ಜಮಖಂಡಿ ಬಂದ್‌ಗೆ ವ್ಯಾಪಕ ಬೆಂಬಲ

ಜಮಖಂಡಿ: ಜಮಖಂಡಿ ಜಿಲ್ಲೆ, ಸಾವಳಗಿ ತಾಲೂಕು ಕೇಂದ್ರವಾಗಬೇಕು ಎಂದು ಒತ್ತಾಯಿಸಿ ಗುರುವಾರ ಜಿಲ್ಲಾ ಹೋರಾಟ ಸಮಿತಿ ಕರೆ ನೀಡಿದ್ದ ಜಮಖಂಡಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಹನುಮಾನ ವೃತ್ತದಿಂದ ದೇಸಾಯಿ ಸರ್ಕಲ್‌ವರೆಗೆ ಪ್ರಮುಖ…

View More ಜಮಖಂಡಿ ಬಂದ್‌ಗೆ ವ್ಯಾಪಕ ಬೆಂಬಲ

ಪ್ರಕೃತಿ ಸೌಲಭ್ಯ ಪಡೆದ ನಾವೇ ಭಾಗ್ಯವಂತರು

ಸಾವಳಗಿ: ಭೂಮಿ, ಮಳೆ, ನೀರು ಮತ್ತು ಆಹಾರವನ್ನು ಆ ಭಗವಂತ ನಮಗೆ ನೀಡಿದ್ದಾನೆ. ಪ್ರಕೃತಿಯಿಂದ ಪ್ರತಿಯೊಂದು ಸೌಲಭ್ಯ ಪಡೆದ ನಾವು ಭಾಗ್ಯವಂತರು. ಅದನ್ನು ಅರಿತು ಪ್ರತಿಕ್ಷಣದಲ್ಲೂ ಸಂತಸದ ಜೀವನ ನಡೆಸುವುದನ್ನು ಕಲಿಯಬೇಕು ಎಂದು ವಿಜಯಪುರ…

View More ಪ್ರಕೃತಿ ಸೌಲಭ್ಯ ಪಡೆದ ನಾವೇ ಭಾಗ್ಯವಂತರು

ಗೈರಿದ್ದರೂ ಹಾಜರಿ ಪುಸ್ತಕದಲ್ಲಿ ಸಹಿ

ಸಾವಳಗಿ: ಸಮೀಪದ ಅಡಿಹುಡಿ ಗ್ರಾಮದ ಚೌರಿ ವಸ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎಸ್.ಎನ್. ನ್ಯಾಮಗೌಡ ವಿದ್ಯಾರ್ಥಿಗಳಿಗೆ ಪಾಠ ಹೇಳದೆ ವೇತನ ಪಡೆಯುತ್ತಿರುವುದು ತಡವಾಗಿ ಬೆಳಕಿಗೆ ಬಂದಿದೆ. ಒಂದರಿಂದ ಐದು ತರಗತಿಗಳು ಇರುವ…

View More ಗೈರಿದ್ದರೂ ಹಾಜರಿ ಪುಸ್ತಕದಲ್ಲಿ ಸಹಿ

ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 90 ಕೋಟಿ ರೂ. ಅನುದಾನ

ಸಾವಳಗಿ: ಎಲ್ಲರೂ ಆರೋಗ್ಯ ಸದೃಢವಾಗಿಟ್ಟುಕೊಂಡು, ಜ್ಞಾನ ಸಂಪತ್ತನ್ನು ಬೆಳೆಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು. 2017-18ನೇ ಸಾಲಿನ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಅಂದಾಜು 12 ಲಕ್ಷ…

View More ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 90 ಕೋಟಿ ರೂ. ಅನುದಾನ

ರಸ್ತೆ ಸಂಚಾರ ತಡೆದು ರೈತರ ಪ್ರತಿಭಟನೆ

ಸಾವಳಗಿ: ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯದಿಂದ ಆಕ್ರೋಶಗೊಂಡ ಸಾವಳಗಿ ಗ್ರಾಮದ ರೈತರು ಸಾವಳಗಿ-ತೊದಲಬಾಗಿ ರಸ್ತೆ ಸಂಚಾರ ತಡೆದು ಶನಿವಾರ ಪ್ರತಿಭಟನೆ ನಡೆಸಿದರು. ನಾಲ್ಕೈದು ದಿನಗಳಿಂದ ವಸತಿ ತೋಟಗಳಿಗೆ ವಿದ್ಯುತ್ ಕಡಿತಗೊಂಡಿದೆ. ದ್ರಾಕ್ಷಿ, ದಾಳಿಂಬೆ ಸೇರಿ ಅನೇಕ…

