ಗ್ರಾಪಂ ಅಧ್ಯಕ್ಷೆ ಮಕ್ಕಳಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ

ವಿಜಯವಾಣಿ ಸುದ್ದಿಜಾಲ ಶಿಗ್ಗಾಂವಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಪುತ್ರರಿಬ್ಬರು ಅಪ್ರಾಪ್ತೆಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯನ್ನಾಗಿಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಕುರಿತು ತಡಸ ಠಾಣೆಯಲ್ಲಿ ಪೋಕ್ಸೋ ಅಡಿ ಮಂಗಳವಾರ ಪ್ರಕರಣ ದಾಖಲಾಗಿದೆ. ತಾಲೂಕಿನ ಶ್ಯಾಡಂಬಿ…

View More ಗ್ರಾಪಂ ಅಧ್ಯಕ್ಷೆ ಮಕ್ಕಳಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಶಿಗ್ಗಾಂವಿ ಆಯುಷ್ಮಾನ್ ಭಾರತ ಯೋಜನೆಯಲ್ಲಿನ ರೆಫರಲ್ ಪದ್ಧತಿ ರದ್ದುಪಡಿಸುವುದು ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ಕಾರ್ವಿುಕರ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ಪಟ್ಟಣದಿಂದ ಹಾವೇರಿ ಜಿಲ್ಲಾಧಿಕಾರಿ ಕಚೇರಿವರೆಗೆ ಸೋಮವಾರ ಪ್ರತಿಭಟನಾ ಪಾದಯಾತ್ರೆ…

View More ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಅರ್ಹರಿಗೆ ಪ್ರಶಸ್ತಿ ಸಿಗುವಂತಾಗಲಿ

ವಿಜಯವಾಣಿ ಸುದ್ದಿಜಾಲ ಶಿಗ್ಗಾಂವಿ ಅರ್ಜಿ ಹಾಕದೆ, ಯಾರ ಮರ್ಜಿ ಕಾಯದೆ ಪಾರದರ್ಶಕವಾಗಿ ಆಯ್ಕೆಯಾಗುವ ಸಾಧಕರಿಗೆ ನೀಡುವ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿಗಿಂತಲೂ ಮಿಗಿಲಾದದ್ದು. ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿಯಿಂದ ವಂಚಿತರಾಗುತ್ತಿರುವ ಅರ್ಹರನ್ನು ಗುರುತಿಸುವಂಥ ಕೆಲಸ ಗಂಗಮ್ಮ…

View More ಅರ್ಹರಿಗೆ ಪ್ರಶಸ್ತಿ ಸಿಗುವಂತಾಗಲಿ

ಪ್ರತ್ಯೇಕ ಕೆಸಿಸಿ ಬ್ಯಾಂಕ್ ಸ್ಥಾಪನೆ ಶೀಘ್ರ

ಶಿಗ್ಗಾಂವಿ: ಜಿಲ್ಲೆಯ ಜನರ ಮನದಾಸೆಯಂತೆ ಹಾವೇರಿಗೆ ಪ್ರತ್ಯೇಕ ಕೆಸಿಸಿ ಬ್ಯಾಂಕ್ ಹಾಗೂ ಹಾಲು ಉತ್ಪಾದಕ ಘಟಕ ಸ್ಥಾಪನೆಗೆ ಸರ್ಕಾರ ಬದ್ಧವಾಗಿದೆ. ಸರ್ಕಾರದ ಮಟ್ಟದಲ್ಲಿ ನಡೆಯುತ್ತಿರುವ ಪ್ರಯತ್ನ ಅಂತಿಮ ಹಂತ ತಲುಪಿದ್ದು, ಶೀಘ್ರದಲ್ಲಿ ಇದಕ್ಕೆ ಅಂತಿಮ…

View More ಪ್ರತ್ಯೇಕ ಕೆಸಿಸಿ ಬ್ಯಾಂಕ್ ಸ್ಥಾಪನೆ ಶೀಘ್ರ

ದುಂಡಶಿ ಕೆವಿಜಿ ಬ್ಯಾಂಕ್​ಗೆ ಕನ್ನ

ಶಿಗ್ಗಾಂವಿ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್​ನ ಕಿಟಕಿ ಮುರಿದು ಹಣ ಮತ್ತು ಲಾಕರ್​ನಲ್ಲಿದ್ದ ಬಂಗಾರ ದೋಚಿರುವ ಘಟನೆ ತಾಲೂಕಿನ ದುಂಡಶಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಬ್ಯಾಂಕ್​ನಲ್ಲಿದ್ದ ಸಿ.ಸಿ ಕ್ಯಾಮರಾಗಳನ್ನು ಕಳ್ಳರು ಒಡೆದು ಹಾಕಿ ಸಿನಿಮೀಯ…

View More ದುಂಡಶಿ ಕೆವಿಜಿ ಬ್ಯಾಂಕ್​ಗೆ ಕನ್ನ

ಲಂಬಾಣಿ ಜನರ ಶೈಲಿಯೇ ಕಣ್ಣಿಗೆ ಹಬ್ಬ

ವಿಜಯವಾಣಿ ಸುದ್ದಿಜಾಲ ಶಿಗ್ಗಾಂವಿ ಆಧುನಿಕತೆಯ ಪ್ರಭಾವಕ್ಕೊಳಗಾಗಿ ಜನರ ಉಡುಗೆ ತೊಡುಗೆ ಸೇರಿ ಜೀವನ ಶೈಲಿಯೇ ಬದಲಾಗಿದೆ. ಆದರೆ, ತಾಲೂಕಿನ ಲಂಬಾಣಿ ತಾಂಡಾಗಳಲ್ಲಿ ನಡೆದ ದೀಪಾವಳಿ ಮೂಲ ಸಂಪ್ರದಾಯವನ್ನು ನೆನಪಿಸಿತು. ಲಂಬಾಣಿ ಸಮುದಾಯಕ್ಕೆ ಹೋಳಿ, ದೀಪಾವಳಿ…

