ಬಿಜೆಪಿಯವರೇ ಬಿ.ವೈ ರಾಘವೇಂದ್ರ ಅವರನ್ನು ಸೋಲಿಸುತ್ತಾರೆ ಎಂದು ಎಚ್​.ಡಿ.ರೇವಣ್ಣ ಹೇಳಿದ್ದು ಯಾರಿಗೆ?

ಶಿವಮೊಗ್ಗ: ಬಿಜೆಪಿಯವರೇ ಬಿ,ವೈ.ರಾಘವೇಂದ್ರ ಅವರನ್ನು ಸೋಲಿಸ್ತಾರೆ. ನಾನು ಹೇಳಿದ ಮಾತನ್ನು ಡೈರಿಯಲ್ಲಿ ಬರೆದಿಟ್ಟುಕೊಳ್ಳಿ. ಅವರು ಯಾರೆಂದು ಸಮಯ ಬಂದಾಗ ಹೇಳುತ್ತೇನೆ. ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಅಭಿವೃದ್ದಿ ವಿಚಾರದಲ್ಲಿ ನಾವು…

View More ಬಿಜೆಪಿಯವರೇ ಬಿ.ವೈ ರಾಘವೇಂದ್ರ ಅವರನ್ನು ಸೋಲಿಸುತ್ತಾರೆ ಎಂದು ಎಚ್​.ಡಿ.ರೇವಣ್ಣ ಹೇಳಿದ್ದು ಯಾರಿಗೆ?

ದೇಶವೇ ಮೋದಿಗೆ ಪರಿವಾರವಾದರೆ, ರಾಜ್ಯದ ಕೆಲವರಿಗೆ ಕುಟುಂಬವೇ ಪರಿವಾರ ಎಂದು ಎಸ್​ಎಂ ಕೃಷ್ಣ ಕುಟುಕಿದ್ದು ಯಾರಿಗೆ?

ಶಿವಮೊಗ್ಗ: ಇಡೀ ದೇಶವೇ ಪ್ರಧಾನಿ ನರೇಂದ್ರ ಮೋದಿಗೆ ಪರಿವಾರವಾಗಿದೆ. ಆದರೆ, ರಾಜ್ಯದಲ್ಲಿರುವ ಕೆಲವರಿಗೆ ಕುಟುಂಬವೇ ಪರಿವಾರವಾಗಿದೆ ಎಂದು ಮಾಜಿ ಸಿಎಂ ಎಸ್​.ಎಂ.ಕೃಷ್ಣ ಅವರು ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು. ಶಿವಮೊಗ್ಗದಲ್ಲಿ ಮಾತನಾಡಿದ…

View More ದೇಶವೇ ಮೋದಿಗೆ ಪರಿವಾರವಾದರೆ, ರಾಜ್ಯದ ಕೆಲವರಿಗೆ ಕುಟುಂಬವೇ ಪರಿವಾರ ಎಂದು ಎಸ್​ಎಂ ಕೃಷ್ಣ ಕುಟುಕಿದ್ದು ಯಾರಿಗೆ?

ಮಾಜಿ ಮುಖ್ಯಮಂತ್ರಿಗಳ ಪುತ್ರರ ಸೆಣಸಾಟ

<<ಶಿವಮೊಗ್ಗದಲ್ಲಿ ಬಿಜೆಪಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಡುವೆ ಹಣಾಹಣಿ>> ಬಿ.ನರಸಿಂಹ ನಾಯಕ್ ಬೈಂದೂರು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನೇರ ಹಣಾಹಣಿ ಇರುವುದು ಬಿಜೆಪಿ ಮತ್ತು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಡುವೆ. ಬೈಂದೂರು ಭಾಗದಲ್ಲಿ ಜೆಡಿಎಸ್…

