ಎಸ್​ಬಿಐನ ಡೆಬಿಟ್​ ಕಾರ್ಡ್​ ಇದ್ದರೆ ಬಿಂದಾಸ್​ ಆಗಿ ಶಾಪಿಂಗ್​ ಮಾಡಿ: ಮಾಸಿಕ ಕಂತುಗಳಲ್ಲಿ ಮರುಪಾವತಿಸಿ!

ನವದೆಹಲಿ: ದೇಶದ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್​ ಎಂಬ ಹೆಗ್ಗಳಿಕೆಯ ಭಾರತೀಯ ಸ್ಟೇಟ್​ ಬ್ಯಾಂಕ್​ (ಎಸ್​ಬಿಐ) ಡೆಬಿಟ್​ ಕಾರ್ಡ್​ ಹೊಂದಿರುವ ತನ್ನ ಗ್ರಾಹಕರಿಗಾಗಿ ವಿಶೇಷವಾದ ಸಾಲಸೌಲಭ್ಯವನ್ನು ಆರಂಭಿಸಿದೆ. ಗ್ರಾಹಕರು ತಮ್ಮ ಇಷ್ಟದ ವಸ್ತುಗಳನ್ನು ಡೆಬಿಟ್​ ಕಾರ್ಡ್​ಗಳನ್ನು…

View More ಎಸ್​ಬಿಐನ ಡೆಬಿಟ್​ ಕಾರ್ಡ್​ ಇದ್ದರೆ ಬಿಂದಾಸ್​ ಆಗಿ ಶಾಪಿಂಗ್​ ಮಾಡಿ: ಮಾಸಿಕ ಕಂತುಗಳಲ್ಲಿ ಮರುಪಾವತಿಸಿ!

ಮಾಜಿ ಸೈನಿಕ ಖಾತೆಯಿಂದ ಹಣ ಕಡಿತ

ಲಾಕರ್ ಇರದಿದ್ದರೂ ಬಾಡಿಗೆ ದುಡ್ಡು ಕಟ್ | ಸರಿಪಡಿಸುವ ಭರವಸೆ ನೀಡಿದ ಎಸ್‌ಬಿಐ ಮ್ಯಾನೇಜರ್ ಕೊಟ್ಟೂರು: ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್‌ಬಿಐ) ಲಾಕರ್ ಹೊಂದಿರದಿದ್ದರೂ ಮಾಜಿ ಸೈನಿಕ ಬಾಡದ ರುದ್ರಯ್ಯರ ಖಾತೆಯಿಂದ…

View More ಮಾಜಿ ಸೈನಿಕ ಖಾತೆಯಿಂದ ಹಣ ಕಡಿತ

ಪರಿಹಾರದ ಚೆಕ್ ವಿಲೇವಾರಿಗೆ ನಿರ್ಲಕ್ಷ್ಯ ಆರೋಪ, ಬಾಳೆಹೊನ್ನೂರು ಎಸ್​ಬಿಐ ಶಾಖೆ ಎದುರು ಗ್ರಾಹಕರ ಪ್ರತಿಭಟನೆ

ಬಾಳೆಹೊನ್ನೂರು: ಪಟ್ಟಣದ ಎಸ್​ಬಿಐ ಬ್ಯಾಂಕ್​ನ ಸಿಬ್ಬಂದಿ ಕಾರ್ಯವೈಖರಿ ಖಂಡಿಸಿ ಗ್ರಾಹಕರು ಸೋಮವಾರ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು. ಗ್ರಾಹಕ ಮಂಜುನಾಥ್ ತುಪ್ಪೂರು ಮಾತನಾಡಿ, ಎಸ್​ಬಿಐ ಬ್ಯಾಂಕ್​ನಲ್ಲಿ ಇತರೆ ಬ್ಯಾಂಕ್​ನಿಂದ ಬಂದ ಸರ್ಕಾರಿ ಖಜಾನೆಗಳ ಚೆಕ್…

View More ಪರಿಹಾರದ ಚೆಕ್ ವಿಲೇವಾರಿಗೆ ನಿರ್ಲಕ್ಷ್ಯ ಆರೋಪ, ಬಾಳೆಹೊನ್ನೂರು ಎಸ್​ಬಿಐ ಶಾಖೆ ಎದುರು ಗ್ರಾಹಕರ ಪ್ರತಿಭಟನೆ

