ಫಲಿತಾಂಶ ಕಳಪೆಯಾದರೆ ಕಾಲೇಜ್ ಮಾನ್ಯತೆ ರದ್ದು

ಗದಗ: ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಕಳಪೆಮಟ್ಟದಲ್ಲಿದ್ದು, ಇದೇ ಸ್ಥಿತಿ ಮುಂದುವರಿದರೆ ಖಾಸಗಿ ಆಡಳಿತ ಮಂಡಳಿಗೆ ನೋಟಿಸ್ ಜಾರಿಗೊಳಿಸುವುದಲ್ಲದೆ, ಸಂಬಂಧಿಸಿದ ಉಪನ್ಯಾಸಕರ ವಿರುದ್ಧ ಕ್ರಮ ಅನಿವಾರ್ಯ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ…

View More ಫಲಿತಾಂಶ ಕಳಪೆಯಾದರೆ ಕಾಲೇಜ್ ಮಾನ್ಯತೆ ರದ್ದು

ಉದ್ಯೋಗ ಸೃಷ್ಟಿ ಸದ್ಯದ ಜರೂರಿ

 ಕಲಬುರಗಿ: ನಿರುದ್ಯೋಗ ಸಮಸ್ಯೆ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ ಉದ್ಯಮಶೀಲತೆ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಸರ್ಕಾರ ಹಾಗೂ ಬೃಹತ್ ಕಂಪನಿಗಳು ಸೃಷ್ಟಿಸುವ ಉದ್ಯೋಗಗಳು ಸಾಕಷ್ಟು ಪ್ರಮಾಣದಲ್ಲಿಲ್ಲ. ಹೀಗಾಗಿ ಉದ್ಯೋಗ ಸೃಷ್ಟಿ ಸದ್ಯದ ಜರೂರಿಯಾಗಿದೆ ಎಂದು ಮೈಸೂರಿನ ಇಂಧನ…

View More ಉದ್ಯೋಗ ಸೃಷ್ಟಿ ಸದ್ಯದ ಜರೂರಿ

ನಾರಾಯಣಗುರು, ಬಸವಣ್ಣರ ಚಿಂತನೆಗಳಲ್ಲಿ ಸಾಮ್ಯತೆ

ವಿಜಯಪುರ: ನಾರಾಯಣಗುರು- ಬಸವಣ್ಣ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ. ಅನೇಕ ಮಹನೀಯರು, ಶರಣರು, ಸಂತರು ಸಮಾಜದಲ್ಲಿನ ಅಂಕು-ಡೋಂಕುಗಳನ್ನು ತಿದ್ದುವ ಕೆಲಸ ಮಾಡಿದ್ದು, ಅಂಧಶ್ರದ್ಧೆ, ಮೂಢನಂಬಿಕೆ, ಅಸಮಾನತೆ, ಜಾತಿ ತಾರತಮ್ಯ ಹೋಗಲಾಡಿಸಲು ಹೋರಾಡಿದ್ದಾರೆ ಎಂದು ಮುಂಬೈನ…

View More ನಾರಾಯಣಗುರು, ಬಸವಣ್ಣರ ಚಿಂತನೆಗಳಲ್ಲಿ ಸಾಮ್ಯತೆ

ಪರ್ಯಾಯ ಕೈ ಚೀಲಗಳ ಬಳಕೆ ಮೇಳ

ಹುಬ್ಬಳ್ಳಿ: ಪ್ಲಾಸ್ಟಿಕ್ ಕ್ಯಾರಿಬ್ಯಾಗ್​ಗೆ ಪರ್ಯಾಯವಾಗಿ ಕೈ ಚೀಲಗಳ ಬಳಕೆ ಕುರಿತು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಮೇಳ ನಡೆಸಲು ಉದ್ದೇಶಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ತಿಳಿಸಿದರು. ಗುರುವಾರ ಸಂಜೆ ಪಾಲಿಕೆ ಕಚೇರಿಯಲ್ಲಿ…

View More ಪರ್ಯಾಯ ಕೈ ಚೀಲಗಳ ಬಳಕೆ ಮೇಳ

ಕುವೆಂಪು ಏರಿದ ಎತ್ತರ ಅನನ್ಯ

ಮೈಸೂರು: ಕಳೆದ ಒಂದು ಶತಮಾನದಲ್ಲಿ ಕುವೆಂಪು ಅವರು ಸಾರ್ವಜನಿಕವಾಗಿ ಪಡೆದ ಗೌರವವನ್ನು ಇನ್ನೊಬ್ಬ ವ್ಯಕ್ತಿ ಪಡೆದಿದ್ದನ್ನು ನಾನು ಕಂಡಿಲ್ಲ ಎಂದು ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅಭಿಪ್ರಾಯಪಟ್ಟರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕುವೆಂಪು ಕಾವ್ಯ ಅಧ್ಯಯನ…

