ರೈತನ ಚಿತ್ತ ವರುಣ ದೇವನತ್ತ

ಸವಣೂರ:ತಾಲೂಕಿನಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರೈತರು ಕೃಷಿ ಜಮೀನನ್ನು ಬಿತ್ತನೆಗೆ ಹದ ಮಾಡಿ ಮಳೆರಾಯನತ್ತ ಮುಖಮಾಡಿ ನಿತ್ಯ ಕಾಯುವಂಥ ಸ್ಥಿತಿ ನಿರ್ವಣವಾಗಿದೆ. ಕಳೆದ ವರ್ಷ ವಾಡಿಕೆ ಮಳೆ ಆಗಿತ್ತು. ಆದರೆ, ಪ್ರಸಕ್ತ ವರ್ಷ…

View More ರೈತನ ಚಿತ್ತ ವರುಣ ದೇವನತ್ತ

ಸುಳ್ಳು ಹೇಳುವುದು ಬಿಡಿ, ವಾಸ್ತವ ತಿಳಿಸಿ

ಸೇಡಂ: ಈಗಾಗಲೇ ಮುಂಗಾರು ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಳ್ಳುತಿದ್ದು, ಯಾವ ರೀತಿ ಬಿತ್ತನೆ ಕಾರ್ಯ ನಡೆಯಬೇಕು, ಯಾವ ಬೀಜ ಬಳಸಬೇಕು ಎಂಬುದರ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಕೃಷಿ ಇಲಾಖೆಯಿಂದ ನಡೆಯಬೇಕು ಎಂದು…

View More ಸುಳ್ಳು ಹೇಳುವುದು ಬಿಡಿ, ವಾಸ್ತವ ತಿಳಿಸಿ

ಬಿತ್ತನೆ ಬೀಜಕ್ಕೆ ನೋಂದಣಿ ಕಡ್ಡಾಯ

ಹುಬ್ಬಳ್ಳಿ: ಜಿಲ್ಲೆಯಲ್ಲಿ ಮುಂಗಾರು ಮಳೆ ಪ್ರವೇಶ ಈಗಷ್ಟೇ ಶುರುವಾಗಿದ್ದು, ಬಿತ್ತನೆ ಬೀಜ ಸೇರಿ ಎಲ್ಲ ಅಗತ್ಯಗಳನ್ನು ಸಿದ್ಧ ಮಾಡಿಕೊಳ್ಳುತ್ತಿರುವ ಕೃಷಿಕ ಸಮುದಾಯ ರೈತ ಸಂಪರ್ಕ ಕೇಂದ್ರಗಳಿಗೆ ಮುಗಿ ಬಿದ್ದಿದ್ದಾರೆ. ಈ ಮಧ್ಯೆ ಬಿತ್ತನೆ ಬೀಜ…

View More ಬಿತ್ತನೆ ಬೀಜಕ್ಕೆ ನೋಂದಣಿ ಕಡ್ಡಾಯ

ಬಿರುಗಾಳಿಯೊಂದಿಗೆ ಭಾರಿ ಮಳೆ

ಗಜೇಂದ್ರಗಡ: ಗುರುವಾರ ರಾತ್ರಿ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗಿದೆ. ಮುಂಗಾರಿನ ಮೊದಲ ರೋಹಿಣಿ ಮಳೆ ರೈತರಲ್ಲಿ ಸಂತಸ ತುಂಬಿದೆ. ತಾಲೂಕಿನ ವಿವಿಧೆಡೆ ಕೃಷಿ ಹೊಂಡಗಳು ತುಂಬಿವೆ. ಬಿರುಗಾಳಿ ಮಳೆಗೆ 20ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಗಜೇಂದ್ರಗಡ…

View More ಬಿರುಗಾಳಿಯೊಂದಿಗೆ ಭಾರಿ ಮಳೆ

ಸಾಕಷ್ಟು ದಾಸ್ತಾನಿದೆ ಬೀಜ, ರಸಗೊಬ್ಬರ

ರೋಣ: ಎರಡ್ಮೂರು ತಿಂಗಳಿಂದ ಚುನಾವಣೆ ಗುಂಗಿನಲ್ಲಿದ್ದ ರೈತರ ಮೊಗದಲ್ಲಿ ಈಗ ಸುರಿದಿರುವ ಮಳೆ ಜೀವ ಕಳೆ ಮೂಡಿಸಿದೆ. ನಾಲ್ಕೈದು ವರ್ಷಗಳ ಭೀಕರ ಬರಗಾಲದಿಂದ ತತ್ತರಿಸಿರುವ ಅನ್ನದಾತರೀಗ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ. ತಾಲೂಕಿನ ಕೆಲವೆಡೆ ಮುಂಗಾರು…

