ವಿವಿಧ ಬಡಾವಣೆಗಳಲ್ಲಿ ಹೋಳಿ ಹಬ್ಬದ ಸಂಭ್ರಮ

ಶಿವಮೊಗ್ಗ: ನಗರದ ವಿವಿಧ ಬಡಾವಣೆಗಳಲ್ಲಿ ಜನತೆ ಸಂಭ್ರಮದಿಂದ ಹೋಳಿ ಹಬ್ಬ ಆಚರಿಸಿದರು. ನಗರದಲ್ಲಿ ಮಕ್ಕಳು, ಯುವಕ ಯುವತಿಯರು ಸೇರಿ ಎಲ್ಲ ವಯಸ್ಸಿನ ಜನತೆ ಪರಸ್ಪರ ಬಣ್ಣ ಹಚ್ಚಿಕೊಂಡು ಹಬ್ಬ ಆಚರಿಸಿದರು. ಗಾಂಧಿ ಬಜಾರ್, ದುರ್ಗಿಗುಡಿ,…

View More ವಿವಿಧ ಬಡಾವಣೆಗಳಲ್ಲಿ ಹೋಳಿ ಹಬ್ಬದ ಸಂಭ್ರಮ

ನವುಲೆ ಕೆರೆ ಏರಿ ಕಾಮಗಾರಿ ಮತ್ತೆ ಸ್ಥಗಿತ

ಶಿವಮೊಗ್ಗ: ಪರ-ವಿರೋಧದ ನಡುವೆ ಮತ್ತೆ ಸದ್ದಿಲ್ಲದೆ ಬುಧವಾರ ಆರಂಭಗೊಂಡಿದ್ದ ನವುಲೆ ಕೆರೆ ಏರಿ ಮೇಲೆ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಅಣ್ಣಾ ಹಜಾರೆ ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ಸ್ಥಳೀಯರು ಡಿಸಿ ಮೂಲಕ ಸ್ಥಗಿತಗೊಳಿಸಿದರು. ಕಳೆದೆರೆಡು…

View More ನವುಲೆ ಕೆರೆ ಏರಿ ಕಾಮಗಾರಿ ಮತ್ತೆ ಸ್ಥಗಿತ

ನಾಗರಿಕರ ಜತೆ ಡಿಸಿ ಸಂವಾದ

ಶಿವಮೊಗ್ಗ: ಜಿಲ್ಲೆಯನ್ನು ಮತದಾನದಲ್ಲಿ ಪ್ರಥಮವಾಗಿಸಲು ಡಿಸಿ ಕೆ.ಎ.ದಯಾನಂದ್ ನಾಗರಿಕರೊಂದಿಗೆ ಚರ್ಚೆ ಮತ್ತು ಸಂವಾದವನ್ನು ಮಾ. 21ರಂದು ಸಂಜೆ 6.30ಕ್ಕೆ ಡಿಸಿ ಕಚೇರಿ ಮುಂಭಾಗದಲ್ಲಿ ನಡೆಸುವರು. ಜಿಲ್ಲೆಯ ನಾಗರಿಕರು, ಚಿಂತಕರು ಈ ಚರ್ಚೆ ಮತ್ತು ಸಂವಾದ…

View More ನಾಗರಿಕರ ಜತೆ ಡಿಸಿ ಸಂವಾದ

ಮೂರು ದಿನ ಹೋಳಿ ಆಚರಣೆ

ಶಿವಮೊಗ್ಗ: ಜಿಲ್ಲೆಯ ಕೆಲವೆಡೆ ಮಾ.20, ಇನ್ನು ಕೆಲವು ಕಡೆಗಳಲ್ಲಿ ಮಾ.21 ಹಾಗೂ 23ರಂದು ಹೋಳಿ ಆಚರಣೆಯಿರುತ್ತದೆ. ಈ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿರುವ ಎಸ್ಪಿ ಡಾ. ಅಶ್ವಿನಿ, ಹೋಳಿ ಆಚರಣೆ ವೇಳೆ…

View More ಮೂರು ದಿನ ಹೋಳಿ ಆಚರಣೆ

ಬಂಗಾರಪ್ಪ ಹೆಸರು ದುರ್ಬಳಕೆ

ಶಿವಮೊಗ್ಗ: ಇಷ್ಟು ದಿನ ಕಾಗೋಡು ತಿಮ್ಮಪ್ಪನವರು ತಂದೆ ಸಮಾನ ಎನ್ನುತ್ತಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಇದೀಗ ದೇವೇಗೌಡರನ್ನು ತಂದೆ ಸಮಾನ ಎನ್ನುತ್ತಿದ್ದಾರೆ. ಕಾಲದಿಂದ ಕಾಲಕ್ಕೆ ಇವರ ವರಸೆಗಳು ಬದಲಾಗುತ್ತವೆ ಎಂದು ಮಧು…

