ಭಟ್ಕಳದಲ್ಲಿ ಮತ್ತೆ ವರುಣಾರ್ಭಟ

ಭಟ್ಕಳ: ಕಳೆದ 2 ದಿನಗಳಿಂದ ಅಬ್ಬರ ಕಡಿಮೆ ಮಾಡಿದ್ದ ಮಳೆರಾಯ ಶನಿವಾರ ಮತ್ತೆ ಆರ್ಭಟ ಆರಂಭಿಸಿದ್ದಾನೆ. ಕಳೆದ ಎರಡು ದಿನಗಳಿಂದ ಮಳೆ ಕೊಂಚ ಕಡಿಮೆಯಾಗಿದ್ದು, ಜನಜೀವನ ಸಹಜಸ್ಥಿತಿಗೆ ಮರಳಿತ್ತು. ಆದರೆ, ಶನಿವಾರ ಬೆಳಿಗ್ಗೆಯಿಂದಲೇ ಧಾರಕಾರ…

View More ಭಟ್ಕಳದಲ್ಲಿ ಮತ್ತೆ ವರುಣಾರ್ಭಟ

ಬೀದಿಯಲ್ಲಿ ಕುಡುಕನ ರಂಪಾಟ,ಪೊಲೀಸರಿಗೂ ಕ್ಯಾರೆ ಎನ್ನದೆ ಅವರ ಜತೆ ಜಗಳ

ಆಲ್ದೂರು: ಪಟ್ಟಣದಲ್ಲಿ ಶನಿವಾರ ವೃದ್ಧನೊಬ್ಬ ಮದ್ಯದ ಅಮಲಿನಲ್ಲಿ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ನೀಡಿದ್ದಲ್ಲದೆ, ಹೆದರಿಸಿ ಕಳುಹಿಸಲು ಬಂದ ಪೊಲೀಸರೊಂದಿಗೆ ಜಗಳವಾಡಿದ್ದಾನೆ. ಶನಿವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೂ ಕುಡುಕನ ರಂಪಾಟದಿಂದ ಜನ…

View More ಬೀದಿಯಲ್ಲಿ ಕುಡುಕನ ರಂಪಾಟ,ಪೊಲೀಸರಿಗೂ ಕ್ಯಾರೆ ಎನ್ನದೆ ಅವರ ಜತೆ ಜಗಳ

ಆತಂಕ ತಂದ ಭೂಮಿಯೊಳಗಿನ ಶಬ್ದ

ಜಯಪುರ: ಗುಡ್ಡೇತೋಟ ಗ್ರಾಪಂನ ಕೊಗ್ರೆ, ಅಬ್ಬಿಕಲ್ಲು, ನಾಯಕನಕಟ್ಟೆ ಗ್ರಾಮಗಳಲ್ಲಿ ಶನಿವಾರ ಭೂಮಿಯೊಳಗಿನಿಂದ ಭಾರಿ ಶಬ್ದ ಕೇಳಿಸಿದ್ದು ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಶನಿವಾರ ಮುಂಜಾನೆ 6.30ಕ್ಕೆ ಹಾಗೂ ಮಧ್ಯಾಹ್ನ 12.15ಕ್ಕೆ ಭೂಮಿಯೊಳಗಿಂದ ಶಬ್ದ ಕೇಳಿಸಿದೆ ಎಂದು ಸ್ಥಳೀಯರು…

View More ಆತಂಕ ತಂದ ಭೂಮಿಯೊಳಗಿನ ಶಬ್ದ

ಇಬ್ಬರು ಬೈಕ್ ಸವಾರರು ಸಾವು

ಗುತ್ತಲ: ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ಸಮೀಪದ ಚೌಡಯ್ಯದಾನಪುರ ಕ್ರಾಸ್ ಬಳಿ ಶನಿವಾರ ಸಂಭವಿಸಿದೆ. ಗುತ್ತಲ ಸಮೀಪದ ಹೊಸರಿತ್ತಿ ಗ್ರಾಮದ ಜಗದೀಶ ಗುಡ್ಡಪ್ಪ ದೀಪಾಳಿ (28), ಹನುಮಂತಪ್ಪ ಉಡಚಪ್ಪ…

View More ಇಬ್ಬರು ಬೈಕ್ ಸವಾರರು ಸಾವು

ಭೂತನಘಾಟಿ ಸಮೀಪ ಬಸ್​ಗೆ ಎದುರಾದ ಒಂಟಿ ಸಲಗ

ತರೀಕೆರೆ: ಸಂತವೇರಿ ಗ್ರಾಮ ಸಮೀಪದ ಭೂತನಘಾಟಿ ಬಳಿ ಚಲಿಸುತ್ತಿದ್ದ ಬಸ್​ಗೆ ಶನಿವಾರ ಸಂಜೆ ಒಂಟಿ ಸಲಗವೊಂದು ಎದುರಾಗಿ ಪ್ರಯಾಣಿಕರು ಕೆಲಕ್ಷಣ ಆತಂಕಗೊಂಡಿದ್ದರು. ತರೀಕೆರೆಯಿಂದ ಚಿಕ್ಕಮಗಳೂರಿಗೆ ಹೊರಟಿದ್ದ ಕೆಎಸ್​ಆರ್​ಟಿಸಿ ಬಸ್​ಗೆ ಒಂಟಿ ಸಲಗವೊಂದು ಎದುರಾಗಿ ಚಾಲಕ…

