ರೈತರಿಗೆ ಇಸ್ರೇಲ್ ಮಾದರಿ ಹಾಸ್ಯಾಸ್ಪದ

ಶಿಡ್ಲಘಟ್ಟ: ಇಸ್ರೇಲ್​ಗಿಂತ ಕೋಲಾರ-ಚಿಕ್ಕಬಳ್ಳಾಪುರದಲ್ಲಿ ನೀರಿನ ಬವಣೆ ಗಂಭೀರವಾಗಿದ್ದರೂ ಉತ್ಪಾದನೆ ಕುಂಠಿತವಾಗಿಲ್ಲ. ಇದಕ್ಕೆ ರೈತರಲ್ಲಿನ ವೈಜ್ಞಾನಿಕ ಮನೋಭಾವ ಹೆಚ್ಚಾಗಿರುವುದೇ ಕಾರಣ ಎಂದು ಕೇಂದ್ರೀಯ ಅಂತರ್ಜಲ ಮಂಡಳಿ ಭೂ ಜಲ ವಿಜ್ಞಾನಿ ಡಾ.ವಿ.ಎಸ್.ಪ್ರಕಾಶ್ ಹೇಳಿದರು. ಮಳ್ಳೂರು ಹಾಲು…

View More ರೈತರಿಗೆ ಇಸ್ರೇಲ್ ಮಾದರಿ ಹಾಸ್ಯಾಸ್ಪದ

ವಸತಿರಹಿತರಿಗೆ ಸೌಲಭ್ಯ ಕಲ್ಪಿಸಿ

ಶಿಡ್ಲಘಟ್ಟ: ವಸತಿಹೀನರಿಗೆ ನಗರಸಭೆಯಿಂದ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ತಾಲೂಕು ಕಟ್ಟಡ ಮತ್ತು ಅಸಂಘಟಿತ ಕಾರ್ವಿುಕರ ಕ್ಷೇಮಾಭಿವೃದ್ಧಿ ಸಂಘ ಸೋಮವಾರ ನಗರಸಭೆ ಆವರಣದಲ್ಲಿ ಪ್ರತಿಭಟನೆ ನಡೆಸಿತು. ಸಂಘದ ತಾಲೂಕು ಅಧ್ಯಕ್ಷ ದೀಪಕ್ ಮಾತನಾಡಿ, ಕೂಲಿ ಕೆಲಸಕ್ಕೆ…

View More ವಸತಿರಹಿತರಿಗೆ ಸೌಲಭ್ಯ ಕಲ್ಪಿಸಿ

ಕೆಸಿ, ಎಚ್​ಎನ್ ವ್ಯಾಲಿ ನೀರು ತರ್ತೀವಿ

ಶಿಡ್ಲಘಟ್ಟ: ಕೆ.ಸಿ.ವ್ಯಾಲಿ ಯೋಜನೆ ವಿರುದ್ಧ ಕೆಲವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಸರ್ಕಾರದ ವತಿಯಿಂದ ಸ್ಥಳೀಯ ಪರಿಸ್ಥಿತಿ, ಯೋಜನೆಯ ಅಂಕಿ ಅಂಶಗಳು, ಉಪಯುಕ್ತತೆಗಳ ಬಗ್ಗೆ ಮನವರಿಕೆ ಮಾಡಿಸಿ ಶತಾಯಗತಾಯ ಈ ಯೋಜನೆ ಜಾರಿಗೊಳಿಸಿ ನೀರು ತರುತ್ತೇವೆ ಎಂದು…

