ಜಾರಕಿಹೊಳಿ ಬ್ರದರ್ಸ್​ ಸಿದ್ದರಾಮಯ್ಯ ಹೇಳಿದಂತೆ ಕೇಳುತ್ತಾರೆ: ಜಿಟಿಡಿ

ಬಳ್ಳಾರಿ: ಸತೀಶ್​ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಂತೆ ಕೇಳುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. ಹಂಪಿ ವಿಶ್ವವಿದ್ಯಾಲಯದಲ್ಲಿ ಮಾತನಾಡಿ, ಸಮ್ಮಿಶ್ರ ಸರ್ಕಾರ ಭದ್ರವಾಗಿದೆ. ಜಾರಕಿಹೊಳೆ ಬ್ರದರ್ಸ್​…

View More ಜಾರಕಿಹೊಳಿ ಬ್ರದರ್ಸ್​ ಸಿದ್ದರಾಮಯ್ಯ ಹೇಳಿದಂತೆ ಕೇಳುತ್ತಾರೆ: ಜಿಟಿಡಿ

ನನಗೆ ನೀಡಿರುವ ಖಾತೆ ಬಗ್ಗೆ ತೃಪ್ತಿ ಇದೆ: ಸತೀಶ್​ ಜಾರಕಿಹೊಳಿ

ಬೆಳಗಾವಿ: ಅರಣ್ಯ ಖಾತೆಯಲ್ಲಿ ಕೆಲಸ ಮಾಡಲು ಅವಕಾಶವಿದೆ. ಸಾರ್ವಜನಿಕರಿಗೆ ಇದು ಅನುಕೂಲ ಆಗುವ ಖಾತೆ. ನನಗೆ ನೀಡಿರುವ ಖಾತೆ ಬಗ್ಗೆ ತೃಪ್ತಿ ಇದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಅರಣ್ಯ, ಪರಿಸರ ಖಾತೆ…

View More ನನಗೆ ನೀಡಿರುವ ಖಾತೆ ಬಗ್ಗೆ ತೃಪ್ತಿ ಇದೆ: ಸತೀಶ್​ ಜಾರಕಿಹೊಳಿ

ವಾಲ್ಮೀಕಿ ಆದರ್ಶ ಮೈಗೂಡಿಸಿಕೊಳ್ಳಿ

ಬಾದಾಮಿ: ಮಹರ್ಷಿ ವಾಲ್ಮೀಕಿ ನೀಡಿರುವ ರಾಮಾಯಣ ದರ್ಶನಂ ಕೊಡುಗೆಯಿಂದ ನಾವೆಲ್ಲರೂ ಸುಸಂಸ್ಕೃತ ದಾರಿಯಲ್ಲಿ ಸಾಗುತ್ತಿದ್ದೇವೆ. ವಾಲ್ಮೀಕಿ ಅವರ ಮಾರ್ಗದರ್ಶನದಡಿ ಸಮಾಜ ಒಗ್ಗಟ್ಟಿನಿಂದ ಸದೃಢವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಶಾಸಕ ಸಿದ್ದರಾಮಯ್ಯ ಹೇಳಿದರು. ನಗರದ ಪಿಕಾರ್ಡ್ ಬ್ಯಾಂಕ್…

View More ವಾಲ್ಮೀಕಿ ಆದರ್ಶ ಮೈಗೂಡಿಸಿಕೊಳ್ಳಿ

ಡಿಕೆಶಿ ಔತಣಕೂಟಕ್ಕೆ ನಾನು ಹೋಗುತ್ತಿದ್ದೇನೆ: ಸತೀಶ್​ ಜಾರಕಿಹೊಳಿ

ಬೆಳಗಾವಿ: ಸಚಿವ ಡಿ.ಕೆ.ಶಿವಕುಮಾರ್ ಆಯೋಜಿಸಿರುವ ಔತಣಕೂಟದಲ್ಲಿ ನಾನು ಭಾಗಿಯಾಗುತ್ತಿದ್ದೇನೆ ಎಂದು ಶಾಸಕ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ರಾಜಕೀಯದಲ್ಲಿ ಶತ್ರು, ಮಿತ್ರ ಎಂಬುದು ಇರುವುದಿಲ್ಲ. ಭಿನ್ನಾಭಿಪ್ರಾಯ, ಸಮಸ್ಯೆ, ಹೋರಾಟವೇ ಬೇರೆ, ಔತಣಕೂಟವೇ ಬೇರೆ. ಸಚಿವರು ಕರೆದಾಗ…

