ಮನಮೋಹನ್​ ಸಿಂಗ್​ ಆಕ್ಸಿಡೆಂಟಲ್​ ಪಿಎಂ ಅಲ್ಲ, ಯಶಸ್ವಿ ಪಿಎಂ: ಶಿವಸೇನೆಯ ಸಂಜಯ್​ರಾವತ್​

ಮುಂಬೈ: ಮಾಜಿ ಪ್ರಧಾನಿ ಡಾ.ಮನ​ಮೋಹನ್​ ಸಿಂಗ್​ ಕುರಿತ ಚಿತ್ರದ ಬಗ್ಗೆ ಭಾರಿ ವಿವಾದವಾಗುತ್ತಿರುವ ಬೆನ್ನಲ್ಲೇ ಶುಕ್ರವಾರ ಶಿವಸೇನೆಯ ನಾಯಕ ಸಂಜಯ್​ ರಾವತ್​ ಅವರು ಮನಮೋಹನ್​ ಸಿಂಗ್​ ಪರ ಬ್ಯಾಟ್​ ಬೀಸಿದ್ದಾರೆ. “ಮನಮೋಹನ್​ ಸಿಂಗ್​ ಅವರು…

View More ಮನಮೋಹನ್​ ಸಿಂಗ್​ ಆಕ್ಸಿಡೆಂಟಲ್​ ಪಿಎಂ ಅಲ್ಲ, ಯಶಸ್ವಿ ಪಿಎಂ: ಶಿವಸೇನೆಯ ಸಂಜಯ್​ರಾವತ್​