ನಾರಾಯಣಪುರ ಜಲಾಶಯದಿಂದ ಎಸ್ಬಿಸಿ, ಜೆಬಿಸಿ, ಎಂಬಿಸಿ ಕಾಲುವೆಗಳಿಗೆ 0.50 ಟಿಎಂಸಿ ನೀರು

ಶಹಾಪುರ: ರಣಬಿಸಿಲಿನಿಂದ ಕೊತಕೊತ ಕುದಿಯುತ್ತಿರುವ ಸಗರ ನಾಡಿನ ಗ್ರಾಮೀಣ ಪ್ರದೇಶದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ನೀಗಿಸಲು ನಾರಾಯಣಪುರ ಜಲಾಶಯದಿಂದ ಶನಿವಾರ ಎಸ್ಬಿಸಿ, ಜೆಬಿಸಿ ಮತ್ತು ಎಂಬಿಸಿ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಇದರಿಂದ…

View More ನಾರಾಯಣಪುರ ಜಲಾಶಯದಿಂದ ಎಸ್ಬಿಸಿ, ಜೆಬಿಸಿ, ಎಂಬಿಸಿ ಕಾಲುವೆಗಳಿಗೆ 0.50 ಟಿಎಂಸಿ ನೀರು

ಕೋಲಿ ಸಮಾಜ ಎಸ್ಟಿ ಸೇರ್ಪಡೆಗೆ ಆಗ್ರಹ

ಯಾದಗಿರಿ: ಕೋಲಿ ಸಮಾಜ ಎಸ್ಟಿಗೆ ಸೇರ್ಪಡೆ ಮಾಡಲು ರಾಜ್ಯ ಕೇಂದ್ರ ಸಕರ್ಾರಗಳು ನಿರ್ಲಕ್ಷ್ಯ ತೋರುತ್ತಿವೆ ಇದರಿಂದ ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ ಎಂದು ಟೋಕರಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ್ ಆರೋಪಿಸಿದರು.…

View More ಕೋಲಿ ಸಮಾಜ ಎಸ್ಟಿ ಸೇರ್ಪಡೆಗೆ ಆಗ್ರಹ

ಆಲಸ್ಯವೇ ಮನುಷ್ಯನ ನಿಜವಾದ ಶತ್ರು

ಶಹಾಪುರ: ಆಲಸ್ಯವೇ ಮನುಷ್ಯನ ನಿಜವಾದ ಶತ್ರುವಾಗಿದ್ದು, ಸಾಧನೆ ಪಥದಲ್ಲಿರುವ ಪ್ರತಿಯೊಬ್ಬ ಮನುಷ್ಯ ಆಲಸಿಯಾಗಬಾರದು ಎಂದು ಸಾಹಿತಿ ಅಶೋಕ ಚೌಧರಿ ಸಲಹೆ ನೀಡಿದರು. ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಗ್ರಾಮೀಣ ಗೆಳೆಯರ ಬಳಗ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ…

View More ಆಲಸ್ಯವೇ ಮನುಷ್ಯನ ನಿಜವಾದ ಶತ್ರು

ಪಾಕ್ ಸೇನೆ ಪರ ಸ್ಟೇಟಸ್ ಇಟ್ಟಿದ್ದವನ ಸೆರೆ

ವಿಜಯವಾಣಿ ಸುದ್ದಿಜಾಲ ಕಲಬುರಗಿಫೇಸ್ಬುಕ್ನಲ್ಲಿ ಪಾಕಿಸ್ತಾನ ಪರವಾಗಿ ಸ್ಟೇಟಸ್ ಹಾಕಿಕೊಂಡ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಲಾದಪುರ ಗ್ರಾಮದ ಯುವಕನೊಬ್ಬ ಶನಿವಾರ ಪೊಲೀಸರ ಅತಿಥಿಯಾಗಿದ್ದಾನೆ. ದೇಶಾದ್ಯಂತ ಪಾಪಿರಾಷ್ಟ್ರ ಪಾಕ್ ವಿರುದ್ಧ ಕೆಂಡದ ಸುರಿಮಳೆ ಸುರಿಯುತ್ತಿರುವ ವೇಳೆ…

View More ಪಾಕ್ ಸೇನೆ ಪರ ಸ್ಟೇಟಸ್ ಇಟ್ಟಿದ್ದವನ ಸೆರೆ

ನೀರು ವ್ಯರ್ಥ ಮಾಡದಿರಿ

ವಿಜಯವಾಣಿ ಸುದ್ದಿಜಾಲ ಶಹಾಪುರ ಪ್ರಸಕ್ತ ದಿನಗಳಲ್ಲಿ ಪ್ರತಿಯೊಬ್ಬರು ನೀರನ್ನು ವ್ಯರ್ಥವಾಗಿ ಹರಿದು ಹೋಗದಂತೆ ತಡೆ ಹಿಡಿಯುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಲು ಮುಂದಾಗುವ ಅವಶ್ಯಕತೆ ಇದೆ ಎಂದು ಬಳ್ಳಾರಿ ಗಣಿ ಮತ್ತು ಭೂ ವಿಜ್ಞಾನ…