View More ಡಿಕೆಶಿ ಔತಣಕೂಟಕ್ಕೆ ನಾನು ಹೋಗುತ್ತಿದ್ದೇನೆ: ಸತೀಶ್​ ಜಾರಕಿಹೊಳಿ

ಬೆಳಗಾವಿ ಎಪಿಎಂಸಿಗಾಗಿ ಒಂದಾಗುವರೇ ಜಾರಕಿಹೊಳಿ ಸೋದರರು ಮತ್ತು ಲಕ್ಷ್ಮೀ ಹೆಬ್ಬಾಳ್ಕರ್​?

ಬೆಳಗಾವಿ: ಬೆಳಗಾವಿಯ ಪಿಎಲ್​ಡಿ ಬ್ಯಾಂಕ್​ ಚುನಾವಣೆಯನ್ನು ಪ್ರತಿಷ್ಠೆಯ ಕಣ ಮಾಡಿಕೊಂಡಿದ್ದ ಜಾರಕಿಹೊಳಿ ಸೋದರರು ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​, ಸದ್ಯ ಎಪಿಎಂಸಿ ಚುನಾವಣೆಯಲ್ಲಿ ಮತ್ತೆ ಎದುರುಬದುರಾಗಿದ್ದಾರೆ. ಆದರೆ, ಎರಡೂ ಬಣ ರಾಜಿ ಸಂಧಾನದ ಮೂಲಕ…

View More ಬೆಳಗಾವಿ ಎಪಿಎಂಸಿಗಾಗಿ ಒಂದಾಗುವರೇ ಜಾರಕಿಹೊಳಿ ಸೋದರರು ಮತ್ತು ಲಕ್ಷ್ಮೀ ಹೆಬ್ಬಾಳ್ಕರ್​?

ಬೆಳಗಾವಿ ಪಿಎಲ್​ಡಿ ಬ್ಯಾಂಕ್​ ಪ್ರಭಾರಿ ಮ್ಯಾನೇಜರ್​ ಅಮಾನತು

<< ಮ್ಯಾನೇಜರ್​ ವಿರುದ್ಧ ದೂರು ನೀಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್​ ಬೆಂಬಲಿಗ>> ಬೆಳಗಾವಿ: ಪಿಎಲ್​ಡಿ ಬ್ಯಾಂಕ್​ ಪ್ರಭಾರಿ ಮ್ಯಾನೇಜರ್​ ಎಸ್​.ಟಿ.ಕುಲಕರ್ಣಿ ಅವರನ್ನು ಅಮಾನತು ಮಾಡಲಾಗಿದೆ. ರೈತರು ಪಾವತಿಸಿದ ಹಣವನ್ನು ಸ್ವಂತಕ್ಕೆ ಬಳಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಸಾಮಾನ್ಯ…

View More ಬೆಳಗಾವಿ ಪಿಎಲ್​ಡಿ ಬ್ಯಾಂಕ್​ ಪ್ರಭಾರಿ ಮ್ಯಾನೇಜರ್​ ಅಮಾನತು

ಡಿಕೆಶಿ ಸಚಿವರಾಗಿ ಬೆಳಗಾವಿಗೆ ಬಂದರೆ ಒಕೆ, ಆದರೆ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಬಾರದು: ಸತೀಶ್​ ಜಾರಕಿಹೊಳಿ

