ಮೌಲ್ಯಾಧಾರಿತ ಶಿಕ್ಷಣ ಅವಶ್ಯ

ನರಗುಂದ: ಶಿಕ್ಷಣದಲ್ಲಿ ಮೌಲ್ಯ ಇರಬೇಕು. ಮೌಲ್ಯಾಧಾರಿತ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಂದ ಮಾತ್ರ ಉತ್ತಮ ಸಮಾಜ ನಿರ್ವಿುಸಲು ಸಾಧ್ಯ ಎಂದು ನರಗುಂದ ಜೆಎಂಎಫ್​ಸಿ ನ್ಯಾಯಾಧೀಶ ಲಗಮಾ ಹುಕ್ಕೇರಿ ಹೇಳಿದರು. ಪಟ್ಟಣದ ಸುಕೃತಿ ಚೋಟಾ ಚಾಂಪ್ಸ್ ಇಂಟರ್​ನ್ಯಾಷನಲ್…

View More ಮೌಲ್ಯಾಧಾರಿತ ಶಿಕ್ಷಣ ಅವಶ್ಯ

ಶತಮಾನ ಕಂಡ ಮಾದರಿ ಶಾಲೆ

ಬಿ.ನರಸಿಂಹ ನಾಯಕ್ ಬೈಂದೂರು ಇತ್ತೀಚಿನ ದಿನಗಳಲ್ಲಿ ಕೆಲವು ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿದ್ದರೂ, ಅಂಜದೇ ಅಳುಕದೇ ಮುನ್ನುಗ್ಗುತ್ತಿರುವ ಈ ಸರ್ಕಾರಿ ಶಾಲೆಗೆ 133 ವರ್ಷಗಳ ಇತಿಹಾಸವಿದೆ. ಇಲ್ಲಿ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ದೇಶ,…

View More ಶತಮಾನ ಕಂಡ ಮಾದರಿ ಶಾಲೆ

ಬಾಲಕರ ಶಾಲೆಗೆ ಪಾರಂಪರಿಕ ಶಾಲೆ ಸ್ಥಾನ ಮಾನ

ಎನ್.ಆರ್.ಪುರ: ತಾಲೂಕಿನ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಪಾರಂಪರಿಕ ಶಾಲೆಯ ಗೌರವ ಸಂದಿದೆ. 1889ರ ಬ್ರಿಟಿಷರ ಕಾಲದಲ್ಲಿ ಸ್ಥಾಪಿತವಾಗಿರುವ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ 130ಕ್ಕೂ ಅಧಿಕ ವರ್ಷ ಪೂರೈಸಿದ್ದು, 2018-19…

View More ಬಾಲಕರ ಶಾಲೆಗೆ ಪಾರಂಪರಿಕ ಶಾಲೆ ಸ್ಥಾನ ಮಾನ

ಮೂರು ಶಾಲೆಗಳ ಶಿಕ್ಷಕರಿಗೆ ನೋಟಿಸ್!

ಬಾಗಲಕೋಟೆ: ಶಾಲೆ ಅವಧಿಯಲ್ಲಿ ಶಾಲೆಗೆ ಬೀಗ ಹಾಕಿರುವುದು, ಸಮಾವೇಶ ಇದೆ ಎಂದು ಶಾಲೆ ಎಲ್ಲ ಶಿಕ್ಷಕರು ಶಾಲೆ ಬಿಟ್ಟು ಹೋಗಿರುವುದು ಹಾಗೂ ಕಲಿಕೆ ಗುಣಮಟ್ಟ ಸರಿ ಇರಲಿಲ್ಲ ಎನ್ನುವ ಕಾರಣಕ್ಕೆ ಬಾಗಲಕೋಟೆ ತಾಲೂಕಿನ ಮೂರು…

View More ಮೂರು ಶಾಲೆಗಳ ಶಿಕ್ಷಕರಿಗೆ ನೋಟಿಸ್!

ಯೋಜನಾಬದ್ಧ ಕ್ರಮದಿಂದ ಸುಧಾರಣೆ

ಬೀದರ್: ಶಿಕ್ಷಕ ವರ್ಗ ಹಾಗೂ ಆಡಳಿತ ಮಂಡಳಿಯ ಜಂಟಿ ಪರಿಶ್ರಮದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆ ತರಲು ಸಾಧ್ಯ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಶಿವಕುಮಾರ ಸ್ವಾಮಿ ಹೇಳಿದರು. ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ…

