ಎಸ್​ಸಿಪಿ, ಎಸ್​ಟಿಪಿಯಲ್ಲಿ ಎಡವಿದೆ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ

ಚಿಕ್ಕಮಗಳೂರು:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿಗೆ ಗ್ರಾಮಗಳ ಆಯ್ಕೆಗೆ ಸರ್ಕಾರದಿಂದ ಸ್ಪಷ್ಟನೆ ಪಡೆದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಕಾರ್ಯಪಾಲ ಅಭಿಯಂತ ಶಿವಕುಮಾರ್…

View More ಎಸ್​ಸಿಪಿ, ಎಸ್​ಟಿಪಿಯಲ್ಲಿ ಎಡವಿದೆ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ

ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯ

ಹಾನಗಲ್ಲ: ಪರಿಶಿಷ್ಟ ಪಂಗಡದ ವಾಲ್ಮೀಕಿ, ನಾಯಕ ಸೇರಿ ವಿವಿಧ ಹೆಸರಲ್ಲಿ ಕರೆಯುವ ಸಮುದಾಯದ ಮೀಸಲಾತಿಯನ್ನು ಶೇ. 7ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ವಾಲ್ಮೀಕಿ, ನಾಯಕ ಸಮಾಜದವರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರರ…

View More ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯ

ಬಡ್ತಿ ಮೀಸಲು ತೀರ್ಪು ಸ್ವಾಗತಿಸಿ ವಿಜಯೋತ್ಸವ

ರಾಯಚೂರು: ಪರಿಶಿಷ್ಟ ಜಾತಿ, ಪಂಗಡದ ಬಡ್ತಿ ಮೀಸಲು ಕುರಿತು ಸುಪ್ರೀಂಕೋರ್ಟ್ ನೀಡಿದ ತೀರ್ಪು ಸ್ವಾಗತಿಸಿ ರಾಜ್ಯ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ವಿಜಯೋತ್ಸವ…

View More ಬಡ್ತಿ ಮೀಸಲು ತೀರ್ಪು ಸ್ವಾಗತಿಸಿ ವಿಜಯೋತ್ಸವ

ಪರಿಶಿಷ್ಟ ಪಂಗಡದವರಿಂದ ನಾಗಾರಾಧನೆ

<<ನಾಗ ಸ್ಥಾನದಲ್ಲಿ ವರ್ಷಕ್ಕೊಂದು ಪೂಜೆ * ಪಂಗಡದವರೇ ಇಲ್ಲಿ ಅರ್ಚಕರು>> ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ಕರಾವಳಿಯ ಪರಶುರಾಮ ಸೃಷ್ಟಿಯ ಭೂಭಾಗದಲ್ಲಿ ನಾಗಾರಾಧನೆಗೆ ವಿಶೇಷ ಮಹತ್ವ ಇದೆ. ಇಲ್ಲಿ ವೈದಿಕ, ಅವೈದಿಕ ನಾಗಾರಾಧನೆ ಕ್ರಮವಿದೆ.…

View More ಪರಿಶಿಷ್ಟ ಪಂಗಡದವರಿಂದ ನಾಗಾರಾಧನೆ

ಅಡುಗೆ ಸಿಬ್ಬಂದಿ ಕಾಯಂಗೊಳಿಸಲು ಆಗ್ರಹ

ಚಿಕ್ಕಮಗಳೂರು: ಬಿಸಿಎಂ ಹಿಂದುಳಿದ ಅಲ್ಪಸಂಖ್ಯಾತರ ಇಲಾಖೆಗಳು ಹಾಗೂ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಹೊರ ಗುತ್ತಿಗೆಯಡಿ ಅಡುಗೆ ಕೆಲಸ ಮಾಡುತ್ತಿರುವವರನ್ನು ಮತ್ತು ಕಾವಲುಗಾರರನ್ನು ಮುಂದುವರಿಸಿ ಸರ್ಕಾರಿ ಅರೆಕಾಲಿಕ ನೌಕರರನ್ನಾಗಿ ನೇಮಿಸಬೇಕು ಹಾಗೂ ಖಾಸಗಿ ಕ್ಷೇತ್ರಗಳಲ್ಲಿ…

