ಬೆಳಗಾವಿ: ಸೌಲಭ್ಯ ಇಲ್ಲದ ‘ಸಹ್ಯಾದ್ರಿ’ ನಗರ ಜನರ ಗೋಳು ಕೇಳೋರಾರು?

|ಇಮಾಮಹುಸೇನ್ ಗೂಡುನವರ ಬೆಳಗಾವಿ ‘ಮೇಲೆಲ್ಲ ಹೊಳಪು, ಒಳಗೆಲ್ಲ ಹುಳುಕು’ ಎಂಬ ಗಾದೆಗೆ ಹೊಂದುವಂತಿದೆ ಸಹ್ಯಾದ್ರಿ ನಗರದ ಸದ್ಯದ ಪರಿಸ್ಥಿತಿ. ಈ ಬಡಾವಣೆಯಲ್ಲಿ ಉತ್ತಮ ರಸ್ತೆಗಳೇನೋ ಸ್ವಾಗತಿಸುತ್ತವೆ. ಆದರೆ, ಒಳಹೊಕ್ಕರೆ ಸಾಲು ಸಾಲು ಸಮಸ್ಯೆಗಳು ತೆರೆದುಕೊಳ್ಳುತ್ತ…

View More ಬೆಳಗಾವಿ: ಸೌಲಭ್ಯ ಇಲ್ಲದ ‘ಸಹ್ಯಾದ್ರಿ’ ನಗರ ಜನರ ಗೋಳು ಕೇಳೋರಾರು?

ರಸ್ತೆ ಬದಿ ನಡೆಯುತ್ತೆ ಬಣಕಲ್ ಸಂತೆ

ಬಣಕಲ್ (ಮೂಡಿಗೆರೆ ತಾ.): ಚರಂಡಿ ತುಂಬ ತ್ಯಾಜ್ಯ, ಗಿಡಗಂಟಿ ಬೆಳೆದು ಪ್ರಯೋಜನಕ್ಕೆ ಬಾರದ ಶೌಚಗೃಹ, ಕೆಸರುಮಯ ರಸ್ತೆಗಳು… ಇದು ಬಣಕಲ್ ಸಂತೆ ಮೈದಾನದ ದುಸ್ಥಿತಿ. ಸಂತೆ ಮೈದಾನದಲ್ಲಿ ಹಲವು ವರ್ಷಗಳ ಹಿಂದೆ ನಿರ್ವಿುಸಿದ ಶೌಚಗೃಹ…

View More ರಸ್ತೆ ಬದಿ ನಡೆಯುತ್ತೆ ಬಣಕಲ್ ಸಂತೆ

ಡೆಂಘೆಗೆ ತಾಯಿ, ಮಗಳು ಬಲಿ

ರಾಣೆಬೆನ್ನೂರ: ಡೆಂಘೆ ಜ್ವರದಿಂದ ತಾಯಿ, ಮಗಳು ಮೃತಪಟ್ಟ ಘಟನೆ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ. ಗ್ರಾಮದ ಚಂದ್ರಮ್ಮ ನೇತಾಜಪ್ಪ ಕಲಾಲ (55) ಹಾಗೂ ಲಕ್ಷ್ಮೀ ಕರಬಸಪ್ಪ ಕಲಾಲ (32) ಮೃತ ದುರ್ದೈವಿಗಳು. ಮಗಳು…

View More ಡೆಂಘೆಗೆ ತಾಯಿ, ಮಗಳು ಬಲಿ

ಚರಂಡಿ ಮಧ್ಯೆ ಆಟ-ಪಾಠ

ರಾಣೆಬೆನ್ನೂರ: ಚರಂಡಿ ನೀರು, ಗಿಡ-ಗಂಟಿಗಳ ಮಧ್ಯದಲ್ಲಿಯೇ ಆಟ-ಪಾಠ. ಹಂದಿ, ಸೊಳ್ಳೆಗಳ ಕಾಟಕ್ಕೆ ಬೇಸತ್ತ ಮಕ್ಕಳು, ಶಿಕ್ಷಕರು. ಮಳೆ ಬಂದರೆ ಪಾಠವೇ ಬಂದ್! ಇದು ನಗರದ ಚೌಡೇಶ್ವರಿ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ.…

View More ಚರಂಡಿ ಮಧ್ಯೆ ಆಟ-ಪಾಠ

ಚರಂಡಿ ಸ್ವಚ್ಛಗೊಳಿಸಿದ ನಗರಸಭೆ ಅಧಿಕಾರಿಗಳು

ಇಳಕಲ್ಲ: ಇಲ್ಲಿನ ನೇಕಾರ ಕಾಲನಿಯಲ್ಲಿ ಹೂಳು ಮತ್ತು ತ್ಯಾಜ್ಯಗಳಿಂದ ತುಂಬಿದ್ದ ಚರಂಡಿಯನ್ನು ಶನಿವಾರ ನಗರಸಭೆ ಅಧಿಕಾರಿಗಳು ಜೆಸಿಬಿ ಯಂತ್ರ ಹಾಗೂ ಪೌರಕಾರ್ಮಿಕರಿಂದ ಸ್ವಚ್ಛಗೊಳಿಸಿ, ರಸ್ತೆ ಮೇಲೆ ಹರಿಯುತ್ತಿದ್ದ ಕೊಳಚೆ ನೀರು ಸುಗಮವಾಗಿ ಹರಿಯುವಂತೆ ಮಾಡಿದರು.…

