ಸಹಜಸ್ಥಿತಿಗೆ ಮರಳಿದ ಕಾಸರಗೋಡು

<ಮಂಜೇಶ್ವರದಲ್ಲಿ ನಿಷೇಧಾಜ್ಞೆ *ಭಕ್ತರ ವಾಹನಗಳಿಗೆ ಬಿಗಿ ಭದ್ರತೆ> ವಿಜಯವಾಣಿ ಸುದ್ದಿಜಾಲ ಕಾಸರಗೋಡು ಶಬರಿಮಲೆಗೆ ಯುವತಿಯರ ಪ್ರವೇಶ ಖಂಡಿಸಿ ಶಬರಿಮಲೆ ಕ್ರಿಯಾಸಮಿತಿ ಗುರುವಾರ ಆಹ್ವಾನ ನೀಡಿದ್ದ ಹರತಾಳ ಸಂದರ್ಭ ಭುಗಿಲೆದ್ದ ಸಂಘರ್ಷ ಶುಕ್ರವಾರ ತಣ್ಣಗಾಗಿದ್ದು, ಜಿಲ್ಲೆ…

View More ಸಹಜಸ್ಥಿತಿಗೆ ಮರಳಿದ ಕಾಸರಗೋಡು

ಅಯ್ಯಪ್ಪನ ದೇಗುಲ ಪ್ರವೇಶಿಸಿದ ಮೂರನೇ ಮಹಿಳೆ: ಶ್ರೀಲಂಕಾದ ಮಹಿಳೆಯಿಂದ ದೇವರ ದರ್ಶನ

ತಿರುವನಂತಪುರ: ಕೇರಳದ ಶಬರಿಮಲೆಯಲ್ಲಿ ಮೊನ್ನೆಯಷ್ಟೇ ನಡೆದ ಐತಿಹಾಸಿಕ ಘಟನೆಯಲ್ಲಿ ಇಬ್ಬರು ಮಹಿಳೆಯರು ಅಯ್ಯಪ್ಪನ ಸನ್ನಿಧಿ ಪ್ರವೇಶ ಮಾಡಿದ್ದರು. ಅದಾದ ಎರಡನೇ ದಿನವೇ ಶ್ರೀಲಂಕಾದ ಮಹಿಳೆಯೊಬ್ಬರು ಅಯ್ಯಪ್ಪನ ದರ್ಶನ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಅಯ್ಯಪ್ಪನ…

View More ಅಯ್ಯಪ್ಪನ ದೇಗುಲ ಪ್ರವೇಶಿಸಿದ ಮೂರನೇ ಮಹಿಳೆ: ಶ್ರೀಲಂಕಾದ ಮಹಿಳೆಯಿಂದ ದೇವರ ದರ್ಶನ

ಶಬರಿಮಲೆಗೆ ಯುವತಿಯರ ಪ್ರವೇಶ ಖಂಡಿಸಿ ಹರತಾಳ, ಹಿಂಸಾಚಾರ

ವಿಜಯವಾಣಿ ಸುದ್ದಿಜಾಲ ಕಾಸರಗೋಡು ಶಬರಿಮಲೆಗೆ ಯುವತಿಯರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟ ಎಡರಂಗ ಸರ್ಕಾರದ ಕ್ರಮ ಖಂಡಿಸಿ ಕರೆ ನೀಡಿದ್ದ ರಾಜ್ಯ ಹರತಾಳದಲ್ಲಿ ವ್ಯಾಪಕ ಹಿಂಸಾಚಾರವಾಗಿದ್ದು, ಕಾಸರಗೋಡು ಜಿಲ್ಲೆಯಲ್ಲೂ ಹಲವೆಡೆ ಘರ್ಷಣೆ ನಡೆದಿದೆ. ಶಬರಿಮಲೆ ಕ್ರಿಯಾ…

