ಗಡ್​ಚಿರೋಲಿ ದಾಳಿಕೋರರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಹುತಾತ್ಮರ ತ್ಯಾಗವನ್ನು ಮರೆಯುವುದಿಲ್ಲ: ಪ್ರಧಾನಿ ಮೋದಿ

ಗಡ್​ಚಿರೋಲಿ: ಮಹಾರಾಷ್ಟ್ರದ ಗಡ್​ಚಿರೋಲಿಯಲ್ಲಿ ನಡೆದ ಮಾವೋವಾದಿಗಳ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ತೀವ್ರವಾಗಿ ಖಂಡಿಸಿದ್ದಾರೆ. ಕುರ್ಖೇದ-ಕೊರ್ಚಿ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಭಯೋತ್ಪಾದನ ನಿಗ್ರಹ ದಳ ವಾಹನವನ್ನು ಗುರಿಯಾಗಿರಿಸಿಕೊಂಡು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಿಸಿದ…

View More ಗಡ್​ಚಿರೋಲಿ ದಾಳಿಕೋರರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಹುತಾತ್ಮರ ತ್ಯಾಗವನ್ನು ಮರೆಯುವುದಿಲ್ಲ: ಪ್ರಧಾನಿ ಮೋದಿ

ಮಾವೋವಾದಿಗಳು ನಡೆಸಿದ ಬಾಂಬ್​ ದಾಳಿಗೆ 15 ಭದ್ರತಾ ಸಿಬ್ಬಂದಿ ಹುತಾತ್ಮ

ಗಡ್​ಚಿರೋಲಿ: ಮಹಾರಾಷ್ಟ್ರದ ಗಡ್​ಚಿರೋಲಿಯಲ್ಲಿ ಮಾವೋವಾದಿಗಳು ನಡೆಸಿದ ಬಾಂಬ್​ ದಾಳಿಯಲ್ಲಿ 15 ಮಂದಿ ಭದ್ರತಾ ಪಡೆಯ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ನಕ್ಷಲ್​ ಪೀಡಿತ ಪ್ರದೇಶವಾದ ಕುರ್ಖೇದ-ಕೊರ್ಚಿ ರಸ್ತೆಯಲ್ಲಿ ಸಿ-60 ಸ್ಕ್ವಾಡ್​ ಕಮಾಂಡೋಸ್​(ಭಯೋತ್ಪಾದನ ನಿಗ್ರಹ ದಳ) ಗಸ್ತು ತಿರುಗುತ್ತಿದ್ದ…

View More ಮಾವೋವಾದಿಗಳು ನಡೆಸಿದ ಬಾಂಬ್​ ದಾಳಿಗೆ 15 ಭದ್ರತಾ ಸಿಬ್ಬಂದಿ ಹುತಾತ್ಮ

ಪುಲ್ವಾಮಾ ಕಾರ್ಯಾಚರಣೆಯಲ್ಲಿ ನಾಲ್ವರು ಲಷ್ಕರ್‌ ಇ ತೋಯ್ಬಾ ಉಗ್ರರನ್ನು ಹತ್ಯೆ ಮಾಡಿದ ಸೇನಾಪಡೆ ಸಿಬ್ಬಂದಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಸೇನಾಪಡೆ ಸಿಬ್ಬಂದಿ ಲಷ್ಕರ್​ ಎ ತೊಯ್ಬಾದ ನಾಲ್ವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಈ ಘಟನೆಯಲ್ಲಿ ಮೂವರು ಯೋಧರು ಗಾಯಗೊಂಡಿದ್ದಾರೆ. ಪುಲ್ವಾಮಾ ಕಾರ್ಯಾಚರಣೆಯಲ್ಲಿ…

View More ಪುಲ್ವಾಮಾ ಕಾರ್ಯಾಚರಣೆಯಲ್ಲಿ ನಾಲ್ವರು ಲಷ್ಕರ್‌ ಇ ತೋಯ್ಬಾ ಉಗ್ರರನ್ನು ಹತ್ಯೆ ಮಾಡಿದ ಸೇನಾಪಡೆ ಸಿಬ್ಬಂದಿ

