ಕಳವು ನಡೆದ ಸ್ಥಳ ಪರಿಶೀಲಿಸಿದ ಶಾಸಕ ಬೊಮ್ಮಾಯಿ

ಸವಣೂರ: ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ದಲ್ಲಾಳಿ ಅಂಗಡಿಗಳಲ್ಲಿ ಗುರುವಾರ ರಾತ್ರಿ ಸರಣಿ ಕಳ್ಳತನ ನಡೆದ 12 ಅಂಗಡಿಗಳಿಗೆ ಶನಿವಾರ ಶಾಸಕ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲಿಸಿದರು. ಕಳ್ಳತನ ನಡೆದ ಬಗ್ಗೆ ವಿವರ ಪಡೆದು…

View More ಕಳವು ನಡೆದ ಸ್ಥಳ ಪರಿಶೀಲಿಸಿದ ಶಾಸಕ ಬೊಮ್ಮಾಯಿ

ಸರ್ಜಾಪುರದಲ್ಲಿ ಸರಣಿ ಕಳ್ಳತನ

ಚಿನ್ನಾಭರಣ, ನಗದು ದೋಚಿ ಪರಾರಿ ಲಿಂಗಸುಗೂರು: ಸಮೀಪದ ಸರ್ಜಾಪುರ ಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ ಸರಣಿ ಮನೆ ಕಳ್ಳತನವಾಗಿದೆ. ಗ್ರಾಮದ ತಿಪ್ಪಣ್ಣ ಎಂಬುವವರ ಮನೆಗೆ ನುಗ್ಗಿದ ಕಳ್ಳರು, ಅಲ್ಮೆರಾ ಬೀಗ ಮುರಿದು 22 ತೊಲ ಚಿನ್ನ,…

View More ಸರ್ಜಾಪುರದಲ್ಲಿ ಸರಣಿ ಕಳ್ಳತನ

ಮನೆಗಳ ಬೀಗ ಮುರಿದು 94 ತೊಲೆ ಬಂಗಾರ, ಹಣ ಲೂಟಿ

ಸಿಂದಗಿ: ಬೇಸಿಗೆಗೆ ಬೇಸತ್ತು ಸುಖ ನಿದ್ರೆಗಾಗಿ ಮನೆಗಳಿಗೆ ಬೀಗ ಜಡಿದು ಮಾಳಿಗೆ ಏರಿದ ಮಾಲೀಕರಿಗೆ ಖತರ್ನಾಕ್ ಕಳ್ಳರು ರಾತ್ರಿ ಅವರ ಮನೆಗಳ ಬೀಗ ಮುರಿದು ಬಂಗಾರ, ಬೆಳ್ಳಿ ಹಾಗೂ ನಗದು ಲೂಟಿ ಮಾಡಿ ಬಿಗ್…

View More ಮನೆಗಳ ಬೀಗ ಮುರಿದು 94 ತೊಲೆ ಬಂಗಾರ, ಹಣ ಲೂಟಿ

ಮೂರು ಕಡೆ ಸರಣಿ ಕಳ್ಳತನ

ರಾಯಚೂರು: ನಗರಕ್ಕೆ ಹೊಂದಿಕೊಂಡಿರುವ ಅಸ್ಕಿಹಾಳದಲ್ಲಿ ದೇವಸ್ಥಾನ, ಬಾರ್ ಮತ್ತು ಡಾಬಾಗಳಲ್ಲಿ ಬುಧವಾರ ತಡರಾತ್ರಿ ಸರಣಿ ಕಳ್ಳತನವಾಗಿದೆ. ಶ್ರೀ ಮಾರೆಮ್ಮ ದೇವಸ್ಥಾನದ ಹುಂಡಿ ಒಡೆದಿರುವ ಕಳ್ಳರು ಹಣ ದೋಚಿದ್ದಾರೆ. ನಂತರ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕಳ್ಳತನ…

View More ಮೂರು ಕಡೆ ಸರಣಿ ಕಳ್ಳತನ