುಮಾರ್‌ ಮೀಟು ಕುರಿತು ಮಾತನಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀ ಟೂ…

View More #MeToo: ಅದು ತಪ್ಪಾ, ಸರಿನಾ ಎಂದು ಹೇಳಲಾಗುವುದಿಲ್ಲ ಎಂದ ನಟ ಶಿವರಾಜ್‌ಕುಮಾರ್‌

ಶಿವಣ್ಣನ ಪಾತ್ರ ಗೆಲ್ಲಬೇಕೆಂದು ಆ ದೃಶ್ಯ ಮಾಡಿದ್ದು: ಪ್ರೇಮ್​

ಬೆಂಗಳೂರು: ಶಿವಣ್ಣನ ಅಭಿಮಾನಿಗಳಿಗೆ ನೋವಾಗಿದ್ದರೆ ಕ್ಷಮಿಸಿ. ದಯವಿಟ್ಟು ಸಿನಿಮಾವನ್ನು ಸಿನಿಮಾ ರೀತಿ ನೋಡಿ ಎಂದು ದಿ ವಿಲನ್​ ಚಿತ್ರ ನಿರ್ದೇಶಕ ಪ್ರೇಮ್​ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಸಿನಿಮಾದಲ್ಲಿ ಶಿವಣ್ಣನಿಗೆ ಸುದೀಪ್ ಹೊಡೆದಿದ್ದಾರೆ. ಮತ್ತೆ ತಿರುಗಿ…

View More ಶಿವಣ್ಣನ ಪಾತ್ರ ಗೆಲ್ಲಬೇಕೆಂದು ಆ ದೃಶ್ಯ ಮಾಡಿದ್ದು: ಪ್ರೇಮ್​

ಕಿಚ್ಚ ಸುದೀಪ್ ಕಟೌಟ್​ಗೆ ರಕ್ತದ ಅಭಿಷೇಕ !

ಶಿವಮೊಗ್ಗ: ನೆಚ್ಚಿನ ನಟರ ಕಟೌಟ್​ಗಳಿಗೆ ಅಭಿಮಾನಿಗಳು ಹಾಲಿನ ಅಭಿಷೇಕ, ಹೂವಿನ ಹಾರ ಹಾಕುವುದು ಸಾಮಾನ್ಯ. ಆದರೆ ಶಿವರಾಜ್​ಕುಮಾರ್ ಮತ್ತು ಸುದೀಪ್ ನಟನೆಯ ‘ದಿ ವಿಲನ್’ ಚಿತ್ರ ಶತದಿನ ಪೂರೈಸಲೆಂದು ಅಭಿಮಾನಿಗಳು ಚಿತ್ರಮಂದಿರದ ಎದುರೇ ಕುರಿ ಬಲಿ…

View More ಕಿಚ್ಚ ಸುದೀಪ್ ಕಟೌಟ್​ಗೆ ರಕ್ತದ ಅಭಿಷೇಕ !

ಆತಂಕ ಪಡಬೇಡಿ ಚಾಂಪಿಯನ್​ ಈಸ್​ ಬ್ಯಾಕ್​: ಶಿವಣ್ಣ

ಬೆಂಗಳೂರು: ಅಭಿಮಾನಿಗಳು ಆತಂಕ ಪಡುವ ಅಗತ್ಯ ಇಲ್ಲ. ನಾನು ಹುಷಾರಾಗಿದ್ದೇನೆ. ಚಳಿ, ಜ್ವರ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದೆ. ಎರಡು ದಿನ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ ಅಷ್ಟೇ ಎಂದು ನಟ ಶಿವರಾಜ್​ಕುಮಾರ್​ ಹೇಳಿದ್ದಾರೆ. ಮಲ್ಯ…

View More ಆತಂಕ ಪಡಬೇಡಿ ಚಾಂಪಿಯನ್​ ಈಸ್​ ಬ್ಯಾಕ್​: ಶಿವಣ್ಣ

ಶಿವಣ್ಣ ಕಂಡಂತೆ ದಿ ವಿಲನ್

‘ಸೆಂಚುರಿ ಸ್ಟಾರ್’ ಶಿವರಾಜ್​ಕುಮಾರ್ ಮತ್ತು ‘ಕಿಚ್ಚ’ ಸುದೀಪ್ ಜತೆಯಾಗಿ ನಟಿಸಿರುವ ‘ದಿ ವಿಲನ್’ ಸಿನಿಮಾ ಅ.18ರಂದು ವಿಶ್ವಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ. ಇತ್ತೀಚೆಗೆ ಈ ಸಿನಿಮಾದ ನಾಲ್ಕು ಸಣ್ಣ ಟೀಸರ್​ಗಳು ರಿಲೀಸ್ ಆಗಿ ಸದ್ದು…

View More ಶಿವಣ್ಣ ಕಂಡಂತೆ ದಿ ವಿಲನ್

ಶಿವಣ್ಣ-ರಚಿತಾ ಹೊಸ ಜೋಡಿ

ಬೆಂಗಳೂರು: ಕನ್ನಡದ ಬಹುತೇಕ ಸ್ಟಾರ್ ನಟರ ಜತೆ ತೆರೆಹಂಚಿಕೊಂಡಿದ್ದು ನಟಿ ರಚಿತಾ ರಾಮ್ ಹೆಚ್ಚುಗಾರಿಕೆ. ಆದರೆ ಶಿವರಾಜ್​ಕುಮಾರ್ ಜತೆ ನಟಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಆ ಕೊರಗನ್ನೂ ನೀಗಿಸಿದ್ದು ‘ರುಸ್ತುಂ’ ಸಿನಿಮಾ. ಸಾಹಸ ನಿರ್ದೇಶಕ ರವಿವರ್ವ…

View More ಶಿವಣ್ಣ-ರಚಿತಾ ಹೊಸ ಜೋಡಿ

ಎಸ್​ಆರ್​ಕೆ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಸಂಭ್ರಮ

ಬೆಂಗಳೂರು: ‘ಸೆಂಚುರಿ ಸ್ಟಾರ್’ ಶಿವರಾಜ್​ಕುಮಾರ್ ಮನೆಮುಂದೆ ಹಬ್ಬದ ವಾತಾವರಣವೇ ನಿರ್ವಣವಾಗಿತ್ತು. ಗುರುವಾರ (ಜು.12) 56ನೇ ವಸಂತಕ್ಕೆ ಕಾಲಿಟ್ಟ ನೆಚ್ಚಿನ ನಟನಿಗೆ ಶುಭಕೋರಲು ಬಂದಿದ್ದ ಅಭಿಮಾನಿಗಳು ಹಲವು ಬಗೆಯ ಕೇಕ್, ಉಡುಗೊರೆ ಮತ್ತು ಹೂಗುಚ್ಛಗಳನ್ನು ನೀಡಿ…

View More ಎಸ್​ಆರ್​ಕೆ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಸಂಭ್ರಮ