ಮಟಪಾಡಿಗಿಲ್ಲ ಬಸ್ ವ್ಯವಸ್ಥೆ

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ಕೆಲವು ಕಡೆ ರಸ್ತೆ ಸರಿ ಇಲ್ಲದೆ ಬಸ್ ಸಂಚಾರ ಸಮಸ್ಯೆ. ಇನ್ನು ಕೆಲವು ಕಡೆ ನಿಮಿಷಕ್ಕೊಂದರಂತೆ ಬಸ್ ಸಂಚಾರ ಇದ್ದು ಮೇಲಾಟ ನಡೆಸುವ ವಿದ್ಯಮಾನ. ಉತ್ತಮ ರಸ್ತೆ ಇದ್ದೂ…

View More ಮಟಪಾಡಿಗಿಲ್ಲ ಬಸ್ ವ್ಯವಸ್ಥೆ

ರೋಗಿ ಸಹವರ್ತಿಗೆ ಆಹಾರ

ಭರತ್‌ರಾಜ್ ಸೊರಕೆ ಮಂಗಳೂರು ನಗರದ ವೆನ್ಲಾಕ್ ಆಸ್ಪತ್ರೆ ಲಕ್ಷಾಂತರ ಬಡವರಿಗೆ ಚಿಕಿತ್ಸೆ ನೀಡಿರುವ ಆಸ್ಪತ್ರೆ. ಇಲ್ಲಿ ದಾಖಲಾಗುವ ರೋಗಿಗಳಿಗೆ ಸರ್ಕಾರದಿಂದಲೇ ಊಟೋಪಾಚಾರದ ವ್ಯವಸ್ಥೆಗಳಿವೆ. ಆದರೆ ಸಮಸ್ಯೆಯಾಗುವುದು ರೋಗಿಗಳ ಜತೆಗಾರರಿಗೆ. ಇದನ್ನು ಮನಗಂಡ ಮಂಗಳೂರಿನ ಎಂ.…

View More ರೋಗಿ ಸಹವರ್ತಿಗೆ ಆಹಾರ

ಸೌರ ವಿದ್ಯುತ್ ಉತ್ಪಾದನೆಗೆ ಹಿನ್ನಡೆ

ಸಂತೋಷ ವೈದ್ಯ ಹುಬ್ಬಳ್ಳಿ ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯ ಸೌರ ವಿದ್ಯುತ್ ಉತ್ಪಾದನೆ ಪ್ರಾಜೆಕ್ಟ್​ಗೆ ಹಿನ್ನೆಡೆ ಆಗಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್​ಸಿ) ನಿಗದಿಪಡಿಸಿರುವ ಸೌರ ವಿದ್ಯುತ್ ಖರೀದಿ ದರಕ್ಕೆ ಸೌರ ವಿದ್ಯುತ್…

View More ಸೌರ ವಿದ್ಯುತ್ ಉತ್ಪಾದನೆಗೆ ಹಿನ್ನಡೆ

ಧರ್ಮಸ್ಥಳ ಕಾರ್ಯ ಶ್ಲಾಘ್ಯ: ಸಚಿವ ರೇವಣ್ಣ

ಧರ್ಮಸ್ಥಳ: ಕೆರೆಗಳ ಹೂಳೆತ್ತುವ, ದೇವಳಗಳನ್ನೂ ಜೀರ್ಣೋದ್ಧಾರಗೊಳಿಸುವ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ಯ ಶ್ಲಾಘನೀಯ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ನಡೆಯಲಿರುವ ಕೆರೆ…

View More ಧರ್ಮಸ್ಥಳ ಕಾರ್ಯ ಶ್ಲಾಘ್ಯ: ಸಚಿವ ರೇವಣ್ಣ

ಹೊಟ್ಟೆ ಪಾಡಿಗೆ ಹೊರಟರು ಪರ ಊರಿಗೆ

ಶಿರಹಟ್ಟಿಹೊಲದಲ್ಲಿ ಬೆಳೆ ಇಲ್ಲ. ದುಡಿಯುವ ಕೈಗಳಿಗೆ ಕೆಲಸವಿಲ್ಲ. ಸರ್ಕಾರದ ಯೋಜನೆಗಳು ಸಮಪರ್ಕವಾಗಿ ಅನುಷ್ಠಾನಗೊಂಡಿಲ್ಲ. ಇದೆಲ್ಲದರಿಂದ ರೋಸಿಹೋದ ಗ್ರಾಮೀಣ ಭಾಗದ ಜನ ಉದ್ಯೋಗ ಅರಸಿ ದೂರದ ಊರುಗಳಿಗೆ ಗುಳೆ ಹೊರಟಿದ್ದಾರೆ. ತಾಲೂಕಿನ ಮಜ್ಜೂರ, ಜಲ್ಲಿಗೇರಿ, ಕುಂದ್ರಳ್ಳಿ,…

