ಪ್ರೇಯಸಿ ಜತೆ ಸೆಲ್ಫಿ ತೆಗೆಯುವಾಗ ಅಡ್ಡ ಬಂದ ಯುವಕನ ಮೇಲೆ ಪ್ರಿಯಕರನಿಂದ ಹಲ್ಲೆ!

ಬೆಂಗಳೂರು: ಪ್ರೇಯಸಿ ಜತೆ ಸೆಲ್ಫಿ ತೆಗೆಯುವಾಗ ಯುವಕನೊಬ್ಬ ಅಡ್ಡ ಬಂದಿದ್ದಕ್ಕೆ ಪ್ರಿಯಕರ ತನ್ನ ಸ್ನೇಹಿತರೊಂದಿಗೆ ಸೇರಿ ಆತನ ಮೇಲೆ ಹಲ್ಲೆ ನಡೆಸಿರುವ ಘಟನೆ ಉತ್ತರಹಳ್ಳಿಯ ಅಕ್ಕಮ್ಮ ಬೆಟ್ಟದಲ್ಲಿ ಸೋಮವಾರ ನಡೆದಿದೆ. ಜಬ್ಬಿಖಾನ್ ಹಲ್ಲೆಗೊಳಗಾದವ. ಪ್ರಿಯಕರ…

View More ಪ್ರೇಯಸಿ ಜತೆ ಸೆಲ್ಫಿ ತೆಗೆಯುವಾಗ ಅಡ್ಡ ಬಂದ ಯುವಕನ ಮೇಲೆ ಪ್ರಿಯಕರನಿಂದ ಹಲ್ಲೆ!

VIDEO: ಅಭಿಮಾನಿಯ ಆಸೆ ಈಡೇರಿಸಿ ಹೃದಯವಂತಿಕೆ ಮೆರೆದ ವಿರಾಟ್ ಕೊಹ್ಲಿ​

ನವದೆಹಲಿ: ಟೀಂ ಇಂಡಿಯಾದ ಯಶಸ್ವಿ ನಾಯಕ ವಿರಾಟ್​ ಕೊಹ್ಲಿ ಅವರು ಮೈದಾನದಲ್ಲಿ ಸಾಕಷ್ಟು ಅಗ್ರೆಸಿವ್​ ಆಗಿರುವುದನ್ನು ನೋಡಿರುವ ಹೆಚ್ಚಿನವರಿಗೆ ಕೊಹ್ಲಿ ಒಬ್ಬ ಮುಂಗೋಪಿ ಎಂದೇ ಭಾವಿಸಿರುತ್ತಾರೆ. ಆದರೆ, ಅದಕ್ಕೆ ತದ್ವಿರುದ್ಧವಾದ ಘಟನೆಯೊಂದು ನಿಮ್ಮ ಮುಂದಿದೆ…

View More VIDEO: ಅಭಿಮಾನಿಯ ಆಸೆ ಈಡೇರಿಸಿ ಹೃದಯವಂತಿಕೆ ಮೆರೆದ ವಿರಾಟ್ ಕೊಹ್ಲಿ​

ರೈಲು ಹಳಿಯಲ್ಲಿ ಮಹಿಳೆ ಶವ ಪತ್ತೆ

ರಾಣೆಬೆನ್ನೂರ: ನಗರದ ಗಂಗಾಪುರ ರಸ್ತೆಯ ಕೊಟ್ರೇಶ್ವರ ಮಠದ ಸಮೀಪದ ರೈಲು ಹಳಿಯಲ್ಲಿ ಸೋಮವಾರ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಮೃತರನ್ನು ಉಮಾಶಂಕರ ನಗರದ ಸಾವಿತ್ರಾ ಮಂಜುನಾಥ ಬೆನ್ನೂರ (35) ಎಂದು ಗುರುತಿಸಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ…

View More ರೈಲು ಹಳಿಯಲ್ಲಿ ಮಹಿಳೆ ಶವ ಪತ್ತೆ

ಎಚ್ಚರಿಸಿದರೂ ಲೆಕ್ಕಿಸದೆ ಸೆಲ್ಫಿ ತೆಗೆದು ಟೀಕೆಗೆ ಗುರಿಯಾದ ಮಹಾರಾಷ್ಟ್ರ ಸಿಎಂ ಪತ್ನಿ!

