ಕುರಿ ಕದ್ದು ಹೋಗುತ್ತಿದ್ದ ಯುವಕ ಹಳ್ಳಕ್ಕೆ ಬಿದ್ದು ನೀರು ಪಾಲು

ಮಾನ್ವಿ: ಕಳ್ಳತನ ಮಾಡಿದ ಕುರಿಯನ್ನು ಸಾಗಣೆ ಮಾಡುವಾಗ ತಾಲೂಕಿನ ಬಯಲಮರ್ಚೆಡ್ ಹಳ್ಳ ದಾಟುವ ಸಂದರ್ಭ ಜಿಗಿದ ಕುರಿಯನ್ನು ಹಿಡಿಯಲು ಹೋಗಿ ಯುವಕನೊಬ್ಬ ನೀರುಪಾಲಾಗಿದ್ದಾನೆ. ಮತ್ತೊಬ್ಬ ಪರಾರಿಯಾಗಿದ್ದಾನೆ. ಕಲ್ಲೂರು ಗ್ರಾಮದ ಬಳಿ ಇಬ್ಬರು ಯುವಕರು ಆಂಧ್ರದ…

View More ಕುರಿ ಕದ್ದು ಹೋಗುತ್ತಿದ್ದ ಯುವಕ ಹಳ್ಳಕ್ಕೆ ಬಿದ್ದು ನೀರು ಪಾಲು

ಕುರಿಗಾಹಿಗಳ ಮೌಢ್ಯಕ್ಕೆ ಕುರಿ ಬಲಿ!

ಗಜೇಂದ್ರಗಡ: ರೋಗ ಬಾರದಂತೆ ಚಿಕಿತ್ಸೆಗೆ ಮುಂದಾಗುವ ಬದಲಿಗೆ ಕುರಿಯನ್ನೇ ಗಿಡಕ್ಕೆ ನೇತು ಹಾಕುವ ಮೌಢ್ಯ ಇನ್ನೂ ಕುರಿಗಾಹಿಗಳಲ್ಲಿ ಜೀವಂತವಾಗಿದೆ. ಬೆಳಗಾವಿ, ನಿಪ್ಪಾಣಿ, ಹಾವೇರಿ, ವಿಜಯಪುರ, ಚಿಕ್ಕೋಡಿ, ಬೈಲಹೊಂಗಲ, ಬಾಗಲಕೋಟೆ, ಕೊಪ್ಪಳ ಮುಂತಾದ ಜಿಲ್ಲೆಗಳ ಸಂಚಾರಿ…

View More ಕುರಿಗಾಹಿಗಳ ಮೌಢ್ಯಕ್ಕೆ ಕುರಿ ಬಲಿ!

ವಿಷಬಳ್ಳಿ ತಿಂದು 30 ಕುರಿ ಸಾವು

ನರೇಗಲ್ಲ: ವಿಷದ ಬಳ್ಳಿ ಸೇವಿಸಿ 30 ಕುರಿಗಳು ಮೃತಪಟ್ಟ ಘಟನೆ ನರೇಗಲ್ಲನ ಬಂಡಿಹಾಳ ರಸ್ತೆಯ ಜಮೀನೊಂದರಲ್ಲಿ ಸೋಮವಾರ ರಾತ್ರಿ ಜರುಗಿದೆ. ಕುರಿಗಾರರು ಕುರಿ ಮೇಯಿಸಲು ಹೋದಾಗ ವಿಷದ ಬಳ್ಳಿ (ವಿಷದ ಸೌತೆಕಾಯಿ ಬಳ್ಳಿ) ತಿಂದು.…

View More ವಿಷಬಳ್ಳಿ ತಿಂದು 30 ಕುರಿ ಸಾವು

ಉಣ್ಣೆ ಉತ್ಪಾದಕರ ಸಹಕಾರ ಸಂಘದ ಸಭೆ

ಹೊನ್ನಾಳಿ: ಪಟ್ಟಣದಲ್ಲಿ ಸೋಮವಾರ ತಾಲೂಕು ಕುರಿ ಉಣ್ಣೆ ಉತ್ಪಾದಕರ ಸಹಕಾರ ಸಂಘದ ಸಭೆ ನಡೆಯಿತು. ಮಾಜಿ ಸೈನಿಕ ಎಂ.ವಾಸಪ್ಪ ಮಾತನಾಡಿ, ತಾಲೂಕಿನ ಕುರಿ ಸಾಕಣೆದಾರರು ಸಂಘದ ಸದಸ್ಯತ್ವ ಪಡೆದುಕೊಳ್ಳಬಹುದು ಎಂದರು. ಎಂ.ಹನುಮಂತಪ್ಪ, ಎ.ಕೆ.ರಾಜಪ್ಪ ಬೇಲಿಮಲ್ಲೂರು,…

View More ಉಣ್ಣೆ ಉತ್ಪಾದಕರ ಸಹಕಾರ ಸಂಘದ ಸಭೆ

ಕುರಿಗಾಹಿಗಳಿಗೆ ಕಿಟ್ ವಿತರಣೆ

ಗಂಗಾವತಿ: ಆರ್ಥಿಕ ಸ್ವಾವಲಂಬನೆಗೆ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಜಿಲ್ಲಾ ಸಹಾಯಕ ನಿರ್ದೇಶಕ ಡಾ.ಯಮನೂರಪ್ಪ ಸಲಹೆ ನೀಡಿದರು. ನಗರದ ಜಯನಗರದ ಹಿಮಾಲಯ ಕುರಿ ಮತ್ತು ಉಣ್ಣೆ ಉತ್ಪಾದಕರ…