View More ನೀರು ವ್ಯರ್ಥ ಮಾಡದಿರಿ

ವೀರಯೋಧ ಗುರು ಕುಟುಂಬಕ್ಕೆ 1 ಲಕ್ಷ ರೂ. ದೇಣಿಗೆ ಹಸ್ತಾಂತರ

ಶಹಾಪುರ: ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ವೀರಯೋಧ ಎಚ್.ಗುರು ಅವರ ಕುಟುಂಬದ ನೆರವಿಗೆ ಸಗರನಾಡಿನ ವಿದ್ಯಾರ್ಥಿಗಳು ಧಾವಿಸಿದ್ದಾರೆ. ಶಹಾಪುರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ದೇಣಿಗೆ…

View More ವೀರಯೋಧ ಗುರು ಕುಟುಂಬಕ್ಕೆ 1 ಲಕ್ಷ ರೂ. ದೇಣಿಗೆ ಹಸ್ತಾಂತರ

ಮಹಿಳೆಯರು ಸ್ವಾವಲಂಬಿ ಬದುಕು ನಡೆಸಲಿ

ವಿಜಯವಾಣಿ ಸುದ್ದಿಜಾಲ ಶಹಾಪುರಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬಿಗಳಾಗಿ ಬದುಕು ನಡೆಸಿ ಆಥರ್ಿಕವಾಗಿ ಸದೃಢರಾಗಬೇಕು ಎಂದು ಭಾರತಿ ದರ್ಶನಾಪುರ ಹೇಳಿದರು. ನಗರದ ಹಿಂಗುಲಾಂಬಿಕಾ ದೇವಸ್ಥಾನದಲ್ಲಿ ಹಮ್ಮಿಕೊಂಡ ದುರ್ಬಲ ಮತ್ತು ವಿಧವಾ ಮಹಿಳೆಯರಿಗೆ ವೈಯಕ್ತಿಕವಾಗಿ ಭಾವಸಾರ…

View More ಮಹಿಳೆಯರು ಸ್ವಾವಲಂಬಿ ಬದುಕು ನಡೆಸಲಿ

ಪ್ರತಿನಿತ್ಯದ ಬದುಕಿನಲ್ಲಿ ಹಾಸ್ಯ ಅಡಗಿದೆ

ವಿಜಯವಾಣಿ ಸುದ್ದಿಜಾಲ ಶಹಾಪುರಪ್ರತಿನಿತ್ಯದ ಬದುಕಿನಲ್ಲಿ ಹಾಸ್ಯ ಅಡಗಿರುತ್ತದೆ ಅದನ್ನು ತಿಳಿದುಕೊಂಡು ಆಸ್ವಾದಿರುವ ಗುಣವನ್ನು ಎಲ್ಲರೂ ಕಲಿಯಬೇಕು ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದರು. ನಗರದ ಡಿಗ್ರಿ ಕಾಲೇಜ್ ಮೈದಾನದಲ್ಲಿ ಸ್ವಾಮಿ ವಿವೇಕಾನಂದ ಗ್ರಾಮೀಣಭಿವೃದ್ದಿ ಸೇವಾ…

View More ಪ್ರತಿನಿತ್ಯದ ಬದುಕಿನಲ್ಲಿ ಹಾಸ್ಯ ಅಡಗಿದೆ

ಇನ್ಯಾರು ತೋರಿಸ್ಬೇಕು ಈ ಮಕ್ಕಳಿಗೆ ಕಕ್ಕುಲಾತಿ?

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ ಬದುಕಿನ ಪಯಣ ನಿರಾಯಾಸ ಪೂರ್ಣಗೊಳಿಸಬೇಕು ಎಂದುಕೊಂಡು ಏನೆಲ್ಲ ಕಷ್ಟಪಡುವ ಕೆಲ ಕುಟುಂಬಗಳ ಜೀವನ ಅದೆಷ್ಟರ ಮಟ್ಟಿಗೆ ದುರ್ವಿಧಿಗೆ ಸಿಲುಕುತ್ತದೆ ಎಂಬ ಕೆಲ ಘಟನೆಗಳು ನಾಗರಿಕ ಸಮಾಜಕ್ಕೆ ಆಗಾಗ್ಗೆ ಎಚ್ಚರಿಕೆ ನೀಡುತ್ತಲೇ…

View More ಇನ್ಯಾರು ತೋರಿಸ್ಬೇಕು ಈ ಮಕ್ಕಳಿಗೆ ಕಕ್ಕುಲಾತಿ?

ಜನೆವರಿವರೆಗೂ ನೀರು ಕೊಡಿ

ಶಹಾಪುರ: ನಾರಾಯಣಪುರ ಜಲಾಶಯದಿಂದ ಕಾಲುವೆಗಳಿಗೆ ನವೆಂಬರ್ 14ರ ವರಗೆ ನೀರು ಹರಿಸುವ ಕ್ರಮ ಕೈಗೊಂಡಿರುವ ನೀರಾವರಿ ಸಲಹಾ ಸಮಿತಿಯದ್ದು ಅವೈಜ್ಞಾನಿಕ ನಿಧರ್ಾರವಾಗಿದೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾದಿಂದ ಮಂಗಳವಾರ ಇಲ್ಲಿನ ತಹಸೀಲ್ದಾರ್ರಿಗೆ ಮನವಿ…

View More ಜನೆವರಿವರೆಗೂ ನೀರು ಕೊಡಿ