ರಿಲ್ಯಾಕ್ಸ್ ಮೂಡ್​ನಲ್ಲಿ ಬಿಎಸ್​ವೈ

ಶಿಕಾರಿಪುರ: ರಾಜ್ಯಾದ್ಯಂತ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎರಡನೇ ಹಂತದ ಚುನಾವಣೆ ಮುಗಿಯುತ್ತಿದ್ದಂತೆ ಶಿಕಾರಿಪುರದಲ್ಲಿ ವಿಶ್ರಾಂತಿ ಪಡೆದರು. ಶಿಕಾರಿಪುರಕ್ಕೆ ಸೋಮವಾರ ರಾತ್ರಿಯೇ ಆಗಮಿಸಿದ್ದ ಅವರು ಮಂಗಳವಾರ ಮತದಾನ ಮಾಡಿದ ನಂತರ…

View More ರಿಲ್ಯಾಕ್ಸ್ ಮೂಡ್​ನಲ್ಲಿ ಬಿಎಸ್​ವೈ

ಶಿಕಾರಿಪುರದಲ್ಲಿ ಬಿ.ವೈ.ರಾಘವೇಂದ್ರ, ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರಿಂದ ಮತದಾನ

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ, ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಶಿಕಾರಿಪುರ ತಾಲೂಕು ಪಂಚಾಯಿತಿ ಕಾರ್ಯಾಲಯದ ಬಳಿ ಇರುವ ಮತಗಟ್ಟೆ ಸಂಖ್ಯೆ 134ರಲ್ಲಿ ಮತದಾನ ಮಾಡಿದರು. ಮತದಾನಕ್ಕೂ ಮುನ್ನ…

View More ಶಿಕಾರಿಪುರದಲ್ಲಿ ಬಿ.ವೈ.ರಾಘವೇಂದ್ರ, ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರಿಂದ ಮತದಾನ

ಕ್ಯಾಂಟರ್ ಪಲ್ಟಿಯಾಗಿ ಕ್ಲೀನರ್ ಸಾವು

ಶಿಕಾರಿಪುರ: ಶಿಕಾರಿಪುರ-ಆನಂದಪುರ ರಾಜ್ಯ ಹೆದ್ದಾರಿಯ ಗಾಮ ಕ್ರಾಸ್​ನಲ್ಲಿ ಭಾನುವಾರ ಕ್ಯಾಂಟರ್ ಪಲ್ಪಿಯಾಗಿ ಕ್ಲೀನರ್ ಮೃತಪಟ್ಟು, ಚಾಲಕ ಸೇರಿ 11 ಮಂದಿ ಗಾಯಗೊಂಡಿದ್ದಾರೆ. ಹಾವೇರಿ ಜಿಲ್ಲೆಯ ಕಳಗೊಂಡ ಗ್ರಾಮದ ಆಂಜನೇಯ (20) ಮೃತ ಕ್ಲೀನರ್. ಇದೇ…

View More ಕ್ಯಾಂಟರ್ ಪಲ್ಟಿಯಾಗಿ ಕ್ಲೀನರ್ ಸಾವು

ರಾಜಕೀಯ ಮಾತ್ರವಲ್ಲದೆ ಕ್ರೀಡೆಗೂ ಆದ್ಯತೆ

ಶಿಕಾರಿಪುರ: ಬಿಜೆಪಿ ಕೇವಲ ರಾಜಕೀಯ ಚಿಂತನೆಗಳಲ್ಲದೆ ಕ್ರೀಡೆ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಪರಂಪರೆಗೆ ಪೂರಕವಾಗಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಕ್ರೀಡೆಯಿಂದ ಮನಸು ಪ್ರಫುಲ್ಲವಾಗುತ್ತದೆ. ಆರೋಗ್ಯವಂತ ಸಮಾಜ ನಿರ್ವಣದಲ್ಲಿ ಕ್ರೀಡೆಗಳ ಪಾತ್ರ ಮಹತ್ವ ಎಂದು ಲೋಕಸಭಾ ಸದಸ್ಯ…