View More ಮಾಜಿ ಮುಖ್ಯಮಂತ್ರಿಗಳ ಪುತ್ರರ ಸೆಣಸಾಟ

ರಾಜ್ಯದಲ್ಲಿ ಹಲವೆಡೆ ಧಾರಾಕಾರ ಮಳೆ: ಸಿಡಿಲು ಬಡಿದು ಇಬ್ಬರು ಸಾವು

ವಿಜಯಪುರ: ರಾಜ್ಯದಲ್ಲಿ ಹಲವೆಡೆ ಸಂಜೆ ಸುರಿದ ಗುಡುಗು ಸಹಿತ ಮಳೆಯಿಂದ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ಯಲ್ಲಪ್ಪ ಮಾಲಗಾರ(48) ಮರಕ್ಕೆ ಕಟ್ಟಿದ್ದ ಆಕಳನ್ನು ಬಿಚ್ಚುವಾಗ ಸಿಡಿಲು ಬಡಿದು…

View More ರಾಜ್ಯದಲ್ಲಿ ಹಲವೆಡೆ ಧಾರಾಕಾರ ಮಳೆ: ಸಿಡಿಲು ಬಡಿದು ಇಬ್ಬರು ಸಾವು

ನಾನು ಕಾಂಗ್ರೆಸ್​ ಬಿಟ್ಟಿದ್ದೇಕೆ ಎಂಬುದಕ್ಕೆ ಉತ್ತರ ಬೇಕೆ ನನ್ನ ಈ ಪ್ರಶ್ನೆಗೆ ಉತ್ತರಿಸಿ: ಜಗ್ಗೇಶ್​ ಸವಾಲು

ಶಿವಮೊಗ್ಗ: ಯಾವ ಘಟಬಂಧನವೂ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನೆಗೂ ಕಳುಹಿಸಲು ಸಾಧ್ಯವಾಗುವುದಿಲ್ಲ ಎಂದು ನಟ ಹಾಗೂ ರಾಜಕಾರಣಿ ಜಗ್ಗೇಶ್​ ಮೈತ್ರಿ ಪಕ್ಷಗಳ ವಿರುದ್ಧ ಹರಿಹಾಯ್ದರು. ಭದ್ರಾವತಿಯಲ್ಲಿ ಬುಧವಾರ ಬಿಜೆಪಿ ಪರ ಪ್ರಚಾರದ…

View More ನಾನು ಕಾಂಗ್ರೆಸ್​ ಬಿಟ್ಟಿದ್ದೇಕೆ ಎಂಬುದಕ್ಕೆ ಉತ್ತರ ಬೇಕೆ ನನ್ನ ಈ ಪ್ರಶ್ನೆಗೆ ಉತ್ತರಿಸಿ: ಜಗ್ಗೇಶ್​ ಸವಾಲು

ಈ ಬಾರಿ ಚುನಾವಣೆಯಲ್ಲಿ ಬಿ ವೈ ರಾಘವೇಂದ್ರ ಅವರನ್ನು ಎಕ್ಸ್‌ಪೋರ್ಟ್ ಮಾಡುತ್ತೇವೆ: ಮಧು ಬಂಗಾರಪ್ಪ

ಶಿವಮೊಗ್ಗ: ಈ ಬಾರಿ ದೇಶವನ್ನು ಬಿಜೆಪಿ ಮುಕ್ತ ಮಾಡಲು ಜನ ತೀರ್ಮಾನ ಮಾಡಿದ್ದಾರೆ. ಬಿಜೆಪಿಯವರು ಪ್ರಣಾಳಿಕೆಯಲ್ಲಿ ಮತ್ತೆ ರಾಮನ ಜಪ ಮಾಡಲು ಆರಂಭಿಸಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಹದಗೆಡಿಸಿರುವುದೇ ಬಿಜೆಪಿ ಸಾಧನೆ ಎಂದು ಜೆಡಿಎಸ್‌…

View More ಈ ಬಾರಿ ಚುನಾವಣೆಯಲ್ಲಿ ಬಿ ವೈ ರಾಘವೇಂದ್ರ ಅವರನ್ನು ಎಕ್ಸ್‌ಪೋರ್ಟ್ ಮಾಡುತ್ತೇವೆ: ಮಧು ಬಂಗಾರಪ್ಪ