View More ಹೊಟ್ಟೆ ಪಾಡಿಗೆ ಹೊರಟರು ಪರ ಊರಿಗೆ

ಮುಗಿಯದ ಬಿಆರ್​ಟಿಎಸ್ ಕಂಪನಿ ಕಥೆ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಧ್ಯೆ ತ್ವರಿತ ಬಸ್ ಸಂಚಾರ ವ್ಯವಸ್ಥೆ (ಬಿಆರ್​ಟಿಎಸ್) ಯೋಜನೆಯಡಿ ನೂತನ ಬಸ್ ಸಂಚಾರ ವ್ಯವಸ್ಥೆ ಈಗಾಗಲೇ ಪ್ರಾಯೋಗಿಕ ಜಾರಿಯಾಗಿದ್ದು, ಯೋಜನೆ ಸಂಪೂರ್ಣ ಕೆಲಸ ಇನ್ನೇನು ಕೆಲ ತಿಂಗಳಲ್ಲಿ ಪೂರ್ಣಗೊಳ್ಳುವ ಲಕ್ಷಣಗಳು…

View More ಮುಗಿಯದ ಬಿಆರ್​ಟಿಎಸ್ ಕಂಪನಿ ಕಥೆ

ಗದಗ ಜಿಲ್ಲೆಗೆ ಮತ್ತೊಂದು ಗರಿ

ಗದಗ: ಕೇಂದ್ರದ ಮಹತ್ವಾಕಾಂಕ್ಷಿ ಬೇಟಿ ಬಚಾವೋ.. ಬೇಟಿ ಪಢಾವೋ… ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ದೇಶದಲ್ಲಿ ಗದಗ ಜಿಲ್ಲೆ ಮೊದಲ 25 ಜಿಲ್ಲೆಗಳಲ್ಲಿ ಸ್ಥಾನ ಪಡೆದಿದೆ. ದೇಶದಲ್ಲಿ ಲಿಂಗಾನುಪಾತದ ಅಸಮಾನತೆ ತೊಡೆದು ಹಾಕಲು ಹೆಣ್ಣು…

View More ಗದಗ ಜಿಲ್ಲೆಗೆ ಮತ್ತೊಂದು ಗರಿ

ಅನುಷ್ಠಾನಗೊಳ್ಳದ ಮಾತೃಪೂರ್ಣ

ಬಂಕಾಪುರ: ರಾಜ್ಯ ಸರ್ಕಾರದ ಮಾತೃಪೂರ್ಣ ಯೋಜನೆಯು ಬಂಕಾಪುರ ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳ ಅಂಗವಾಡಿ ಕೇಂದ್ರಗಳಲ್ಲಿ ಜಾರಿಯೇ ಆಗಿಲ್ಲ. ಇದಕ್ಕೆ ಪುಷ್ಠಿ ನೀಡುವಂತೆ ಬಂಕಾಪುರ ಬಿ ಕ್ಲಸ್ಟರ್ ವ್ಯಾಪ್ತಿಯ ಬಾಡ ಗ್ರಾಮದ ಎರಡು ಅಂಗನವಾಡಿ…

View More ಅನುಷ್ಠಾನಗೊಳ್ಳದ ಮಾತೃಪೂರ್ಣ

ಎಕರೆಗೆ 4000 ರೂ. ಪ್ರೋತ್ಸಾಹ ಧನ?

ನವದೆಹಲಿ: ರೈತರ ಸಾಲಮನ್ನಾಕ್ಕೆ ಪರ್ಯಾಯವಾಗಿ ಕೃಷಿ ಪ್ರೋತ್ಸಾಹ ಯೋಜನೆ ಜಾರಿಗೆ ಸಜ್ಜಾಗಿರುವ ಕೇಂದ್ರ ಸರ್ಕಾರ, ತೆಲಂಗಾಣ ಮಾದರಿಯಂತೆ ಬಿತ್ತನೆ ಅವಧಿಯಲ್ಲಿ ರೈತರಿಗೆ ನೇರವಾಗಿ ಹಣ ಪಾವತಿಸುವ ಹಾಗೂ ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲ ನೀಡಲು…

View More ಎಕರೆಗೆ 4000 ರೂ. ಪ್ರೋತ್ಸಾಹ ಧನ?

ನಿರುದ್ಯೋಗಿಗಳ ಕಡೆಗೂ ಕಾಳಜಿ ವಹಿಸಲಿ

ಯಳಂದೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ಪುರುಷರು ಸ್ವಾವಲಂಬಿ ಬದುಕು ಕಟ್ಟಿಕೂಳ್ಳಲು ಸಾಲ ಸೌಲಭ್ಯ ನೀಡಿ ಉತ್ತಮ ಸೇವಾ ಕಾರ್ಯ ಮಾಡುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಜೆ.ಯೋಗೇಶ್…

View More ನಿರುದ್ಯೋಗಿಗಳ ಕಡೆಗೂ ಕಾಳಜಿ ವಹಿಸಲಿ