View More ಕುವೆಂಪು ಏರಿದ ಎತ್ತರ ಅನನ್ಯ

ಬಂಡವಾಳಶಾಹಿಗಳಿಂದ ಪರಿಸರ ಸಂಪತ್ತು ಲೂಟಿ

ಗದಗ: ಪರಿಸರ ಉಳಿದರೆ ನಾವು ಉಳಿಯುತ್ತೇವೆ. ಪರಿಸರ ಹಾಳಾದರೆ ನಾವೂ ಹಾಳಾಗುತ್ತೇವೆ. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸಬೇಕು ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು. ನಗರದ ಬಸವೇಶ್ವರ ಕಲಾ ಮತ್ತು…

View More ಬಂಡವಾಳಶಾಹಿಗಳಿಂದ ಪರಿಸರ ಸಂಪತ್ತು ಲೂಟಿ

ಗೊಂಬೆಯಾಟದಿಂದ ಪರಿಣಾಮಕಾರಿ ಸಂವಹನ

ಮುಂಡರಗಿ: ಸಾಂಪ್ರದಾಯಿಕ ಗೊಂಬೆಯಾಟ ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿಯನ್ನು ವೃದ್ಧಿಸುತ್ತದೆ. ಸೃಜನಶೀಲ ಮಾಧ್ಯಮವಾಗಿರುವ ಗೊಂಬೆಯಾಟದಂತಹ ಜಾನಪದ ಕಲೆಗಳ ಮೂಲಕ ಸಂವಹನ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂದು ಮಕ್ಕಳ ಸಾಹಿತಿ ಡಾ.ನಿಂಗು ಸೊಲಗಿ ಹೇಳಿದರು. ಪಟ್ಟಣದ ಜಗದ್ಗುರು ಅನ್ನದಾನೀಶ್ವರ…

View More ಗೊಂಬೆಯಾಟದಿಂದ ಪರಿಣಾಮಕಾರಿ ಸಂವಹನ

ಜಾಲತಾಣಗಳು ಸದುದ್ದೇಶಕ್ಕೆ ಬಳಕೆಯಾಗಲಿ

ರಾಮನಗರ: ವಾಟ್ಸ್​ಆಪ್, ಫೇಸ್​ಬುಕ್​ನಲ್ಲಿ ಕಾಲಕರಣ ಮಾಡುವ ಬದಲು ಜ್ಞಾನಾರ್ಜನೆಗೆ ಮತ್ತು ನಿರ್ದಿಷ್ಟ ಗುರಿ ಸಾಧನೆಗೆ ಪೂರಕವಾಗುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಲೇಖಕ ಮತ್ತು ಅಂಕಣಕಾರ ಟಿ.ಜಿ. ಶ್ರೀನಿಧಿ ಕರೆ ನೀಡಿದರು. ತಾಲೂಕಿನ…

View More ಜಾಲತಾಣಗಳು ಸದುದ್ದೇಶಕ್ಕೆ ಬಳಕೆಯಾಗಲಿ

ಸೋಲಾರ್ ಆಗಲಿ ಜೀವನಾಧಾರ

ಧಾರವಾಡ: ದೇಶದಲ್ಲಿ ದೊರಕುವ ಸಂಪನ್ಮೂಲಗಳನ್ನು ಪರಂಪರೆಗೆ ಅನುಗುಣವಾಗಿ ಬಳಸಿಕೊಳ್ಳಬೇಕು. ಇದರಿಂದ ಉತ್ತಮ ಪರಿಸರ ನಿರ್ವಣವಾಗುತ್ತದೆ. ಪರಿಸರಕ್ಕೆ ಪೂರಕವಾದ ಸೋಲಾರ್ ಅನ್ನು ಜೀವನದ ಭಾಗವಾಗಿ ಬಳಸಿಕೊಳ್ಳಬೇಕು ಎಂದು ಎಸ್​ಕೆಡಿಆರ್​ಡಿಪಿಯ ಜ್ಞಾನವಿಕಾಸ ತರಬೇತಿ ಕೇಂದ್ರದ ನಿರ್ದೇಶಕ ಡಾ.…

View More ಸೋಲಾರ್ ಆಗಲಿ ಜೀವನಾಧಾರ

ಕೃಷಿಯಲ್ಲಿ ರೋಬೋಟಿಕ್ಸ್ ತಂತ್ರಜ್ಞಾನ ಬಳಕೆ ಅಗತ್ಯ

ಧಾರವಾಡ: ಕೃಷಿ ವಲಯದಲ್ಲಿ ಸ್ವಯಂಚಾಲಿತ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಒಳಗೊಂಡ ತಂತ್ರಜ್ಞಾನಗಳನ್ನು ಬಳಸಿ ವಿವಿಧ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ಅಗತ್ಯವಿದೆ ಎಂದು ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ನಿರ್ದೇಶಕ ಪೊ›. ಪಿ.…

View More ಕೃಷಿಯಲ್ಲಿ ರೋಬೋಟಿಕ್ಸ್ ತಂತ್ರಜ್ಞಾನ ಬಳಕೆ ಅಗತ್ಯ