ಐಟಿ ದಾಳಿ ವೇಳೆ 5 ಕೋಟಿ ರೂ.ನಗದು ಪತ್ತೆ : ನಗದು ವಶಕ್ಕೆ ಪಡೆದ ಅಧಿಕಾರಿಗಳು

ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಹಾಗೂ ಆರ್​.ಎಲ್​.ಜಾಲಪ್ಪ ಅವರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ 5 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಬೆಂಗಳೂರು, ತುಮಕೂರು,…

View More ಐಟಿ ದಾಳಿ ವೇಳೆ 5 ಕೋಟಿ ರೂ.ನಗದು ಪತ್ತೆ : ನಗದು ವಶಕ್ಕೆ ಪಡೆದ ಅಧಿಕಾರಿಗಳು

ಕಾರವಾರದಲ್ಲಿ ಆರು ಕೆಜಿ ಗಾಂಜಾ ವಶ

ಕಾರವಾರ: ಮುಂಬೈ ಸಿಎಸ್​ಟಿ-ಮಂಗಳೂರು ಎಕ್ಸ್​ಪ್ರೆಸ್ ರೈಲಿನಲ್ಲಿ ಸಾಗಿಸುತ್ತಿದ್ದ 60 ಸಾವಿರ ರೂ. ಮೌಲ್ಯದ 6.3 ಕೆಜಿ ಗಾಂಜಾವನ್ನು ರೈಲ್ವೆ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ. ರೈಲಿನ ಜನರಲ್ ಬೋಗಿಯ ರ್ಯಾಕ್ ಮೇಲೆ ಸೇನೆಯ ಜವಾನರು…

View More ಕಾರವಾರದಲ್ಲಿ ಆರು ಕೆಜಿ ಗಾಂಜಾ ವಶ

40 ಕೆಜಿಗೂ ಅಧಿಕ ಪ್ಲಾಸ್ಟಿಕ್ ವಶ

ಹುನಗುಂದ: ಪಟ್ಟಣದ ಹಲವು ಅಂಗಡಿಗಳ ಮೇಲೆ ಪುರಸಭೆ ಅಧಿಕಾರಿಗಳು ಶುಕ್ರವಾರ ದಿಢೀರ್ ದಾಳಿ ನಡೆಸಿ 40 ಕೆಜಿಗೂ ಅಧಿಕ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ. ಪಟ್ಟಣದ ಬಸ್ ನಿಲ್ದಾಣ, ಮೇನ್ ಬಜಾರ್, ಸರ್ಕಲ್ ಮತ್ತು ವಿವಿಧ ಸ್ಥಳಗಳಲ್ಲಿನ…

View More 40 ಕೆಜಿಗೂ ಅಧಿಕ ಪ್ಲಾಸ್ಟಿಕ್ ವಶ

ಅಕ್ರಮ ಮದ್ಯ ಸಾಗಣಿಕೆ ವಾಹನ ವಶ

ಬೆಳಗಾವಿ: ಗೋವಾ ಮದ್ಯವನ್ನು ಅಕ್ರಮವಾಗಿ ನೆರೆಯ ಮಹಾರಾಷ್ಟ್ರ ರಾಜ್ಯಕ್ಕೆ ಸಾಗಿಸುತ್ತಿದ್ದ ವಾಹನವನ್ನು ಗುರುವಾರ ಜಪ್ತಿ ಮಾಡಿರುವ ಚಿಕ್ಕೋಡಿ ವಿಭಾಗದ ಪೊಲೀಸರು ಓರ್ವ ಆರೋಪಿಯನ್ನು ಬಂಸಿ, 3.49 ಲಕ್ಷ ರೂ. ವೌಲ್ಯದ ವಿವಿಧ ಕಂಪನಿಯ ಮದ್ಯದ…

View More ಅಕ್ರಮ ಮದ್ಯ ಸಾಗಣಿಕೆ ವಾಹನ ವಶ

700 ಕೆಜಿ ಪ್ಲಾಸ್ಟಿಕ್ ವಶ

ಹಾವೇರಿ: ನಗರದ ಹಲವು ಅಂಗಡಿಗಳ ಮೇಲೆ ಮಂಗಳವಾರ ದಾಳಿ ನಡೆಸಿದ ಅಧಿಕಾರಿಗಳು, ಸುಮಾರು 700 ಕೆಜಿಯಷ್ಟು ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡು 12 ಸಾವಿರ ರೂ. ದಂಡ ವಿಧಿಸಿದ್ದಾರೆ. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ…