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರ ಪತ್ನಿ ಅಮೃತ ಫಡ್ನವೀಸ್ ಅವರು ಭದ್ರತಾ ಉಲ್ಲಂಘನೆ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಭಾರತದ ಮೊದಲ ಸ್ವದೇಶಿ ವಿಹಾರ ನೌಕಾಯಾನ ಆಂಗ್ರಿಯಾದಲ್ಲಿ ಕುಳಿತು ಭದ್ರತಾ ಉಲ್ಲಂಘನೆ…

View More ಎಚ್ಚರಿಸಿದರೂ ಲೆಕ್ಕಿಸದೆ ಸೆಲ್ಫಿ ತೆಗೆದು ಟೀಕೆಗೆ ಗುರಿಯಾದ ಮಹಾರಾಷ್ಟ್ರ ಸಿಎಂ ಪತ್ನಿ!

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೂವರು ವಿದ್ಯಾರ್ಥಿಗಳ ಸಾವು

ಬೆಂಗಳೂರು: ಸೆಲ್ಫಿ ಕ್ಲಿಕ್ಕಿಸಲು ಹೋಗಿ ಮೂವರು ವಿದ್ಯಾರ್ಥಿಗಳು ನೀರು ಪಾಲಾಗಿರುವ ಘಟನೆ ಹಳೆನಿಜಗಲ್ಲು ಕೆರೆಯಲ್ಲಿ ಸೋಮವಾರ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಳ ತಾಲೂಕಿನ ಹಳೆನಿಜಗಲ್ಲು ಕೆರೆಯಲ್ಲಿ ಮುಳುಗಿ ಪೂರ್ಣಚಂದ್ರ, ಮೊಹಮ್ಮದ್, ಶಶಾಂಕ್ ಮೃತಪಟ್ಟಿದ್ದಾರೆ.…

View More ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೂವರು ವಿದ್ಯಾರ್ಥಿಗಳ ಸಾವು

ಸೆಲ್ಪಿ ಹುಚ್ಚು ಅಪಾಯವೇ ಹೆಚ್ಚು

ಕೇವಲ ಒಂದು ಸೆಲ್ಪಿಗಾಗಿ ಅಪಾಯದ ಸ್ಥಳಗಳನ್ನು ಲೆಕ್ಕಿಸದೆ ತಮ್ಮ ಪ್ರಾಣ ಬಲಿ ಕೊಡುವುದು ಸರಿಯಲ್ಲ. ಸೆಲ್ಪಿಯ ಗೀಳಿಗೆ ಬಲಿಯಾದವರಲ್ಲಿ ಶೇ. 99ರಷ್ಟು ಜನ ಯುವಕ-ಯುವತಿಯರೇ ಆಗಿದ್ದಾರೆ. ಅದರಲ್ಲೂ 18-25 ವರ್ಷದೊಳಗಿನ ಮಂದಿಗೆ ಇಂತಹ ಸೆಲ್ಪಿ…

View More ಸೆಲ್ಪಿ ಹುಚ್ಚು ಅಪಾಯವೇ ಹೆಚ್ಚು

ಸೀರೆ ಅಂಗಡಿ ವ್ಯವಸ್ಥಾಪಕನಿಂದ ಕಿರುಕುಳ: ಸೆಲ್ಫೀ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡ ಉದ್ಯೋಗಿ

ಹಾಸನ: ಪ್ರತಿಷ್ಠಿತ ಸೀರೆ ಅಂಗಡಿ ವ್ಯವಸ್ಥಾಪಕನ ವಿರುದ್ಧ ಕಿರುಕುಳದ ಆರೋಪ ಹೊರಿಸಿದ ಯುವಕನೋರ್ವ ಸೆಲ್ಫೀ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ನಗರದ ಬಸಟ್ಟಿಕೊಪ್ಪಲಿನಲ್ಲಿ ನಡೆದಿದೆ. ಆಲಗೋಡನಹಳ್ಳಿ ಗ್ರಾಮದ ಯುವಕ ಸೇವಾರ್ಥ ಆತ್ಮಹತ್ಯೆ…

