ಅಧಿವೇಶನದ ವೇಳೆ ಉ-ಕದ ಪ್ರತ್ಯೇಕ ಧ್ವಜ ಹಾರಿಸಲು ನಿರ್ಧಾರ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರತ್ಯೇಕ ಧ್ವಜ ಆರೋಹಣಕ್ಕೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ನಿರ್ಧರಿಸಿದ್ದು, ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಹೋರಾಟದ ಎಚ್ಚರಿಕೆ ನೀಡಿದೆ. ಶನಿವಾರ ಸುದ್ದಿಗೋಷ್ಠಿ ನಡೆಸಿ ನಿರ್ಧಾರ ಸ್ಪಷ್ಟಪಡಿಸಿದ ಹೋರಾಟ…

View More ಅಧಿವೇಶನದ ವೇಳೆ ಉ-ಕದ ಪ್ರತ್ಯೇಕ ಧ್ವಜ ಹಾರಿಸಲು ನಿರ್ಧಾರ

ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನಿಸಿದವರ ಸೆರೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ ಕರ್ನಾಟಕ ಏಕೀಕರಣಗೊಂಡ ದಿನವೇ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಪ್ರತ್ಯೇಕ ರಾಜ್ಯ ಧ್ವಜಾರೋಹಣ ನೆರವೇರಿಸಲು ಹೊರಟವರನ್ನು ಪೊಲೀಸರು ಮಧ್ಯದಲ್ಲಿಯೇ ಬಂಧಿಸಿದರು. ಈ ಮೂಲಕ ಪ್ರತ್ಯೇಕ ಕೂಗು ಹಾಕಿದವರ…

View More ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನಿಸಿದವರ ಸೆರೆ

ಹೋರಾಟಕ್ಕೆ ವಿಶೇಷ ಸಭೆ

ಬಾಗಲಕೋಟೆ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟದ ರೂಪುರೇಷೆ ತಯಾರಿಸಲು ಮತ್ತು ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಉತ್ತರ ಕರ್ನಾಟಕ ಹೋರಾಟ ಸಮಿತಿ ನೇತೃತ್ವದಲ್ಲಿ ಸೆ.23ರಂದು ಬಾಗಲಕೋಟೆಯಲ್ಲಿ ವಿಶೇಷ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿ ಮುಖಂಡರು…

View More ಹೋರಾಟಕ್ಕೆ ವಿಶೇಷ ಸಭೆ

ನಾನಿರುವವರೆಗೂ ವಿಭಜನೆ ಅಸಾಧ್ಯ

ನವದೆಹಲಿ: ‘ನಾನು ಹಾಗೂ ನನ್ನ ಮಗನ ಜೀವಿತಾವಧಿಯಲ್ಲಿ ಕರ್ನಾಟಕ ವಿಭಜನೆಯಾಗಲು ಬಿಡುವುದಿಲ್ಲ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ. ಕೆಲವರ ಪಿತೂರಿಯಿಂದ ರಾಜ್ಯದಲ್ಲಿ ಇಂಥ ಕೂಗಿಗೆ ಬೆಲೆ ಬಂದಿದೆ. ಕುಮಾರಸ್ವಾಮಿ ಈಗಾಗಲೇ ಸ್ಪಷ್ಟಪಡಿಸಿದ್ದು…

View More ನಾನಿರುವವರೆಗೂ ವಿಭಜನೆ ಅಸಾಧ್ಯ

ಪ್ರತ್ಯೇಕಕ್ಕೆ ಸಿಗಲಿಲ್ಲ ಬೆಂಬಲ ಉತ್ತರದಲ್ಲಿ ಆಗಲಿಲ್ಲ ಬಂದ್

ಬೆಂಗಳೂರು: ಪ್ರತ್ಯೇಕ ರಾಜ್ಯ ರಚನೆಗೆ ಆಗ್ರಹಿಸಿ ಕರೆ ನೀಡಲಾಗಿದ್ದ ಉತ್ತರ ಕರ್ನಾಟಕ ಬಂದ್ ವಿಫಲವಾಗಿದೆ. 13 ಜಿಲ್ಲೆಗಳ ಪೈಕಿ ಬಹುತೇಕ ಕಡೆ ಬಂದ್ ಬದಲಾಗಿ ಸಾಂಕೇತಿಕ ಪ್ರತಿಭಟನೆ, ಘೋಷಣೆ, ಮನವಿ ಸಲ್ಲಿಕೆಗಳಷ್ಟೇ ನಡೆದವು. ಶಾಲಾ-ಕಾಲೇಜು,…