ಪ್ರಸಕ್ತ ಆರ್ಥಿಕ ವರ್ಷದ ಮೊದಲ 3 ತಿಂಗಳಲ್ಲಿ ಬ್ಯಾಂಕ್​ಗಳಿಗೆ 32 ಸಾವಿರ ಕೋಟಿ ರೂ. ವಂಚನೆ: ಎಸ್​ಬಿಐಗೆ ಹೆಚ್ಚಿನ ಬಿಸಿ

ಇಂದೋರ್​: ಪ್ರಸಕ್ತ ಆರ್ಥಿಕ ವರ್ಷದ ಮೊದಲ ಮೂರು ತಿಂಗಳಲ್ಲಿ ರಾಷ್ಟ್ರದ 18 ಸಾರ್ವಜನಿಕ ವಲಯ ಬ್ಯಾಂಕ್​ಗಳಿಗೆ ಒಟ್ಟು 32 ಸಾವಿರ ಕೋಟಿ ರೂಪಾಯಿ ವಂಚಿಸಲಾಗಿದೆ. ಒಟ್ಟು 2,480 ಪ್ರಕರಣಗಳಲ್ಲಿ ಇಷ್ಟೊಂದು ವಂಚಿಸಲಾಗಿದೆ. ವಂಚನೆಗೆ ಒಳಗಾದ…

View More ಪ್ರಸಕ್ತ ಆರ್ಥಿಕ ವರ್ಷದ ಮೊದಲ 3 ತಿಂಗಳಲ್ಲಿ ಬ್ಯಾಂಕ್​ಗಳಿಗೆ 32 ಸಾವಿರ ಕೋಟಿ ರೂ. ವಂಚನೆ: ಎಸ್​ಬಿಐಗೆ ಹೆಚ್ಚಿನ ಬಿಸಿ

ಜನರ ನಿದ್ದೆಗೆಡಿಸಿದ ಆಧಾರ್ !

ರೋಣ: ಹೊಸ ಆಧಾರ್ ಕಾರ್ಡ್ ಪಡೆಯಲು, ತಿದ್ದುಪಡಿ ಅರ್ಜಿ ನೀಡಲು ರಾತ್ರಿ ಹಾಸಿಗೆ ತೆಗೆದುಕೊಂಡು ಬಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎದುರು ಮಲಗುವಂತಾಗಿದ್ದು, ಶೀಘ್ರ ಸಮಸ್ಯೆ ಪರಿಹರಿಸಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.…

View More ಜನರ ನಿದ್ದೆಗೆಡಿಸಿದ ಆಧಾರ್ !

ಎಸ್ಬಿಐ ಖಾತೆಯಿಂದ ರು. 1.43 ಲಕ್ಷ ಕನ್ನ

ಬೀದರ್: ಬ್ಯಾಂಕ್​ನವರು ಎಂದು ಕರೆ ಮಾಡಿ ಚಾಲಾಕಿತನದಿಂದ ಮಾಹಿತಿ ಕಲೆ ಹಾಕಿ ಆನ್ಲೈನ್ ಮೂಲಕ 1.43 ಲಕ್ಷ ರೂ. ಎಗರಿಸಿರುವ ಪ್ರಕರಣ ವರದಿಯಾಗಿದೆ. ನಗರದಲ್ಲಿರುವ ಕೇಬಲ್ ಆಪರೇಟರ್ ಚೌಳಿ ನಿವಾಸಿ ಸಂತೋಷ ಬಾಳೂರೆ ಆನ್ಲೈನ್…

View More ಎಸ್ಬಿಐ ಖಾತೆಯಿಂದ ರು. 1.43 ಲಕ್ಷ ಕನ್ನ

ಆಧಾರ್ ಕಾರ್ಡ್​ಗಾಗಿ ಅಲೆದಾಟ

ಮುಂಡರಗಿ: ಪಟ್ಟಣದ ತಹಸೀಲ್ದಾರ್ ಕಾರ್ಯಾಲಯ ಹಾಗೂ ವಿವಿಧ ಭಾಗಗಳಲ್ಲಿದ್ದ ಆಧಾರ್ ಕಾರ್ಡ್ ವಿತರಣೆ ಕೇಂದ್ರಗಳು ಎರಡು ತಿಂಗಳಿನಿಂದ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಆಧಾರ್ ಕಾರ್ಡ್​ಗಾಗಿ ಪರದಾಡುವಂತಾಗಿದೆ. ಈ ಮೊದಲು ತಹಸೀಲ್ದಾರ್ ಕಾರ್ಯಾಲಯ, ಕೊಪ್ಪಳ ವೃತ್ತದಲ್ಲಿರುವ ಎಸ್.ಬಿ.ಐ.…