<<ಬೆಳಗಾವಿಯ ಸಮಸ್ಯೆ ಬಗೆಹರಿದಿದೆ: ದಿನೇಶ್​ ಗುಂಡೂರಾವ್​>> ಬೆಂಗಳೂರು: ಡಿಕೆಶಿ ಸಚಿವರಾಗಿ ಬೆಳಗಾವಿಗೆ ಬಂದರೆ ಸ್ವಾಗತಿಸುತ್ತೇವೆ. ಆದರೆ ಅವರು ನಮ್ಮ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಬಾರದು. ಬೆಳಗಾವಿ ಸಮಸ್ಯೆ ಬಗೆಹರಿದಿದೆ ಎಂದು ಮಾಜಿ ಸಚಿವ ಸತೀಶ್​ ಜಾರಕಿಹೊಳಿ…

View More ಡಿಕೆಶಿ ಸಚಿವರಾಗಿ ಬೆಳಗಾವಿಗೆ ಬಂದರೆ ಒಕೆ, ಆದರೆ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಬಾರದು: ಸತೀಶ್​ ಜಾರಕಿಹೊಳಿ

ಬೆಳಗಾವಿ ಮೇಲಾಟ ಸರ್ಕಾರ ಓಲಾಟ

ಬೆಂಗಳೂರು: ಸರ್ಕಾರ ಪತನವಾಗುತ್ತದೆ ಎಂಬ ಊಹಾಪೋಹದ ಬೆಳವಣಿಗೆ ಕಳೆದ 48 ಗಂಟೆಗಳಲ್ಲಿ ರಾಜಕೀಯ ಸಂಚಲನ ಮೂಡಿಸಿದ್ದು, ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಕಂಪಿಸಿದ ಅನುಭವವಾಗಿದೆ. ಸರ್ಕಾರ ಬಿದ್ದುಹೋಗುತ್ತದೆ ಎಂಬ ವಾದಗಳಿಗೆ ಆದಿಯೂ ಕಾಣಿಸಿಲ್ಲ,…

View More ಬೆಳಗಾವಿ ಮೇಲಾಟ ಸರ್ಕಾರ ಓಲಾಟ

ಕೈಪಡೆ ಬಿಕ್ಕಟ್ಟಿಗೆ ಮಹಾ ತಿರುವು!

|ಕೆ. ರಾಘವ ಶರ್ಮ ನವದೆಹಲಿ: ಕರ್ನಾಟಕ ಕಾಂಗ್ರೆಸ್​ನಲ್ಲಿ ಎದ್ದಿರುವ ಭಿನ್ನಮತೀಯ ಬಿರುಗಾಳಿ ಮೈತ್ರಿ ಸರ್ಕಾರದ ಅಸ್ತಿತ್ವದ ಬಗ್ಗೆ ಅನುಮಾನ ಸೃಷ್ಟಿಸಿರುವ ಬೆನ್ನಲ್ಲೇ ರಾಜ್ಯ ರಾಜಕಾರಣದ ಕ್ಲೈಮ್ಯಾಕ್ಸ್ ಫೈಟ್ ದಿಢೀರ್ ಮಹಾರಾಷ್ಟ್ರಕ್ಕೆ ಶಿಫ್ಟ್ ಆಗುವ ಲಕ್ಷಣ…

View More ಕೈಪಡೆ ಬಿಕ್ಕಟ್ಟಿಗೆ ಮಹಾ ತಿರುವು!

ಬೆಳಗಾವಿ ಕದನ ವಿರಾಮ

ಬೆಳಗಾವಿ: ಕಾಂಗ್ರೆಸ್ ವರ್ಸಸ್ ಕಾಂಗ್ರೆಸ್ ನಡುವಿನ ಪ್ರತಿಷ್ಠೆಯ ಕದನವಾಗಿ ಮಾರ್ಪಾಟಾಗಿದ್ದ ಪಿಎಲ್​ಡಿ ಬ್ಯಾಂಕ್ ಚುನಾ ವಣೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಣಕ್ಕೆ ವಿಜಯಲಕ್ಷ್ಮೀ ಒಲಿದಿದೆ. ಹೆಬ್ಬಾಳ್ಕರ್ ಬೆಂಬಲಿತ ಮಹಾದೇವ್ ಪಾಟೀಲ್ ಅಧ್ಯಕ್ಷರಾಗಿ, ಬಾಬು ಸಾಹೇಬ್…

View More ಬೆಳಗಾವಿ ಕದನ ವಿರಾಮ