ವಸತಿ ಯೋಜನೆ ಮನೆಗಳಿಗೆ ಹಾನಿ

ಶ್ರೀನಿವಾಸಪುರ: ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಬಿರುಗಾಳಿ ಮಳೆಗೆ ವಸತಿ ಯೋಜನೆಯಲ್ಲಿ ನಿರ್ವಿುಸಿದ್ದ ಮನೆಗಳ ಶೀಟ್​ಗಳು ಹಾರಿಹೋಗಿವೆ. ಲಕ್ಷಿ್ಮೕಸಾಗರ ಗ್ರಾಪಂ ವ್ಯಾಪ್ತಿಯ ಶ್ಯಾಗತ್ತೂರು ಗ್ರಾಮದ ಮಾರುತಮ್ಮ ಹಾಗೂ ಎದರೂರು ಗ್ರಾಮದ ಆನಂದಮ್ಮ ಎಂಬುವರ ಮನೆಗಳ ಮೇಲ್ಚಾವಣಿಗೆ…

View More ವಸತಿ ಯೋಜನೆ ಮನೆಗಳಿಗೆ ಹಾನಿ

ಸಹಕಾರಿ ಸಂಘದಿಂದ ರೈತರ ಅಭಿವೃದ್ಧಿ

ಶ್ರೀನಿವಾಸಪುರ: ಸಹಕಾರಿ ಸಂಘಗಳು ರೈತರ ಸರ್ವತೋಮುಖ ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿವೆ. ರೈತರಿಗಾಗಿ ನಾನಾ ಯೋಜನೆ ಹುಟ್ಟು ಹಾಕಿರುವ ಸಹಕಾರಿ ಕ್ಷೇತ್ರವನ್ನು ಬೆಳೆಸಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಎಂ.ವೆಂಕಟಸ್ವಾಮಿ…

View More ಸಹಕಾರಿ ಸಂಘದಿಂದ ರೈತರ ಅಭಿವೃದ್ಧಿ