ಮತ್ತೆ ನಕ್ಸಲರ ಅಟ್ಟಹಾಸ: ಸ್ಫೋಟದಲ್ಲಿ ಓರ್ವ ಯೋಧ, ಮೂವರು ನಾಗರಿಕರು ಸಾವು

ದಾಂತೇವಾಡ: ಛತ್ತೀಸ್‌ಗಢದಲ್ಲಿ ಮಾವೋವಾದಿಗಳು ಮತ್ತೆ ಅಟ್ಟಹಾಸ ಮೆರೆದಿದ್ದು, ಬಲಿಷ್ಠ ಸ್ಫೋಟದಿಂದಾಗಿ ಓರ್ವ ಭದ್ರತಾ ಪಡೆ ಸಿಬ್ಬಂದಿ ಮತ್ತು ಮೂವರು ನಾಗರಿಕರು ಮೃತಪಟ್ಟಿದ್ದಾರೆ. ಇನ್ನೇನು ವಿಧಾನಸಭಾ ಚುನಾವಣೆಗೆ ನಾಲ್ಕೇ ದಿನ ಬಾಕಿ ಉಳಿದಿದೆ ಎನ್ನುವಾಗಲೇ ದಾಂತೆವಾಡ…

View More ಮತ್ತೆ ನಕ್ಸಲರ ಅಟ್ಟಹಾಸ: ಸ್ಫೋಟದಲ್ಲಿ ಓರ್ವ ಯೋಧ, ಮೂವರು ನಾಗರಿಕರು ಸಾವು

ಇಬ್ಬರು ಜೈಷ್​ ಎ ಮೊಹಮ್ಮದ್​ ಉಗ್ರರನ್ನು ಹೊಡೆದುರುಳಿಸಿದ ಸೇನೆ

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ, ಸಿಆರ್​ಪಿಎಫ್​ ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಜೈಷ್​ ಎ ಮೊಹಮ್ಮದ್​ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಗುಂಡಿನ ಚಕಮಕಿಯಲ್ಲಿ 8…

View More ಇಬ್ಬರು ಜೈಷ್​ ಎ ಮೊಹಮ್ಮದ್​ ಉಗ್ರರನ್ನು ಹೊಡೆದುರುಳಿಸಿದ ಸೇನೆ

ಮಂತ್ರಾಲಯಕ್ಕೆ ಪ್ರವಾಹ ಭೀತಿ

ರಾಯಚೂರು: ಟಿಬಿ ಡ್ಯಾಂನಿಂದ ಹೆಚ್ಚಿನ ನೀರು ನದಿಗೆ ಹರಿಯುತ್ತಿದ್ದು, ಮಂತ್ರಾಲಯಕ್ಕೆ ಪ್ರವಾಹ ಭೀತಿ ಎದುರಾಗಿದೆ. ಆ.25 ರಿಂದ 31ರ ವರೆಗೆ ರಾಯರ ಆರಾಧನಾ ಮಹೋತ್ಸವ ನಡೆಯುತ್ತಿದ್ದು, ಈ ಬಾರಿ ನದಿಯಲ್ಲಿ ನೀರಿದ್ದರೂ ಸ್ನಾನಕ್ಕಾಗಿ ನದಿಗೆ…

View More ಮಂತ್ರಾಲಯಕ್ಕೆ ಪ್ರವಾಹ ಭೀತಿ

25 ಅಪ್ರಾಪ್ತೆಯರ ಕಳ್ಳ ಸಾಗಣೆಯನ್ನು ತಪ್ಪಿಸಿದ ಪ್ರಯಾಣಿಕರ ಟ್ವೀಟ್‌

ನವದೆಹಲಿ: ಮುಜಾಫರ್‌ಪುರ-ಬಾಂದ್ರಾ ಔದ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಾಗಿಸುತ್ತಿದ್ದ 25 ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಲು ಟ್ವೀಟ್‌ ನೆರವಾಗಿದೆ. ಹೌದು, ಪ್ರಯಾಣಿಕರೊಬ್ಬರು ರೈಲ್ವೆ ಇಲಾಖೆಗೆ ಮಾಡಿದ ಟ್ವೀಟ್‌ ನಿಂದಾಗಿ ಮಕ್ಕಳ ಕಳ್ಳ ಸಾಗಣೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳಿಂದ…

View More 25 ಅಪ್ರಾಪ್ತೆಯರ ಕಳ್ಳ ಸಾಗಣೆಯನ್ನು ತಪ್ಪಿಸಿದ ಪ್ರಯಾಣಿಕರ ಟ್ವೀಟ್‌