View More ಶಬರಿಮಲೆಗೆ ಯುವತಿಯರ ಪ್ರವೇಶ ಖಂಡಿಸಿ ಹರತಾಳ, ಹಿಂಸಾಚಾರ

ಶಬರಿಮಲೆ ಸಂರಕ್ಷಣೆಗಾಗಿ ಅಯ್ಯಪ್ಪ ಜ್ಯೋತಿ

<10 ಲಕ್ಷಕ್ಕೂ ಅಧಿಕ ಭಕ್ತರು ಭಾಗಿ * ಕಾಸರಗೋಡಿನಿಂದ ಕನ್ಯಾಕುಮಾರಿ ತ್ರಿವೇಣಿ ಸಂಗಮವರೆಗೆ ಜ್ಯೋತಿ ಪ್ರಜ್ವಲನ> ಕಾಸರಗೋಡು: ಶಬರಿಮಲೆ ಆಚಾರ-ಅನುಷ್ಠಾನಗಳನ್ನು ಸಂರಕ್ಷಿಸಬೇಕೆಂದು ಆಗ್ರಹಿಸಿ ಕಾಸರಗೋಡಿನ ಹೊಸಂಗಡಿಯಿಂದ ಕನ್ಯಾಕುಮಾರಿ ತ್ರಿವೇಣಿ ಸಂಗಮ ತನಕ ಅಯ್ಯಪ್ಪ ಜ್ಯೋತಿ ಪ್ರಜ್ವಲನ…

View More ಶಬರಿಮಲೆ ಸಂರಕ್ಷಣೆಗಾಗಿ ಅಯ್ಯಪ್ಪ ಜ್ಯೋತಿ

ಶಬರಿಮಲೆ ಪ್ರವೇಶಕ್ಕೆ ಮಾಸ್ಟರ್ ಪ್ಲಾನ್

< ಸಿಪಿಐಎಂಎಲ್ ಕಾರ್ಯಕರ್ತರ ನೇತೃತ್ವದಲ್ಲಿ 300 ಯುವತಿಯರ ಸಿದ್ಧತೆ> ವಿಜಯವಾಣಿ ಸುದ್ದಿಜಾಲ ಕಾಸರಗೋಡು ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿಧಾನ ಡಿ.27ರ ಮೊದಲು ಪ್ರವೇಶಿಸಿಯೇ ಸಿದ್ಧ ಎಂಬ ದೃಢಸಂಕಲ್ಪದೊಂದಿಗೆ 300ಕ್ಕೂ ಅಧಿಕ ಯುವತಿಯರು ಕ್ಷೇತ್ರದತ್ತ ಪ್ರಯಾಣ…

View More ಶಬರಿಮಲೆ ಪ್ರವೇಶಕ್ಕೆ ಮಾಸ್ಟರ್ ಪ್ಲಾನ್

ಬೂಟು ಧರಿಸಿ ಬಂದಿದ್ದ ಪೊಲೀಸರು, ಶಬರಿಮಲೆಯಲ್ಲಿ ಶುದ್ಧೀಕರಣ

ವಿಜಯವಾಣಿ ಸುದ್ದಿಜಾಲ ಕಾಸರಗೋಡು ಶಬರಿಮಲೆ ಗರ್ಭಗುಡಿ ಸನಿಹ ಪೊಲೀಸರು ಬೂಟು ಧರಿಸಿ ತೆರಳಿದ ಹಿನ್ನೆಲೆಯಲ್ಲಿ ಸನ್ನಿಧಾನ ಆಸುಪಾಸು ಶುದ್ಧೀಕರಣ ಕ್ರಿಯೆ ನಡೆಸಲಾಯಿತು. ತಂತ್ರಿವರ್ಯರ ನಿರ್ದೇಶಾನುಸಾರ ಶುದ್ಧಿ ಕ್ರಿಯೆ ನಡೆಸಲಾಗಿದೆ. ಆಸುಪಾಸು ನೀರಿನಿಂದ ತೊಳೆದ ನಂತರ…

View More ಬೂಟು ಧರಿಸಿ ಬಂದಿದ್ದ ಪೊಲೀಸರು, ಶಬರಿಮಲೆಯಲ್ಲಿ ಶುದ್ಧೀಕರಣ

ಶಬರಿಮಲೆ ಸಂಪ್ರದಾಯ ರಕ್ಷಣೆಗೆ ಒಗ್ಗಟ್ಟು: ವಲ್ಸನ್ ತಿಲ್ಲಂಗೇರಿ

«ಕಾಸರಗೋಡು ಬೃಹತ್ ಹಿಂದು ಸಮಾಜೋತ್ಸವ» ವಿಜಯವಾಣಿ ಸುದ್ದಿಜಾಲ ಕಾಸರಗೋಡು ಯುವತಿಯರನ್ನು ಪ್ರವೇಶಿಸುವಂತೆ ಮಾಡುವ ಮೂಲಕ ಶಬರಿಮಲೆಯ ಆಚಾರ ಅನುಷ್ಠಾನ ಬುಡಮೇಲುಗೊಳಿಸುವ ಸರ್ಕಾರದ ಶ್ರಮವನ್ನು ಹಿಂದುಗಳು ಒಗ್ಗಟ್ಟಿನಿಂದ ಎದುರಿಸಲು ಪಣತೊಡಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಕೇರಳ…

