ಮಾರುವೇಷದಲ್ಲಿ ತೆರಳಿ ಪಾತಕಿ ಶೋಧ!

ಧಾರವಾಡ: ತೋಟದ ರಸ್ತೆಯಲ್ಲಿ ನವಜಾತ ಶಿಶು ಪತ್ತೆಯಾಗಿದ್ದ ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡ ಇಲ್ಲಿಯ ಪೊಲೀಸರು, ಮಹಿಳಾ ಪೇದೆಗಳ ಮೂಲಕ ವಿಶಿಷ್ಟ ರೀತಿಯಲ್ಲಿ ತನಿಖೆ ನಡೆಸಿ, 62 ವರ್ಷದ ವ್ಯಕ್ತಿಯೊಬ್ಬ 20 ವರ್ಷದ ಯುವತಿ ಮೇಲೆ…

View More ಮಾರುವೇಷದಲ್ಲಿ ತೆರಳಿ ಪಾತಕಿ ಶೋಧ!

ನೆಲದಲ್ಲಿ ಮುಚ್ಚಿರುವ ಪತ್ರಗಳ ಶೋಧನೆ, ದಾಖಲೆ ಪತ್ತೆಯಲ್ಲಿ ನಿಸ್ಸಿಮರು ಈ ಸಾಫ್ರಾನ್ ಟೈಗರ್ಸ್

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಈ ಬಾರಿ ರಕ್ಕಸ ಮಳೆಯ ಆರ್ಭಟಕ್ಕೆ ಮನೆ-ಮಠ, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡಿರುವುದರ ಜತೆಯಲ್ಲಿ ಮಣ್ಣಿನಡಿ ಸೇರಿರುವ ಮನೆಗಳಿಂದ ಶಾಲಾ ಮಕ್ಕಳ ದಾಖಲೆ ಪತ್ತೆಯಲ್ಲಿ ಸಾಫ್ರಾನ್ ಟೈಗರ್ಸ್ ಎಂಬ ಹೆಸರಿನಲ್ಲಿ ಯುವಕರ ತಂಡ ಕಾರ್ಯೋನ್ಮುಖವಾಗಿದೆ.…

View More ನೆಲದಲ್ಲಿ ಮುಚ್ಚಿರುವ ಪತ್ರಗಳ ಶೋಧನೆ, ದಾಖಲೆ ಪತ್ತೆಯಲ್ಲಿ ನಿಸ್ಸಿಮರು ಈ ಸಾಫ್ರಾನ್ ಟೈಗರ್ಸ್

ಮೃತದೇಹಗಳಿಗಾಗಿ ಮುಂದುವರಿದ ಶೋಧ

ವಿರಾಜಪೇಟೆ: ತೋರಾ ಭೂಕುಸಿತ ಪ್ರದೇಶದಲ್ಲಿ ಮಂಗಳವಾರ ಕೂಡ ಶೋಧ ಕಾರ್ಯ ಮುಂದುವರಿದಿದೆ. ಕಾಣೆಯಾದವರ ಬಗ್ಗೆ ಯಾವುದೇ ಸುಳಿವು ಲಭಿಸಿಲ್ಲ. ಆ.9ರಂದು ಭೂಕುಸಿತ ಉಂಟಾಗಿದ್ದು, ದುರಂತದಲ್ಲಿ 10 ಜನರು ಕಾಣೆಯಾಗಿದ್ದರು. ಇದುವರೆಗೆ 5 ಮೃತದೇಹಗಳು ಲಭಿಸಿದೆ.…