View More ಸೀರೆ ಅಂಗಡಿ ವ್ಯವಸ್ಥಾಪಕನಿಂದ ಕಿರುಕುಳ: ಸೆಲ್ಫೀ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡ ಉದ್ಯೋಗಿ

ಸೆಲ್ಫಿ ಕ್ರೇಜ್​ಗೆ ಮಗುವನ್ನೇ ಬಲಿಕೊಟ್ಟ ತಂದೆ

ನಾಮಕ್ಕಲ್​: ಸೆಲ್ಫಿ ತೆಗೆದುಕೊಳ್ಳುವುದು ಒಂದು ಕ್ರೇಜ್​ ಆಗಿದ್ದು, ಎಲ್ಲಾ ವಯೋಮಾನದವರೂ ಸೆಲ್ಫಿ ಪ್ರೇಮಿಗಳೇ. ಹಾಗಾಗಿಯೇ ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಎಷ್ಟೋ ಜನರು ಪ್ರಾಣ ಬಿಟ್ಟಿದ್ದಾರೆ. ಈಗ ಇದಕ್ಕೆ ಮತ್ತೊಂದು ಘಟನೆ ಸೇರ್ಪಡೆಯಾಗಿದ್ದು,…

View More ಸೆಲ್ಫಿ ಕ್ರೇಜ್​ಗೆ ಮಗುವನ್ನೇ ಬಲಿಕೊಟ್ಟ ತಂದೆ

ಸಂಗೀತ ದಂತಕತೆ ಲತಾಜೀ ಅವರು 1950ರಲ್ಲೇ ಸೆಲ್ಫಿ ಕ್ಲಿಕ್ಕಿಸಿದ್ದರಂತೆ!

ನವದಹಲಿ: ಸದಾ ಟ್ವಿಟರ್​ನಲ್ಲಿ ಸಕ್ರಿಯರಾಗಿರುವ ಭಾರತದ ಸಂಗೀತ ದಂತಕತೆ ಲತಾ ಮಂಗೇಶ್ಕರ್ ಅವರು ಸೋಮವಾರ ಆಸಕ್ತಿದಾಯಕ ಟ್ವೀಟ್​ ಒಂದನ್ನು ಮಾಡಿದ್ದು,​ ಕಿರಿಯ ವಯಸ್ಸಿನಲ್ಲೇ ಸ್ವತಃ ಅವರೇ ಕ್ಲಿಕ್ಕಿಸಿದ್ದ ಫೋಟೋವನ್ನು ಅಪ್​ಲೋಡ್​ ಮಾಡಿದ್ದಾರೆ. ನಮಸ್ಕಾರ. ಸ್ವತಃ…

View More ಸಂಗೀತ ದಂತಕತೆ ಲತಾಜೀ ಅವರು 1950ರಲ್ಲೇ ಸೆಲ್ಫಿ ಕ್ಲಿಕ್ಕಿಸಿದ್ದರಂತೆ!

ಸೆಲ್ಫಿ ತೆಗೆದುಕೊಳ್ಳಲು ಹೋಗಿ ನದಿಗೆ ಬಿದ್ದು ಕೊಚ್ಚಿಹೋದ

ಶಿವಮೊಗ್ಗ: ಸೆಲ್ಫಿ ತೆಗೆದುಕೊಳ್ಳಲು ಹೋಗಿ ನದಿಗೆ ಬಿದ್ದ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಭದ್ರಾವತಿ ತಾಲೂಕಿನ ಭದ್ರಾ ಜಲಾಶಯದ ಬಳಿ ಕಡೂರು ಮೂಲದ ಹರ್ಷ(32) ನದಿಯಲ್ಲಿ ಕೊಚ್ಚಿ ಹೋಗಿದ್ದಾನೆ. ಭದ್ರಾ ನದಿಯ ಅಂಚಿನಲ್ಲಿ…

View More ಸೆಲ್ಫಿ ತೆಗೆದುಕೊಳ್ಳಲು ಹೋಗಿ ನದಿಗೆ ಬಿದ್ದು ಕೊಚ್ಚಿಹೋದ