View More ಸಾಕಷ್ಟು ದಾಸ್ತಾನಿದೆ ಬೀಜ, ರಸಗೊಬ್ಬರ

ವನಮಹೋತ್ಸವಕ್ಕೆ 2 ಲಕ್ಷ ಸಸಿ ಸಿದ್ಧ

ಕುಮಟಾ: ವಿಶ್ವ ಪರಿಸರ ದಿನದ ಪೂರ್ವಭಾವಿಯಾಗಿ ಕುಮಟಾ ಅರಣ್ಯ ಉಪವಿಭಾಗ ವ್ಯಾಪ್ತಿಯ ಕೀರ್ತಿಗದ್ದೆ ಸಸ್ಯಕ್ಷೇತ್ರದಲ್ಲಿ ಬೀಜದುಂಡೆ ಅಭಿಯಾನಕ್ಕೆ ನ್ಯಾಯಾಧೀಶ ವಿಘ್ನೇಶಕುಮಾರ ಬುಧವಾರ ಚಾಲನೆ ನೀಡಿ ವನಮಹೋತ್ಸವಕ್ಕೆ ಸಿದ್ಧಗೊಂಡ 2 ಲಕ್ಷ ಸಸಿ ವೀಕ್ಷಿಸಿದರು. ಪರಿಸರ…

View More ವನಮಹೋತ್ಸವಕ್ಕೆ 2 ಲಕ್ಷ ಸಸಿ ಸಿದ್ಧ

ಹಿಂಗಾರು ಬಿತ್ತನೆಗೆ ಹಿಂದೇಟು

ಗಜೇಂದ್ರಗಡ: ಮುಂಗಾರು ಮಳೆಯ ವೈಫಲ್ಯದಿಂದ ಕೈ ಸುಟ್ಟುಕೊಂಡಿದ್ದ ರೈತ ಸಮೂಹಕ್ಕೆ ಹಿಂಗಾರು ಮಳೆಯೂ ಆಸರೆಯಾಗಿಲ್ಲ. ಪರಿಣಾಮ ರೈತರು ಹಿಂಗಾರು ಬಿತ್ತನೆಯಿಂದ ದೂರ ಉಳಿದಿದ್ದು ಎಲ್ಲೆಡೆ ಬರದ ಛಾಯೆ ಆವರಿಸಿದೆ. ಕೆರೆ-ಕಟ್ಟೆಗಳು ಒಣಗಿವೆ. ಹಿಂಗಾರು ಬಿತ್ತನೆಗೆ ಕೃಷಿ…

View More ಹಿಂಗಾರು ಬಿತ್ತನೆಗೆ ಹಿಂದೇಟು

ರೈತರಲ್ಲಿ ಕಣ್ಣೀರು ತರಿಸಿದ ಈರುಳ್ಳಿ

ಸಂತೋಷ ದೇಶಪಾಂಡೆ ಬಾಗಲಕೋಟೆ: ಬರ, ತೇವಾಂಶ ಕೊರತೆಯಿಂದ ಬೆಳೆನಷ್ಟದಿಂದ ನಲುಗಿರುವ ರೈತರಿಗೆ ಈರುಳ್ಳಿ ಬೆಲೆ ಕುಸಿತ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬಾಗಲಕೋಟೆ ಎಪಿಎಂಸಿಯಲ್ಲಿ ಜಿಲ್ಲೆಯ ರೈತರು ಟ್ರಾ್ಯಕ್ಟರ್, ಲಾರಿ ತುಂಬ ಈರುಳ್ಳಿ ತಂದರೂ ಉತ್ತಮ…

View More ರೈತರಲ್ಲಿ ಕಣ್ಣೀರು ತರಿಸಿದ ಈರುಳ್ಳಿ

ಬೆಳೆಹಾನಿ ಮಾಹಿತಿ ಸಂಗ್ರಹಕ್ಕೆ ಸೂಚನೆ

ಲಕ್ಷ್ಮೇಶ್ವರ: ಈಗಾಗಲೇ ಬರಗಾಲ ಘೊಷಣೆಯಾಗಿದ್ದು ಅಧಿಕಾರಿಗಳು ಬೆಳೆಹಾನಿ ಪ್ರಮಾಣದ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳಬೇಕು. ಆತ್ಮಹತ್ಯೆಗೀಡಾದ ರೈತರ ಕುಟುಂಬಕ್ಕೆ ಆದಷ್ಟು ಬೇಗ ಪರಿಹಾರ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ, ಈ ನಿಟ್ಟಿನಲ್ಲಿ ಜವಾಬ್ದಾರಿಯಿಂದ…

View More ಬೆಳೆಹಾನಿ ಮಾಹಿತಿ ಸಂಗ್ರಹಕ್ಕೆ ಸೂಚನೆ