View More ಮೃತದೇಹಗಳಿಗಾಗಿ ಮುಂದುವರಿದ ಶೋಧ

ಉಪ್ಪಿನಂಗಡಿ ವಿದ್ಯಾರ್ಥಿಗಳಿಗೆ ನ್ಯಾಷನಲ್ ಜಿಯೋಗ್ರಾಫಿಕ್ ಎಕ್ಸ್‌ಪ್ಲೋರರ್ ಅವಾರ್ಡ್

ಉಪ್ಪಿನಂಗಡಿ: ಅಮೆರಿಕ ಕ್ಯಾಲಿಫೋರ್ನಿಯಾದ ಗೂಗಲ್ ಕೇಂದ್ರ ಕಚೇರಿಯಲ್ಲಿ ನಡೆದ ಗೂಗಲ್ ಸೈನ್ಸ್ ಫೇರ್ 2018-19ರ ನ್ಯಾಷನಲ್ ಜಿಯೋಗ್ರಾಫಿಕ್ ಎಕ್ಸ್‌ಪ್ಲೋರರ್ ಅವಾಡನ್ನು ದ.ಕ.ಜಿಲ್ಲೆಯ ಉಪ್ಪಿನಂಗಡಿ ಇಂದ್ರಪ್ರಸ್ಥ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಎ.ಯು.ನಚಿಕೇತ್ ಕುಮಾರ್…

View More ಉಪ್ಪಿನಂಗಡಿ ವಿದ್ಯಾರ್ಥಿಗಳಿಗೆ ನ್ಯಾಷನಲ್ ಜಿಯೋಗ್ರಾಫಿಕ್ ಎಕ್ಸ್‌ಪ್ಲೋರರ್ ಅವಾರ್ಡ್

ರಾಯಚೂರಿನಲ್ಲಿ ತಾಯಿಗಾಗಿ ಜರ್ಮನಿ ಮಗಳ ಹುಡುಕಾಟ

ರಾಯಚೂರು: ನಲವತ್ತು ವರ್ಷದ ಹಿಂದೆ ದೂರವಾದ ತನ್ನ ತಾಯಿಯನ್ನು ಹುಡುಕಾಡುತ್ತಾ ರಾಯಚೂರಿಗೆ ಬಂದ ಜರ್ಮನ್ ಮೂಲದ ಮಗಳ ಕಥೆಯಿದು. ಮಂಗಳೂರು ಸಮೀಪದ ಉಳ್ಳಾಲದಲ್ಲಿ 40 ವರ್ಷದ ಹಿಂದೆ ವಾಸವಿದ್ದ ತನ್ನ ತಾಯಿ, ಇದೀಗ ರಾಯಚೂರು…

View More ರಾಯಚೂರಿನಲ್ಲಿ ತಾಯಿಗಾಗಿ ಜರ್ಮನಿ ಮಗಳ ಹುಡುಕಾಟ

ನಿರೀಕ್ಷಿತ ಗೆಲುವು ಕೈ ಜಾರಿದ್ದೇಕೆ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಕಾಂಗ್ರೆಸ್ ಭದ್ರ ಕೋಟೆ. ಮೋದಿ ಅಲೆಯಲ್ಲೂ 2009ರ ಲೋಕಸಭೆ ಚುನಾವಣೆಯಲ್ಲಿ ಕೈ ಅಭ್ಯರ್ಥಿ ಗೆದ್ದಿದ್ದಾರೆ. ಆದರೆ, ಈ ಬಾರಿ ಗೆಲುವಿನ ಪಟ್ಟಿಯಲ್ಲಿದ್ದ ಸ್ಥಾನ ಪಡೆದಿದ್ದ ಕ್ಷೇತ್ರದಲ್ಲಿ ಸೋಲಲು ಕಾರಣವೇನು? ಚಿತ್ರದುರ್ಗಕ್ಕೆ…

View More ನಿರೀಕ್ಷಿತ ಗೆಲುವು ಕೈ ಜಾರಿದ್ದೇಕೆ

ಕಾಗವಾಡ: ದೇವಸ್ಥಾನ ಹುಡುಕಿ ಬಂದು ನವಚಂಡಿಕಾ ಹೋಮ

500 ಜನ ಭಕ್ತರು ಭಾಗಿ – ಸತತ ಹತ್ತು ಗಂಟೆ ನಡೆದ ಪೂಜಾ ಕಾರ್ಯಕ್ರಮ ಕಾಗವಾಡ: ಪಟ್ಟಣದ ಗ್ರಾಮದೇವತೆ ಶ್ರೀ ಸಂತೂಬಾಯಿ ಶ್ರೀ ರಾಣೂಬಾಯಿ ದೇವಸ್ಥಾನದಲ್ಲಿ ಸೋಮವಾರ ನವಚಂಡಿಕಾ ಹೋಮ ಜರುಗಿತು. ಮೈಸೂರಿನ ಶ್ರೀ…