View More ರಾಜಕೀಯ ಮಾತ್ರವಲ್ಲದೆ ಕ್ರೀಡೆಗೂ ಆದ್ಯತೆ

ಬಿಎಸ್​ವೈ, ಸಿದ್ದು ಕ್ಷೇತ್ರಗಳಿಗೆ ಎಚ್​ಡಿಕೆ ಉದಾರ ಕೊಡುಗೆ: ಏತ ನೀರಾವರಿಗೆ ಹರಿದ ಹಣ

ಬೆಂಗಳೂರು: ಬಜೆಟ್​ ಮಂಡನೆಗೂ ಮೊದಲು ಸುದ್ದಿಗೋಷ್ಠಿ ನಡೆಸಿ ಆಪರೇಷನ್​ ಕಮಲದ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಸಿಎಂ ಎಚ್​.ಡಿ ಕುಮಾರಸ್ವಾಮಿ ಬಜೆಟ್​ನಲ್ಲಿ ಶಿಕಾರಿಪುರಕ್ಕೆ ಉದಾರ ದೇಣಿಗೆ…

View More ಬಿಎಸ್​ವೈ, ಸಿದ್ದು ಕ್ಷೇತ್ರಗಳಿಗೆ ಎಚ್​ಡಿಕೆ ಉದಾರ ಕೊಡುಗೆ: ಏತ ನೀರಾವರಿಗೆ ಹರಿದ ಹಣ

ಹೊಸನಗರ, ಚಿಕ್ಕಮಗಳೂರು ಫೈನಲ್​ಗೆ

ಚಿಕ್ಕಮಗಳೂರು: ಕುವೆಂಪು ವಿವಿ ಅಂತರ್ ಕಾಲೇಜು ಬಾಲ್ ಬಾಡ್ಮಿಂಟನ್ ಪಂದ್ಯಾವಳಿಯಲ್ಲಿ ಹೊಸನಗರ ಮತ್ತು ಚಿಕ್ಕಮಗಳೂರಿನ ಐಡಿಎಸ್​ಐ ಸರ್ಕಾರಿ ಪ್ರಥಮದರ್ಜೆ ಕಾಲೇಜು ತಂಡಗಳು ಫೈನಲ್​ಗೆ ಲಗ್ಗೆ ಇಟ್ಟಿವೆ. ಮೊದಲು ಸೆಮಿಫೈನಲ್​ನಲ್ಲಿ ಶಿಕಾರಿಪುರದ ವಿರುದ್ಧ ಸೆಣಸಿದ ಐಡಿಎಸ್​ಜಿ…

View More ಹೊಸನಗರ, ಚಿಕ್ಕಮಗಳೂರು ಫೈನಲ್​ಗೆ

ಹಬ್ಬದ ವಾತಾವರಣ ಸೃಷ್ಟಿಸಿದ ಜಯಂತ್ಯುತ್ಸವ

ಶಿಕಾರಿಪುರ: ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳ ಜಯಂತ್ಯುತ್ಸವ ಕಾರ್ಯಕ್ರಮದಿಂದ ಪಟ್ಟಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಪ್ರತಿದಿನ ಪಾದಯಾತ್ರೆಯಲ್ಲಿ ನಾಡಿನ ಅನೇಕ ಮಠಾಧೀಶರು ಭಾಗವಹಿಸುತ್ತಿದ್ದಾರೆ. ಪ್ರತಿದಿನ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಹಾಗೂ ತಾಲೂಕಿನ ಆಯ್ದ ಗ್ರಾಮಗಳಲ್ಲಿ…

View More ಹಬ್ಬದ ವಾತಾವರಣ ಸೃಷ್ಟಿಸಿದ ಜಯಂತ್ಯುತ್ಸವ

ಎಸಿಬಿ ಬಲೆಗೆ ಬಿದ್ದಿರುವ ಅಧಿಕಾರಿಗಳ ಅಮಾನತಿಗೆ ಆಗ್ರಹ

 ಸಾಗರ: ಶಿಕಾರಿಪುರ ತಾಲೂಕಿನಲ್ಲಿ ಎಸಿಬಿ ಬಲೆಗೆ ಬಿದ್ದಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು ಹಾಗೂ ಪಕ್ಷಾತೀತವಾಗಿ ಕೆಲಸ ಮಾಡುವ ಹೊಸ ತಹಸೀಲ್ದಾರ್ ನೇಮಕ ಮಾಡಬೇಕು ಎಂದು ಆಗ್ರಹಿಸಿ ಬುಧವಾರ ಜಯಕರ್ನಾಟಕ ಸಂಘಟನೆ ವತಿಯಿಂದ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.…

View More ಎಸಿಬಿ ಬಲೆಗೆ ಬಿದ್ದಿರುವ ಅಧಿಕಾರಿಗಳ ಅಮಾನತಿಗೆ ಆಗ್ರಹ