View More ಭೂತನಘಾಟಿ ಸಮೀಪ ಬಸ್​ಗೆ ಎದುರಾದ ಒಂಟಿ ಸಲಗ

ಮೃತದೇಹಗಳ ಜತೆ 5 ಗಂಟೆ ಕಳೆದ ಆರೋಪಿ!

ಚಿಕ್ಕಪ್ಪ, ಚಿಕ್ಕಮ್ಮನನ್ನು ನಾನೇ ಕೊಲೆ ಮಾಡಿದ್ದೇನೆಂದು ರಕ್ತದಿಂದ ಗೋಡೆಯ ಮೇಲೆ ಬರಹ ವಿಜಯವಾಣಿ ಸುದ್ದಿಜಾಲ ಶನಿವಾರಸಂತೆ ಆಲೂರು ಸಿದ್ದಾಪುರದಲ್ಲಿ ಬುಧವಾರ ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮನನ್ನು ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿದ್ದ ಆರೋಪಿ, ನಂತರ…

View More ಮೃತದೇಹಗಳ ಜತೆ 5 ಗಂಟೆ ಕಳೆದ ಆರೋಪಿ!

ಶಾಲಾ ವಾಹನ ಡಿಕ್ಕಿಯಾಗಿ ಸವಾರ ಸಾವು

ಮೈಸೂರು: ಮಾನಸಗಂಗೋತ್ರಿಯಲ್ಲಿ ಶಾಲಾ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಶನಿವಾರ ಮೃತಪಟ್ಟಿದ್ದಾರೆ. ಯಶ್ವಂತ್‌ಗೌಡ ಮೃತಪಟ್ಟಿದ್ದು, ಈತ ತನ್ನ ಸ್ನೇಹಿತ ನಂದೀಶ್‌ನೊಂದಿಗೆ ಬೈಕ್‌ನಲ್ಲಿ ಪಡುವಾರಹಳ್ಳಿ ವೃತ್ತದಿಂದ ಬೋಗಾದಿ ರಸ್ತೆ ಕಡೆಗೆ ಬರುತ್ತಿದ್ದರು. ಈ…

View More ಶಾಲಾ ವಾಹನ ಡಿಕ್ಕಿಯಾಗಿ ಸವಾರ ಸಾವು

ಮೃತಪಟ್ಟ ರಂಗನ್ ಅಂತ್ಯಸಂಸ್ಕಾರ

ಚಾಮರಾಜನಗರ: ಸುಳವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟ ರಂಗನ್ ಅಂತ್ಯಸಂಸ್ಕಾರ ಭಾನುವಾರ ಬಿದರಹಳ್ಳಿ ಗ್ರಾಮದಲ್ಲಿ ನಡೆಯಿತು. ಅಂತ್ಯಸಂಸ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹಾಗೂ…

View More ಮೃತಪಟ್ಟ ರಂಗನ್ ಅಂತ್ಯಸಂಸ್ಕಾರ

ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್ ತಂಡಕ್ಕೆ ಗೆಲುವು

ಪೊನ್ನಂಪೇಟೆ: ಇಲ್ಲಿನ ಟರ್ಫ್ ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆಯುತ್ತಿರುವ ‘ಎ’ ಡಿವಿಜನ್ ಹಾಕಿ ಲೀಗ್‌ನ 3ನೇ ದಿನದ ಶನಿವಾರದ ಪಂದ್ಯಾವಳಿಯಲ್ಲಿ ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್ ತಂಡ ಗೆಲುವು ಪಡೆದು ಮಿಂಚು ಹರಿಸಿತು. ಪಂದ್ಯಗಳಲ್ಲಿ…

View More ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್ ತಂಡಕ್ಕೆ ಗೆಲುವು

ರಾಜ್ಯಮಟ್ಟದ ಪ್ರತಿಭಾ ಕಾರಂಜಿಗೆ ಚಾಲನೆ

ಮೈಸೂರು: ಯಾವುದೇ ಸ್ಪರ್ಧೆಯಲ್ಲಿ ಸೋತರೂ ಮುಂದಿನ ಬಾರಿ ಗೆಲ್ಲುವ ಅವಕಾಶ ಇರುತ್ತದೆ ಎಂದು ಶಾಸಕ ಎಲ್.ನಾಗೇಂದ್ರ ಹೇಳಿದರು. ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ…

View More ರಾಜ್ಯಮಟ್ಟದ ಪ್ರತಿಭಾ ಕಾರಂಜಿಗೆ ಚಾಲನೆ