View More ಪ್ರತ್ಯೇಕಕ್ಕೆ ಸಿಗಲಿಲ್ಲ ಬೆಂಬಲ ಉತ್ತರದಲ್ಲಿ ಆಗಲಿಲ್ಲ ಬಂದ್

ಮುಖ್ಯಮಂತ್ರಿ ಪ್ರಚೋದನಾತ್ಮಕ ಹೇಳಿಕೆಯೇ ಬಂದ್​ಗೆ ಕಾರಣ: ಜಗದೀಶ್ ಶೆಟ್ಟರ್​

ಹುಬ್ಬಳ್ಳಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ನಡೆಸುತ್ತಿರುವ ಬಂದ್ ಹಿಂದೆ ಬಿಜೆಪಿಯ ಕುಮಕ್ಕಿದೆ ಎಂಬುದರಲ್ಲಿ ಅರ್ಥವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ತಿಳಿಸಿದ್ದಾರೆ. ಗುರುವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು…

View More ಮುಖ್ಯಮಂತ್ರಿ ಪ್ರಚೋದನಾತ್ಮಕ ಹೇಳಿಕೆಯೇ ಬಂದ್​ಗೆ ಕಾರಣ: ಜಗದೀಶ್ ಶೆಟ್ಟರ್​

ಪ್ರತ್ಯೇಕ ಉತ್ತರ ಕರ್ನಾಟಕ ಬಂದ್​ಗಿಲ್ಲ ಬೆಂಬಲ: ಜನಜೀನವ ಸಾಮಾನ್ಯ

ಹುಬ್ಬಳ್ಳಿ: ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಬಂದ್​ಗೆ ಜನಬೆಂಬಲ ವ್ಯಕ್ತವಾಗಿಲ್ಲ. ಎಲ್ಲಾ ಜಿಲ್ಲೆಗಳಲ್ಲೂ ಜನಜೀವನ ಸಾಮಾನ್ಯವಾಗಿದ್ದು, ಜನರು ಎಂದಿನಂತೆ ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಂದ್​ಗೆಕರೆ ನೀಡಿದ್ದ…

View More ಪ್ರತ್ಯೇಕ ಉತ್ತರ ಕರ್ನಾಟಕ ಬಂದ್​ಗಿಲ್ಲ ಬೆಂಬಲ: ಜನಜೀನವ ಸಾಮಾನ್ಯ

ಬಂದ್​ಗಿಲ್ಲ ಕರುನಾಡ ಬೆಂಬಲ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಅಭಿವೃದ್ಧಿ ಬೇಡಿಕೆಯ ಧ್ವನಿಗೆ ಕರ್ನಾಟಕ ವಿಭಜನೆಯ ಕೂಗು ಸೇರಿಸಿ ಗುರುವಾರ ರಾಜ್ಯದಲ್ಲಿ ಕರೆ ನೀಡಲಾಗಿರುವ ಬಂದ್ ನಡೆಯುವುದೇ ಅನುಮಾನವಾಗಿದೆ. ಬಂದ್​ಗೆ ಕರೆ ನೀಡಿದ್ದ ಸಂಘಟನೆಗಳ ನಡುವೆ ಸಹಮತ ಏರ್ಪಡದೆ ಹೋರಾಟಗಾರರೇ…

View More ಬಂದ್​ಗಿಲ್ಲ ಕರುನಾಡ ಬೆಂಬಲ

ಪ್ರತ್ಯೇಕ ರಾಜ್ಯದ ಕೂಗು: ನಾಳಿನ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಬೆಂಗಳೂರು: ಎಲ್ಲ ಸರ್ಕಾರಗಳು ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ಕಡೆಗಣಿಸಿವೆ ಎಂದು ಆರೋಪಿಸಿ ನಾಳೆ ನಡೆಸಲು ಉದ್ದೇಶಿಸಿರುವ ಉತ್ತರ ಕರ್ನಾಟಕ ಬಂದ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾನಾ ಹೋರಾಟ ಸಮಿತಿಗಳು ಭಿನ್ನ ನಿಲುವು ತಳೆದಿವೆ. ಸುರಪುರದಲ್ಲಿ…

View More ಪ್ರತ್ಯೇಕ ರಾಜ್ಯದ ಕೂಗು: ನಾಳಿನ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ ವಿರೋಧಿಸಿ ಪ್ರತಿಭಟನೆ

ಬಾಗಲಕೋಟೆ: ಸಮಗ್ರ ಕರ್ನಾಟಕ ಅಭಿವೃದ್ಧಿ ಬೆಂಬಲಿಸಿ ಮತ್ತು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆ ವಿರೋಧಿಸಿ ಉತ್ತರ ಕರ್ನಾಟಕ ಅಭಿವೃದ್ಧಿ ಪರ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಜೆಡಿಎಸ್ ನೇತೃತ್ವದಲ್ಲಿ ನಗರದ ಜಿಲ್ಲಾಡಳಿತ ಭವನ ಎದುರು…

View More ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ ವಿರೋಧಿಸಿ ಪ್ರತಿಭಟನೆ