View More ರಸ್ತೆ ಸಂಚಾರ ತಡೆದು ರೈತರ ಪ್ರತಿಭಟನೆ

ಎಗ್ಗಿಲ್ಲದೆ ಸಾಗಿರುವ ಮಣ್ಣು ಮಾಫಿಯಾ

ಸತ್ಯಪ್ಪ ಕಾಂಬಳೆ ಸಾವಳಗಿ: ನೀರು ಖಾಲಿಯಾಗುತ್ತಿದ್ದಂತೆ ಕೃಷ್ಣಾ ನದಿ ಪಾತ್ರದಲ್ಲಿಯ ಮಣ್ಣು ಹಾಗೂ ಮರಳನ್ನು ಜೆಸಿಬಿ, ಟ್ರಾೃಕ್ಟರ್, ಎತ್ತಿನ ಗಾಡಿಗಳ ಸಹಾಯದಿಂದ ಅಕ್ರಮವಾಗಿ ಸಾಗಿಸುವ ಕಾರ್ಯದಲ್ಲಿ ದಂಧೆಕೋರರು ತೊಡಗಿದ್ದಾರೆ. ಚಿಕ್ಕಪಡಸಲಗಿ ಸಮೀಪ ನದಿ ತಟದಲ್ಲಿ…

View More ಎಗ್ಗಿಲ್ಲದೆ ಸಾಗಿರುವ ಮಣ್ಣು ಮಾಫಿಯಾ

ನಾನು ಮಾಡಿದ ಕೆಲಸ ಎಲ್ಲಿಗೆ ಬಂತು

ಸಾವಳಗಿ: ಕಳೆದ ಬಾರಿ ಕೆರೆಗಳನ್ನು ತುಂಬಿದ್ದರಿಂದ ಈ ಬಾರಿ ಬರ ಅಷ್ಟೊಂದು ಭೀಕರವಾಗಿಲ್ಲ ಎಂದು ಸುಮ್ಮನಿರಬೇಡಿ. ಈ ಬಾರಿ ನೀರು ಬಂದ ತಕ್ಷಣ ಎಲ್ಲ ಗ್ರಾಮಗಳ ಕೆರೆಗಳನ್ನು ತುಂಬಿಸಬೇಕು ಎಂದು ಅಧಿಕಾರಿಗಳಿಗೆ ಗೃಹ ಸಚಿವ…

View More ನಾನು ಮಾಡಿದ ಕೆಲಸ ಎಲ್ಲಿಗೆ ಬಂತು

ಕಳಪೆ ಕಾಮಗಾರಿ ತಡೆದ ಗ್ರಾಮಸ್ಥರು

ಸಾವಳಗಿ: ಗ್ರಾಮದ ಭಜಂತ್ರಿ ಓಣಿಯಲ್ಲಿ ನಿರ್ವಣಗೊಳ್ಳುತ್ತಿರುವ ಶುದ್ಧ ಕುಡಿವ ನೀರಿನ ಘಟಕದ ಕಾಮಗಾರಿ ಕಳಪೆಯಾಗಿರುವ ಹಿನ್ನೆಲೆ ಆಕ್ರೋಶಗೊಂಡ ಗ್ರಾಮಸ್ಥರು, ಗ್ರಾಪಂ ಸದಸ್ಯರು ಶನಿವಾರ ಕಾಮಗಾರಿ ತಡೆದು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. 12 ಲಕ್ಷ ರೂ. ಅನುದಾನದಲ್ಲಿ…

View More ಕಳಪೆ ಕಾಮಗಾರಿ ತಡೆದ ಗ್ರಾಮಸ್ಥರು

ಸಹಕಾರಿ ಸಂಘಗಳು ರೈತರ ಬೆನ್ನೆಲುಬು

ಸಾವಳಗಿ: ರೈತರ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿರುವ ಸಹಕಾರಿ ಬ್ಯಾಂಕ್​ಗಳು ಆ ಮೂಲಕ ಗ್ರಾಮೀಣ ಪ್ರದೇಶದ ಅರ್ಥ ವ್ಯವಸ್ಥೆಗೆ ಚೈತನ್ಯ ನೀಡಿವೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು. ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ…

View More ಸಹಕಾರಿ ಸಂಘಗಳು ರೈತರ ಬೆನ್ನೆಲುಬು

ನ್ಯಾಮಗೌಡರಿಗೆ ಸಚಿವ ಸ್ಥಾನ ನೀಡಿ

ಸಾವಳಗಿ: ದಿ.ಸಿದ್ದು ನ್ಯಾಮಗೌಡ ಅವರ ಕನಸು ನನಸಾಬೇಕಾದರೆ ಅವರ ಪುತ್ರ ಶಾಸಕ ಆನಂದ ನ್ಯಾಮಗೌಡ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಗ್ರಾಪಂ ಅಧ್ಯಕ್ಷ ಸುಭಾಷ ಪಾಟೋಳಿ ಆಗ್ರಹಿಸಿದರು. ದಿ.ಸಿದ್ದು ನ್ಯಾಮಗೌಡ ಅಕಾಲಿಕ ಮರಣದಿಂದ ತೆರವಾದ…

View More ನ್ಯಾಮಗೌಡರಿಗೆ ಸಚಿವ ಸ್ಥಾನ ನೀಡಿ