View More 700 ಕೆಜಿ ಪ್ಲಾಸ್ಟಿಕ್ ವಶ

ರೌಡಿಗಳ ಮೈಚಳಿ ಬಿಡಿಸಿದ ಪೊಲೀಸರು

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ರೌಡಿಗಳ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಹು-ಧಾ ಪೊಲೀಸರು ಬುಧವಾರ ಬೆಳ್ಳಂಬೆಳಗ್ಗೆ 30ಕ್ಕೂ ಹೆಚ್ಚು ರೌಡಿಶೀಟರ್​ಗಳ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿ ತಲ್ವಾರ್, ಮಚ್ಚು, ಲಾಂಗ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಡಿಸಿಪಿ ಡಿ.ಎಲ್.…

View More ರೌಡಿಗಳ ಮೈಚಳಿ ಬಿಡಿಸಿದ ಪೊಲೀಸರು

ಕಲ್ಲಿನ ಕ್ವಾರಿ, ಕ್ರಷರ್ ಮಶಿನ್ ಬಂದ್

ವಿಜಯವಾಣಿ ಸುದ್ದಿಜಾಲ ಬಂಕಾಪುರ ಸಮೀಪದ ಶಿಡ್ಲಾಪುರ ಗ್ರಾಮದ ಹತ್ತಿರದಲ್ಲಿದ್ದ ಕ್ರಷರ್ ಮಶಿನ್ ಮತ್ತು ಕಲ್ಲಿನ ಕ್ವಾರಿಯನ್ನು ಬಂಕಾಪುರ ಕಂದಾಯ ಇಲಾಖೆ ಅಧಿಕಾರಿಗಳು ಗುರುವಾರ ಸಂಜೆ ಬಂದ್ ಮಾಡಿಸಿದ್ದಾರೆ. ಉಪವಿಭಾಗಾಧಿಕಾರಿ ಆದೇಶದ ಮೇರೆಗೆ ಉಪತಹಸೀಲ್ದಾರ್ ಎಂ.ವಿ.…

View More ಕಲ್ಲಿನ ಕ್ವಾರಿ, ಕ್ರಷರ್ ಮಶಿನ್ ಬಂದ್

604 ಅಕ್ಕಿ ಚೀಲ ವಶ

ಬಂಕಾಪುರ: ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ಮತ್ತು ಲಾರಿಯನ್ನು ರಾಷ್ಟ್ರೀಯ ಹೆದ್ದಾರಿ 4ರ ಟೋಲ್​ಗೇಟ್ ಹತ್ತಿರ ಪೊಲೀಸರು ಶುಕ್ರವಾರ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಆಧರಿಸಿ ಹಾವೇರಿಯಿಂದ ಮಹಾರಾಷ್ಟ್ರದ ಕಡೆಗೆ ಹೊರಟಿದ್ದ ಲಾರಿಯನ್ನು (ಎಂಎಚ್ 24,…

View More 604 ಅಕ್ಕಿ ಚೀಲ ವಶ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಿಕ್ಸಿಯಲ್ಲಿ ಸಾಗಿಸುತ್ತಿದ್ದ 34.75 ಲಕ್ಷ ರೂ. ಮೌಲ್ಯದ ಚಿನ್ನ ವಶ

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರಿಂದ ಕಸ್ಟಮ್ಸ್​ ಅಧಿಕಾರಿಗಳು 34.75 ಲಕ್ಷ ರೂಪಾಯಿ ಮೌಲ್ಯದ 24 ಕ್ಯಾರೇಟ್​ನ 1,052.90 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ದುಬೈನಿಂದ ಆಗಮಿಸಿದ್ದ ಸ್ಪೈಸ್​ಜೆಟ್​ ಎಸ್​ಜಿ60 ವಿಮಾನದಲ್ಲಿನ ಪ್ರಯಾಣಿಕರೊಬ್ಬರನ್ನು ಅಧಿಕಾರಿಗಳು…

View More ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಿಕ್ಸಿಯಲ್ಲಿ ಸಾಗಿಸುತ್ತಿದ್ದ 34.75 ಲಕ್ಷ ರೂ. ಮೌಲ್ಯದ ಚಿನ್ನ ವಶ

ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ವಶಪಡಿಸಿಕೊಂಡ ಮದ್ಯ, ವಾಹನ,ಅಕ್ಕಿ ಒಟ್ಟು ಮೌಲ್ಯ 2 ಕೋಟಿ ರೂ.!

ಉಡುಪಿ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ಇದುವರೆಗೆ ಒಟ್ಟು 14 ಪ್ರಕರಣಗಳಲ್ಲಿ 24,59,290 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 23,50,290 ರೂ.ಗಳನ್ನು ಸಮರ್ಪಕ ದಾಖಲೆ ಪಡೆದು ಬಿಡುಗಡೆಗೊಳಿಸಲಾಗಿದೆ. ಅಬಕಾರಿ…

View More ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ವಶಪಡಿಸಿಕೊಂಡ ಮದ್ಯ, ವಾಹನ,ಅಕ್ಕಿ ಒಟ್ಟು ಮೌಲ್ಯ 2 ಕೋಟಿ ರೂ.!