ಆಟೋ ಚಾಲಕ – ಪೊಲೀಸರ ಜಟಾಪಟಿ; ಶಾಲೆ ಬದಲು ಪೊಲೀಸ್ ಠಾಣೆಗೆ ತೆರಳಿದ ಮಕ್ಕಳು!

ಹುಬ್ಬಳ್ಳಿ: ಎಂದಿನಂತೆ ಆಟೋದಲ್ಲಿ ಶಾಲೆಗೆ ತೆರಳುತ್ತಿದ್ದ ಮಕ್ಕಳು ಇಂದೇಕೋ ಶಾಲೆ ಬದಲು ಪೊಲೀಸ್ ಠಾಣೆಗೆ ತೆರಳಿದ್ದಾರೆ. ಏಕೆಂದರೆ ಆಟೋ ಚಾಲಕ ಮಾಡಿದ ಎಡವಟ್ಟಿನಿಂದ ಮಕ್ಕಳು ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ. ಹೌದು, ಸ್ಕೂಲ್ ಆಟೋ ಡ್ರೈವರ್…

View More ಆಟೋ ಚಾಲಕ – ಪೊಲೀಸರ ಜಟಾಪಟಿ; ಶಾಲೆ ಬದಲು ಪೊಲೀಸ್ ಠಾಣೆಗೆ ತೆರಳಿದ ಮಕ್ಕಳು!

ಮಕ್ಕಳ ಮಧ್ಯಾಹ್ನದ ಊಟಕ್ಕೆ ಶಾಲೆಯಲ್ಲಿ ದನದ ಮಾಂಸ ಬೇಯಿಸಿದ್ದ ಶಿಕ್ಷಕ ಬಂಧನ

ಗುವಾಹಟಿ: ಆಸ್ಸಾಂನ ಡರಾಂಗ್ ಜಿಲ್ಲೆಯ ಶಾಲೆಯಲ್ಲಿ ದನದ ಮಾಂಸ ಬೇಯಿಸಿದ್ದ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಢಾಕಿನ್ ದುಲಿಯಾಪಾರಾ ಪ್ರಾಥಮಿಕ ಶಾಲೆಯ ಶಿಕ್ಷಕ ನಾಸೀರುದ್ದೀನ್ ಅಹ್ಮದ್​ ಮಕ್ಕಳ ಮಧ್ಯಾಹ್ನದ ಊಟಕ್ಕಾಗಿ ಶಾಲೆಯಲ್ಲಿಯೇ ಹಸುವಿನ ಮಾಂಸ ಬೇಯಿಸಿದ್ದರು…

View More ಮಕ್ಕಳ ಮಧ್ಯಾಹ್ನದ ಊಟಕ್ಕೆ ಶಾಲೆಯಲ್ಲಿ ದನದ ಮಾಂಸ ಬೇಯಿಸಿದ್ದ ಶಿಕ್ಷಕ ಬಂಧನ

ಆನ್​ಲೈನ್​ನಲ್ಲೇ ಶಿಷ್ಯವೇತನ

ವಿಜಯವಾಣಿ ಸುದ್ದಿಜಾಲ ಬಾಗಲಕೋಟೆ ಪ್ರಸಕ್ತ ಸಾಲಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಸರ್ಕಾರ ಸಿದ್ಧಪಡಿಸಿದ ಹೊಸ ತಂತ್ರಾಂಶದ ಜಾಗೃತಿಗಾಗಿ ಜಿಲ್ಲಾಡಳಿತ ಮತ್ತು ಜಿಪಂ ಹಮ್ಮಿಕೊಂಡಿದ್ದ ಶಾಲೆ ಮಕ್ಕಳ ಜಾಗೃತಿ ಜಾಥಾ ಮತ್ತು…

View More ಆನ್​ಲೈನ್​ನಲ್ಲೇ ಶಿಷ್ಯವೇತನ

ಟ್ರಕ್‌ ಹರಿದು 5 ವಿದ್ಯಾರ್ಥಿಗಳು ಸಾವು, ಓರ್ವ ಗಂಭೀರ

ಭದ್ರಕ್‌(ಒಡಿಶಾ): ಭಾರಿ ಟ್ರಕ್‌ವೊಂದು ಶಾಲಾ ವಿದ್ಯಾರ್ಥಿಗಳ ಮೇಲೆ ಹರಿದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಒಡಿಶಾದ ಮುಖ್ಯಮಂತ್ರಿ ನವೀನ್‌ ಪಾಟ್ನಾಯಕ್‌ ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ಪರಿಹಾರ…

View More ಟ್ರಕ್‌ ಹರಿದು 5 ವಿದ್ಯಾರ್ಥಿಗಳು ಸಾವು, ಓರ್ವ ಗಂಭೀರ

ವಾಹನ ಸವಾರರೇ ಗಮನಿಸಿ…

ಹುಬ್ಬಳ್ಳಿ: ಕೆಸರು ಗದ್ದೆಯಂತಾಗಿರುವ ಹುಬ್ಬಳ್ಳಿ- ಧಾರವಾಡದ ರಸ್ತೆಗಳಲ್ಲಿ ವಾಹನಗಳು ಬೀಳುತ್ತ ಏಳುತ್ತ ಸಂಚರಿಸುತ್ತಿದ್ದರೆ, ಪುಟ್ಟ ಪುಟ್ಟ ಮಕ್ಕಳಿಗೆ ಶಾಲೆಗೆ ಹೋಗುವುದೇ ಒಂದು ದೊಡ್ಡ ಸವಾಲಾಗಿದೆ. ಹಾಗಾಗಿ, ವಾಹನ ಸವಾರರು ಎಚ್ಚರ ವಹಿಸುವ ಮೂಲಕ ಶಾಲಾ ಮಕ್ಕಳಿಗೆ…

View More ವಾಹನ ಸವಾರರೇ ಗಮನಿಸಿ…