View More ಲಂಬಾಣಿ ಜನರ ಶೈಲಿಯೇ ಕಣ್ಣಿಗೆ ಹಬ್ಬ

ಪುರಸಭೆ ಭ್ರಷ್ಟಾಚಾರ ವಿರೋಧಿಸಿ ಸದಸ್ಯರ ಪ್ರತಿಭಟನೆ

ಶಿಗ್ಗಾಂವಿ: ಪುರಸಭೆಯಲ್ಲಿನ ದುರಾಡಳಿತ, ಅವ್ಯವಹಾರಗಳ ತನಿಖೆ ಹಾಗೂ ಕರ ಇಳಿಕೆಗೆ ಒತ್ತಾಯಿಸಿ ಪುರಸಭೆ ಸದಸ್ಯರು ಕಚೇರಿ ಪ್ರವೇಶದ್ವಾರ ಬಂದ್ ಮಾಡಿ ಮಂಗಳವಾರ ಪ್ರತಿಭಟನೆ ನಡೆಸಿದರು. ಪುರಸಭೆ ಪ್ರವೇಶದ್ವಾರಕ್ಕೆ ಶಾಮಿಯಾನ ಹಾಕಿ ನೂರಾರು ಜನರೊಂದಿಗೆ ಪ್ರತಿಭಟನೆಗಿಳಿದ…

View More ಪುರಸಭೆ ಭ್ರಷ್ಟಾಚಾರ ವಿರೋಧಿಸಿ ಸದಸ್ಯರ ಪ್ರತಿಭಟನೆ

ಮನೆಗೊಂದು ಸಸಿ ನೆಟ್ಟು, ಪೋಷಿಸಿ

ವಿಜಯವಾಣಿ ಸುದ್ದಿಜಾಲ ಶಿಗ್ಗಾಂವಿ ಶ್ರಾವಣ ಭಕ್ತಿಯ ಮಾಸ. ಜನರ ಮನಸ್ಸು ದೇವರಿಗೆ ಹತ್ತಿರವಾಗಿರುತ್ತದೆ. ಈ ಸಂದರ್ಭದಲ್ಲಿ ಪೂಜೆ ಜತೆಗೆ ಮನೆಗೊಂದು ಸಸಿ ನೆಟ್ಟಾಗ ಅದು ಅರ್ಥಪೂರ್ಣ ಎನಿಸಿಕೊಳ್ಳುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ…

View More ಮನೆಗೊಂದು ಸಸಿ ನೆಟ್ಟು, ಪೋಷಿಸಿ

ಹಳ್ಳದ ನೀರು ಹರಿಯುವಂಗ್ ಮಾಡ್ರಿ

ವಿಜಯವಾಣಿ ಸುದ್ದಿಜಾಲ ಶಿಗ್ಗಾಂವಿ ವರ್ಷಾ ನೀರು ಹರೀತಿತ್ರೀ.. ಆದ್ರ ಈ ವರ್ಷ ಅಡಿಗೆ ಮನೀಗೆ ನೀರು ನುಗ್ಗೈತ್ರಿ.. ಹಿಂಗಾಗಿ ಊರು ಬಿಟ್ ಬೆಚ್ಚಗಿದ್ದಲ್ಲಿ ಇದ್ದು, ಈಗ ಬಿಸಿಲು ಬೀಳಾಕ್ ಹತ್ತಿದ ಮ್ಯಾಲೆ ಊರಿಗೆ ಬಂದೀವ್ರೀ..…

View More ಹಳ್ಳದ ನೀರು ಹರಿಯುವಂಗ್ ಮಾಡ್ರಿ

ವೆಬ್​ಟಾಕ್ ಮಿನಿ ಎಟಿಎಂ ಸೇವೆಗೆ ಚಾಲನೆ

ವಿಜಯವಾಣಿ ಸುದ್ದಿಜಾಲ ಶಿಗ್ಗಾಂವಿ ಗ್ರಾಮೀಣ ಭಾಗದ ಜನರಿಗೆ ಹಣಕಾಸಿನ ವ್ಯವಹಾರಕ್ಕೆ ಅನುಕೂಲ ಕಲ್ಪಿಸಲು ವೆಬ್​ಟಾಕ್ ಮಿನಿ ಎಟಿಎಂ ಸೇವೆ ಪ್ರಾರಂಭಿಸಿರುವುದು ಗ್ರಾಮೀಣ ಪ್ರದೇಶದ ಜನತೆಗೆ ಅನುಕೂಲವಾಗಲಿದೆ ಎಂದು ಪಟ್ಟಣದ ವಿರಕ್ತಮಠದ ಸಂಗನಬಸವ ಸ್ವಾಮಿಗಳು ಹೇಳಿದರು.…

View More ವೆಬ್​ಟಾಕ್ ಮಿನಿ ಎಟಿಎಂ ಸೇವೆಗೆ ಚಾಲನೆ