5ರಂದು ಸಾಮೂಹಿಕ ಕಲ್ಯಾಣ ಮಹೋತ್ಸವ

ಚಿತ್ರದುರ್ಗ: ಮುರುಘಾ ಮಠದಲ್ಲಿ ಜೂ.5ರಂದು ಬೆಳಗ್ಗೆ 10.30ಕ್ಕೆ ಶ್ರೀ ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ 29ನೇ ವರ್ಷದ 6ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಮತ್ತು ವಿಶ್ವ ಪರಿಸರ ದಿನಾಚರಣೆ ಏರ್ಪಡಿಸಲಾಗಿದೆ. ಉತ್ತರಕನ್ನಡ ಅತ್ತಿವೇರಿ…

View More 5ರಂದು ಸಾಮೂಹಿಕ ಕಲ್ಯಾಣ ಮಹೋತ್ಸವ

ಸಮಾಜಕ್ಕೆ ಒಳಿತು ಮಾಡಿದರೆ ಹೆಸರು ಶಾಶ್ವತ

ಹೊಳಲ್ಕೆರೆ: ಸಮಾಜಕ್ಕೆ ಲೇಸು ಬಯಸುವ ಬದುಕು ಕಟ್ಟಿಕೊಂಡರೆ ಮರಣದ ನಂತರವೂ ಹೆಸರು ಶಾಶ್ವತವಾಗಿರುತ್ತದೆ ಎಂದು ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು. ಇಲ್ಲಿನ ಗಣಪತಿ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಲಿಂ.…

View More ಸಮಾಜಕ್ಕೆ ಒಳಿತು ಮಾಡಿದರೆ ಹೆಸರು ಶಾಶ್ವತ

ಶರಣರ ಧರ್ಮವೆಂದು ನಾಮಕರಣ ಮಾಡುವುದು ಸೂಕ್ತ

ಚಾಮರಾಜನಗರ: 12ನೇ ಶತಮಾನದಲ್ಲಿ ಬಸವಾದಿ ಶರಣರು ಸ್ಥಾಪಿಸಿದ್ದ ವೀರಶೈವ ಲಿಂಗಾಯತ ಧರ್ಮವನ್ನು ಶರಣರ ಧರ್ಮ ಎಂದು ನಾಮಕರಣ ಮಾಡಿಕೊಳ್ಳುವುದು ಸೂಕ್ತ ಎಂದು ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್.ಜಯದೇವ್ ಅಭಿಪ್ರಾಯಪಟ್ಟರು. ನಗರದ ಮಹಾಮನೆಯಲ್ಲಿ ಮೈಸೂರು…

View More ಶರಣರ ಧರ್ಮವೆಂದು ನಾಮಕರಣ ಮಾಡುವುದು ಸೂಕ್ತ

ಅಥಣಿ: ಶರಣರ ಮಾತಿಗೂ ಮೀರಿದ್ದೂ ಹೆಣ್ಣಿನ ಸೇವೆ

ಅಥಣಿ: ಹೆಣ್ಣು ಹುಣ್ಣಲ್ಲ. ಜಗದ ಕಣ್ಣು. ತಾಯಿಯಾಗಿ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ದೇವರ ಇನ್ನೊಂದು ಅವತಾರ ಆಕೆ. ಅವಳ ಸೇವೆ ಶರಣರ ಮಾತಿಗೂ ಮೀರಿದ್ದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಜಯಶ್ರೀ…

View More ಅಥಣಿ: ಶರಣರ ಮಾತಿಗೂ ಮೀರಿದ್ದೂ ಹೆಣ್ಣಿನ ಸೇವೆ

ಮಕ್ಕಳಲ್ಲಿ ಬೆಳೆಯಲಿ ದೇಶಾಭಿಮಾನ

ವಿಜಯವಾಣಿ ಸುದ್ದಿಜಾಲ ಬೀದರ್ಮಕ್ಕಳಲ್ಲಿ ದೇಶಾಭಿಮಾನ ಮತ್ತು ಸ್ವಾಭಿಮಾನ ಇರಬೇಕು. ಬಾಲ್ಯದಿಂದಲೇ ದೇಶದ ಬಗ್ಗೆ ಹೆಮ್ಮೆ ಹೊಂದಿರಬೇಕು. ಪ್ರತಿಯೊಬ್ಬರೂ ವೀರ ಯೋಧರನ್ನು ಗೌರವಿಸಬೇಕು ಎಂದು ಜ್ಞಾನಸುಧಾ ವಿದ್ಯಾಲಯದ 5 ನೇ ತರಗತಿ ವಿದ್ಯಾರ್ಥಿನಿ ಭೂಮಿಕಾ ಶಿವಕುಮಾರ…

View More ಮಕ್ಕಳಲ್ಲಿ ಬೆಳೆಯಲಿ ದೇಶಾಭಿಮಾನ

ನಂದೇಶ್ವರ: ಪಾಲನೆಯಾಗಲಿ ಡಾ.ಮಹಾಂತ ಶಿವಯೋಗಿಗಳ ತತ್ತ್ವಾದರ್ಶ

ನಂದೇಶ್ವರ: ಜೀವನದುದ್ದಕ್ಕೂ ಬಸವಣ್ಣನವರ ತತ್ತ್ವ ಸಿದ್ಧಾಂತಗಳನ್ನು ಬದುಕಿನಲ್ಲಿ ಅನುಸರಿಸಿಕೊಂಡು ಬಂದ ಶ್ರೇಯಸ್ಸು ಡಾ.ಮಹಾಂತ ಶಿವಯೋಗಿಗಳಿಗೆ ಸಲ್ಲುತ್ತದೆ. ಬಸವ ತತ್ತ್ವದ ಪ್ರಚಾರಕ್ಕೆ ಡಾ.ಮಹಾಂತಪ್ಪಗಳು ಹಗಲಿರುಳು ಶ್ರಮಿಸಿದ್ದಾರೆ. ಇಂದಿನ ದಿನಗಳಲ್ಲಿ ಬಸವಣ್ಣನವರ ಹೆಸರು ಹೇಳಿ ಅದರ ಪ್ರತಿಲ…

