ಶಾಲಾ ಬಸ್ಸಿನೊಳಗೆ ನಿದ್ದೆಗೆ ಜಾರಿದ ಆರು ವರ್ಷದ ಬಾಲಕ ಮರಳಿ ಮೇಲೇಳಲೇ ಇಲ್ಲ

ದುಬೈ: ಎಲ್ಲರಂತೆ ಶಾಲೆಗೆ ತೆರಳಲು ಶಾಲೆಯ ಬಸ್‌ ಹತ್ತಿದ್ದ ಭಾರತೀಯ ಮೂಲದ ಆರು ವರ್ಷದ ಬಾಲಕ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿರುವ ಘಟನೆ ಶನಿವಾರ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಿಂದ ವರದಿಯಾಗಿದೆ. ಮೃತನನ್ನು ಕೇರಳ ಮೂಲದ ಮೊಹಮ್ಮದ್…

View More ಶಾಲಾ ಬಸ್ಸಿನೊಳಗೆ ನಿದ್ದೆಗೆ ಜಾರಿದ ಆರು ವರ್ಷದ ಬಾಲಕ ಮರಳಿ ಮೇಲೇಳಲೇ ಇಲ್ಲ

ಶಾಲಾ ವಾಹನ ಡಿಕ್ಕಿಯಾಗಿ ಸವಾರ ಸಾವು

ಮೈಸೂರು: ಮಾನಸಗಂಗೋತ್ರಿಯಲ್ಲಿ ಶಾಲಾ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಶನಿವಾರ ಮೃತಪಟ್ಟಿದ್ದಾರೆ. ಯಶ್ವಂತ್‌ಗೌಡ ಮೃತಪಟ್ಟಿದ್ದು, ಈತ ತನ್ನ ಸ್ನೇಹಿತ ನಂದೀಶ್‌ನೊಂದಿಗೆ ಬೈಕ್‌ನಲ್ಲಿ ಪಡುವಾರಹಳ್ಳಿ ವೃತ್ತದಿಂದ ಬೋಗಾದಿ ರಸ್ತೆ ಕಡೆಗೆ ಬರುತ್ತಿದ್ದರು. ಈ…

View More ಶಾಲಾ ವಾಹನ ಡಿಕ್ಕಿಯಾಗಿ ಸವಾರ ಸಾವು

ಶಾಲಾ ಬಸ್‌ನಿಂದ ಎಸೆಯಲ್ಪಟ್ಟು 10ನೇ ತರಗತಿ ವಿದ್ಯಾರ್ಥಿ ಸಾವು

– ವಿಜಯವಾಣಿ ಸುದ್ದಿಜಾಲ ಪುತ್ತೂರು ಶಾಲಾ ಬಸ್ಸಿನಿಂದ ಎಸೆಯಲ್ಪಟ್ಟು ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಈಶ್ವರಮಂಗಲ ಸಮೀಪದ ಪಟ್ಲಡ್ಕ ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಈಶ್ವರಮಂಗಲದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 10ನೇ…

View More ಶಾಲಾ ಬಸ್‌ನಿಂದ ಎಸೆಯಲ್ಪಟ್ಟು 10ನೇ ತರಗತಿ ವಿದ್ಯಾರ್ಥಿ ಸಾವು

ಪ್ರವಾಸಕ್ಕೆ ತೆರಳುತ್ತಿದ್ದ ಬಸ್‌ ಪಲ್ಟಿಯಾಗಿ ವಿದ್ಯಾರ್ಥಿನಿ ಸಾವು, 20 ಮಕ್ಕಳಿಗೆ ಗಾಯ

ಚಿಕ್ಕಮಗಳೂರು: ಶಾಲಾ ಪ್ರವಾಸ ಹಿನ್ನೆಲೆಯಲ್ಲಿ ಶೃಂಗೇರಿಗೆ ಆಗಮಿಸುತ್ತಿದ್ದ ಬಸ್‌ ಪಲ್ಟಿಯಾಗಿದ್ದು, ಓರ್ವ ವಿದ್ಯಾರ್ಥಿನಿ ಮೃತಪಟ್ಟು, 20ಕ್ಕೂ ಹೆಚ್ಚು ಮಕ್ಕಳಿಗೆ ಗಾಯವಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್‌ ಪಲ್ಟಿಯಾಗಿದ್ದು, ಸ್ಥಳದಲ್ಲಿಯೇ ದಿಯಾ(16) ಎಂಬ ವಿಧ್ಯಾರ್ಥಿನಿ…

View More ಪ್ರವಾಸಕ್ಕೆ ತೆರಳುತ್ತಿದ್ದ ಬಸ್‌ ಪಲ್ಟಿಯಾಗಿ ವಿದ್ಯಾರ್ಥಿನಿ ಸಾವು, 20 ಮಕ್ಕಳಿಗೆ ಗಾಯ

ಶಾಲಾ ಬಸ್​ ಅಪಘಾತ: 20 ಮಕ್ಕಳಿಗೆ ಗಂಭೀರ ಗಾಯ

ಸಿದ್ಧಾರ್ಥ ನಗರ: ಶಾಲಾ ಬಸ್​ ಹೊಂಡಕ್ಕೆ ಬಿದ್ದು 20 ಮಕ್ಕಳಿಗೆ ಗಾಯವಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಖೈರಾ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ 45 ಶಾಲಾ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಬಸ್​ ಹೊಂಡಕ್ಕೆ…

View More ಶಾಲಾ ಬಸ್​ ಅಪಘಾತ: 20 ಮಕ್ಕಳಿಗೆ ಗಂಭೀರ ಗಾಯ

ಶಾಲಾ ಬಸ್​, ಬಿಎಂಟಿಸಿ ಬಸ್​ ನಡುವೆ ಡಿಕ್ಕಿ: ಡ್ರೈವರ್​ ಕಾಲಿಗೆ ಗಂಭೀರ ಗಾಯ

ಬೆಂಗಳೂರು: ಶಾಲಾ ಬಸ್​ ಮತ್ತು ಬಿಎಂಟಿಸಿ ಬಸ್​ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಶಾಲಾ ಬಸ್​ ಚಾಲಕನ ಕಾಲಿಗೆ ಗಂಭೀರವಾದ ಗಾಯವಾಗಿದೆ. ಅದೃಷ್ಟವಶಾತ್​ ಶಾಲಾ ಬಸ್​ನಲ್ಲಿದ್ದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಗರದ ಯಲಹಂಕ ನ್ಯೂಟೌನ್​…

View More ಶಾಲಾ ಬಸ್​, ಬಿಎಂಟಿಸಿ ಬಸ್​ ನಡುವೆ ಡಿಕ್ಕಿ: ಡ್ರೈವರ್​ ಕಾಲಿಗೆ ಗಂಭೀರ ಗಾಯ