ಶರಣ ಸಂಪ್ರದಾಯದಂತೆ ಮದುವೆ

ಸಿಂಧನೂರು (ರಾಯಚೂರು): ನಗರದ ಕನಕ ಮಂಗಲ ಭವನದಲ್ಲಿ ಗಟ್ಟಿಮೇಳ, ಮಂತ್ರಘೋಷ, ಅಕ್ಷತೆಗಳಿಲ್ಲದೆ 12ನೇ ಶತಮಾನದ ಬಸವಣ್ಣನವರ ತತ್ವದಡಿ ಭಾನುವಾರ ವಚನ ಮಾಂಗಲ್ಯದ ಮೂಲಕ ಜೋಡಿ ನವಜೀವನಕ್ಕೆ ಕಾಲಿರಿಸಿತು. ತಾಲೂಕಿನ ಪಗಡದಿನ್ನಿಯ ಈಶಮ್ಮ, ಕೆ.ಅಮರಯ್ಯಸ್ವಾಮಿ ದಂಪತಿ…

View More ಶರಣ ಸಂಪ್ರದಾಯದಂತೆ ಮದುವೆ