View More ನಂದೇಶ್ವರ: ಪಾಲನೆಯಾಗಲಿ ಡಾ.ಮಹಾಂತ ಶಿವಯೋಗಿಗಳ ತತ್ತ್ವಾದರ್ಶ

ಅಥಣಿ: ಮಾ.4ರಂದು ಶರಣ ಸಂಸ್ಕೃತಿ ಉತ್ಸವದಲ್ಲಿ ಕಾರ್ಯಕ್ರಮ

ಅಥಣಿ: ಇಲ್ಲಿನ ಗಚ್ಚಿನಮಠದಲ್ಲಿ ಜರುಗಲಿರುವ ಮಹಾಶಿವರಾತ್ರಿ ಪ್ರಯುಕ್ತ ಶರಣ ಸಂಸ್ಕೃತಿ ಉತ್ಸವ ನಿಮಿತ್ತ ಸೋಮವಾರ ಬೆಳಗ್ಗೆ 7.30ಕ್ಕೆ ಸಹಜ ಶಿವಯೋಗ ಮಹಾಶಿವರಾತ್ರಿಯ ಪ್ರಯುಕ್ತ ಲಿಂಗಪೂಜೆಯ ಪ್ರಾತ್ಯಕ್ಷಿಕೆ ಡಾ.ಶಿವಮೂರ್ತಿ ಮುರುಘಾ ಶರಣರಿಂದ ಜರುಗಲಿದೆ.ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ,…

View More ಅಥಣಿ: ಮಾ.4ರಂದು ಶರಣ ಸಂಸ್ಕೃತಿ ಉತ್ಸವದಲ್ಲಿ ಕಾರ್ಯಕ್ರಮ

ಸಮಾಜದ ಒಗ್ಗಟ್ಟಿಗೆ ಶ್ರಮಿಸಿದ ಶರಣರು

ಹುನಗುಂದ:ಸಮಾಜದಲ್ಲಿ ಪ್ರತಿಯೊಬ್ಬರೂ ಸ್ವಾವಲಂಬಿಗಳಾಗಬೇಕೆಂದು ಶರಣರು, ಸಂತರು ಮಠಮಾನ್ಯಗಳನ್ನು ಸ್ಥಾಪಿಸಿ ಅವುಗಳ ಮೂಲಕ ಅನ್ನ ಮತ್ತು ಅಕ್ಷರ ದಾಸೋಹ ನಡೆಸುತ್ತ ಆಯಾ ಜನಾಂಗದ ಒಗ್ಗಟ್ಟು ಹಾಗೂ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ…

View More ಸಮಾಜದ ಒಗ್ಗಟ್ಟಿಗೆ ಶ್ರಮಿಸಿದ ಶರಣರು

ಸಮಾನತೆಗೆ ಹೋರಾಡಿದ ಚೌಡಯ್ಯ

ಹಾವೇರಿ: ನಿಜಶರಣ ಅಂಬಿಗರ ಚೌಡಯ್ಯನವರು ‘ಅಂಬಿಗ ಅಂಬಿಗ ಎಂದು ಕುಂದು ನುಡಿಯದಿರು, ನಂಬಿದರೆ ಒಂದೇ ಹುಟ್ಟಿನಲ್ಲಿ ಕಡೇ ಹಾಯಿಸುವನು ಈ ಅಂಬಿಗ’ ಎಂದು ತಮ್ಮ ವಚನಗಳಲ್ಲಿ ನೇರ ಹಾಗೂ ಕಠೋರವಾಗಿ ಹೇಳಿರುವ ಧೀಮಂತ ಶರಣ. ಅಲ್ಲದೆ,…

View More ಸಮಾನತೆಗೆ ಹೋರಾಡಿದ ಚೌಡಯ್ಯ

ಪುಷ್ಕರ್ ಫಿಲಂಸ್​ನಲ್ಲಿ ಶರಣ್

ಬೆಂಗಳೂರು: ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಪುಷ್ಕರ್ ಫಿಲಂಸ್​ನಲ್ಲಿ ಈಗಾಗಲೇ ರಕ್ಷಿತ್ ಶೆಟ್ಟಿ ಸಿನಿಮಾಗಳು ಮೂಡಿಬಂದಿವೆ. ಜತೆಗೆ ಇನ್ನೂ ಒಂದಷ್ಟು ಚಿತ್ರಗಳು ಮಾತುಕತೆ ಹಂತದಲ್ಲಿವೆ. ಅದರ ಮಧ್ಯೆ ದಿಗಂತ್, ದಾನೀಶ್ ಸೇಠ್ ನಟನೆಯ ಸಿನಿಮಾಗಳು ಪುಷ್ಕರ್…

View More ಪುಷ್ಕರ್ ಫಿಲಂಸ್​ನಲ್ಲಿ ಶರಣ್