View More ಕುರಿಗಾಹಿಗಳಿಗೆ ಕಿಟ್ ವಿತರಣೆ

ಹೈನುಗಾರಿಕೆಗೆ ಸಾಲ ಸೌಲಭ್ಯ

ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ಹೈನುಗಾರಿಕೆ, ಕುರಿ-ಮೇಕೆ ಸಾಕಾಣಿಕೆ ಮತ್ತು ಹಂದಿ ಮಾಂಸ ಘಟಕ ತೆರೆಯಲು ಸಾಲ ಸೌಲಭ್ಯ ನೀಡಲು ವಿಧಾನಸಭಾ ಕ್ಷೇತ್ರವಾರು ಅರ್ಜಿ ಆಹ್ವಾನಿಸಲಾಗಿದೆ. ಸೆ.15 ಕೊನೆ…

View More ಹೈನುಗಾರಿಕೆಗೆ ಸಾಲ ಸೌಲಭ್ಯ

ಬಡ ವಿದ್ಯಾರ್ಥಿಗೆ ನೆರವಿನ ಹಸ್ತ

ರೋಣ: ಮಗನಿಗೆ ಶಿಕ್ಷಣ ಕೊಡಿಸಲು ಕುರಿ ಕಾಯುತ್ತಿರುವ ತಾಯಿ ಹಾಗೂ ಇಟಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗೆ ಅಧಿಕಾರಿಗಳು ಸರ್ಕಾರಿ ಸೌಲಭ್ಯ ಕೊಡಿಸಲು ಮುಂದಾಗಿದ್ದಾರೆ. ಕುರಿಗಾಹಿ ಬಾಲಕ ರಾಜೇಶ ಮದ್ನೂರ ಚಿಕ್ಕ ವಯಸ್ಸಿನಲ್ಲಿ…

View More ಬಡ ವಿದ್ಯಾರ್ಥಿಗೆ ನೆರವಿನ ಹಸ್ತ

ಚಿರತೆ ದಾಳಿಗೆ 10 ಕುರಿ ಸಾವು

ರಾಣೆಬೆನ್ನೂರ: ಚಿರತೆ ದಾಳಿಯಿಂದ 10 ಕುರಿ ಮೃತಪಟ್ಟು, 10 ಕುರಿಗಳು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಮುದೇನೂರ ಗ್ರಾಮದಲ್ಲಿ ಗುರುವಾರ ನಸುಕಿನ ಜಾವ ಸಂಭವಿಸಿದೆ. ಗ್ರಾಮದ ಭರಮಪ್ಪ ನಿಂಗಪ್ಪ ಮಾಳನಾಯಕನಹಳ್ಳಿ ಎಂಬುವರ ಕುರಿಗಳು ಮೃತಪಟ್ಟಿವೆ.…

View More ಚಿರತೆ ದಾಳಿಗೆ 10 ಕುರಿ ಸಾವು

ಬೂದಿಕೋಟೆಯಲ್ಲಿ ಬೀದಿ ನಾಯಿಗಳ ದಾಳಿಯಿಂದ 6 ಕುರಿಗಳ ಸಾವು

ಕೋಲಾರ: ಕುರಿ ದೊಡ್ಡಿಯ ಮೇಲೆ ನಾಯಿಗಳ ಗುಂಪು ದಾಳಿ ನಡೆಸಿದ ಹಿನ್ನೆಲೆ 6 ಕುರಿಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ಗೋವಿಂದಪ್ಪ ಎಂಬುವವರಿಗೆ ಸೇರಿದ ಕುರಿಗಳು…

View More ಬೂದಿಕೋಟೆಯಲ್ಲಿ ಬೀದಿ ನಾಯಿಗಳ ದಾಳಿಯಿಂದ 6 ಕುರಿಗಳ ಸಾವು

ಕುರಿ, ಎಮ್ಮೆ ಮೇಯಿಸದಂತೆ ಎಚ್ಚರಿಸಿದ ತೋಟದ ಮಾಲೀಕನ ಪುತ್ರನನ್ನೇ ಬರ್ಬವಾಗಿ ಹತ್ಯೆ ಮಾಡಿದ ಕುರಿಗಾಯಿ ಕುಟುಂಬ

ಬೆಳಗಾವಿ: ತಮ್ಮ ತೋಟದಲ್ಲಿ ಕುರಿ, ಎಮ್ಮೆ ಮೇಯಸದಿರುವಂತೆ ತಾಕೀತು ಮಾಡಿದ ಜಮೀನಿನ ಮಾಲೀಕನ ಮಗನನ್ನು ಕುರಿಗಾಹಿ ಕುಟುಂಬ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಗುರುವಾರ ರಾತ್ರಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ. ಸಿದ್ರಾಯಿ ಕಣ್ಣಪ್ಪ…

View More ಕುರಿ, ಎಮ್ಮೆ ಮೇಯಿಸದಂತೆ ಎಚ್ಚರಿಸಿದ ತೋಟದ ಮಾಲೀಕನ ಪುತ್ರನನ್ನೇ ಬರ್ಬವಾಗಿ ಹತ್ಯೆ ಮಾಡಿದ ಕುರಿಗಾಯಿ ಕುಟುಂಬ