View More ಕಾಗವಾಡ: ದೇವಸ್ಥಾನ ಹುಡುಕಿ ಬಂದು ನವಚಂಡಿಕಾ ಹೋಮ

ಮೀನುಗಾರರ ಪತ್ತೆಗೆ ಕೇಂದ್ರ ಸಹಕರಿಸುತ್ತಿಲ್ಲವೆಂದು ಆರೋಪ

ಗಂಗೊಳ್ಳಿ: ರಾಜ್ಯ ಸರ್ಕಾರ ನಾಪತ್ತೆಯಾದ ಮೀನುಗಾರರ ಪತ್ತೆಗೆ ಏನೆಲ್ಲ ಕ್ರಮಗಳನ್ನು ಕೈಗೊಂಡಿದೆ, ಕೇಂದ್ರದ ನೆರವು ಕೋರಿ ಸಿಎಂ ಬರೆದ ಪತ್ರ, ಕೇಂದ್ರ ಸಚಿವರ ಭೇಟಿಗೆ ಗೃಹ ಸಚಿವರು ಸಮಯ ಕೇಳಿರುವುದರ ಬಗ್ಗೆ ನಮ್ಮಲ್ಲಿ ದಾಖಲೆಯಿದೆ.…

View More ಮೀನುಗಾರರ ಪತ್ತೆಗೆ ಕೇಂದ್ರ ಸಹಕರಿಸುತ್ತಿಲ್ಲವೆಂದು ಆರೋಪ

ನೀರಿನ ಮೂಲಕ್ಕೆ ಹುಡುಕಾಟ

ಅಸಾದುಲ್ಲಾ ಕಟಪಾಡಿ ಕಾಪು ಕಟಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರತಿವರ್ಷ ಕುಡಿಯುವ ನೀರಿನ ಸಮಸ್ಯೆ ಇದ್ದೇ ಇರುತ್ತದೆ. ಈ ಪ್ರದೇಶಗಳಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಈವರೆಗೂ ಅನುಷ್ಠಾನಗೊಳ್ಳದಿರುವುದು ಸಮಸ್ಯೆಗೆ ಮೂಲ ಕಾರಣ.…

View More ನೀರಿನ ಮೂಲಕ್ಕೆ ಹುಡುಕಾಟ

ಅವಘಡ ನಡೆದಿಲ್ಲ, ಅಪಹರಣ ಮಿಲಿಟರಿ ಕಾರ್ಯಾಚರಣೆ ನಡೆಸಿ

<< ಮೀನುಗಾರ ಕುಟುಂಬಗಳಿಂದ ಒತ್ತಾಯ > ಹುಡುಕಾಟ ಅಸಮರ್ಪಕವೆಂದು ಅಸಮಾಧಾನ>> ಉಡುಪಿ: ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕೆ ಬೋಟು ನಾಪತ್ತೆಯಾಗಿ 38 ದಿನವಾದರೂ ಪತ್ತೆಯಾಗಿಲ್ಲ, ಮಹತ್ವದ ಸುಳಿವೂ ಲಭಿಸಿಲ್ಲ. ಮೀನುಗಾರರ ಪತ್ತೆಗೆ ಮಿಲಿಟರಿ ಕಾರ್ಯಾಚರಣೆ…

View More ಅವಘಡ ನಡೆದಿಲ್ಲ, ಅಪಹರಣ ಮಿಲಿಟರಿ ಕಾರ್ಯಾಚರಣೆ ನಡೆಸಿ