ಸುರೇಂದ್ರನ್ ಮೇಲೆ ಮತ್ತೊಂದು ಕೇಸು ಹಾಕಿ ಬಂಧಿಸಿದ ಪೊಲೀಸರು

ಕಾಸರಗೋಡು: ನೀಲಕ್ಕಲ್‌ನಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿರುವ ಆರೋಪದಲ್ಲಿ ಬಂಧಿತರಾಗಿದ್ದ ಸುರೇಂದ್ರನ್ ಅವರಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರುಗೊಳಿಸುತ್ತಿದ್ದಂತೆ, ಪೊಲೀಸರು ಇನ್ನೊಂದು ಪ್ರಕರಣ ದಾಖಲಿಸಿ ಗುರುವಾರ ಅವರನ್ನು ಮತ್ತೆ ಬಂಧಿಸಿದ್ದಾರೆ. ಶಬರಿಮಲೆಯಲ್ಲಿ ಶ್ರೀ ಚಿತ್ತಿರ ಆಟ್ಟತಿರುನಾಳ್ ಮಹೋತ್ಸವ…

View More ಸುರೇಂದ್ರನ್ ಮೇಲೆ ಮತ್ತೊಂದು ಕೇಸು ಹಾಕಿ ಬಂಧಿಸಿದ ಪೊಲೀಸರು

ಸುರೇಂದ್ರನ್‌ಗೆ ಜಾಮೀನು 2 ತಿಂಗಳು ಶಬರಿಮಲೆ ನಿರ್ಬಂಧ

ಕಾಸರಗೋಡು: ನಿಷೇಧಾಜ್ಞೆ ಉಲ್ಲಂಘಿಸಿ ಶಬರಿಮಲೆ ಯಾತ್ರೆ ಕೈಗೊಂಡು ನ.17ರಂದು ನೀಲಕ್ಕಲ್‌ನಲ್ಲಿ ಬಂಧನಕ್ಕೊಳಗಾಗಿದ್ದ ಕೇರಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಅವರಿಗೆ ಪತ್ತನಂತಿಟ್ಟ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ಇಬ್ಬರಿಂದ ತಲಾ 20 ಸಾವಿರ ರೂ.…

View More ಸುರೇಂದ್ರನ್‌ಗೆ ಜಾಮೀನು 2 ತಿಂಗಳು ಶಬರಿಮಲೆ ನಿರ್ಬಂಧ

ಶಬರಿಮಲೆಗೆ ಸರ್ಕಾರವೇ ವಿಲನ್

«ಬಿಜೆಪಿ ತಂಡ ಅವಲೋಕನ , 2 ದಿನದಲ್ಲಿ ಅಮಿತ್ ಷಾಗೆ ವರದಿ» ಮಂಗಳೂರು/ಬದಿಯಡ್ಕ: ಶಬರಿಮಲೆಯಲ್ಲಿ ರಾಜ್ಯ ಸರ್ಕಾರವೇ ಭಯಾನಕ ಪರಿಸ್ಥಿತಿ ನಿರ್ಮಾಣ ಮಾಡಿದಂತೆ ತೋರುತ್ತಿದೆ ಎಂದು ಪರಿಸ್ಥಿತಿ ಅವಲೋಕನಕ್ಕೆ ತೆರಳಿರುವ ಬಿಜೆಪಿ ನಿಯೋಗದ ಪ್ರಮುಖ, ಕೇರಳ…

View More ಶಬರಿಮಲೆಗೆ ಸರ್ಕಾರವೇ ವಿಲನ್

ಅಯ್ಯಪ್ಪ ಭಕ್ತರಿಗೆ ಸಿಹಿ

ನವದೆಹಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ ಸೆ.28ರಂದು ಸಾಂವಿಧಾನಿಕ ಪೀಠ ನೀಡಿದ ತೀರ್ಪಿನ ಮರುಪರಿಶೀಲನೆಗೆ ಸುಪ್ರೀಂಕೋಟ್ ಒಪ್ಪಿದೆ. ಸಾಮಾನ್ಯವಾಗಿ ಮರು ಪರಿಶೀಲನಾ ಅರ್ಜಿಗಳ ಬಗ್ಗೆ ಸುಪ್ರೀಂಕೋರ್ಟ್…

View More ಅಯ್ಯಪ್ಪ ಭಕ್ತರಿಗೆ ಸಿಹಿ

ಕೋರ್ಟ್‌ಗೆ ನಂಬಿಕೆ ಮುರಿಯಲಾಗದು

ಕೊಲ್ಲೂರು: ಪ್ರತಿಯೊಂದು ಧಾರ್ಮಿಕ ಸ್ಥಳಗಳಲ್ಲೂ ಅದರದೇ ಆದ ನಂಬಿಕೆ, ಆಚರಣೆಗಳಿರುತ್ತವೆ. ಕೋರ್ಟ್ ತೀರ್ಪು ಬಂದ ಕೂಡಲೆ ಆ ನಂಬಿಕೆ ಮುರಿಯಲು ಸಾಧ್ಯವಿಲ್ಲ. ಕೋರ್ಟ್ ತೀರ್ಪಿನಿಂದ ನಮ್ಮ ಸಾಂಪ್ರದಾಯಿಕ ನಂಬಿಕೆ, ಆಚರಣೆ, ಸಂಸ್ಕೃತಿಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು…

View More ಕೋರ್ಟ್‌ಗೆ ನಂಬಿಕೆ ಮುರಿಯಲಾಗದು