ಐಟಿ ದಾಳಿ: ಎಚ್​.ಡಿ. ದೇವೇಗೌಡ ಸಂಬಂಧಿ ಪರಮೇಶ್​ ಬ್ಯಾಂಕ್​ ಲಾಕರ್​ನಲ್ಲಿ 6.5 ಕೋಟಿ ರೂ. ಪತ್ತೆ

ಶಿವಮೊಗ್ಗ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಜೆಡಿಎಸ್​ ವರಿಷ್ಠ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಅವರ ಸಂಬಂಧಿ ಪರಮೇಶ್​ ಅವರ ಬ್ಯಾಂಕ್​ ಲಾಕರ್​ನಲ್ಲಿ 6.5 ಕೋಟಿ ರೂ. ನಗದು ಪತ್ತೆಯಾಗಿದೆ.…

View More ಐಟಿ ದಾಳಿ: ಎಚ್​.ಡಿ. ದೇವೇಗೌಡ ಸಂಬಂಧಿ ಪರಮೇಶ್​ ಬ್ಯಾಂಕ್​ ಲಾಕರ್​ನಲ್ಲಿ 6.5 ಕೋಟಿ ರೂ. ಪತ್ತೆ

ಲಾರಿಗಳ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಮೂವರ ದುರ್ಮರಣ

ಶಿವಮೊಗ್ಗ: ಎದುರು ಬದುರು ಬರುತ್ತಿದ್ದ 2 ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಮೃತಪಟ್ಟಿದ್ದಾರೆ. ಸಾಗರ ತಾಲೂಕಿನ ಐಗಿನಬೈಲು ಕ್ರಾಸ್ ಬಳಿ ಈ ಘಟನೆ ಸಂಭವಿಸಿದ್ದು, ಸಾಗರದ ಕಡೆ ಬರುತ್ತಿದ್ದ ಗ್ಯಾಸ್ ಸಿಲಿಂಡರ್ ತುಂಬಿದ್ದ…

View More ಲಾರಿಗಳ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಮೂವರ ದುರ್ಮರಣ

ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಕೂಲಿ ಕಾರ್ಮಿಕರಿಬ್ಬರು ಆತ್ಮಹತ್ಯೆ

ಶಿವಮೊಗ್ಗ: ಹೊಸನಗರದ ಮಾರಿಗುಡ್ಡದ ಸ್ಮಶಾನದಲ್ಲೇ ಮರಕ್ಕೆ ನೇಣು ಬಿಗಿದು ಕೂಲಿ ಕಾರ್ಮಿಕರಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಸನಗರದ ಶ್ರೀಕಾಂತ್(29) ಮತ್ತು ಪ್ರಕಾಶ (32) ಎಂಬವರು ಒಂದೇ ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ. ಮೃತರಿಬ್ಬರೂ ಸ್ನೇಹಿತರಾಗಿದ್ದು, ಆತ್ಮಹತ್ಯೆಗೆ ಕಾರಣ…

View More ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಕೂಲಿ ಕಾರ್ಮಿಕರಿಬ್ಬರು ಆತ್ಮಹತ್ಯೆ

ಮಗನನ್ನು ನೋಡಲು ಹೊರಟು ಹೋಳಿ ಹಬ್ಬದಂದೇ ಹೆಣವಾದ ಗಂಡ – ಹೆಂಡತಿ

ಶಿವಮೊಗ್ಗ: ಮಗನನ್ನು ನೋಡಲು ಆನವಟ್ಟಿಗೆ ಹೊರಟಿದ್ದ ದಂಪತಿ ಪ್ರಯಾಣಿಸುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಶಿಕಾರಿಪುರ ತಾಲೂಕಿನ ಭದ್ರಾಪುರ ತಾಂಡದಲ್ಲಿ ಭೀಕರ ಅಪಘಾತ ನಡೆದಿದ್ದು, ಮೂಲತಃ ಮಲೆಬೆನ್ನೂರಿನವರಾದ ಮಂಜುನಾಥ್(53) ಹಾಗೂ ಪತ್ನಿ…

View More ಮಗನನ್ನು ನೋಡಲು ಹೊರಟು ಹೋಳಿ ಹಬ್ಬದಂದೇ ಹೆಣವಾದ ಗಂಡ – ಹೆಂಡತಿ