View More ಅಡುಗೆ ಸಿಬ್ಬಂದಿ ಕಾಯಂಗೊಳಿಸಲು ಆಗ್ರಹ

ಎಸ್ಸಿ-ಎಸ್ಟಿಗೆ ಉದ್ಯೋಗ ಸಮೃದ್ಧಿ

<< ನಿರುದ್ಯೋಗಿಗಳಿಗೆ ಸರ್ಕಾರದಿಂದ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮ >> ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ನಿರುದ್ಯೋಗಿ ಯುವಕ-ಯುವತಿಯರಿಗೆ ಸುಮಾರು 800 ಕೋಟಿ ರೂ. ವೆಚ್ಚದಲ್ಲಿ ಸಾಮಾಜಿಕ ಉದ್ಯಮಶೀಲತಾ ಕಾರ್ಯಕ್ರಮದಡಿ ಖಾಸಗಿ ಸಂಸ್ಥೆಗಳು ಮತ್ತು…

View More ಎಸ್ಸಿ-ಎಸ್ಟಿಗೆ ಉದ್ಯೋಗ ಸಮೃದ್ಧಿ

ನೌಕರರಿಗೆ ಮುಂಬಡ್ತಿ ಮರೀಚಿಕೆ

<< 5000 ಹುದ್ದೆಗಳಿಗೆ ಬಡ್ತಿ ಸ್ಥಗಿತ | ನಿವೃತ್ತಿ ಅಂಚಿನಲ್ಲಿರುವವರಿಗೆ ಸಂಕಟ >> | ರುದ್ರಣ್ಣ ಹರ್ತಿಕೋಟೆ ಬೆಂಗಳೂರು: ಬಡ್ತಿ ಮೀಸಲಾತಿ ವಿಷಯದಲ್ಲಿ ಸರ್ಕಾರ ಯಾವುದೇ ತೀರ್ವನಕ್ಕೆ ಬರಲು ಸಾಧ್ಯವಾಗದ್ದರಿಂದ ಸರ್ಕಾರಿ ನೌಕರರು ಮುಂಬಡ್ತಿ…

View More ನೌಕರರಿಗೆ ಮುಂಬಡ್ತಿ ಮರೀಚಿಕೆ

ಮೀಸಲು ಬಡ್ತಿಗೆ ಶಾಶ್ವತ ಸೂತ್ರ

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು: ಮೀಸಲು ಬಡ್ತಿ ವಿಚಾರಕ್ಕೆ ಸಂಬಂಧಿಸಿ ಕಳೆದ 26 ವರ್ಷಗಳಿಂದ ವ್ಯಾಜ್ಯದಲ್ಲಿ ತೊಡಗಿದ್ದವರು ಈಗ ವಿವಾದವನ್ನು ಶಾಶ್ವತವಾಗಿ ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳುವತ್ತ ಚಿತ್ತ ಹರಿಸಿದ್ದಾರೆ. ಕೋರ್ಟ್​ನಲ್ಲಿರುವ ಈ ಪ್ರಕರಣಕ್ಕೆ ಸದ್ಯದಲ್ಲಿ…

View More ಮೀಸಲು ಬಡ್ತಿಗೆ ಶಾಶ್ವತ ಸೂತ್ರ

ಎಸ್​ಸಿ-ಎಸ್​ಟಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ?

|ದೇವರಾಜ್ ಎಲ್. ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಆದರೆ, ಈ ಸಮುದಾಯದ ವಿದ್ಯಾರ್ಥಿಗಳ ಸಾಲ ಮಾತ್ರ ಮನ್ನಾ ಮಾಡುವ ಸರ್ಕಾರದ…

View More ಎಸ್​ಸಿ-ಎಸ್​ಟಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ?

ತಾಲೂಕು ಆಡಳಿತ ನಿಷ್ಕ್ರಿಯ

ಬೇಲೂರು: ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದರೂ ತಾಲೂಕು ಆಡಳಿತ ಕ್ರಮ ಕೈಗೊಳ್ಳಲು ನಿಷ್ಕ್ರಿಯವಾಗಿದೆ ಎಂದು ಪರಿಶಿಷ್ಟ ಜಾತಿ ಮತ್ತು ವರ್ಗದ ಹಿತರಕ್ಷಣಾ ಸಮಿತಿ ಸಭೆಯಲ್ಲಿ ದಲಿತ ಮುಖಂಡರು ಆರೋಪಿಸಿದರು. ಪಟ್ಟಣದ ವಿಷ್ಣು ರಿಜೆನ್ಸಿ…

View More ತಾಲೂಕು ಆಡಳಿತ ನಿಷ್ಕ್ರಿಯ