View More ಕೆಸಿ, ಎಚ್​ಎನ್ ವ್ಯಾಲಿ ನೀರು ತರ್ತೀವಿ

ಮತ ಮಾರಾಟಕ್ಕಲ್ಲ ಎಂದು ಸಾರಿ

ಶಿಡ್ಲಘಟ್ಟ: ಸಾಲ ಮರುಪಾವತಿ ಮಾಡುವಲ್ಲಿ ಮಹಿಳಾ ಸ್ವಸಹಾಯ ಸಂಘದ ಪದಾಧಿಕಾರಿಗಳು ಮುಂಚೂಣಿಯಲ್ಲಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ತಿಳಿಸಿದರು. ಮಳ್ಳೂರು ನಾಗಲ ಮದ್ದಮ್ಮ ದೇವಾಲಯದ ಸಮುದಾಯಭವನದಲ್ಲಿ ಡಿಸಿಸಿ ಬ್ಯಾಂಕ್ ಹಾಗೂ ಮಳ್ಳೂರು…

View More ಮತ ಮಾರಾಟಕ್ಕಲ್ಲ ಎಂದು ಸಾರಿ

ಎರಡು ಪಾಳಿಯಲ್ಲಿ ವಿದ್ಯುತ್ ನೀಡಿ

ಶಿಡ್ಲಘಟ್ಟ: ಮೇಲೂರು ಸಬ್ ಸ್ಟೇಷನ್​ನಿಂದ ಸತತ ಏಳು ಗಂಟೆ ವಿದ್ಯುತ್ ಸರಬರಾಜು ಮಾಡುತ್ತಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದ್ದು, ಈ ಹಿಂದೆ ಇದ್ದಂತೆ ಹಗಲು ಮತ್ತು ರಾತ್ರಿ ಪಾಳಿಯಲ್ಲಿ ವಿದ್ಯುತ್ ಸರಬರಾಜು ಮಾಡಬೇಕೆಂದು ಒತ್ತಾಯಿಸಿ ಬೆಸ್ಕಾಂ ಕಾರ್ಯನಿರ್ವಾಹಕ…

View More ಎರಡು ಪಾಳಿಯಲ್ಲಿ ವಿದ್ಯುತ್ ನೀಡಿ

ಸೀತಾರಾಮಾಂಜನೇಯ ಬ್ರಹ್ಮರಥೋತ್ಸವ ಸಂಪನ್ನ

ಶಿಡ್ಲಘಟ್ಟ: ಕುಂಬಿಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಎಚ್.ಕ್ರಾಸ್​ನಲ್ಲಿರುವ ಸೀತಾರಾಮಾಂಜನೇಯಸ್ವಾಮಿ ಬ್ರಹ್ಮರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. ಬ್ರಹ್ಮರಥೋತ್ಸವಕ್ಕೆ ಸಂಸದ ಕೆ.ಎಚ್.ಮುನಿಯಪ್ಪ, ಶಾಸಕ ವಿ.ಮುನಿಯಪ್ಪ ಚಾಲನೆ ನೀಡಿದರು. ರಥೋತ್ಸವ ಪ್ರಯುಕ್ತ ಧ್ವಜಾರೋಹಣ, ಅಲಂಕಾರ ಸೇವೆ,…

View More ಸೀತಾರಾಮಾಂಜನೇಯ ಬ್ರಹ್ಮರಥೋತ್ಸವ ಸಂಪನ್ನ

ಆಮದು ರೇಷ್ಮೆಗೆ ಸುಂಕ ಹಾಕಿ

ಶಿಡ್ಲಘಟ್ಟ: ವಿದೇಶದಿಂದ ಆಮದಾಗುವ ರೇಷ್ಮೆಗೆ ಕಡಿವಾಣ ಹಾಕಿದಾಗ ಮಾತ್ರ ನಮ್ಮ ರೇಷ್ಮೆಗೆ ಬೆಲೆ ಬರುತ್ತದೆ ಎಂದು ಸಂಸದ ಕೆ.ಎಚ್.ಮುನಿಯಪ್ಪ ಅಭಿಪ್ರಾಯಪಟ್ಟರು. ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ರೇಷ್ಮೆ ನೂಲು ಬಿಚ್ಚಾಣಿಕೆದಾರರ ಕ್ಷೇಮಾಭಿವೃದ್ಧಿ…