View More ಶಬರಿಮಲೆ ಸಂಪ್ರದಾಯ ರಕ್ಷಣೆಗೆ ಒಗ್ಗಟ್ಟು: ವಲ್ಸನ್ ತಿಲ್ಲಂಗೇರಿ

ಶಬರಿಮಲೆ ಭೇಟಿ ಇನ್ನು ಮುಂದೆ ಸುಗಮ: ದೇಗುಲ ದರ್ಶನಕ್ಕೆ ಆನ್​ಲೈನ್​ ವ್ಯವಸ್ಥೆ ಜಾರಿ

ತಿರುವನಂತಪುರ: ಶಬರಿಮಲೆ ದರ್ಶನಕ್ಕೆ ಬರುವ ಭಕ್ತಾಧಿಗಳ ಭೇಟಿಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಕೇರಳ ರಾಜ್ಯ ಪೊಲೀಸರು ಆನ್​ಲೈನ್​ ವ್ಯವಸ್ಥೆಯನ್ನು ಪರಿಚಯಿಸಿದ್ದಾರೆ. ಮುಂಬರುವ ವಾರ್ಷಿಕ ತೀರ್ಥಯಾತ್ರೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ವ್ಯವಸ್ಥೆ ಮಾಡಲಾಗಿದ್ದು, ಅಯ್ಯಪ್ಪ ಸ್ವಾಮಿ ದೇವಸ್ಥಾನ ಭೇಟಿಯ…

View More ಶಬರಿಮಲೆ ಭೇಟಿ ಇನ್ನು ಮುಂದೆ ಸುಗಮ: ದೇಗುಲ ದರ್ಶನಕ್ಕೆ ಆನ್​ಲೈನ್​ ವ್ಯವಸ್ಥೆ ಜಾರಿ

ಎಲ್ಲ ಧರ್ವಿುಯರಿಗೆ ಶಬರಿಮಲೆ ಪ್ರವೇಶ

ನವದೆಹಲಿ: ನಲ್ವತ್ತೊಂದು ದಿನಗಳ ಕಠಿಣ ಧಾರ್ವಿುಕ ವಿಧಿವಿಧಾನ ಹಾಗೂ ಹರಕೆ ಪೂರೈಸಲು ಮಹಿಳೆಯರಿಗೆ ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶ ನಿಷೇಧಿಸಲಾಗಿದೆ ಎಂದು ಸುಪ್ರೀಂ ಕೋರ್ಟ್​ಗೆ ದೇವಸ್ಥಾನ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.…

View More ಎಲ್ಲ ಧರ್ವಿುಯರಿಗೆ ಶಬರಿಮಲೆ ಪ್ರವೇಶ

ಮಹಿಳೆಯರಿಗೆ ಶಬರಿಮಾಲೆ?

ನವದೆಹಲಿ: ಶಬರಿಮಲೆಯ ಐತಿಹಾಸಿಕ ಅಯ್ಯಪ್ಪ ದೇಗುಲ ಮಹಿಳೆಯರ ಪ್ರವೇಶಕ್ಕೂ ಮುಕ್ತವಾಗುವ ಕಾಲ ಸಮೀಪಿಸಿದಂತಿದೆ. 10ರಿಂದ 50 ವರ್ಷದೊಳಗಿನ ಮಹಿಳೆಯರ ದೇಗುಲ ಪ್ರವೇಶ ನಿಷೇಧ ಕುರಿತ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಪುರುಷರಂತೆ ಮಹಿಳೆಯರಿಗೂ ಸಮಾನವಾಗಿ…

View More ಮಹಿಳೆಯರಿಗೆ ಶಬರಿಮಾಲೆ?