ಈಗ ಮಾತ್ರವಲ್ಲ ಎಂದೆಂದಿಗೂ ನಾನು ಭಾರತೀಯನೇ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಭಾವುಕ ನುಡಿ
ಮುಂಬೈ: ನಾನು 2023 ವರ್ಷದ ಭಾರತೀಯ ಎಂದು ಭಾವಿಸುವುದಿಲ್ಲ. ಈ ಹಿಂದೆ ಮತ್ತು ಮುಂದೆಯೂ ಭಾರತೀಯನಾಗಿಯೇ…
‘ಭಾರತೀಯ ಚಿತ್ರರಂಗದ ಇತಿಹಾಸವನ್ನೇ ಬದಲಿಸಲಿದೆ’: ಬಹುನಿರೀಕ್ಷಿತ ‘ಡಂಕಿ’ಯ ಫಸ್ಟ್ ರಿವ್ಯೂ ಔಟ್
ಮುಂಬೈ: ಶಾರುಖ್ ಖಾನ್ಗೆ 2023 ರ ವರ್ಷವು ಬಹಳ ಅದೃಷ್ಟದ ವರ್ಷವಾಗಿದೆ. ವರ್ಷದ ಆರಂಭದಲ್ಲಿ ಬಿಡುಗಡೆಯಾದ…
ಶಾರುಖ್ ಖಾನ್ನ ಈ ಒಂದು ವಾಚ್ ಬೆಲೆಯಲ್ಲಿ ಐಷಾರಾಮಿ ಮನೆಯನ್ನೇ ಖರೀದಿಸಬಹುದು; ಅಷ್ಟು ದುಬಾರಿನಾ? ಅಂದ್ರು ಫ್ಯಾನ್ಸ್
ಮುಂಬೈ: ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಬಿಟೌನ್ ಶ್ರೀಮಂತ ನಟರಲ್ಲಿ ಒಬ್ಬರು. ಬದಲಾಗುತ್ತಿರುವ ಫ್ಯಾಷನ್…
‘ಜವಾನ್’ ಬಾಕ್ಸ್ ಆಫೀಸ್ ಕಲೆಕ್ಷನ್ ದಿನ 30: ವಿಶ್ವಾದ್ಯಂತ 1100 ಕೋಟಿ ಗಳಿಸಿದ ಶಾರುಖ್ ಚಿತ್ರ
'ಜವಾನ್' ಸಿನಿಮಾ ಬಿಡುಗಡೆಯಾದ ಐದನೇ ದಿನದಂದು 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಭಾರತದಲ್ಲಿ ಯಶಸ್ವಿಯಾಗಿ…
ಆ್ಯಕ್ಷನ್ ಭರಿತ ಜವಾನ್ ಚಿತ್ರದ ಪ್ರಿವ್ಯೂ ಬಿಡುಗಡೆ: ವಿಭಿನ್ನ ಲುಕ್ಗಳಲ್ಲಿ ಮಿಂಚಿದ ಬಾಲಿವುಡ್ ನಟ ಶಾರುಖ್ ಖಾನ್
ಮುಂಬೈ: ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಬಾಲಿವುಡ್ ನಟ ಶಾರುಖ್ ಖಾನ್ ಮುಂಬರುವ ಚಿತ್ರ 'ಜವಾನ್' ಚಿತ್ರದ…
ಅಭಿಮಾನಿಯನ್ನು ತಳ್ಳಿದ ಶಾರುಖ್ ಖಾನ್; ಫ್ಯಾನ್ಸ್ ಗರಂ!
ಮುಂಬೈ: ಶಾರುಖ್ ಖಾನ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯನ್ನು ತಳ್ಳಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ…
VIDEO| 10 ಕೋಟಿ ರೂ. ಮೌಲ್ಯದ ಕಾರು ಖರೀದಿಸಿದ ನಟ ಶಾರುಖ್ ಖಾನ್!
ಮುಂಬೈ: ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ಪಠಾಣ್ ದೊಡ್ಡ ಬ್ರೇಕ್ ನೀಡಿದೆ. ಬಾಲಿವುಡ್ ನಟ…
ಅಕ್ರಮವಾಗಿ ಶಾರುಖ್ ಖಾನ್ ಬಂಗಲೆ ಪ್ರವೇಶಿಸಿದ ಇಬ್ಬರು ಯುವಕರು ಪೊಲೀಸರ ವಶಕ್ಕೆ!
ಮುಂಬೈ: ಅಭಿಮಾನಿಗಳಿಗೆ ನಟ, ನಟಿಯರನ್ನು ಭೇಟಿಯಾಗುವುದು, ಜೆತೆಗೆ ಫೋಟೋ ತೆಗೆದುಕೊಳ್ಳುವುದು ಎಂದರೆ ಸಖತ್ ಕ್ರೇಜ್ ಇರುತ್ತದೆ.…
ಆಸ್ತಿ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿದ ಶಾರುಖ್ ಪತ್ನಿ; ಗೌರಿ ಖಾನ್ ವಿರುದ್ಧ FIR ದಾಖಲು
ಮುಂಬೈ : ಬಾಲಿವುಡ್ ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ವಿರುದ್ಧ ಪ್ರಾಪರ್ಟಿ ವಿಚಾರವಾಗಿ…
ಕೆರಿಬಿಯನ್ ಲೀಗ್ ಮಹಿಳಾ ತಂಡ ಖರೀದಿಸಿದ ಬಾಲಿವುಡ್ ಬಾದ್ಷಾ!
ಮುಂಬೈ: ವಿಶ್ವದ ಶ್ರೀಮಂತ ಲೀಗ್ಗಳಲ್ಲಿ ಒಂದಾಗಿರುವ ಐಪಿಎಲ್ ಕ್ರೀಡಾಕೂಟದ ಕೋಲ್ಕತ ನೈಟ್ ರೈಡರ್ಸ್ ತಂಡದ ಮಾಲೀಕನಾಗಿರುವ…