View More ಬಂಗಾರಪ್ಪ ಹೆಸರು ದುರ್ಬಳಕೆ

ಮತ್ತೆ ಮಾಜಿ ಸಿಎಂ ಮಕ್ಕಳ ಕಾಳಗ

| ಅರವಿಂದ ಅಕ್ಲಾಪುರ ಶಿವಮೊಗ್ಗ ಹೈ ವೋಲ್ಟೇಜ್ ಕ್ಷೇತ್ರಗಳ ಸಾಲಿಗೆ ಸೇರಲಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಇಬ್ಬರು ಮಾಜಿ ಸಿಎಂಗಳ ಪುತ್ರರ ನಡುವೆ ಹಣಾಹಣಿ ನಡೆಯಲಿದೆ. ಕೆಲವೆ ತಿಂಗಳ ಹಿಂದೆ ನಡೆದ…

View More ಮತ್ತೆ ಮಾಜಿ ಸಿಎಂ ಮಕ್ಕಳ ಕಾಳಗ

ಡಿಕೆಶಿ ಬರಲ್ಲ ಅಂದ್ರೂ ಬಿಡಲ್ಲ …

ಶಿವಮೊಗ್ಗ: ಶಿವಮೊಗ್ಗ ಲೋಕಸಭೆ ಚುನಾವಣೆಗೆ ಇಂದಿನಿಂದ ಅಧಿಕೃತವಾಗಿ ಅಖಾಡಕ್ಕೆ ಇಳಿಯುತ್ತಿದ್ದೇನೆ. ಸಚಿವ ಡಿ.ಕೆ.ಶಿವಕುಮಾರ್ ನಮ್ಮಣ್ಣನ ಸಮಾನ. ಅವರು ಬರಲ್ಲ ಅಂದ್ರೂ ಬಿಡಲ್ಲ. ಡಿಕೆಶಿ ಅವರನ್ನು ಎಳೆತಂದು ಕ್ಯಾಂಪೇನ್ ಮಾಡಿಸುತ್ತೇನೆ ಎಂದು ಮೈತ್ರಿ ಅಭ್ಯರ್ಥಿ ಮಧು…

View More ಡಿಕೆಶಿ ಬರಲ್ಲ ಅಂದ್ರೂ ಬಿಡಲ್ಲ …

ರೈತನ ಮನೆ ಜಪ್ತಿಗೆ ರೈತ ಸಂಘ ವಿರೋಧ

ಶಿವಮೊಗ್ಗ: ಸಾಲ ಕಟ್ಟದ ರೈತರೊಬ್ಬರ ಮನೆಯನ್ನು ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ಜಪ್ತಿ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಬ್ಯಾಂಕಿನ ಪ್ರಾದೇಶಿಕ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮಡಿಕೆ ಚೀಲೂರಿನ ಮಹೇಶ್ವರಪ್ಪ ಅವರು…

View More ರೈತನ ಮನೆ ಜಪ್ತಿಗೆ ರೈತ ಸಂಘ ವಿರೋಧ

ಕೃಷಿ ಕ್ಷೇತ್ರದಲ್ಲಿ ಹಲವು ಅವಕಾಶ

ಶಿವಮೊಗ್ಗ: ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಕೊಡುಗೆ ನೀಡಲು ಅಪಾರ ಅವಕಾಶಗಳಿವೆ ಎಂದು ಟೆಕ್ನೋರಿಂಗ್ಸ್ ಶಿವಮೊಗ್ಗ ಸಂಸ್ಥೆ ನಿರ್ದೇಶಕ ಬಿ.ಎಸ್.ಶರತ್ ಹೇಳಿದರು. ಜೆಎನ್​ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ವಿಭಾಗದಿಂದ ಆಯೋಜಿಸಿದ್ದ ‘ಇಂಡಕ್ಷನ್ ಹಾರ್ಡನಿಂಗ್’ ವಿಚಾರ ಸಂಕಿರಣದಲ್ಲಿ…

View More ಕೃಷಿ ಕ್ಷೇತ್ರದಲ್ಲಿ ಹಲವು ಅವಕಾಶ

ಕಲೆಗೆ ವಿಶ್ವಕರ್ಮರ ಕೊಡುಗೆ ಹಿರಿದು

ಶಿವಮೊಗ್ಗ: ಬ್ರಹ್ಮಾಂಡವನ್ನೇ ಸೃಷ್ಟಿ ಮಾಡಿದ್ದು ವಿಶ್ವಕರ್ಮ ಸಮಾಜವಾಗಿದ್ದು, ವಿಶ್ವಕರ್ಮರು ಕಲೆ ಎಂಬುದಕ್ಕೆ ಪ್ರತೀಕವಾಗಿದ್ದಾರೆ ಎಂದು ಬೆಕ್ಕಿನಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಹೇಳಿದರು. ಕೃಷಿನಗರದಲ್ಲಿ ಬುಧವಾರ ಜಿಲ್ಲಾ ವಿಶ್ವ ಬ್ರಾಹ್ಮಣರ ಸಂಘದಿಂದ ನಿರ್ವಣಗೊಂಡ…

View More ಕಲೆಗೆ ವಿಶ್ವಕರ್ಮರ ಕೊಡುಗೆ ಹಿರಿದು