View More ಆಮದು ರೇಷ್ಮೆಗೆ ಸುಂಕ ಹಾಕಿ

ದೇವರ ಪ್ರತಿರೂಪ ತಾಯಿ

ಶಿಡ್ಲಘಟ್ಟ: ‘ಹೆಣ್ಣಿನದು ಬದುಕಿನಲ್ಲಿ ಬಹುಮುಖ ವ್ಯಕ್ತಿತ್ವ. ದೇವರು ಅಮ್ಮನನ್ನು ತನ್ನ ಪ್ರತಿನಿಧಿಯಾಗಿ ಭೂಮಿಗೆ ಕಳುಹಿಸಿದ್ದಾನೆ. ಹುಟ್ಟಿನಿಂದಲೇ ಹೆಣ್ಣಿಗೆ ವಾತ್ಸಲ್ಯದ ಹೃದಯವಿರುತ್ತದೆ’ ಎಂದು ಗಾಯಕಿ ಬಿ.ಕೆ.ಸುಮಿತ್ರಾ ಹೇಳಿದರು. ಹನುಮಂತಪುರ ಗೇಟ್ ಬಳಿಯಿರುವ ಬಿಜಿಎಸ್ ವಿದ್ಯಾಸಂಸ್ಥೆಯಲ್ಲಿ ಶನಿವಾರ…

View More ದೇವರ ಪ್ರತಿರೂಪ ತಾಯಿ

ಹಿತ್ತಲಹಳ್ಳಿ ಬಳಿ ಸಾರಿಗೆ ಡಿಪೋ

ಶಿಡ್ಲಘಟ್ಟ : ನಗರ ಹೊರವಲಯದಲ್ಲಿ ಕೆಎಸ್​ಆರ್​ಟಿಸಿ ಡಿಪೋ ನಿರ್ಮಾಣ ಆಗುವುದರಿಂದ ನಗರ ಉನ್ನತೀಕರಣಗೊಳ್ಳುವುದಲ್ಲದೇ ಜನತೆಗೂ ಅನುಕೂಲವಾಗಲಿದೆ ಎಂದು ಶಾಸಕ ವಿ.ಮುನಿಯಪ್ಪ ಹೇಳಿದರು. ನಗರ ಹೊರವಲಯದ ಹಿತ್ತಲಹಳ್ಳಿ ಗೇಟ್ ಬಳಿ ಬುಧವಾರ ಕೆಎಸ್​ಆರ್​ಟಿಸಿ ಡಿಪೋ ನಿರ್ಮಾಣ…

View More ಹಿತ್ತಲಹಳ್ಳಿ ಬಳಿ ಸಾರಿಗೆ ಡಿಪೋ

ಮಾತೃ ಭಾಷೆ ಅಭಿವೃದ್ಧಿಗೆ ಶ್ರಮಿಸಿ

ಶಿಡ್ಲಘಟ್ಟ: ಕರ್ನಾಟಕದ ಗತಕಾಲ ವೈಭವವನ್ನು ಸ್ಮರಿಸುವುದರೊಂದಿಗೆ ಮಾತೃ ಭಾಷೆ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕೆಂದು ಶಾಸಕ ವಿ.ಮುನಿಯಪ್ಪ ಹೇಳಿದರು. ನಗರದ ಬಸ್ ನಿಲ್ದಾಣ ವೃತ್ತದಲ್ಲಿ ರಾಷ್ಟ್ರೀಯ/ನಾಡ ಹಬ್ಬಗಳ ಆಚರಣಾ ಸಮಿತಿ ಹಾಗೂ ವಿವಿಧ ಕನ್ನಡಪರ ಸಂಘಟನೆ…

View More ಮಾತೃ ಭಾಷೆ ಅಭಿವೃದ್ಧಿಗೆ ಶ್ರಮಿಸಿ