View More ಚರಂಡಿ ಸ್ವಚ್ಛಗೊಳಿಸಿದ ನಗರಸಭೆ ಅಧಿಕಾರಿಗಳು

ಪಾಲಿಕೆ ವಿರುದ್ಧ ಪ್ರತಿಭಟನೆ

ಧಾರವಾಡ : ಬಡಾವಣೆಯಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಿದ್ದನ್ನು ಖಂಡಿಸಿ ನಗರದ ಭೂಸಪ್ಪ ಚೌಕ್ ಸುತ್ತಲಿನ ನಿವಾಸಿಗಳು ಬುಧವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಭೂಸಪ್ಪಚೌಕ್ ಬಳಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವ…

View More ಪಾಲಿಕೆ ವಿರುದ್ಧ ಪ್ರತಿಭಟನೆ

ರಸ್ತೆಯಲ್ಲಿ ಹರಿಯುತ್ತಿರುವ ಕೊಳಚೆ ನೀರು

ಕೊಳ್ಳೇಗಾಲ: ಪಟ್ಟಣದ ಆದರ್ಶನಗರದ 2ನೇ ಹಂತ ಬಡಾವಣೆಯಲ್ಲಿ ಮ್ಯಾನ್‌ಹೋಲ್‌ಗಳು ತುಂಬಿ 1 ತಿಂಗಳಿಂದ ರಸ್ತೆ ಮೇಲೆ ಹರಿಯುತ್ತಿದ್ದು, ಇದರಿಂದ ನಿವಾಸಿಗಳಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ನಗರಸಭೆಯ 25ನೇ ವಾರ್ಡ್‌ಗೆ ಸೇರಿದ ಆದರ್ಶನಗರ…

View More ರಸ್ತೆಯಲ್ಲಿ ಹರಿಯುತ್ತಿರುವ ಕೊಳಚೆ ನೀರು

ಒಳಚರಂಡಿ ಕಾಮಗಾರಿಗೆ ಜನರ ವಿರೋಧ

ಕುಮಟಾ: ತಾಲೂಕಿನ ಬಗ್ಗೋಣದ ಮೂವತ್ತುಗುಂಡಿ ಬಳಿ ಒಳಚರಂಡಿ ಯೋಜನೆಯ ಶುದ್ಧೀಕರಣ ಘಟಕ ನಿರ್ವಣಕ್ಕೆ ಸ್ಥಳೀಯರು ಭಾನುವಾರ ವಿರೋಧ ವ್ಯಕ್ತಪಡಿಸಿದರು. ಮೂವತ್ತುಗುಂಡಿ ಬಳಿಯ ಜಟಗ ಮಂದಿರದ ಆವಾರದಲ್ಲಿ ಎಲ್ಲ ಸಮಾಜದವರು ಜಮಾಯಿಸಿ ಸರ್ಕಾರದ ವಿರುದ್ಧ ಘೊಷಣೆ…

View More ಒಳಚರಂಡಿ ಕಾಮಗಾರಿಗೆ ಜನರ ವಿರೋಧ

ಅನೈರ್ಮಲ್ಯದಿಂದ ಗ್ರಾಮಸ್ಥರು ಕಂಗಾಲು

ಕೊಂಡ್ಲಹಳ್ಳಿ: ಸಮೀಪದ ಹನುಮಂತನಹಳ್ಳಿಯ ಮುಖ್ಯರಸ್ತೆ ಬದಿಯ ಚರಂಡಿ ಕಸ ವಿಲೇ ತಾಣವಾಗಿ ದುರ್ನಾತ ಬೀರುತ್ತಿದೆ. ಗ್ರಾಪಂ ಆಡಳಿತ ಜಡ್ಡುಗಟ್ಟಿರುವುದಕ್ಕೆ ಇದು ಸಾಕ್ಷಿಯಾಗಿದೆ. ಗೌರಸಮುದ್ರ ಗ್ರಾಪಂ ವ್ಯಾಪ್ತಿಗೆ ಬರುವ ಗ್ರಾಮ ಆನೈರ್ಮಲ್ಯದಿಂದ ಕೂಡಿದೆ. ತ್ಯಾಜ್ಯ ವಿಲೇಗೆ…

View More ಅನೈರ್ಮಲ್ಯದಿಂದ ಗ್ರಾಮಸ್ಥರು ಕಂಗಾಲು

ಸ್ವಚ್ಛ ನಗರ ನಿರ್ವಣಕ್ಕೆ ಸಹಕರಿಸಿ

ವಿಜಯಪುರ: ನಗರಕ್ಕೆ ಸಮೀಪವಿರುವ ಹಂಚಿನಾಳ ಕೆರೆಗೆ ಬಿಡಲಾಗುತ್ತಿರುವ ಕೊಳಚೆ ನೀರನ್ನು ಮುಂದಿನ ಮೂರ್ನಾಲ್ಕು ತಿಂಗಳೊಳಗೆ ಕೆರೆ ಪಕ್ಕದಲ್ಲಿ ನೀರು ಶುದ್ಧೀಕರಿಸುವ ಸ್ಥಾವರ ಅಳವಡಿಸಿ ಸಂಸ್ಕರಿಸಲಾಗುವುದು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಆರ್. ಪಾಟೀಲ ಯತ್ನಾಳ…

View More ಸ್ವಚ್ಛ ನಗರ ನಿರ್ವಣಕ್ಕೆ ಸಹಕರಿಸಿ