View More ಯೋಜನಾಬದ್ಧ ಕ್ರಮದಿಂದ ಸುಧಾರಣೆ

ಕಗ್ಗಲೀಪುರ ಶಾಲಾ ವಾರ್ಷಿಕೋತ್ಸವ

ಮಳವಳ್ಳಿ: ತಾಲೂಕಿನ ಕಗ್ಗಲೀಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವವನ್ನು ತಾಲೂಕು ಶಿಕ್ಷಣ ಸಂಯೋಜಕ ಬಸವರಾಜು ಉದ್ಘಾಟಿಸಿದರು. ಬಳಿಕ ಮಾತನಾಡಿ, ಶಿಕ್ಷಣ ಜ್ಞಾನಾರ್ಜನೆ ನೀಡುತ್ತದೆಯಾದರೂ ಬದುಕಿಗೆ ಸಹಕಾರಿಯಾಗುವ ಗ್ರಾಮೀಣ ಕುಲ ಕಸುಬುಗಳ…

View More ಕಗ್ಗಲೀಪುರ ಶಾಲಾ ವಾರ್ಷಿಕೋತ್ಸವ

ಅನುದಾನ ಮಂಜೂರಾದರೂ ಅಭಿವೃದ್ಧಿಯಾಗಿಲ್ಲ ರಸ್ತೆ!

< ಗ್ರಾಮಸ್ಥರಿಂದ ಪ್ರತಿಭಟನೆ, ಚುನಾವಣೆ ಬಹಿಷ್ಕಾರ ಎಚ್ಚರಿಕೆ * ಕೋಟಿಕಟ್ಟೆ- ಮುಂಡೂರು ಸಂಪರ್ಕ ರಸ್ತೆ ಅವ್ಯವಸ್ಥೆ> ಮನೋಹರ್ ಬಳಂಜ ಬೆಳ್ತಂಗಡಿ 25 ವರ್ಷ ಹಿಂದೆ ಡಾಂಬರು ಕಂಡ ಈ ರಸ್ತೆ ಆ ಬಳಿಕ ಸಣ್ಣಪುಟ್ಟ…

View More ಅನುದಾನ ಮಂಜೂರಾದರೂ ಅಭಿವೃದ್ಧಿಯಾಗಿಲ್ಲ ರಸ್ತೆ!

ಸಾಧನೆಗಿಲ್ಲ ದೈಹಿಕ ನ್ಯೂನತೆ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಶೇ.80ರಷ್ಟು ದೈಹಿಕ ನ್ಯೂನ್ಯತೆ ನಡುವೆ ಮನೆಯಲ್ಲೇ ಕುಳಿತು ಕರೆಸ್ಪಾಂಡೆನ್ಸ್ ಬಿಎ ಮಗಿಸಿದ ಛಲಗಾತಿ ಇವರು. ಉತ್ಸಾಹದ ಚಿಲುಮೆಯಂತಿದ್ದ ಅಮೃತಾ ಬದುಕಲ್ಲಿ ಮಸ್ಕಿಲರ್ ಡಿಸ್ಟ್ರೋಫಿ ಎಂಬ ವಿಷ ಕೋಲಾಹಲ ಎಬ್ಬಿಸಿದೆ.…

View More ಸಾಧನೆಗಿಲ್ಲ ದೈಹಿಕ ನ್ಯೂನತೆ

ಕಲಿಕೆಗೆ ಪ್ರಯೋಗಾಲಯ ಪ್ರೇರಣೆ

ವಿಜಯವಾಣಿ ಸುದ್ದಿಜಾಲ ಬೀದರ್ ವಿಜ್ಞಾನ ಪ್ರಯೋಗಾಲಯದಿಂದ ವಿದ್ಯಾರ್ಥಿಗಳ ಕಲಿಕೆಗೆ ಮತ್ತಷ್ಟು ಪ್ರೇರಣೆ ಸಿಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಎಂ. ಪತ್ತಾರ ಹೇಳಿದರು. ತಾಲೂಕಿನ ಯದಲಾಪುರ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಜ್ಞಾನ ಪ್ರಯೋಗಾಲಯ…

View More ಕಲಿಕೆಗೆ ಪ್ರಯೋಗಾಲಯ ಪ್ರೇರಣೆ

ಎಲ್ಲ ಶಿಕ್ಷಕರ ವರ್ಗಾವಣೆಗೆ ಆಗ್ರಹ

ತಾಳಿಕೋಟೆ: ಸಮೀಪದ ದೇವರ ಹುಲಗಬಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಸರಿಯಾಗಿ ಸೇವೆ ಸಲ್ಲಿಸುತ್ತಿಲ್ಲ. ಅವರೆಲ್ಲರನ್ನೂ ಸಾಮೂಹಿಕವಾಗಿ ಬೇರೆಡೆ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಮಂಗಳವಾರ ಶಾಲೆಗೆ ಆಗಮಿಸಿದ ಸಿಆರ್‌ಸಿ ಜಿ.ಆರ್. ಸೋನಾರ ಅವರಿಗೆ…

View More ಎಲ್ಲ ಶಿಕ್ಷಕರ ವರ್ಗಾವಣೆಗೆ ಆಗ್ರಹ