View More ಆಧಾರ್ ಕಾರ್ಡ್​ಗಾಗಿ ಅಲೆದಾಟ

ಎಸ್​ಬಿಐ ಶಾಖೆಗೆ ಮುತ್ತಿಗೆ

ವಿಜಯವಾಣಿ ಸುದ್ದಿಜಾಲ ಹಿರೇಕೆರೂರ ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್​ನಲ್ಲಿನ ಅವ್ಯವಸ್ಥೆ ಖಂಡಿಸಿ ರೈತ ಸಂಘದ ತಾಲೂಕು ಘಟಕದಿಂದ (ಕೆ.ಎಸ್. ಪುಟ್ಟಣ್ಣಯ್ಯ ಬಣ) ಸ್ಥಳೀಯ ಎಸ್​ಬಿಐ ಶಾಖೆಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು. ನೇತೃತ್ವ ವಹಿಸಿದ್ದ…

View More ಎಸ್​ಬಿಐ ಶಾಖೆಗೆ ಮುತ್ತಿಗೆ

ಭಾರತೀಯರ ತೆರಿಗೆ ಹಣವನ್ನು ಲಂಡನ್‌ ಕಾನೂನು ಶುಲ್ಕಕ್ಕಾಗಿ ಎಸ್​ಬಿಐ ವ್ಯರ್ಥಮಾಡುತ್ತಿದೆ: ವಿಜಯ್‌ ಮಲ್ಯ

ಲಂಡನ್: ವಿವಿಧ ಬ್ಯಾಂಕುಗಳಲ್ಲಿ ಕೋಟ್ಯಂತರ ರೂಪಾಯಿ ಸಾಲಮಾಡಿ ತಲೆಮರೆಸಿಕೊಂಡು ಬ್ರಿಟನ್‌ಗೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಇದೀಗ ಎಸ್‌ಬಿಐ ಬ್ಯಾಂಕ್‌ನ್ನು ತರಾಟೆಗೆ ತೆಗೆದುಕೊಂಡಿದ್ದು, ಲಂಡನ್‌ನಲ್ಲಿ ತನ್ನ ವಿರುದ್ಧದ ವಂಚನೆ ಪ್ರಕರಣವನ್ನು ಮುಂದುವರಿಸಲು ಕಾನೂನು…

View More ಭಾರತೀಯರ ತೆರಿಗೆ ಹಣವನ್ನು ಲಂಡನ್‌ ಕಾನೂನು ಶುಲ್ಕಕ್ಕಾಗಿ ಎಸ್​ಬಿಐ ವ್ಯರ್ಥಮಾಡುತ್ತಿದೆ: ವಿಜಯ್‌ ಮಲ್ಯ

ಎಸ್‌ಬಿಐನಲ್ಲಿ ಕೇಳೋರಿಲ್ಲ ಗ್ರಾಹಕರ ಗೋಳು

ಸಿಬ್ಬಂದಿ ಕೊರತೆ, ಹೆಚ್ಚಿದ ಅಧಿಕಾರಿಗಳ ಬೇಜವಾಬ್ದಾರಿತನ ಕಾಂತರಾಜ್‌ಹೊನ್ನೇಕೋಡಿ ಸಕಲೇಶಪುರ ಕಳೆದ ವರ್ಷ ಎಸ್‌ಬಿಐ ನೊಳಗೆ ಎಸ್‌ಬಿಎಂ ವಿಲೀನಗೊಂಡ ಪರಿಣಾಮ ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಿಬ್ಬಂದಿ ಕೊರತೆ, ಮೂಲಸೌಕರ್ಯದ ಕೊರತೆ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳಿಗೆ…

View More ಎಸ್‌ಬಿಐನಲ್ಲಿ ಕೇಳೋರಿಲ್ಲ ಗ್ರಾಹಕರ ಗೋಳು